AK Kannada Vlogs

AK Kannada Vlogs we create videos on lifestyle and off beat travel videos. visit our YouTube channel "cosmic vlog with AK" (Kavitha's Art World)

Hello Guys , We Anand & Kavitha, we traveler, lifestyle, Vlogger, Youtuber and story teller. we passion about lifestyle and love to travel offbeat places. we cover all the Hindu temples and traveling places in our channel. Follow us and Subscribe our YouTube channel and support us. plz visit our another channel on Sketching & paintings i.e.

ಪದ್ಮಾವತಿ ದೇವಸ್ಥಾನ, ವಡಂಬೈಲುಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಜೋಗದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ವಡಂಬೈಲು ಎಂಬಲ್ಲಿ ಈ ...
06/06/2024

ಪದ್ಮಾವತಿ ದೇವಸ್ಥಾನ, ವಡಂಬೈಲು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಜೋಗದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ವಡಂಬೈಲು ಎಂಬಲ್ಲಿ ಈ ಕ್ಷೇತ್ರವಿದೆ. ಶರಾವತಿ ವಿದ್ಯದಾಗಾರದ ಪ್ರದೇಶವಾದ್ದರಿಂದ ಜೋಗದಿಂದ ಮೊದಲು ಅನುಮತಿ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಚೆಕ್ ಪೋಸ್ಟ್ ಕೂಡ ಇದೆ. ಪ್ರಕೃತಿಯ ಮಡಿಲಲ್ಲಿ ಶ್ರೀ ಪದ್ಮಾವತಿ ಅಮ್ಮನವರ ದೇವಾಲಯವಿದೆ. ಶರಾವತಿ ತಟದಲ್ಲಿರುವ ಈ ದೇವಾಲಯ ಶರಾವತಿಯ ಹಿನ್ನೀರಿನಿಂದ ಆವೃತವಾಗಿದೆ. ದೇವಾಲಯದ ಸುತ್ತಮುತ್ತಲ ಪ್ರದೇಶ ಹಸಿರು ವನರಾಜಶಿಯಿಂದ ಕಂಗೊಳಿಸುತ್ತಿದೆ. ಶಾಂತಿ ಧಾಮವಾಗಿರುವ ಈ ದೇವಾಲಯವುಜೈನ ಪರಂಪರೆಯ ಇತಿಹಾಸವನ್ನು ಹೊಂದಿದೆ. ಅತಿ ಎತ್ತರವಾಗಿರುವ ಆದಿಶೇಷನ ವಿಗ್ರಹವೂ ಇಲ್ಲಿ ಇದೆ. ಈ ದೇವಾಲಯಕ್ಕೆ ರಾಜ್ಯದ ಅನೇಕ ಕಡೆಗಳಿಂದ ಭಕ್ತಾದಿಗಳು ಬರುತ್ತಾರೆ. ಇಲ್ಲಿ ಬಂದ ಭಕ್ತಾದಿಗಳಿಗೆ ವಸತಿ ಊಟದ ವ್ಯವಸ್ಥೆಯೂ ಇದೆ.

Ulavi CavesUlavi (Akal) Caves is located at Ulavi village, Uttara Kannada district, situated in the state of Karnataka. ...
27/05/2024

Ulavi Caves

Ulavi (Akal) Caves is located at Ulavi village, Uttara Kannada district, situated in the state of Karnataka. The caves are around 75 kms away from Karwar city.

Ulavi village is famous for its pilgrimage center for people of Lingayat faith. It is also famous for temples and also for its amazing caves. There are only two roads in Ulavi. One road takes the visitors to the Ulavi town and the other road takes the visitors to the Ulavi (Akal) Caves. The way to the Ulavi Caves is filled with forests and wild flowers. There are also some natural springs in between the way to the caves which are beautiful and endearing. It is believed that the water of springs has special properties and it cures certain health problems. The path to the caves looks so greener and beautiful that it increases the curiosity to reach the caves faster. On reaching Ulavi Caves one would be filled with so much positivity and energy.

