ಜೀಸಸ್ ಎಲ್ಲಾ ಗುಣಪಡಿಸುತ್ತಾನೆ; ಆಸ್ಪತ್ರೆ ಮುಚ್ಚುವುದು ಗ್ಯಾರಂಟಿ
ಹಿಂದೂ ಧರ್ಮದಲ್ಲಿ ಮಾತ್ರ ಇಲ್ಲ ಮೌಡ್ಯ
ಅಂಜನಾದ್ರಿ ಬೆಟ್ಟದಲ್ಲಿ ಫ್ಯಾನ್ಸ್ ವಾರ್
ಮಾಲೆ ದರಿಸುವುದು ಭಕ್ತಿಗಾ? ಅಥವಾ ಫ್ಯಾಷನ್ ಗಾ
ಒಂದು ಸಾರಿ ಈ ವಿಡಿಯೋ ನೋಡಿ ನೀವೇ ನಿರ್ಧರಿಸಿ
ಸದನದಲ್ಲಿ ವಕ್ಪ್ ಚಟಾಪಟಿ
ಏಕವಚನದಲ್ಲಿ ಬೈದಾಡಿಕೊಂಡ
ನಾರಾಯಣಸ್ವಾಮಿ ಮತ್ತು ಪ್ರಿಯಾಂಕ ಖರ್ಗೆ
ಹನುಮ ಮಾಲೆ ಧರಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ
ಪಂಪ ಸರೋವರದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಹನುಮ ಮಾಲೆ ಧರಿಸಿದ ಶಾಸಕರು
ಹನುಮನ ಪೂಜೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ
ಕೊಪ್ಪಳ ನಗರ ಸಭೆಯ ಮುಂದೆ ಬಿಜೆಪಿ ನಗರಸಭೆ ಸದಸ್ಯನ ವಿನೂತನ ಪ್ರತಿಭಟನೆ
ತನ್ನ ವಾರ್ಡಿಗೆ ಸರಿಯಾದ ಸರಿಯಾಗಿ ಅನುದಾನ ನೀಡುತ್ತಿಲ್ಲ ಮಲತಾಯಿ ಧೋರಣೆ ಮಾಡುತ್ತಾರೆ ಎಂದು ಆರೋಪ
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಸತ್ಯಕ್ಕೆ ಹತ್ತಿರವಾದದ್ದು
ಬಸವಣ್ಣನವರು ಲಿಂಗೈಕ್ಯ ಯಾವ ರೀತಿ ಆದರೂ ಅನ್ನುವುದನ್ನೇ ಸತ್ಯ ಹೇಳಿದ್ದಾರೆ
ಪಟ್ಟಭದ್ರಾ ಹಿತಾಸಕ್ತಿಗಳಿಗೆ ಬೇಸತ್ತು ಬಸವಣ್ಣನವರು ನದಿಗೆ ಹಾರಿ ಪ್ರಾಣ ಕೊಟ್ಟಿದ್ದಾರೆ
"ಸಿದ್ದರಾಮಯ್ಯನವರೇ ಉಚಿತ ಕೊಡಿ ಅಂತ ಯಾರು ಹೇಳಿದ್ದಾರೆ ನಿಮಗೆ"; ರೈತ ಹೋರಾಟಗಾರ ಶರಣೆಗೌಡ ಕೆಸರಟ್ಟಿ ಆಕ್ರೋಶ
ಕೊಪ್ಪಳದಲ್ಲಿ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ
ವಕ್ಪ್ ವಿರುದ್ಧ ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ,
ಕುಕುನೂರು ಅನ್ನದಾನೇಶ್ವರ ಮಠದ ಸ್ವಾಮಿ ಆಕ್ರೋಶ
ಪ್ರತಿಭಟನೆಯಲ್ಲಿ ಜನಾರ್ಧನ ರೆಡ್ಡಿ ಅವರು ಬಾಗಿ
ಇಕ್ಬಾಲ್ ಅನ್ಸಾರಿ ಮಾತುಗಳು ಖಂಡನೀಯ
ಕಾಂಗ್ರೆಸ್ಸಿನಲ್ಲಿ ಸಾಮೂಹಿಕ ನಾಯಕತ್ವ ಇದೆ
ಸಂವಿಧಾನ ಶೋಷಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಶಕ್ತಿ ನೀಡಿದೆ
ಒಬ್ಬರ ನಾಯಕತ್ವದಲ್ಲಿ ಯಾರು ಇಲ್ಲ ಎಚ್ ಆರ್ ಶ್ರೀನಾಥ್
ಸಿದ್ದರಾಮಯ್ಯನವರೇ ನಮಗೆ ನಾಯಕರು ರಾಹುಲ್ ಗಾಂಧಿ ಸೋನಿಯಾ ಗಾಂಧಿ ನಮಗೆ ನಾಯಕರಲ್ಲ
ಸಿದ್ದರಾಮಯ್ಯನವರ ನಂತರ ನಮಗೆ ಚೊಂಬೇ ಗತಿ ಅವರು ಇರುವಾಗಲೇ ನಮ್ಮ ಮುಸ್ಲಿಂ ಸಮುದಾಯ ಎಲ್ಲಾ ಮಾಡಿಕೊಳ್ಳಬೇಕು ಕೊಪ್ಪಳದಲ್ಲಿ ಇಕ್ಬಾಲ್ ಅನ್ಸಾರಿ ಸ್ಪೋಟಕ ಹೇಳಿಕೆ
ಕುಷ್ಟಗಿ ತಾಲೂಕಿನ ತಾವರಗೇರಿ ಹೋಬಳಿಯ ನಂದಾಪುರದಲ್ಲಿ ಅಕ್ರಮ ಗಣಿಗಾರಿಕೆಯಿಂದ ರಸ್ತೆ ನಾಶ
ಗೊತ್ತು ಗೊತ್ತಿಲ್ಲದಂತೆ ಕುರುಡಾಗಿ ವರ್ತಿಸುತ್ತಿರುವ ಸಂಬಂಧ ಪಟ್ಟ ಅಧಿಕಾರಿಗಳು
ರಸ್ತೆ ಉದ್ಘಾಟನೆ ಮಾಡಿ ಒಂದು ವರ್ಷ ಕೂಡ ಆಗಿಲ್ಲ ಈಗಾಗಲೇ ಪೂರ್ತಿ ರಸ್ತೆ ಕಿತ್ತು ಹೋಗಿದೆ ಟಿಪ್ಪರ್ಗಳ ಹಾವಳಿ ಆಕ್ರಮ ಗಣಿಗಾರಿಕೆ ಇದಕ್ಕೆ ಕಾರಣ
ವಕ್ಪ್ ವಿರುದ್ಧ ಯತ್ನಾಳ್ ಉಪವಾಸ
ವಕ್ಪ್ ಆಸ್ತಿಗಳನ್ನು ರಾಷ್ಟ್ರೀಕರಣ ಗೊಳಿಸಬೇಕೆಂದು ಒತ್ತಾಯ