Akashvani Madikeri

Akashvani Madikeri ಕೊಡಗು ನಾಡಿನ ಜೀವನಾಡಿ
ಕೊಡಗಿನ ಸಂಸ್ಕೃತಿ, ?

27/12/2024

PRAGATHI PATHA.
NATIONAL LIVESTOCK MISSION. INTERVIEW WITH DR. LINGARAJ H DODDMANI.

Date of Broadcast-- 12-3-2024


ಆತ್ಮೀಯ ಕೇಳುಗರೇ, ಪ್ರಗತಿ ಪಥ ಕಾರ್ಯಕ್ರಮದಲ್ಲಿ,ರಾಷ್ಟ್ರೀಯ ಜಾನುವಾರು ಮಿಷನ್ ಈ ಬಗ್ಗೆ ಮಾಹಿತಿ ನೀಡುತ್ತಾರೆ ಕೊಡಗು ಜಿಲ್ಲಾ ಪಶುಸಂಗೋಪನಾ ಇಲಾಖ...
26/12/2024

ಆತ್ಮೀಯ ಕೇಳುಗರೇ, ಪ್ರಗತಿ ಪಥ ಕಾರ್ಯಕ್ರಮದಲ್ಲಿ,ರಾಷ್ಟ್ರೀಯ ಜಾನುವಾರು ಮಿಷನ್ ಈ ಬಗ್ಗೆ ಮಾಹಿತಿ ನೀಡುತ್ತಾರೆ ಕೊಡಗು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ.ಲಿಂಗರಾಜ್ ಹೆಚ್.ದೊಡ್ಮನಿ.

ಕೇಳಿ ಈ ಕಾರ್ಯಕ್ರಮ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/U8DeURTOjsU


ಆತ್ಮೀಯ ಕೇಳುಗರೇ, ವನಿತವಿಹಾರದಲ್ಲಿ ಕೇಳಿ ,ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕುಶಾಲನಗರದ ಮೇಡಕ್ ಮೆಮೋರಿಯಲ್  ಚರ್ಚ್ C S I ಇದರ ಸದಸ್ಯರಿಂದ ವಿಶೇಷ...
26/12/2024

ಆತ್ಮೀಯ ಕೇಳುಗರೇ, ವನಿತವಿಹಾರದಲ್ಲಿ ಕೇಳಿ ,ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕುಶಾಲನಗರದ ಮೇಡಕ್ ಮೆಮೋರಿಯಲ್ ಚರ್ಚ್ C S I ಇದರ ಸದಸ್ಯರಿಂದ ವಿಶೇಷ ಕಾರ್ಯಕ್ರಮ.

ಕೇಳಿ ಇಂದು 12:05 PM.

ಆತ್ಮೀಯ ಕೇಳುಗರೇ, ಮಹಿಳಾಲೋಕದಲ್ಲಿ ಕೇಳಿ ,ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕುಶಾಲನಗರದ ಮೇಡಕ್ ಮೆಮೋರಿಯಲ್  ಚರ್ಚ್ C S I ಇದರ ಸದಸ್ಯರಿಂದ ವಿಶೇಷ ...
23/12/2024

ಆತ್ಮೀಯ ಕೇಳುಗರೇ, ಮಹಿಳಾಲೋಕದಲ್ಲಿ ಕೇಳಿ ,ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕುಶಾಲನಗರದ ಮೇಡಕ್ ಮೆಮೋರಿಯಲ್ ಚರ್ಚ್ C S I ಇದರ ಸದಸ್ಯರಿಂದ ವಿಶೇಷ ಕಾರ್ಯಕ್ರಮ.

ಕೇಳಿ ಇಂದು ಸಂಜೆ 5ಗಂಟೆಗೆ .

ಆತ್ಮೀಯ ಕೇಳುಗರೇ, ಕನ್ನಡದಲ್ಲಿ ಭಾಷಣ - ರಾಷ್ಟ್ರೀಯ ಗಣಿತ ದಿನದ ಸಂದರ್ಭದಲ್ಲಿ "ಶ್ರೀನಿವಾಸ ರಾಮಾನುಜನ್ ಅವರ ಜೀವನ ಮತ್ತು ಸಾಧನೆ"- ಈ ಕುರಿತು ಮ...
22/12/2024

ಆತ್ಮೀಯ ಕೇಳುಗರೇ, ಕನ್ನಡದಲ್ಲಿ ಭಾಷಣ - ರಾಷ್ಟ್ರೀಯ ಗಣಿತ ದಿನದ ಸಂದರ್ಭದಲ್ಲಿ "ಶ್ರೀನಿವಾಸ ರಾಮಾನುಜನ್ ಅವರ ಜೀವನ ಮತ್ತು ಸಾಧನೆ"- ಈ ಕುರಿತು ಮಾತನಾಡುತ್ತಾರೆ ಕನ್ನಡ ಉಪನ್ಯಾಸಕಿ, ಪ್ರತಿಮಾ ಹರೀಶ್ ರೈ.