The Ulavi Caves are way to beautiful then spoken in words. It has its own historic significance. Ulavi Caves consists of more than one cave which is named as Vibhooti Kanaja, Akka Nagammana Gavi and Rudrakshi Mantapa. The Vibhooti Kanaja cave is the cave where sacred ash is stored. The caves are formed of lime stones. The main cave is the Akala Gavi cave. This cave is at the higher position and thus, an iron ladder is placed at the cave so that visitors can climb and reach to the cave easily. The cave is part of a massive rock formation of several hundred feet. There are more caves in the interior of the forest which can also be explored by the visitors, each cave is different from one another and has its own unique beauty.

ಕವಿಸಮಾದಿ, ಕವಿಶೈಲ , ಕುಪ್ಪಳ್ಳಿ
27/05/2024

ಕವಿಸಮಾದಿ, ಕವಿಶೈಲ , ಕುಪ್ಪಳ್ಳಿ

ಚಾರಣಕ್ಕೆ ಸಿದ್ದ                               #
27/05/2024

ಚಾರಣಕ್ಕೆ ಸಿದ್ದ
#

'   Vibhooti Kanaja Ulavi 'Ulavi (Akal) Caves is located at Ulavi village, Uttara Kannada district, situated in the stat...
27/05/2024

' Vibhooti Kanaja Ulavi '

Ulavi (Akal) Caves is located at Ulavi village, Uttara Kannada district, situated in the state of Karnataka. The caves are around 75 kms away from Karwar city.
The Vibhooti Kanaja cave is the cave where sacred ash is stored. The caves are formed of lime stones.
Ulavi village is famous for its pilgrimage center for people of Lingayat faith. It is also famous for temples and also for its amazing caves. There are only two roads in Ulavi. One road takes the visitors to the Ulavi town and the other road takes the visitors to the Ulavi (Akal) Caves.

The way to the Ulavi Caves is filled with forests and wild flowers. There are also some natural springs in between the way to the caves which are beautiful and endearing. It is believed that the water of springs has special properties and it cures certain health problems. The path to the caves looks so greener and beautiful that it increases the curiosity to reach the caves faster. On reaching Ulavi Caves one would be filled with so much positivity and energy.

ದಾಂಡೇಲಿಯ ಹುಬ್ಬಳ್ಳಿ ಗೆ ಬರುವ ದಾರಿಯಲ್ಲಿ ತೆಗೆದ ಕೆಲವು ಫೋಟೋ ಗಳು... ಮ್ಯಾಂಗೋ’ ಎಂಬ ಪದವನ್ನು ಮಲಯಾಳಂ ಪದವಾಗಿರುವ ‘ಮನ್ನಾ’ ದಿಂದ ತೆಗೆದುಕೊ...
27/05/2024

ದಾಂಡೇಲಿಯ ಹುಬ್ಬಳ್ಳಿ ಗೆ ಬರುವ ದಾರಿಯಲ್ಲಿ ತೆಗೆದ ಕೆಲವು ಫೋಟೋ ಗಳು...
ಮ್ಯಾಂಗೋ’ ಎಂಬ ಪದವನ್ನು ಮಲಯಾಳಂ ಪದವಾಗಿರುವ ‘ಮನ್ನಾ’ ದಿಂದ ತೆಗೆದುಕೊಳ್ಳಲಾಗಿದೆ, ಪೋರ್ಚುಗೀಸರು ಮಸಾಲೆ ವ್ಯಾಪಾರಕ್ಕಾಗಿ 1498 ರಲ್ಲಿ ಕೇರಳಕ್ಕೆ ಬಂದಾಗ ಅದನ್ನು ‘ಮಂಗಾ’ ಎಂದು ಕರೆದರು

