ಜೀವನದಲ್ಲಿ ಸೋಲು-ಗೆಲುವು ಸಹಜ. ಆದರೆ, ಹಿರಿಯರಿಗೆ ಬೆಲೆ ಕೊಡುವುದು ಬಹಳ ಮುಖ್ಯ.
ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಕೋಟಿಗೂ ಅಧಿಕ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಬೆಲೆಯೇರಿಕೆಯ ಸಂಕಷ್ಟಗಳ ನಡುವೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವರ ಕನಸನ್ನು ನನಸಾಗಿಸುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ.
congratulates Subedar Neeraj Chopra on bagging #GoldMedal🥇 in Men's #Javelin at World Athletics Championship 2023 in Budapest with a throw of 88.17 meters.
India punches its ticket to the men's 4x400m final with a huge Asian record of 2:59.05 👀
Congratulations 🎉🎉
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಂತೆ ಮಾಡಿದ ವಿಜ್ಞಾನಿಗಳಗೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಧನ್ಯವಾದಗಳು.
ನಾಡಿನ ಸಮಸ್ತ ಜನತೆಗೆ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.
ಭಗವಂತನ ಅನುಗ್ರಹದಿಂದ ಸರ್ವರ ಸಂಕಷ್ಟಗಳು ದೂರವಾಗಿ, ಮನೆ ಮನಗಳಲ್ಲಿ ಖುಷಿ ತುಂಬಲಿ.
ಎರಡು ಹೊತ್ತಿನ ಊಟಕ್ಕೆ ನಮ್ಮ ಜೀವ & ಜೀವನ ಎಷ್ಟು ಬಳಲಿ ಬೆಂಡಾಗುತ್ತೆ ಅಲ್ಲವೇ? ನಾವೆಲ್ಲರೂ ಜೊತೆಗೆ ಸಾಗಿದಾಗ ಮಾತ್ರ ಕುಟುಂಬ, ಊರು, ತಾಲೂಕು, ಜಿಲ್ಲಾ, ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯ. ಎಲ್ಲರ ಜೊತೆಗೆ ಬೆರತರೆ ಮಾತ್ರ ನಮ್ಮ ಭಾರತದ ಕಟ್ಟಕಡೆಯ ವ್ಯಕ್ತಿ ಸ್ಥಿತಿ ಸಹ ಗೊತ್ತಾಗುತ್ತದೆ. https://youtu.be/kxO2XGgRRF4
❤️❤️
ನಮ್ಮದೇ ನೆಲದಲ್ಲಿ 1757-1947ರವರಗೆ ದೀರ್ಘಕಾಲ ದಮನಕ್ಕೊಳಗಾದ ನಾವು ಇಂದು ಆತ್ಮ , ವಾಕ್ ಶಕ್ತಿಯನ್ನು ಪಡೆದ ದಿನವಾಗಿದೆ. ಇದು ಮಂದಗಾಮಿಗಳ, ಉಗ್ರಗಾಮಿಗಳ, ಹಿಂದು, ಮುಸ್ಲಿಂ, ಸಿಕ್ಕ್, ಎಲ್ಲರ ಹೋರಾಟಕ್ಕೆ ಸಂದ ಫಲವಾಗಿದೆ. ಅವರುಗಳ ತ್ಯಾಗ ಬಲಿದಾನಗಳನ್ನು ಈ ದಿನ ಸ್ಮರಿಸೋಣ. ಇದೇ ದಿನ ಭಾರತೀಯ ಐಕ್ಯತೆಯ ಕನಸು ನುಚ್ಚು- ನೂರಾಗಿ ಒಬ್ಬ ಸಹೋದರನನ್ನು ಮತ್ತೊಬ್ಬ ಸಹೋದರ ಕೊಂದಿದ್ದ. ಬುದ್ಧಿಗೇಡಿ ಕೋಮು ದೇಶದ ತುಂಬಾ ನರ್ತನ ಮಾಡಿತ್ತು. ಪರಿಣಾಮವಾಗಿ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡು ತಮ್ಮ ಪೂರ್ವಜರ ನಾಡನ್ನು ಬಲವಂತವಾಗಿ ತೊರೆದು ಲಕ್ಷಾಂತರ ನಿರಾಶ್ರಿತರು ಎರಡು ಹೊಸ ರಾಜ್ಯಗಳಿಗೆ ಹರಿದು ಬಂದರು. ಇದನ್ನು ಸಹ ನಾವು ಎಚ್ಚರಿಕೆಯಿಂದ ಗಮನಿಸಿ, ಹೆಜ್ಜೆಗಳನ್ನು ಎಲ್ಲರನ್ನೂ ಜೊತೆಗೂಡಿಸಿಕೊಂಡು ನಡೆಯುವ. ವಿವಿಧತೆಯಲ್ಲಿ ಏಕತೆ ಹೊಂದಿರುವ ನನ್ನ ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಅಭಿವೃದ್ಧಿ ಹೊಂದಿದ ರಾಷ್ಷ್ರವಾಗಲು ಎಲ್ಲರೂ ಕೈ ಜೋಡಿಸುವ.🇮🇳
Chandrayaan-3, India’s third lunar exploration mission takes off from Sriharikota,Andhra Pradesh.
🚀LVM3 Launch Vehicle Mk III takes the Chandrayaan-3 spacecraft to Geo Transfer Orbit (GTO).