Tv One Kodagu

Tv One Kodagu No. 1 Channel In Kodagu

02/02/2025

ಕುಟ್ಟದಲ್ಲಿ ‘ಕೊಡವಾಮೆ ಬಾಳೋ’ ಶಾಂತಿಯುತ ಬೃಹತ್ ಪಾದಯಾತ್ರೆಗೆ ಚಾಲನೆ- ಟಿ.ಶೆಟ್ಟಿಗೇರಿವರೆಗೆ ನಡೆದ ಮೊದಲ ದಿನದ ಪಾದಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ…….

02/02/2025

ಗೋಣಿಕೊಪ್ಪಲು ಸರಕಾರಿ ಪ್ರಾಥಮಿಕ ಶಾಲಾ ಶತಮಾನೋತ್ಸವ ಆಚರಣೆ- ವಿದ್ಯಾರ್ಥಿಗಳಿಗೆ ಶಿಕ್ಷಕರು ಜೀವನ ಮೌಲ್ಯ ಕಲಿಸಬೇಕು-ಶಾಸಕ ಎ.ಎಸ್.ಪೊನ್ನಣ್ಣ……

02/02/2025

ವಾಣಿಜ್ಯನಗರಿ ಗೋಣಿಕೊಪ್ಪಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಎ.ಎಸ್.ಪೊನ್ನಣ್ಣ…….

02/02/2025

ವಿರಾಜಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಬಾಸ್ಕೆಟ್ ಬಾಲ್ ಕ್ರೀಡಾಂಗಣ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ…….

02/02/2025

ಸರಗೂರು ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಚಿಕ್ಕದೇವಮ್ಮನವರ 48ನೇ ವಾರ್ಷಿಕ ಪೂಜಾ ಮಹೋತ್ಸವ…….

02/02/2025

ಅಂಜನಾದ್ರಿ ಯೋಗ ಸಮಿತಿ ವತಿಯಿಂದ ಪಿರಿಯಾಪಟ್ಟಣದಲ್ಲಿ ಉಚಿತ ಯೋಗ ಮತ್ತು ನಿಸರ್ಗ ಚಿಕಿತ್ಸಾ ಶಿಬಿರದ ಸಮಾರೋಪ…….

02/02/2025

ನಂಜನಗೂಡು ತಾಲೂಕಿನ ಕೊಂಗಳ್ಳಿ ಗ್ರಾಮದಲ್ಲಿ ಸಾಂಪ್ರದಾಯಿಕ ‘ಹಳ್ಳಿ ಹಬ್ಬ ‘ ಆಚರಣೆ……

02/02/2025

ಸ್ನೇಹಿತನಿಗೆ ಸಾಲಕೊಡಿಸಿದ ತಪ್ಪಿಗೆ ನೇಣಿಗೆ ಕೊರಳೊಡ್ಡಿದ ವ್ಯಕ್ತಿ……!-ನಂಜನಗೂಡು ತಾಲೂಕು ಮುಲ್ಲೂಪುರ ಗ್ರಾಮದ ಸಿದ್ದೇಶ್(40) ಮೃತ ದುರ್ದೈವಿ……

02/02/2025

ಫೆ.4 ರಂದು ಕುಶಾಲನಗರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ…….

01/02/2025

ಸಿದ್ದಾಪುರದಲ್ಲಿ ಸೌಹಾರ್ಧ ಸಂಕಲ್ಪ ದಿನಾಚರಣೆ…

01/02/2025

ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಮಂತರ್ ಗೌಡ……

01/02/2025

ಕುಶಾಲನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ……

01/02/2025

ಪಾಲಿಬೆಟ್ಟದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಷಾವಲಿ ಉರೂಸ್ ಗೆ ಚಾಲನೆ

01/02/2025

ನಾಪೋಕ್ಲುವಿನಲ್ಲಿ ನಾಲ್ಕು ನಾಡು ಪ್ರೀಮಿಯರ್ ಲೀಗ್ ಫುಟ್ಭಾಲ್ ಪಂದ್ಯಾವಳಿಗೆ ಚಾಲನೆ- ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಯತ್ನಪಟ್ಟಲ್ಲಿ ಸಾಧನೆ ಸಾಧ್ಯ - ವಾಂಜAಡ ಜಿ.ಬೋಪಯ್ಯ…..

01/02/2025

ರಸ್ತೆಬದಿಯ ಮರಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತ- ಆರೋಪ-ಶನಿವಾರಸಂತೆಯ ಅರಣ್ಯ ಇಲಾಖಾ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ……

01/02/2025

ಹೆಚ್.ಡಿ.ಕೋಟೆಯಲ್ಲಿ ಸಾವಿತ್ರಿ ಬಾಯಿಫುಲೆ ಜಯಂತಿ, ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಕಾರ್ಯಕ್ರಮ……

01/02/2025

ವಿರಾಜಪೇಟೆಯಲ್ಲಿ ಬೃಹತ್ ಪರಿಸರ ಸಂರಕ್ಷಣಾ ಜಾಥ-ಸುಂದರ ಕೊಡಗು ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ-ಶಾಸಕ ಎ.ಎಸ್.ಪೊನ್ನಣ್ಣ…..

01/02/2025

ಹೆಚ್.ಡಿ.ಕೋಟೆಯಲ್ಲಿ ಮಡಿವಾಳ ಮಾಚೀದೇವ ಜಯಂತ್ಯೋತ್ಸವ-ಮಡಿವಾಳ ಸಮುದಾಯಕ್ಕೆ ಜಾಗ ಮಂಜೂರು-ಶಾಸಕ ಅನಿಲ್ ಚಿಕ್ಕಮಾದು…..

Address

Seetha Nilaya, New Extension, Near Range Forest Office
Madikeri
571201

Alerts

Be the first to know and let us send you an email when Tv One Kodagu posts news and promotions. Your email address will not be used for any other purpose, and you can unsubscribe at any time.

Videos

Share