ಬೇಸಿಗೆಯಲ್ಲಿ ಪ್ರತಿಯೊಬ್ಬರ ಮೊದಲ ಹಣ್ಣಿನ ಆಯ್ಕೆ ಮಾವು. ಈ ಅದ್ಭುತವಾದ, ರಸಭರಿತವಾದ ಹಣ್ಣಿಗೆ ಮೀಸಲಾದ ವಿಶೇಷ ದಿನವನ್ನು ಸಹ ನಾವು ಹೊಂದಿದ್ದೇವೆ. ಬೇಸಿಗೆ ಕಾಲದಲ್ಲಿ ನಮ್ಮ ನೆಚ್ಚಿನ ಹಣ್ಣುಗಳ ಪಟ್ಟಿಯಲ್ಲಿ ಮಾವು ಅಗ್ರಸ್ಥಾನದಲ್ಲಿದೆ. ಆದ್ದರಿಂದ, ಈ ಸೊಗಸಾದ ಹಣ್ಣನ್ನು ಗೌರವಿಸಲು ಮತ್ತು ಮಾವಿನಹಣ್ಣನ್ನು ದಿನದ ಕೇಂದ್ರಬಿಂದುವಾಗಿಡಲು ಜುಲೈ 22 ರಂದು ರಾಷ್ಟ್ರೀಯ ಮಾವಿನ ದಿನವನ್ನು ಆಚರಿಸಲಾಗುತ್ತದೆ.

ಮಾವಿನಹಣ್ಣಿಗೆ ದೀರ್ಘ ಇತಿಹಾಸವಿದೆ. ಸುಮಾರು 5000 ವರ್ಷಗಳ ಹಿಂದೆ ಮಾವುಗಳನ್ನು ಮೊದಲು ಭಾರತದಲ್ಲಿ ಬೆಳೆಸಲಾಯಿತು. ಇದು ಭಾರತೀಯ ಜಾನಪದ ಮತ್ತು ಧಾರ್ಮಿಕ ವಿಧಿಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಒಂದು ಮಾವಿನ ತೋಟವನ್ನು ಬುದ್ಧನಿಗೆ ಉಡುಗೊರೆಯಾಗಿ ನೀಡಲಾಯಿತು.

‘ಮ್ಯಾಂಗೋ’ ಎಂಬ ಪದವನ್ನು ಮಲಯಾಳಂ ಪದವಾಗಿರುವ ‘ಮನ್ನಾ’ ದಿಂದ ತೆಗೆದುಕೊಳ್ಳಲಾಗಿದೆ, ಪೋರ್ಚುಗೀಸರು ಮಸಾಲೆ ವ್ಯಾಪಾರಕ್ಕಾಗಿ 1498 ರಲ್ಲಿ ಕೇರಳಕ್ಕೆ ಬಂದಾಗ ಅದನ್ನು ‘ಮಂಗಾ’ ಎಂದು ಕರೆದರು.

ಬೀಜಗಳನ್ನು ವರ್ಗಾವಣೆ ಮಾಡುವ ತೊಂದರೆಗಳಿಂದಾಗಿ, ಇದು ಒಂದು ಸೀಮಿತ ಅವಧಿಗೆ ಮಾತ್ರ ಕಾರ್ಯಸಾಧ್ಯವಾಗಿ ಉಳಿದಿತ್ತು, ಈ ಮರವನ್ನು ಪಶ್ಚಿಮ ಗೋಳಾರ್ಧದಲ್ಲಿ ಸುಮಾರು 1700 ರವರೆಗೆ ಬ್ರೆಜಿಲ್‌ನಲ್ಲಿ ನೆಡುವವರೆಗೂ ಪರಿಚಯಿಸಲಾಗಿರಲಿಲ್ಲ. ನಂತರ ಇದು 1740 ರಲ್ಲಿ ವೆಸ್ಸ್ಟ್ ಇಂಡೀಸ್ಗೆ ಪ್ರವೇಶಿಸಿತು.ಮಾವಿನ ಶೇಕಡ50 %ರಷ್ಟು ವಿಟಮಿನ್ ಸಿ, ಶೇಖಡ 8% ರಷ್ಟು ವಿಟಮಿನ್ ಎ, ಮತ್ತು ವಿಟಮಿ

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಹುಟ್ಟಿ ಬೆಳದದ್ದು ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲುಕಿನ ಕುಪ್ಪಳ್ಳಿಎಂಬ ಗ್ರಾಮದಲ್ಲಿ. ರಾಷ್ಟ್ರಕವಿ ಹ...
19/05/2024

