ಶರಣ ಚರಿತ್ರೆ

ಶರಣ ಚರಿತ್ರೆ ಕನ್ನಡ ನಾಡಿನ ಹೆಮ್ಮೆಯ ವಚನ ಸಾಹಿತ್ಯದ ಕುರಿತ ವಿಚಾರ, ಮತ್ತು ಕನ್ನಡ.
ನಾ ಮೊದಲು ಕನ್ನಡಿಗ 💛❤️ ನಂತರವೂ ಕನ್ನಡಿಗ.💛❤️

16/01/2025

ಶರಣ ಧರ್ಮದಲ್ಲಿ ಹೆಣ್ಣು-ಗಂಡು ಒಂದೆ | ಕಾರ್ಯ ಸಾಧನೆ ಸಮವಾಗಿತ್ತು | ಕೇಳಿ ಅದ್ಭುತ ಅನುಭಾವ | Male female one's

ಲಿಂಗಾಯತ ಮಹಾಮಠ ಗೋರ್ಟ(ಬಿ) ಗ್ರಾಮದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ. ವಿಶೇಷವಾಗಿ ಶಿವಯೋಗಿ ಸಿದ್ದರಾಮೇಶ್ವರ ಜಯಂತೋತ್ಸವ ಅಂಗವಾಗಿ ಅವರ ಒಂದು ವಚನದ ಸಾಲದ "ಹೆಣ್ಣು ಸಾಕ್ಷಾತ ಕಪಿಸಿದ್ದಮಲ್ಲಿಕಾರ್ಜುನ" ಎಂಬ ವಿಷಯದ ಮೇಲೆ ಅದ್ಭುತವಾಗಿ ತಮ್ಮ ಅನುಭವವನ್ನು ನೀಡಿದ್ದಾರೆ ಕೇಳಿ ಆನಂದಿಸಿ.


ಶರಣು ಶರಣಾರ್ಥಿಗಳು 🙏

16/01/2025

ಡಾಲಿ ಧನಂಜಯ ಸರ್ ❤️

15/01/2025

ವಚನ ವಿಜಯೋತ್ಸವ 2025, ಶಿವಯೋಗಿ ಸಿದ್ದರಾಮೇಶ್ವರ‌ ಜಯಂತೋತ್ಸವ ಹಾಗೂ ವಿಶ್ವಗುರು ಬಸವಣ್ಣನವರ ಪುತ್ತಳಿ ಅನಾವರಣ ಸಮಾರಂಭ. ಭಾಲ್ಕಿ ತಾಲೂಕು ಸಿದ್ದಾಪುರವಾಡಿ.

12/01/2025

ಕೂಡಲ ಸಂಗಮದಲ್ಲಿ ನಡೆದ 38ನೇ ಶರಣ ಮೇಳ ಕಾರ್ಯಕ್ರಮ. ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗಡೆ, ಗೋಡೆ, ಮತ್ತು ಪ್ಯಾಕೇಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ನಂತರ
ಯುವ ಗೋಷ್ಠಿಯಲ್ಲಿ ಮಾತನಾಡಿದ ಪೂಜ್ಯ ಶ್ರೀ ಪ್ರಭುದೇವ ಮಹಾಸ್ವಾಮಿಗಳು ಲಿಂಗಾಯತ ಮಹಾಮಠ ಬಸವಗಿರಿ, ಬೀದರ. ಯುವ ಗೋಷ್ಠಿಯ ಆಶಯ ತಿಳಿಸಿ, ಯುವ ಪೀಳಿಗೆ ಆಸಕ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮದ ಶರಣ ಮೇಳ ಕಾರ್ಯಕ್ರಮ. ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗಡೆ, ಗೋಡೆ, ಮತ್ತು ಪ್ಯಾಕೇಟ್ ಕ್ಯಾಲೆಂಡರ್ ಬಿಡುಗಡೆ. ಯುವ ಗೋಷ್ಠಿ
12/01/2025

