
27/01/2025
ಹಳ್ಳಿ ಹೈದ ಹನುಮಂತ ಅಣ್ಣ ಬಿಗ್ ಬಾಸ್ ಗೆದ್ದಿದ್ದಾರೆ.
ಇದು ಗ್ರಾಮೀಣ ಪ್ರದೇಶದ ಜನರ ಖುಷಿ ಮತ್ತು ಹೆಮ್ಮೆ ಪಡುವ ವಿಷಯ...
ಸುಮಾರು ಐದು ಕೋಟಿ ಓಟು ಅಂದ್ರೆ ಸುಮ್ನೆ ಅಲ್ಲ. ಹನುಮಂತ ಅಣ್ಣನ ಹಿಂದೆ ದೊಡ್ಡ ಅಭಿಮಾನಿ ದಂಡೇ ಇದೆ.
ಅಭಿನಂದನೆಗಳು 😍