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಹುಟ್ಟಿ ಬೆಳದದ್ದು ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲುಕಿನ ಕುಪ್ಪಳ್ಳಿಎಂಬ ಗ್ರಾಮದಲ್ಲಿ. ರಾಷ್ಟ್ರಕವಿ ಹುಟ್ಟಿ ಬೆಳದದ್ದು ಕುಪ್ಪಳ್ಳಿ ಮನೆಯಲ್ಲಿ , ಅದು ಈಗ "ಕವಿ ಮನೆ "ಎಂದೇ ಪ್ರಸಿದ್ದವಾಗಿದೆ. ಕ್ರಿ.ಸ ೨೦೦೧ರಲ್ಲಿ ಕವಿ ಮನೆಯನ್ನು ಪುನರ್ ನಿರ್ಮಿಸಿ ಪ್ರತಿಷ್ಟಾಪಿಸಲಾಯಿತು. ೧೫೦ ವರ್ಷಗಳಿಂದ ಕುವೆಂಪುರವರ ಅಜ್ಜ, ಮುತ್ತಜ್ಜಂದಿರು ಬಾಳಿ ಬದುಕಿದ ಮನೆ,ಇದು ಮಲೆನಾಡಿನ ಹಸಿರಲ್ಲಿ ಕಂಗೊಳಿಸುತ್ತ ಇಂದು ಕೂಡ ಪ್ರವಾಸಿಗರ ಕಣ್ಣು ಸೆಳೆಯುತ್ತದೆ.

"ಕಾಡು ಮತ್ತು ಕೊಡತಲಿರುವ ಸೊಬಗವೀಡು ನನ್ನ ಮನೆ" -ಕುವೆಂಪು.

ಇಂತಹ ೧೫೦ ವರ್ಷಗಳ ಹಳೆಯ ಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು,ಮದ್ಯ ಒಳ ಅಂಗಳ ಇರುವ ಈ ಮನೆ,ಆ ಕಾಲದ ಮಲೆನಾಡಿನ ಜಮೀನುದರರ ಮನೆಯ ಮಾದರಿಯಾಗಿದೆ. ಭೀಮ ಗಾತ್ರದ ಮುಂಡಿಗೆಗಳು ಕೆತ್ತನೆ ಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠ ಶಿಲ್ಪ ವೈಭವವನ್ನು ನೆನಪಿಸುವಂತಿದೆ.ಕುವೆಂಪು ಅವರು ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂದಿರುವ ಮಹಡಿ, 'ಮನೆಯ ಶಾಲೆ' ನೆಡುಸುತ್ತಿದ್ದ ಸ್ಥಳ, 'ಅಜ್ಜಯ್ಯನ ಅಭ್ಯಂಜನದ' ಬಚ್ಚಲು ಮನೆ, ಕೊಳ,ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ.ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, .

ಗಲ್ಲಾಪೆಟ್ಟಿಗೆ: ಇದನ್ನು ಓದಲು, ಬರೆಯಲು, ಹಾಗು ಲೆಕ್ಕ ಪತ್ರಗಳನ್ನು ಇಡಲು ಉಪಯೋಗಿಸಲಾಗುತ್ತದೆ. ಇಲ್ಲಿ ಇರುವ ಮರದ ಮೇಜಿನ ಕೆಳಗೆ ಮುಖ್ಯ ಪತ್ರಗಳನ್ನು ಇಡಲು ಅನುಕೂಲವಿದ

ಈ ಚಿತ್ರದಲ್ಲಿ ವಿವಿಧ ಅಳತೆಯ ಅನ್ನ ಬಸೆಯುವ ಬಟ್ಟಲನ್ನು ಕಾಣಬಹುದು, ಅದಕ್ಕೆ ಸರಿಯಾಗುವಂತೆ ಬಸೆಯುವ ಕೋಲು ಕೂಡ ಇಡಲಾಗಿದೆ, ಇದನ್ನು ಕೆಲವನ್ನು ಹಬ್ಬ ಹರಿದಿನದಂದು, ಮತ್ತೆ ಕೆಲವನ್ನು ದಿನನಿತ್ಯ ಮಲೆನಾಡಿನಲ್ಲಿ ಬಳಸುತಾರೆ. ಮಲೆನಾಡಿನಲ್ಲಿ ಬಳಸುವ ಅನ್ನದ ಸರಗೋಲುನ್ನು ಕೂಡ ಇಡಲಾಗಿದೆ.

