ಹಳ್ಳಿ ಮನೆ-ಹಳ್ಳಿ ಸೊಗಡು

ಹಳ್ಳಿ ಮನೆ-ಹಳ್ಳಿ ಸೊಗಡು ಶೀಲಂ ಪರಂ ಭೂಷಣಂ 🌸
(1)

25/10/2024

Dr. Bro teaching Indian national "KANNADA" ♥️💛 to Nigerian kids
"GOAT" For a Reason 🫡🫡🫡

ಮತ್ತೆ ಹುಟ್ಟಿಬನ್ನಿ  ಭಾರತದ ಮರೆಯಲಾಗದ ಮಾಣಿಕ್ಯ ....😭
09/10/2024

ಮತ್ತೆ ಹುಟ್ಟಿಬನ್ನಿ ಭಾರತದ ಮರೆಯಲಾಗದ ಮಾಣಿಕ್ಯ ....😭

29/09/2024

17/09/2024

60-70 ಎಕರೆ ಹೊಲ, JCB, ಕಾರ್ ಐತಿ ಆದ್ರೂ ದಿನಕ್ಕೆ 400/500 ದುಡಿದು ತಿಂತೀನಿ.
ಮುತ್ಯಾ ಸುಮ್ ಚೈನಿಗಿ ದುಡಿತಾನ್ ಏನೂ ಕಮ್ಮಿ ಇಲ್ಲ. ಮನ್ಯಾಗ್ ಎಲ್ಲಾ ಕಾರೋಬಾರ್ ಮುತ್ತ್ಯಾಂದೆ.

16/09/2024

ಇದು ನಿಜವಾದ ಗಣೇಶನ ವಿಸರ್ಜನೆ ಮಾಡುವ ವಿಧಾನ.
ಬಾಲಿವುಡ್ ಕೊಳಕು ಹಾಡುಗಳು ಹಾಗೂ Dj ಇಲ್ಲದ ಸರಳವಾದ ವಿಸರ್ಜನೆ🙏

#ಗಣೇಶವಿಸರ್ಜನೆ

15/09/2024

Only Hindus can do this 🙏😭

29/08/2024

ಮೋಸಗಾರರ ಕರೆ. ಹಿಂದಿ ಅಥವಾ ಇಂಗ್ಲೀಷ್ ಬರುತ್ತೆ ಅಂತ ದಿಮಾಕಿನಿಂದ ಆ ಭಾಷೆಗಳಲ್ಲಿ ಮಾತಾಡದೇ ನಮ್ಮ ಕನ್ನಡದಲ್ಲಿಯೇ ಮಾತಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

25/08/2024
23/08/2024

ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ ನಾಯಿ..

22/08/2024

ಕಾರೆ ಹಣ್ಣು. ಬಾಲ್ಯದ ನೆನಪುಗಳು… ರುಚಿ ರುಚಿ ಕಾಡು ಹಣ್ಣು.

18/08/2024

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಗೆ ಎರಡನೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ ಆಗಿದೆ.

ಗೇಟ್ ಅಳವಡಿಸಿದ ಪ್ರತಿಯೊಬ್ಬ ಸಿಬ್ಬಂದಿಗೂ ತಲಾ ಐವತ್ತು ಸಾವಿರ ಬಹುಮಾನ ನೀಡಲಾಗಿದೆ ಧನ್ಯವಾದಗಳು..

#ತುಂಗಭದ್ರಾ

17/08/2024

ಧ್ವಜಾರೋಹಣ ಮಾಡಿದಾಗ ಹಾರಾಡದ ಧ್ವಜವನ್ನು ವಿಚಿತ್ರವೆಂಬಂತೆ ಪಕ್ಷಿಯೊಂದು ಹಾರಿಬಂದು ಬಿಡಿಸಿರುವ ಅಪೂರ್ವ ಘಟನೆ ಕೇರಳದಲ್ಲಿ ನಡೆದಿದೆ.
Kerala - National Flag got stuck at the top while hoisting. A bird came from nowhere and unfurled it!!

16/08/2024

No tole no tension...

14/08/2024

ನನ್ನ ಪ್ರೀತಿಯ ಗೆಳೆಯರಿಗೆ
78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳
ಹೆಮ್ಮೆಯಿಂದ ಶೇರ್ ಮಾಡಿ...
#ಜೈಹಿಂದ್

Address

Hosadurga
Hosadurga
577527

Opening Hours

Monday 6am - 5pm
Tuesday 7am - 5pm
Wednesday 8am - 5pm
Thursday 9am - 5pm
Friday 10am - 5pm
Saturday 2pm - 5pm
Sunday 2:15pm - 5pm

Telephone

+917026686306

Website

Alerts

Be the first to know and let us send you an email when ಹಳ್ಳಿ ಮನೆ-ಹಳ್ಳಿ ಸೊಗಡು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಳ್ಳಿ ಮನೆ-ಹಳ್ಳಿ ಸೊಗಡು:

Videos

Share


Other Hosadurga media companies

Show All