ಲಿಂಗಾಯತ ಧರ್ಮದ ಶರಣ ಮೇಳ ಕಾರ್ಯಕ್ರಮ. ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗಡೆ, ಗೋಡೆ, ಮತ್ತು ಪ್ಯಾಕೇಟ್ ಕ್ಯಾಲೆಂಡರ್ ಬಿಡುಗಡೆ.
ಯುವ ಗೋಷ್ಠಿ

ಈ ಜಗತ್ತಿನ ಎಲ್ಲ ದೇವತೆಗಳ ಬಳಿ ನೀವು ಗೋಗರೆದಿದ್ದೀರಿ  ದುಃಖವೇನಾದರೂ ನಿಂತಿತೇ? ಭಾರತದಲ್ಲಿ ಕೋಟಿಗಟ್ಟಲೆ ಜನ ಅರವತ್ತು ಮಿಲಿಯ ದೇವತೆಗಳಿಗೆ ಮೋರ...
12/01/2025

ಈ ಜಗತ್ತಿನ ಎಲ್ಲ ದೇವತೆಗಳ ಬಳಿ ನೀವು ಗೋಗರೆದಿದ್ದೀರಿ ದುಃಖವೇನಾದರೂ ನಿಂತಿತೇ? ಭಾರತದಲ್ಲಿ ಕೋಟಿಗಟ್ಟಲೆ ಜನ ಅರವತ್ತು ಮಿಲಿಯ ದೇವತೆಗಳಿಗೆ ಮೋರೆಯಿಟ್ಟಿದ್ದಾರೆ. ಆದರೂ ಶ್ವಾನಗಳಂತೆ ಪ್ರಾಣ ಬಿಡುತ್ತಿದ್ದಾರೆ. ಆ ದೇವತೆಗಳೆಲ್ಲ ಎಲ್ಲಿ ಹೋದರು? ಆ ದೇವತೆಗಳು ನಿಮ್ಮ ನೆರವಿಗೆ ಬರುವುದು ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿ ಯಾದಮೇಲೆ ಮಾತ್ರ. ಅದರಿಂದೇನು ಪ್ರಯೋಜನ ? ಓ ನನ್ನ ಆತ್ಮವೇ ಈ ಮೂಢನಂಬಿಕೆಗಳಿಗೆ ಕಟ್ಟುಬೀಳುವುದು ನಿನ್ನತನವನ್ನೇ ಮಾರಿಕೊಳ್ಳುವುದು ನಿನಗೆ ಹೇಳಿಸಿದ್ದಲ್ಲ. ನೀನು ಅನಂತ ಆತ್ಮವಾಗಿರುವುದಿರಿಂದ ದಾಸ್ಯ ಮನೋಭಾವ ನಿನಗೆ ಉಚಿತವಲ್ಲ ಏಳು ! ಎದ್ದೇಳು!!

- ಸ್ವಾಮಿ ವಿವೇಕಾನಂದ

11/01/2025

ಚಾಮರಸನ ಪ್ರಭುಲಿಂಗಲೀಲೆ ಬರುವಂತ ಶರಣರಿಗೆ ಶರಣೆಂದು ಹೇಳುವ ನುಡಿಗಳು.

ಪರಮಪೂಜ್ಯಶ್ರೀ ಮ.ನಿ.ಪ್ರ. ಪ್ರಭುದೇವ ಮಹಾಸ್ವಾಮೀಜಿ ಲಿಂಗಾಯತ ಮಹಾಮಠ ಬಸವಗಿರಿ, ಬೀದರ. ಗೋರ್ಟ ಬಿ.

04/01/2025

ಸಾಧರು ಮಾದರು.
ಸಾಣೇಹಳ್ಳಿ ಶ್ರೀಗಳ ನುಡಿ.