ಇಲ್ಲಿ ಸಾಂಬಾರು ಮಾಡುವ ಪಾತ್ರೆಗಳನ್ನು ಇಡಲಾಗಿದೆ, ಇದರಲ್ಲಿ ಕೆಲವು ಹಿತ್ತಾಳೆಯಿಂದ ಕೂಡಿದ್ದು, ಮತ್ತೆ ಕೆಲವು ಬಳಪದ ಕಲ್ಲಿನ ಹಾಗು ಮಣ್ಣಿನ ಪಾತ್ರೆಗಳಾಗಿವೆ

ಈ ಚಿತ್ರದಲ್ಲಿ ಗ್ರಂಥ ಓದುವ ಮರದ ಮೇಜು, ದೂಪದ ಆರ್ತಿ,ವಿವಿಧ ಗಾತ್ರದ ಹೂಬುಟ್ಟಿಗಳು ಹಾಗು ಗುಡಿಸುವ ಹಿಡಿಯನ್ನು ಕಾಣಬಹುದು.ಈ ಚಿತ್ರದಲ್ಲಿ ವರನಟ ಡಾ. ರಾಜ್ ಕುಮಾರ್ ಅವರಿಂದ ಕರ್ನಾಟಕ ಅಕಾಡೆಮಿಯ ಪರವಾಗಿ ರಸಋಷಿಗೆ ಗೌರವಾರ್ಪಣೆ. ಚಿತ್ರದಲ್ಲಿ ಅಕಾಡೆಮಿಯ ಗಣ್ಯರನ್ನು ಕೂಡ ಕಾಣ ಬಹುದು. ಮೇಲಿರುವ ಎಲ್ಲ ಚಿತ್ರಗಳು ಕುಪ್ಪಳ್ಳಿಯ ಕುವೆಂಪುಮನೆಯಲ್ಲಿ ಪ್ರದರ್ಶಿಸಲಾದ ಮಲೆನಾಡಿನ ದಿನಚರಿ ವಸ್ತುಗಳ ಹಾಗು ಕುವೆಂಪುರವರಿಗೆ ಸಂಬಂಧಿಸಿದ ಅಪರೂಪದ ಚಿತ್ರಗಳಾಗಿವೆ.

15/05/2024
15/05/2024

Gokak falls Belgaum | One day trip in Gokak | ಗೋಕಾಕ್ ಜಲಪಾತ | ಕರ್ನಾಟಕದ ನಯಾಗರ ಫಾಲ್ಸ್ | ‎

Gokak Falls is 6 km away from Gokak town and gets its name from the Goki trees found in abundance in these areas. It resembles the Niagara Falls due to its features like the fall, shape etc. Here, River Ghataprabha takes a leap of 52 metres over the sand-stone cliff amidst a picturesque gorge of the rugged valley, making a beautiful sight. This place has the credit of generating electricity for the first time in the country in about 1887. A prime attraction of the Gokak Falls is the hanging 200-m-long bridge that lies 14 m above the bedrock. Tourists can also visit monuments on both sides of the rocky gorge which include temples of Goddess Durga, Lord Shanmukha and Lord Mahalingeshwara built in the traditional Chalukyan style of architecture.



-saddu #




08/05/2024

ಮುಂಡಗೋಡದಲ್ಲಿ 2 ನೇ ನಳಂದ ವಿಶ್ವವಿದ್ಯಾಲಯ ಕಟ್ಟಿದ ಟಿಬೆಟಿಯನ್ನರು? ಮುಂಡಗೋಡದಲ್ಲಿ ಟಿಬೆಟಿಯನ್ನರ ಜನಜೀವನ ಹೇಗೆ ? ಟಿಬೇಟಿಯನ್ ಮಾರ್ಕೆಟ್ ಹೇಗಿದೆ, ಏನೆಲ್ಲಾ ಇದೆ ? ಟಿಬೆಟಿಯನ್ನರು ವಿದ್ಯಾಬ್ಯಾಸ ಎಲ್ಲಿ ಮಾಡ್ತಾರೆ? Mundgod Tibetan Camp Explore | Mundgod | Uttara Kannada | Karnataka