ಕೇಳಿ ಇಂದು 22-12-2024 at 7.45 P.M.

ಆತ್ಮೀಯ ಕೇಳುಗರೇ, ಹರಿಕಥೆಯ ಕಾರ್ಯಕ್ರಮದಲ್ಲಿ ಕೇಳಿ ,' ಗದಾಯುದ್ಧ 'ನಡೆಸಿಕೊಡುತ್ತಾರೆ ವಿದ್ವಾನ್ ಭದ್ರಗಿರಿ ಅಚ್ಯುತದಾಸರುಕೇಳಿ ಭಾನುವಾರ ಮಧ್ಯಾ...
21/12/2024

ಆತ್ಮೀಯ ಕೇಳುಗರೇ, ಹರಿಕಥೆಯ ಕಾರ್ಯಕ್ರಮದಲ್ಲಿ ಕೇಳಿ ,

' ಗದಾಯುದ್ಧ '

ನಡೆಸಿಕೊಡುತ್ತಾರೆ ವಿದ್ವಾನ್ ಭದ್ರಗಿರಿ ಅಚ್ಯುತದಾಸರು

ಕೇಳಿ ಭಾನುವಾರ ಮಧ್ಯಾಹ್ನ 3ಕ್ಕೆ.

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ  ರೂಪಕ,' ಯಾಲದ ಕಂಪಿಗೆ ಚಿನ್ನದ ಹರುಷ  'ಕೇಳಿ ಭಾನುವಾರ ಮಧ್ಯ...
21/12/2024

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,

' ಯಾಲದ ಕಂಪಿಗೆ ಚಿನ್ನದ ಹರುಷ '

ಕೇಳಿ ಭಾನುವಾರ ಮಧ್ಯಾಹ್ನ 1:20 ಕ್ಕೆ.

ಆತ್ಮೀಯ ಕೇಳುಗರೇ, ಭಾರತ ಸ್ವಾತಂತ್ರ್ಯ ಹೋರಾಟದ ಅನಾಮಧೇಯನಾಯಕರ ಅನಿಮೇಟೆಡ್ ಸೀರೀಸ್ (ಕನ್ನಡ ಆವೃತ್ತಿ) ''ನಾವು ಭಾರತೀಯರು-ಕ್ರಿಷ್, ಟ್ರಿಷ್ ಮತ್...
21/12/2024

ಆತ್ಮೀಯ ಕೇಳುಗರೇ, ಭಾರತ ಸ್ವಾತಂತ್ರ್ಯ ಹೋರಾಟದ ಅನಾಮಧೇಯನಾಯಕರ ಅನಿಮೇಟೆಡ್ ಸೀರೀಸ್ (ಕನ್ನಡ ಆವೃತ್ತಿ)
''ನಾವು ಭಾರತೀಯರು-ಕ್ರಿಷ್, ಟ್ರಿಷ್ ಮತ್ತು ಬಾಲ್ಟಿಬಾಯ್ ''

ಕೇಳಿ ಪ್ರತಿ ಭಾನುವಾರ ಬೆಳಗ್ಗೆ 10:30ಕ್ಕೆ.

ಈ ವಾರ ,ಸಂಚಿಕೆ-4 ರಲ್ಲಿ ಮಂಗಲ್ ಪಾಂಡೆ ಅವರ ಬಗ್ಗೆ.

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನದ ಕಾರ್ಯಕ್ರಮದಲ್ಲಿ ಕೇಳಿ, ಯಕ್ಷಗಾನ ಹಾಡುಗಳುಪ್ರಸಂಗ--ಅಂಗದ ಸಂಧಾನಅರ್ಥಧಾರಿ --ನೀಲಾವರ ರಾಮಕೃಷ್ಣಯ್ಯಕೇಳಿ...
20/12/2024

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನದ ಕಾರ್ಯಕ್ರಮದಲ್ಲಿ ಕೇಳಿ, ಯಕ್ಷಗಾನ ಹಾಡುಗಳು

ಪ್ರಸಂಗ--ಅಂಗದ ಸಂಧಾನ
ಅರ್ಥಧಾರಿ --ನೀಲಾವರ ರಾಮಕೃಷ್ಣಯ್ಯ

ಕೇಳಿ ನಾಳೆ ಮಧ್ಯಾಹ್ನ 3:30ಕ್ಕೆ .

20/12/2024

ಆತ್ಮೀಯ ಕೇಳುಗರೇ,ಕೃಷಿ ಮತ್ತು ತೋಟಗಾರಿಕೆಯಲ್ಲಿ ಉದ್ಯಮಶೀಲತೆ ಕುರಿತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ದೇವಿಹೊಸೂರು ತೋಟಗಾರಿಕೆ ಇಂಜಿನಿಯರಿಂಗ್ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ನೇತ್ರಾವತಿ ಅಶೋಕ್ ಪಾಟೀಲ ಅವರೊಂದಿಗೆ ಸಂದರ್ಶನ.

