ಮಧುಗಿರಿ ನ್ಯೂಸ್

ಮಧುಗಿರಿ ನ್ಯೂಸ್ ಕ್ಷಣ ಕ್ಷಣದ ತಾಜಾ ಸುದ್ದಿಗೆ Madhugirinews.com ನಮ್ಮ ವೆಬ್ ನ್ಯೂಸ್, ಫೇಸ್ ಬುಕ್ ಪೇಜ್,ಯುಟ್ಯೂಬ್ ಫಾಲೋ ಮಾಡಿ

02/02/2025

ಮಕ್ಕಳಿಗೆ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಬಿಇಓ ಹನುಮಂತರಾಯಪ್ಪ

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ

ಎರಡನೇ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

#ನಿಸರ್ಗ #ಶಾಲಾ ವಾರ್ಷಿಕೋತ್ಸವ #ಮಧುಗಿರಿ #ಕೊಡಿಗೇನಹಳ್ಳಿ

01/02/2025

ವಿನೂತನವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಎಸ್.ಎನ್ ಬಾಬು

ಕೆಪಿಸಿಸಿ ಕಾರ್ಮಿಕ ಘಟಕದ ಜಂಟಿ ಕಾರ್ಯದರ್ಶಿ ಎಸ್.ಎನ್ ಬಾಬು

ಮಧುಗಿರಿ ತಾಲ್ಲೂಕಿನ ಶ್ರಾವಂಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ನೋಟ್ ಬುಕ್ ವಿತರಣೆ

#ಕೊರಟಗೆರೆ #ಕೆಪಿಸಿಸಿ #ಕಾರ್ಮಿಕ

01/02/2025

ತುಮಕೂರು ಬ್ರೇಕಿಂಗ್...

ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ನಿಂತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ.

ಬೆಂಕಿ ಕೆನ್ನಾಲಿಗೆಗೆ ಬಸ್ ಮುಂಭಾಗ ಸಂಪೂರ್ಣ ಸುಟ್ಟು ಕರಕಲು.

ಮಧುಗಿರಿ ಹೊರವಲಯದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಘಟನೆ.

ಡಿಪೋದಲ್ಲಿ ನಿಂತಿದ್ದ ಬಸ್ ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ.

ಕೂಡಲೇ ಬೆಂಕಿ ನಂದಿಸಿದ ಡಿಪೋ ಸಿಬ್ಬಂದಿ.

ತಾಂತ್ರಿಕ ದೋಷದಿಂದ ಬಸ್ ಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ.

29/01/2025

ಮಹಿಳಾ ಪ್ರಯಾಣಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಂಚ ಗ್ಯಾರೆಂಟಿಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಆಕಸ್ಮಿಕ ಭೇಟಿ

ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಾಶ್ಯಾಮಣ್ಣ , ನಿರಂಜನ್ , ರಂಗನಾಯಕ ಭಾಗಿ

ಕೆಎಸ್ಆರ್ಟಿ K N Rajanna Rajendra Rajanna #ಶಕ್ತಿ Watch this video
#ಪಾವಗಡ #ತಿಪಟೂರು #ಕೊರಟಗೆರೆ #ಕುಣಿಗಲ್ #ತುರುವೇಕೆರೆ

29/01/2025

ಇತ್ತೀಚಿಗೆ ಮಧುಗಿರಿಯಲ್ಲಿ ನಡೆದ ದಂಡಿನಮಾರಮ್ಮ ತೆಪ್ಪೋತ್ಸವ ಕಾರ್ಯಕ್ರಮದ ವೇಳೆ ಮಂಜಮ್ಮ ಹಾಡಿದ ಕೊನೆಯ ಹಾಡು

ವಿಡಿಯೋ ಕೃಪೆ

28/01/2025

ಸರಿಗಮಪ ಖ್ಯಾತಿ ಪಡೆದಿದ್ದ ಮಂಜಮ್ಮ ಅನಾರೋಗ್ಯದಿಂದ ನಿಧನ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಸಾವು.

ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಳು.

#ವಿಕ್ಟೋರಿಯಾ #ಆಸ್ಪತ್ರೆ #ಮಂಜಮ್ಮ #ಸರಿಗಮಪ #ಬೆಂಗಳೂರು #ತುಮಕೂರು #ಮಧುಗಿರಿ #ಅಂಧರು

28/01/2025

ಫೈನಾನ್ಸ್ನಲ್ಲಿ ಹಣಕೊಡಿಸಿ 50 ಲಕ್ಷಕ್ಕು ಅಧಿಕ ಹಣ ಡ್ರಾ ಮಾಡಿ ಪರಾರಿಯಾದ ಕಿಲಾಡಿ ಜೋಡಿ

ದಲಿತರ ಹಣಕ್ಕೆ ಕೊಳ್ಳಿ ಇಟ್ಟ ಪ್ರತಾಪ ಹಾಗೂ ರತ್ನಮ್ಮ; ಗ್ರಾಮದ 35 ಮಂದಿಗೆ ಸಾಲ ಕೊಡಿಸಿ ಪ್ರತಿ ತಿಂಗಳು ನಾವೇ ಈ ಹಣ ಪಡೆದು ಪರಾರಿ

#ಸಾಲ #ತುಮಕೂರು #ಮಧುಗಿರಿ #ಮೈಕ್ರೋ #ಫೈನಾನ್ಸ್ #ಕಂಪನಿ #ನೋಟಿಸ್
Watch this video Highlights

28/01/2025

ಪಾವಗಡ: ಆಕ್ರಮವಾಗಿ ದಾಸ್ತಾನು ಮಾಡಿದ್ದ ಜಿಲೇಟಿನ್ ಸ್ಪೋಟಕ ವಸ್ತು ಸ್ಪೋಟಿ.ಸಿ ಓರ್ವ ಸ್ಥಳದಲ್ಲೇ ಸಾವು: ಮತ್ತೋರ್ವ ಗಂಭೀರ

ತಿರುಮಣಿ ಬಳಿ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಘಟನೆ

#ಸಿಡಿದು #ರಾಯಚೂರು #ಕಾರ್ಮಿಕ #ಸ್ಥಳದಲ್ಲೇ #ಸಾವು. #ಅಚ್ಚಮ್ಮನ ಹಳ್ಳಿ #ಗಂಭೀರ #ಗಾಯ #ಪಾವಗಡ #ತಿರುಮಣಿ #ಸೋಲಾರ್ #ಪಾರ್ಕ್ #ಆಕ್ರಮ #ಸ್ಪೋಟಕ #ರೈತರಿ #ಬೆಂಕಿ
#ಅಗ್ನಿ #ಸಿದ್ದಾರ್ಥ ಮಧುಗಿರಿ ನ್ಯೂ ಸ್

25/01/2025

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ

#ಮಧುಗಿರಿ #ಶಾಲೆ #ಕೊಡಿಗೇನಹಳ್ಳಿ #ಅದ್ದೂರಿ_ಮೆರವಣಿಗೆ #ವಾರ್ಷಿಕೋತ್ಸವ #ನಿಸರ್ಗ

24/01/2025

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಏಕಶಿಲಾ ನಗರಿ; ತೆಪ್ಪೋತ್ಸವ ಸಡಗರದಲ್ಲಿ ಮಿಂದೆದ್ದೆ ಭಕ್ತ್ತಸಾಗರ

ಗತವೈಭದೊಂದಿಗೆ 53 ವರ್ಷಗಳ ನಂತರ ನಡೆದ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಸಾವಿರಾರು ಭಕ್ತರ ಭಾಗಿ