04/05/2024

ಬಾದಾಮಿಯ ಹಾಗೂ ಪಟ್ಟದಕಲ್ಲಿನ ರಹಸ್ಯ ಗುಹೆಗಳು ! One day tour plan from Hubli ‎
The rock-cut temples at Badami and the structural temples at Aihole and Pattadakal trace the evolution of early temple architecture under the Early Chalukya Dynasty.
Famous for its rock-cut cave temples dedicated to Hinduism and Jainism, Badami was the capital of the Chalukya dynasty. The caves are noted for their intricate carvings and beautiful frescoes. Nearby, the Badami fort offers insights into acient fortification techniques.

The town of Badami, the nearby villages of Aihole and Pattadakal, and the pilgrimage site of Mahakuta, in the Malprabha valley of central Karnataka, are celebrated for their magnificent rock-cut shrines and structural temples. These Hindu and Jain monuments are associated with the Early Chalukyas who reigned over this part of the Deccan in the 6th–8th centuries. Together with a profusion of magnificent sculptures, mostly found in situ, these shrines and temples may be considered among the earliest, best-preserved vestiges of temple art in India.

03/05/2024

ಉತ್ಸವ್ ರಾಕ್ ಗಾರ್ಡನ್ ಹುಬ್ಬಳ್ಳಿ |1000 ಮಾನವ ಶಿಲ್ಪಗಳು| ಎಂಟು ವಿಶ್ವದಾಖಲೆಗಳು AK Kannada Vlogs

An Excellent exploration of North Karnataka's Culture through its Sculptures & Tasty Cuisine. Located Near to Hubballi just 37KM ahead towards Bangalore on NH4 at Gotagodi Village. Weekend and Holidays Tourist attraction of Hubli, Haveri, Karnataka.
Timing : 09:30am - 6:00pm (Opened All Days)

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪುಮಲೆನಾಡು ಎಂದರೆ ಸ್ವರ್ಗ, ಶ...
28/04/2024

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ
– ಕುವೆಂಪು
ಮಲೆನಾಡು ಎಂದರೆ ಸ್ವರ್ಗ, ಶೃಂಗೇರಿ ಹೋಗುವಾಗ ಕೆರೆಕಟ್ಟೆ ಅನ್ನೊ ಊರು ಬರುತ್ತೆ, ಆ ಊರು ನೋಡೋಕೆ ತುಂಬಾ ಚಂದ ಅಲ್ಲೊಂದು ತೂಗು ಸೇತುವೆ ಇದೆ, ಆ ತೂಗುಸೇತುವೆ ಮೇಲೆ ಸಣ್ಣವರಿದ್ದಾಗ ಹೋದಾಗ ಯಾವಾಗದ್ರು ಒಂದು ಒಳ್ಳೆ ಫೋಟೋ ತೆಗಿಸ್ಕೋಬೇಕು ಅನ್ನೊ ಆಸೆ ಇತ್ತು. ಇವತ್ತು ತೆಗೆದ ಇ ಫೋಟೋ ಕಂಪ್ಲೀಟ್ ಅನ್ಸುತ್ತೆ....

27/04/2024

25/04/2024

Karinjeshwara Temple Bantwal | Shiva Temple On Hill Top | ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ

Sri Karinjeshwara Temple (ಶ್ರೀ ಕಾರಿಂಜೇಶ್ವರ ದೇವಸ್ಥಾನ ಬಂಟ್ವಾಳ ಮಂಗಳೂರು) is dedicated to Lord Shiva. This Lord Shiva Temple located on top of a rock mountain in Bantwal Taluk, Dakshina Kannada district, Karnataka, India.
There is also Goddess Parvathi and Lord Ganesha Temple slightly lower on another mountain. There are about 550 steps, takes about 15 mins from the Parvathi and Ganesha Temple and we can drive the car up until this point.
The hill top offers magnificent view of the surroundings with lush green mountains.
Temple Timings: Parvathi Temple will be open mostly all day, the Shiva Temple on the hill top will be open only between 9Am-12pm and 5:30 pm-6:30 pm.