ಕರ್ನಾಟಕದ ಗಾಂಧಿ ಎಂದೇ ಖ್ಯಾತಿ ಪಡೆದಿರುವ ಶರಣ ಹರ್ಡೇಕರ್ ಮಂಜಪ್ಪನವರ ಸ್ಮರಣೆ ದಿನದ ನೆನಪು..💐🙏💛❤️ಸರ್ವಜ್ಞನ ವಚನಗಳನ್ನು ಸಂಗ್ರಹಿಸಿ, ಸ್ವಾತಂತ...
03/01/2025

ಕರ್ನಾಟಕದ ಗಾಂಧಿ ಎಂದೇ ಖ್ಯಾತಿ ಪಡೆದಿರುವ ಶರಣ ಹರ್ಡೇಕರ್ ಮಂಜಪ್ಪನವರ ಸ್ಮರಣೆ ದಿನದ ನೆನಪು..💐🙏💛❤️

ಸರ್ವಜ್ಞನ ವಚನಗಳನ್ನು ಸಂಗ್ರಹಿಸಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಕನ್ನಡ ನಾಡಿನಲ್ಲಿ ಬಸವ ಸೇವಾ ದಳ ಸ್ಥಾಪನೆ ಮಾಡಿದ ಶರಣರಿಗೆ ಶರಣು ಶರಣಾರ್ಥಿಗಳು 🙏💛❤️

ಕುಲಗೋತ್ರಜಾತಿಸೂತಕದಿಂದಕೆಟ್ಟವರೊಂದು ಕೋಟ್ಯಾನುಕೋಟಿ.ಜನನಸೂತಕದಿಂದ ಕೆಟ್ಟವರು ಅನಂತಕೋಟಿ.ಮಾತಿನಸೂತಕದಿಂದ ಮೋಸವಾದವರುಮನು ಮುನಿಸ್ತೋಮ ಅಗಣಿತಕೋಟ...
02/01/2025

ಕುಲಗೋತ್ರಜಾತಿಸೂತಕದಿಂದ
ಕೆಟ್ಟವರೊಂದು ಕೋಟ್ಯಾನುಕೋಟಿ.
ಜನನಸೂತಕದಿಂದ ಕೆಟ್ಟವರು ಅನಂತಕೋಟಿ.
ಮಾತಿನಸೂತಕದಿಂದ ಮೋಸವಾದವರು
ಮನು ಮುನಿಸ್ತೋಮ ಅಗಣಿತಕೋಟಿ.
ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು
ಹರಿಹರ ಬ್ರಹ್ಮಾದಿಗಳೆಲ್ಲರು.
'ಯದ್ದೃಷ್ಟಂ ತನ್ನಷ್ಟಂ' ಎಂಬುದನರಿಯದೆ
ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ
ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ.
ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ
ಪರಬ್ರಹ್ಮ ದೊರಕುವದೆ ಅಯ್ಯಾ ?
ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ.
ಅಗಮ್ಯ ಅಪ್ರಮಾಣ ಅಗೋಚರವಯ್ಯ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು.

ಬಾಚಿ ಕಾಯಕದ ಬಸವಯ್ಯ ಶರಣರು.

ಹೊಸ ವರುಸದ ನಲ್ಮೆಯ ಶರಣು 🎉💐🙏 ನಿಮ್ಮ ಕನ್ನಡ ಪ್ರೇಮ, ಶರಣರ ಎಂದು ಮರೆತು ಬಾಳದಿರಿ.. ಜೈ ಕನ್ನಡಜೈ ಕನ್ನಡಿಗ ಬಸವಣ್ಣ          #ಶರಣಚರಿತ್ರೆ
01/01/2025

ಹೊಸ ವರುಸದ ನಲ್ಮೆಯ ಶರಣು 🎉💐🙏
ನಿಮ್ಮ ಕನ್ನಡ ಪ್ರೇಮ, ಶರಣರ ಎಂದು ಮರೆತು ಬಾಳದಿರಿ..
ಜೈ ಕನ್ನಡ
ಜೈ ಕನ್ನಡಿಗ ಬಸವಣ್ಣ
#ಶರಣಚರಿತ್ರೆ

ಹೊಸ ವರ್ಷದ ನಲ್ಮೆಯ ಶರಣು ಹ್ಯಾಪಿ ನ್ಯೂ ಇಯರ್..
31/12/2024

ಹೊಸ ವರ್ಷದ ನಲ್ಮೆಯ ಶರಣು
ಹ್ಯಾಪಿ ನ್ಯೂ ಇಯರ್..

