Kundavahini

Kundavahini ಕುಂದವಾಹಿನಿ‌ www.kundavahini.com ಅಂತರ್ಜಾಲ ಸುದ್ದಿತಾಣ

ಆಧುನಿಕತೆಯ ಈ ತಂತ್ರಜ್ಞಾನ ಯುಗದಲ್ಲಿ ಸುದ್ದಿ ಸಮಾಚಾರಗಳು ಜನತೆಗೆ ತಲುಪಿಸುವ ಮಾರ್ಗಗಳು‌ ಬಹುರೂಪಿಯಾಗಿದೆ. ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಯುಗದಲ್ಲಿ ಸುದ್ದಿಗಳು ಬೇರೆ ಬೇರೆ ರೂಪದಲ್ಲಿ ‌ಜನತೆಗೆ ತಲುಪಿಸುವ ಪ್ರಯತ್ನ ನಿರಂತರವಾಗಿ‌ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಕುಂದಾಪುರದ ಪ್ರಾದೇಶಿಕ ಸಂಸ್ಕೃತಿ, ಅಸ್ಮೀತೆ, ಅನನ್ಯತೆ ಹಾಗೂ ವಸ್ತುನಿಷ್ಠ ವಿಚಾರಗಳನ್ನು ಜನತೆಗೆ ತಲುಪಿಸುವ, ಜೊತೆಗೆ ಜನರ ಸಾಮಾಜಿಕ, ರಾಜಕೀಯ, ಆರ್ಥಿಕ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಬದ

ುಕಿನ ಒಳ-ಹೊರ ನೋಟಗಳ ಸುದ್ದಿಗಳನ್ನು ಪ್ರಕಟಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕುಂದವಾಹಿನಿ‌ www.kundavahini.com ಅಂತರ್ಜಾಲ ಸುದ್ದಿತಾಣವನ್ನು ಆರಂಭಿಸಲಾಗಿದೆ.

ಪ್ರಾದೇಶಿಕ ಸುದ್ದಿಗಳ‌ ಜೊತೆಗೆ ರಾಜ್ಯ, ದೇಶ,ವಿದೇಶಗಳ ವಿದ್ಯಮಾನಗಳು, ಅಂಕಣಗಳು, ಲೇಖನ, ಕಥೆ- ಕವನ‌ಗಳು, ಸಂದರ್ಶನ ಹೀಗೆ ಬಹು ಬಗೆಯ ವಿಚಾರಧಾರೆಯನ್ನು ನಿಮ್ಮ ಜೊತೆ ನಾವು ಹಂಚಿಕೊಳ್ಳಲಿದ್ದೇವೆ. ಪ್ರಜ್ಞಾವಂತ ಓದುಗರಾದ ತಾವು ನಮ್ಮ ಸುದ್ದಿ ತಾಣಕ್ಕೆ ಬೆಂಬಲವನ್ನು ನೀಡುತ್ತಾ ಸದಾ ಸಹಕರಿಸಬೇಕೆನ್ನುವ ಆಶಯದೊಂದಿಗೆ…..

ಸಂಪಾದಕರು –

Address

Dhwani Info Centre, Fisheries Road, Gopadi
Kundapur
576222

Alerts

Be the first to know and let us send you an email when Kundavahini posts news and promotions. Your email address will not be used for any other purpose, and you can unsubscribe at any time.

Contact The Business

Send a message to Kundavahini:

Share


Other News & Media Websites in Kundapur

Show All