#ಬಂಟ್ವಾಳ #ಕಾರಿಂಜ

Kapu is a beach village in coastal Karnataka. Kapu’s long sandy beaches offer a panoramic view of the Arabian Sea. Kapu ...
25/04/2024

Kapu is a beach village in coastal Karnataka. Kapu’s long sandy beaches offer a panoramic view of the Arabian Sea. 
Kapu lighthouse was built in 1901. Kapu lighthouse is 27 meters tall. Constructed on a rock, the lighthouse has stood the test of time and has guided ships to safety during the days when ships did not have satellite navigation and relied on lighthouses on the shores for warnings. 

Kapu light house is open to visitors from 4 PM to 6 PM daily. Visitors may go up the stairs and get a bird’s eye view of Kąpu beach. The lighthouse may be closed during heavy rains for safety reasons.

Kapu is 400 kms from Bengaluru and 45 kms from Mangaluru (nearest airport). Udupi is the nearest railway station (15 kms). Regular buses are available from Mangaluru and Udupi to reach Kapu.

25/04/2024

Pilikula Zoo🐵🐯 Mangalore 2022 | ಪಿಲಿಕುಳ ಮೃಗಾಲಯ ಜೈವಿಕ ಉದ್ಯಾನವನ ಮಂಗಳೂರು |

ಮಂಗಳೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಜೈವಿಕ ಉದ್ಯಾನವನದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ, ವಿಡಿಯೋವನ್ನು ಕೊನೆಯವರೆಗೂ ನೋಡಿ.

hope you guys enjoyed the video, if you enjoyed the video kindly like and share video with your family and friends, and most importantly Subscribe our Channel so it motivates us to make a new videos for our audience. let your support be always with us.

Watch our YouTube videos here –
Kantara Movie Raja's Palace - https://youtu.be/5uaMU6mLn7I
Navaratri 2022 Day 1St - https://youtu.be/d5YaROGWdpA
Navaratri 2022 Day 2nd - https://youtu.be/h9cEBihBY84
Navaratri 2022 Day 3rd - https://youtu.be/3W5vmTrG0eI
Navaratri 2022 Day 4th - https://youtu.be/ThJ8bvnp2vs
Navaratri 2022 Day 5th - https://youtu.be/DasCtOZEkgs
Navaratri 2022 Day 6th - https://youtu.be/IpBgyjTIZXk
Navratri 2022 Day 7th - https://youtu.be/otH_mybfJuM
Navratri 2022 Day 9th - https://youtu.be/vstv8Xwy4vA
Attiveri Pakshidhama - https://youtu.be/n9EQ-2rhfr0
Krishi Mela Dharwad 2022 Part - 2 https://youtu.be/0L-mZ_dricM
Krishi Mela 2022 Dharwad Part - 1 https://youtu.be/1vKP_yxTfbc
Sirsi Marikamba Temple, Why it is Famous? - https://youtu.be/oTro6XVY-V8
Devi Mahatme Yakshagana 1st - https://youtu.be/7ANTN_CjNVI
Murudeshwar - https://youtu.be/qXZbqmC0kZo
Chandra Mouleshwara Temple, Hubli - https://youtu.be/IjYKo-BG2J0
Gudnapur Kadambas Inscription - https://youtu.be/2S2v10T6hfQ
Banavasi Temple [ part- 1] - https://youtu.be/1TZZYHKJOhk
Banavasi Temple [part-2] - https://youtu.be/1HBzxe0QTTw
Sahasraling- https://youtu.be/mOcjsxM1Evk
Maha Shivaratri 2022 - https://youtu.be/906vGXsOsxc
Savira Kannada Basadi (Jain Basadi) - https://youtu.be/Fr3yQqv7xs4
Sri Kanakadasa Birth Place - https://youtu.be/PU_a5ngPMSg
Hubli Railway Museum - https://youtu.be/KjmYwIrUK4Q
Dandeli Adventure Activities - https://youtu.be/R4hGt55Unws

Contact :
Facebook - https://www.facebook.com/cosmicvlogwithak
Instagram - https://www.instagram.com/cosmicvlogwithak/
Gmail - [email protected]
Music Credit :
YouTube music for content creators.

