Rever Media

Rever Media ದೇಶ, ಭಾಷೆ, ಸಂಸ್ಕೃತ, ಸಂಸ್ಕಾರ, ನಿತ್ಯ ಜೀವನದ ಹಾಗೂ ಹೋಗುಗಳಲ್ಲಿ ಒಂದು, ಇಂದು ನಾಳೆ.

೩ ದಿನದ ಬಾಳಲ್ಲಿ, ಬದುಕಿದವನೆ ಬುದ್ಧಿವಂತ.

24/07/2023

ವರ್ಷಧಾರೆ.
.......

24/07/2023

ಯೊ ಮೋದಕ ಸಹಸ್ರೆಣ ಯಜತಿ.... 🙏💐

ಯಾರು ಸಹಸ್ರ ಮೋದಕದಿಂದ ಹೋಮ ಮಾಡುತ್ತಾರೋ, ಅವರ ಸಕಲ ರೀತಿಯಲ್ಲೂ ಇಷ್ಟಾರ್ಥ ಗಳು ಸಿದ್ದಿಯಾಗುತ್ತದೆ.

#ಪಾಂಡವರ_ಬತ್ತಿ #ಪೂಜೆ #ಮೋದಕ

11/07/2023

ಜಾತಕದಲ್ಲಿ ಪಿತೃ ದೋಷ ಕಂಡುಬಂದರೆ , ನಾರಾಯಣ ಬಲಿ ಪೂಜೆ ಒಳ್ಳೇ ಮಹತ್ವದ್ದಾಗಿದೆ.

If found pitru dosh in a horoscope.

ಶುಭಮಸ್ತು.





ಅನೇನ ಗಣಪತಿಮಭಿಶಿಂಚತಿ.ಶುಭಮಸ್ತು
11/07/2023

ಅನೇನ ಗಣಪತಿಮಭಿಶಿಂಚತಿ.

ಶುಭಮಸ್ತು

10/07/2023

ಜಯ ದುರ್ಗೆ.

ಹಲಸಿನ ಮಹತ್ವ ದೊಡ್ಡದು.ಶುಭಮಸ್ತು.
03/07/2023

ಹಲಸಿನ ಮಹತ್ವ ದೊಡ್ಡದು.

ಶುಭಮಸ್ತು.

ತೇನ ವಿನ ತೃಣಮಪಿ ನ ಚಲತಿ.ಭಗವಂತನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಚಲಿಸದು.ಜೀವನದಲ್ಲಿ ಎನು ಮಾಡಲು ಸಹ ದೈವನುಗೃಹ ಇರಬೇಕು.ಅದು ಬರಬೇಕು...
03/07/2023

ತೇನ ವಿನ ತೃಣಮಪಿ ನ ಚಲತಿ.

ಭಗವಂತನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಚಲಿಸದು.

ಜೀವನದಲ್ಲಿ ಎನು ಮಾಡಲು ಸಹ ದೈವನುಗೃಹ ಇರಬೇಕು.

ಅದು ಬರಬೇಕು ಅಂದ್ರೆ ದೇವಸ್ತಾನ ಗಳಿಗೆ ಭೇಟಿ ನೀಡಿ ನಿಮ್ಮ ರಾಶಿ ನಕ್ಷತ್ರ ದ ಆಧಾರದ ಮೇಲೆ ಪೂಜೆ ಸಲ್ಲಿಸುವ ಕಾರ್ಯ ಆಗಬೇಕು, ನೀವು ಚೆನ್ನಾಗಿದ್ದರೆ ನಾಲ್ಕೂ ಜನಕ್ಕೆ ಸಹಾಯ ಮಾಡಬಹುದು.

ನಿಮ್ಮೆಲ್ಲರ ಮೇಲು ದೈವಾನುಗ್ರಹ ಇರಲಿ

ಶುಭಮಸ್ತು

ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ರಿವರ್ ಮೀಡಿಯಾ ಪೇಜ್ ಲೈಕ್ ಮಾಡಿ ಫಾಲೋ ಮಾಡಿ ಹಾಗೆ ನಮ್ಮ YouTube channel ಅನ್ನು subscribe ಮಾಡಿ

https://youtube.com/

ಸಾಲ ಯಾರಿಗೆ ಇರಲ್ಲ ಹೇಳಿ.ವ್ಯಾಪರ ವ್ಯವಹಾರ ಮಾಡುವವರು, ಅಥವ ಮನೆಯಲ್ಲಿ ಶನಿವಾರ ದ ದಿವಸ ದೇವರಿಗೆ ಮೊಸರನ್ನ ನೈವೇದ್ಯ ಮಾಡಿದರೇ, ಸಾಲ ಭಾದೆ ಕಮ್ಮ...
03/07/2023

ಸಾಲ ಯಾರಿಗೆ ಇರಲ್ಲ ಹೇಳಿ.

ವ್ಯಾಪರ ವ್ಯವಹಾರ ಮಾಡುವವರು, ಅಥವ ಮನೆಯಲ್ಲಿ ಶನಿವಾರ ದ ದಿವಸ ದೇವರಿಗೆ ಮೊಸರನ್ನ ನೈವೇದ್ಯ ಮಾಡಿದರೇ, ಸಾಲ ಭಾದೆ ಕಮ್ಮಿ ಆಗುತ್ತದೆ.

ನೋಟ್ - ಇದು ಹಸಿರು ಮೆಣಸಿನಕಾಯಿ ಹಾಕದೆ ಮಾಡಬಹುದಾದ ನ್ಯೇವೆದ್ಯ.

ಶುಭಮಸ್ತು.

Address

Mandya
571438

Telephone

+919916482500

Website

Alerts

Be the first to know and let us send you an email when Rever Media posts news and promotions. Your email address will not be used for any other purpose, and you can unsubscribe at any time.

Videos

Share