N Rajanna Rajanna #ಗ್ರಾಮದೇವತೆ #ತೆಪ್ಪೋತ್ಸವ #ಎಂಎಲ್ಸಿ #ರಾಜೇಂದ್ರ #ರಾಜಣ್ಣ #ರಾಜಣ್ಣ_ಭರ್ಜರಿ #ಎಂಎಲ್ಸಿ_ರಾಜೇಂದ್ರ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ತುಮಕೂರು
ಎಂಎಲ್ಸಿ #ರಾಜೇಂದ್ರ #ರಾಜಣ್ಣ #ಗ್ರಾಮದೇವತೆ ದಂಡಿನ ಮಾರಮ್ಮ. #ತೆಪ್ಪೋತ್ಸವ. K N Rajanna Rajendra Rajanna @ಕೆ.ಎನ್.ರಾಜಣ್ಣ ಅಭಿಮಾನಿಗಳ ಬಳಗ ಮಧುಗಿರಿ #ತುಮಕೂರು.
#ಮಧುಗಿರಿ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ಎಂಎಲ್ಸಿ_ರಾಜೇಂದ್ರ #ರಾಜಣ್ಣ_ಭರ್ಜರಿ₹ಸ್ಟೇಪ್ಸ್. #50ವರ್ಷಗಳ #ತೆಪ್ಪೋತ್ಸವ.
ಕೆ.ಎನ್_ರಾಜಣ್ಣ #ದಂಡಿಮಾರಮ್ಮ #ತೆಪ್ಪೋತ್ಸವ #ಸಹಕಾರಿ #ಮಧುಗಿರಿ
ಮಧುಗಿರಿ ನ್ಯೂಸ್ ಮಧುಗಿರಿ ನ್ಯೂ ಸ್

24/01/2025

ಮಧುಗಿರಿ: ಬೆಸ್ಕಾಂ ಯೋನಿಯನ್ 659ರ ಪ್ರಾಥಮಿಕ ಸಮಿತಿ ವಿಭಾಗಕ್ಕೆ ಅಧ್ಯಕ್ಷರಾಗಿ ಕೊಡಿಗೇಹಳ್ಳಿಯ ಗಂಗಾಧರ್ ಎಂ ಆಯ್ಕೆ

ಉಪಾಧ್ಯಕ್ಷರಾಗಿ ತ್ಯಾಗರಾಜ ಸಿವಿ, ನಿರ್ದೇಶಕರಾಗಿ ಲಕ್ಷ್ಮೀನಾರಾಯಣಪ್ಪ, ಶಿವರಾಜು ಪ್ರಕಾಶ್, ಪ್ರವೀಣ್ ,ಶಿವರಾಜು ನಿಟ್ರಹಳ್ಳಿ, ಸಂಜು ಕುಮಾರ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಎಇಇಗಳಾದ ಕೃಷ್ಣಮೂರ್ತಿ, ರವಿಶಂಕರ, ಜೆ.ಇಗಳಾದ ಕೃಷ್ಣಪ್ಪ, ಶಾಂತರಾಜು. ಮಂಜುನಾಥ್, ಏಇಟಿ ಚಂದ್ರಶೇಖರ್, ಸೊಸೈಟಿ ರಂಗನಾಥ್ ಎಚ್, ಮಾಜಿ ಕಾರ್ಯದರ್ಶಿ ನಾಗಭೂಷಣ್ ಹಾಜರಿದ್ದರು.



this video

24/01/2025

ಮಧುಗಿರಿ ದಂಡಿ ಮಾರಮ್ಮ ದೇವಿಯ ತೆಪ್ಪೋತ್ಸವ ವೀಕ್ಷಣೆ ಹರಿದು ಬಂದ ಜನಸಾಗರ: ಪೊಲೀಸರ ಜತೆ ವಾಗ್ವಾದ