24/04/2024

ಕಾಂತಾರ ಸಿನಿಮಾದ ರಾಜನ ಅರಮನೆ | Rishab Shetty | Mangalore | Pilikula Nisarga Dhama | Vamanjoor

Beautiful Mangroves
23/04/2024

Beautiful Mangroves

Save Mangroves...
23/04/2024

Save Mangroves...

Sharavathi Kandla Mangrove BoardwalkThe Sharavathi Kandla Mangrove Boardwalk is a scenic trail in the Honnavar region of...
23/04/2024

Sharavathi Kandla Mangrove Boardwalk

The Sharavathi Kandla Mangrove Boardwalk is a scenic trail in the Honnavar region of Karnataka, India. It allows visitors to explore the lush mangrove forests and witness the diverse flora and fauna of the area.

Kandla Mangrove Boardwalk Mangrove # Boardwalk # Sharavathi Kand



23/04/2024

Sri Nuggikeri Hanuman Temple, Dharwad | Hubli | Karnataka | ಶ್ರೀ ನುಗ್ಗಿಕೇರಿ ಹನುಮಂತ ದೇವರ ಸ್ಥಳ ಪುರಾಣ

Cashew is the common name of a tropical evergreen tree Anacardium occidentale, in the family Anacardiaceae. It is native...
22/04/2024

Cashew is the common name of a tropical evergreen tree Anacardium occidentale, in the family Anacardiaceae. It is native to South America and is the source of the cashew nut and the cashew apple, an accessory fruit. The tree can grow as tall as 14 metres (46 feet), but the dwarf cultivars, growing up to 6 m (20 ft), prove more profitable, with earlier maturity and greater yields. The cashew nut is edible and is eaten on its own as a snack, used in recipes, or processed into cashew cheese or cashew butter. The nut is often simply called a 'cashew'. Cashew can cause allergies triggered by the proteins

In 2019, four million tonnes of cashew nuts were produced globally, with Ivory Coast and India the leading producers. As well as the nut and fruit, the plant has several other uses. The shell of the cashew seed yields derivatives that can be used in many applications including lubricants, waterproofing, paints, and, starting in World War II, arms production. The cashew apple is a light reddish to yellow fruit, whose pulp and juice can be processed into a sweet, astringent fruit drink or fermented and distilled into liquor.

22/04/2024

ಶ್ರೀ ಮಂಜುಗುಣಿಯು ವೆಂಕಟರಮಣ ದೇವರು ಉದ್ಭವಿಸಿದ ಸ್ಥಳ ಶ್ರೀ ಕ್ಷೇತ್ರ ಗಿಳಿಗುಂಡಿ- Giligundi

ಶ್ರೀ ಕ್ಷೇತ್ರ ಮಂಜುಗುಣಿಯು ಮಿನಿ ತಿರುಪತಿ ಅಂತಾನೆ ಪ್ರಸಿದ್ದಿ ಪಡೆದಿದೆ, ಈ ವಿಡಿಯೋ ಮೂಲಕ ಶ್ರೀ ಮಂಜುಗುಣಿಯು ವೆಂಕಟರಮಣ ದೇವರು ಉದ್ಭವಿಸಿದ ಸ್ಥಳದ ದರ್ಶನ ಮಾಡಬಹುದು.
#ಶಿರಸಿ #ದೇವರ #ದರ್ಶನ #ದೇವಸ್ಥಾನ #ಉತ್ತರಕನ್ನಡ #ಉತ್ತರಕರ್ನಾಟಕ

Thank You for watching' if you enjoyed the video then please hit like button and share the video with your family and friends.

Address

Vidhyanagar
Hubli
580021

Alerts

Be the first to know and let us send you an email when AK Kannada Vlogs posts news and promotions. Your email address will not be used for any other purpose, and you can unsubscribe at any time.

Contact The Business

Send a message to AK Kannada Vlogs:

Videos

Share

Category


Other Video Creators in Hubli

Show All