ಕೇಳಿ ಶನಿವಾರ ದಿನಾಂಕ 21-12-2024,ಸಂಜೆ 6.50ಕ್ಕೆ ಮಡಿಕೇರಿ ಆಕಾಶವಾಣಿಯಲ್ಲಿ ರೈತ ಧ್ವನಿ ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ 103.1 Mhz ತರಂಗಾಂತರದಲ್ಲಿ ಪ್ರಸಾರ ಆಗಲಿದೆ. ಈ ಕಾರ್ಯಕ್ರಮವನ್ನು news on air app ನಲ್ಲೂ ಕೂಡ ಆಲಿಸಬಹುದು.

ಆತ್ಮೀಯ ಕೇಳುಗರೇ, ಕೃಷ್ಣ ನದಿಯ ಬಗ್ಗೆ ರೂಪಕದ ಕಾರ್ಯಕ್ರಮದಲ್ಲಿ ಕೇಳಿ,'' ಮತ್ತೆ ಕೇಳಲಿ ನದಿ ನಿನಾದ  ''ಕೇಳಿ ನಾಳೆ ಮಧ್ಯಾಹ್ನ 3 ಕ್ಕೆ.
20/12/2024

ಆತ್ಮೀಯ ಕೇಳುಗರೇ, ಕೃಷ್ಣ ನದಿಯ ಬಗ್ಗೆ ರೂಪಕದ ಕಾರ್ಯಕ್ರಮದಲ್ಲಿ ಕೇಳಿ,
'' ಮತ್ತೆ ಕೇಳಲಿ ನದಿ ನಿನಾದ ''

ಕೇಳಿ ನಾಳೆ ಮಧ್ಯಾಹ್ನ 3 ಕ್ಕೆ.

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ, ರೂಪಕ 'ಕಾನನ ಕಾವ್ಯ '.ಕೇಳಿ ಈ ಕಾರ್ಯಕ್ರಮ  ನಮ್ಮ ಯೂಟ್ಯೂಬ್...
19/12/2024

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ, ರೂಪಕ 'ಕಾನನ ಕಾವ್ಯ '.

ಕೇಳಿ ಈ ಕಾರ್ಯಕ್ರಮ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/GDNN68GRKys


ಆತ್ಮೀಯ ಕೇಳುಗರೇ,ಪ್ರಾಯೋಜಿತ ಕಾರ್ಯಕ್ರಮ. ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ ಹಾಗೂ ಚಿಕಿತ್ಸೆ  ಸಾಂಸ್ ಅಭಿಯಾನ , ಕುರಿತು ಡಾ. ಮಧುಸೂದನ್ ಅವರೊ...
18/12/2024

ಆತ್ಮೀಯ ಕೇಳುಗರೇ,ಪ್ರಾಯೋಜಿತ ಕಾರ್ಯಕ್ರಮ. ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ ಹಾಗೂ ಚಿಕಿತ್ಸೆ ಸಾಂಸ್ ಅಭಿಯಾನ , ಕುರಿತು ಡಾ. ಮಧುಸೂದನ್ ಅವರೊಂದಿಗೆ ಸಂದರ್ಶನ.

ಕೇಳಿ ನಾಳೆ ಸಂಜೆ 5:30ಕ್ಕೆ.

ನಿ-ಕ್ಷಯ ಮಿತ್ರರಾಗುವ ಮೂಲಕ ಟಿಬಿ ವಿರುದ್ಧದ ಹೋರಾಟದಲ್ಲಿ ಪಾಲುದಾರರಾಗಿ.
18/12/2024

ನಿ-ಕ್ಷಯ ಮಿತ್ರರಾಗುವ ಮೂಲಕ ಟಿಬಿ ವಿರುದ್ಧದ ಹೋರಾಟದಲ್ಲಿ ಪಾಲುದಾರರಾಗಿ.











Become a partner in the fight against TB by becoming a Ni-Kshaya Mitra.
18/12/2024

Become a partner in the fight against TB by becoming a Ni-Kshaya Mitra.










Become a partner in the fight against TB by becoming a Ni-Kshaya Mitra.   ||
18/12/2024

Become a partner in the fight against TB by becoming a Ni-Kshaya Mitra.




|

|

18/12/2024

KATHA KAALAKSHEPA (DASARA).
VIJAYALAKSHMI VIJAYOTHSAVA PRESENTED BY MYSURU V MALIN.

Address

Akashavani
Madikeri
571201

Telephone

08272229488

Website

Alerts

Be the first to know and let us send you an email when Akashvani Madikeri posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashvani Madikeri:

Videos

Share

Category