ಮಧುಗಿರಿ ನ್ಯೂಸ್ ಮಧುಗಿರಿ ನ್ಯೂ ಸ್ K N Rajanna Rajendra Rajanna #ಗ್ರಾಮದೇವತೆ #ತೆಪ್ಪೋತ್ಸವ #ಎಂಎಲ್ಸಿ #ರಾಜೇಂದ್ರ #ರಾಜಣ್ಣ #ರಾಜಣ್ಣ_ಭರ್ಜರಿ #ಎಂಎಲ್ಸಿ_ರಾಜೇಂದ್ರ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ತುಮಕೂರು

24/01/2025

ಮಧುಗಿರಿ ಗ್ರಾಮದೇವತೆ ದಂಡಿನ ಮಾರಮ್ಮ ತೆಪ್ಪೋತ್ಸವ ಹಿನ್ನೆಲೆ. ಅದ್ದೂರಿ ಮೆರವಣಿಗೆ.

ಹುಲಿ ವೇಷ, ನೃತ್ಯ ಹಾಗೂ ಮೆರವಣಿಗೆ ನೋಡುಗರ ಗಮನ ಸೆಳೆಯಿತು

#ಎಂಎಲ್ಸಿ #ರಾಜೇಂದ್ರ #ರಾಜಣ್ಣ #ಗ್ರಾಮದೇವತೆ ದಂಡಿನ ಮಾರಮ್ಮ. #ತೆಪ್ಪೋತ್ಸವ. K N Rajanna Rajendra Rajanna ಮಧುಗಿರಿ ನ್ಯೂಸ್ ಮಧುಗಿರಿ ನ್ಯೂ ಸ್ ಕೆ.ಎನ್.ರಾಜಣ್ಣ ಅಭಿಮಾನಿಗಳ ಬಳಗ ಮಧುಗಿರಿ #ತುಮಕೂರು.

24/01/2025

ಮಧುಗಿರಿ ಗ್ರಾಮ ದೇವತೆ ದಂಡಿನ ಮಾರಮ್ಮ ತೆಪ್ಪೋತ್ಸವ ಹಿನ್ನೆಲೆ.

ಮೆರವಣಿಗೆ ಮಧ್ಯೆ ಭರ್ಜರಿ ಸ್ಟೇಪ್ ಹಾಕಿದ ರಾಜೇಂದ್ರ ರಾಜಣ್ಣ. ರಾಜೇಂದ್ರ ಕುಣಿತದ ವೇಳೆ ಶಿಳ್ಳೆ ಕೇಕೆ ಹಾಕಿ ಸಂಭ್ರಮಿಸಿದ ಅಭಿಮಾನಿಗಳು.

#ಮಧುಗಿರಿ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ಎಂಎಲ್ಸಿ_ರಾಜೇಂದ್ರ #ರಾಜಣ್ಣ_ಭರ್ಜರಿ₹ಸ್ಟೇಪ್ಸ್. #50ವರ್ಷಗಳ #ತೆಪ್ಪೋತ್ಸವ.

23/01/2025

ಮಧುಗಿರಿ ದಂಡಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಹಾಗೂ ಅದ್ಧೂರಿ ತೆಪ್ಪೋತ್ಸವ ಈ ಬಗ್ಗೆ ವಿ.ಪ ಸದಸ್ಯ ಆರ್ ರಾಜೇಂದ್ರ ರಾಜಣ್ಣ ಹೇಳಿದ್ದೇನು...?

#ಕೆ.ಎನ್_ರಾಜಣ್ಣ #ದಂಡಿಮಾರಮ್ಮ #ತೆಪ್ಪೋತ್ಸವ #ಸಹಕಾರಿ #ಮಧುಗಿರಿ
ಮಧುಗಿರಿ ನ್ಯೂಸ್ ಮಧುಗಿರಿ ನ್ಯೂ ಸ್

Address

Regal News Agency
Kodigenahalli
572127

Alerts

Be the first to know and let us send you an email when ಮಧುಗಿರಿ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮಧುಗಿರಿ ನ್ಯೂಸ್:

Videos

Share