31/12/2024

ಮನುಷ್ಯ ಎಂಥವರ ಸಂಘದಲ್ಲಿರಬೇಕು.. ಶರಣರ, ಸಂತರ, ಮಹಾತ್ಮರ ಸಂಘದಲ್ಲಿದ್ದರೆ ಏನು ದೊರೆಯುವುದು..

30/12/2024

ಬಸವ ಸಂಸ್ಕಾರವನ್ನು ಮಹಿಳೆಯರು ನೀಡುವ ಧರ್ಮ ಲಿಂಗಾಯತ ಧರ್ಮ

29/12/2024

ಹುಟ್ಟಿದ್ದು ಮಲೆನಾಡಿನಲ್ಲೆ ಆದರೂ ಒಗ್ಗಿಕೊಂಡಿದ್ದು ಸಾಂಸ್ಕೃತಿಕ ನಗರಿ ಮೈಸೂರಿನ ಪರಿಸರಕ್ಕೆ
ಬಾಲ್ಯದಿಂದ ಇಂಗ್ಲೀಷಿನ ವ್ಯಾಮೋಹವಿದ್ದರೂ ಬದಲಾದದ್ದು ಕನ್ನಡದ ರಸಋುಷಿ ಕವಿಯಾಗಿ

ರಾಮಾಯಣ ದರ್ಶನಂ ಅಂಥ ಮಾಹಾಕಾವ್ಯಗಳನ್ನು ರಚಿಸಿದ, ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಸಾರಸ್ವತ ಲೋಕದ ದಿಗ್ಗಜ ಪುಟ್ಟಪ್ಪನವರ ಜನ್ಮದಿನದ ನೆನಪಿನಲ್ಲಿ
#ಕುವೆಂಪು

ಕನ್ನಡಿಗರ ಸ್ವಾಭಿಮಾನದ ಹೆಗ್ಗುರುತಾದ ನಮ್ಮ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚುತ್ತಿದ್ದು, ಇದೀಗ ಜನರ ಬೇಡಿಕೆಗೆ ಅನುಗ...
27/12/2024

ಕನ್ನಡಿಗರ ಸ್ವಾಭಿಮಾನದ ಹೆಗ್ಗುರುತಾದ ನಮ್ಮ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚುತ್ತಿದ್ದು, ಇದೀಗ ಜನರ ಬೇಡಿಕೆಗೆ ಅನುಗುಣವಾಗಿ ಕೈಗೆಟಕುವ ಬೆಲೆಯಲ್ಲಿ ವೇ ಪ್ರೋಟೀನ್ ಯುಕ್ತ ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇನ್ಮುಂದೆ ನಿಮ್ಮ ಬೆಳಗಿನ ಉಪಹಾರದ ಸವಿಯನ್ನು ನಂದಿನಿ ಇಡ್ಲಿ-ದೋಸೆ ಹಿಟ್ಟು ಇನ್ನಷ್ಟು ಹೆಚ್ಚಿಸಲಿದೆ.

ಹೊರಗಡೆ ಉರ್ದು ಬೋರ್ಡನ್ನು ಹಾಕಿ ಕನ್ನಡ ಕಲಿಸಿದ ಮಹಾತ್ಮ. ಡಾ.ಬಸವಲಿಂಗಪಟ್ಟದ ದೇವರು ಶರಣರ ಸವಿ ನೆನಪಿನಲ್ಲಿ 💐
22/12/2024

ಹೊರಗಡೆ ಉರ್ದು ಬೋರ್ಡನ್ನು ಹಾಕಿ ಕನ್ನಡ ಕಲಿಸಿದ ಮಹಾತ್ಮ. ಡಾ.ಬಸವಲಿಂಗಪಟ್ಟದ ದೇವರು ಶರಣರ ಸವಿ ನೆನಪಿನಲ್ಲಿ 💐

ಅಕ್ಕ
19/12/2024

ಅಕ್ಕ

Address

Koppala
Koppal
583231

Alerts

Be the first to know and let us send you an email when ಶರಣ ಚರಿತ್ರೆ posts news and promotions. Your email address will not be used for any other purpose, and you can unsubscribe at any time.

Videos

Share