Bhavana Tv Bhatkal

Bhavana Tv Bhatkal North Kanara most popular channel

12/01/2025

*ಹೊನ್ನಾವರ ತಾಲೂಕಿನ ಮಂಕಿ ಹರಾವಾಸೆಯ ಶ್ರೀ ರಾಮ ನಿಲಯದಲ್ಲಿ " ನಮ್ಮ ಕ್ಲಿನಿಕ್ " ರಾಜ್ಯದ ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ವೈದ್ಯ ಚಾಲನೆ ನೀಡಿದರು.*

12/01/2025

*ಕೆನರಾ ಲೋಕಸಬಾ ಸಂಸದರಾದ ಕಾಗೆರಿ ಇವರಿಗೆ ದಾಂಡೇಲಿ ಹೋರಾಟ ಸಮಿತಿ ಇಂದ ಮನವಿ.*

12/01/2025

*ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಗ್ರಹಣ ಸಮಾರಂಭ*

12/01/2025

*ಹೊನ್ನಾವರದ ತಹಶೀಲ್ದಾರ ಕಛೇರಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ "ಭೂ ಸುರಕ್ಷಾ" ಯೋಜನೆಗೆ ಸಚೀವ ಮಂಕಾಳ ವೈದ್ಯ ಚಾಲನೆ ನೀಡಿದರು.*

12/01/2025

*ಶಿಕ್ಷಣದಿಂದ ಎಲ್ಲವು ಸಾಧ್ಯ. ಮೊದಲು ಉಳ್ಳವರು ಮಾತ್ರ ಡಾಕ್ಟರ್, ಇಂಜಿನಿಯರ್ ಆಗುತ್ತಿದ್ದರು. ಈಗ ಸಾಮಾನ್ಯ ಜನರೂ ಕೂಡ ಉನ್ನತ ಹುದ್ದೆಯನ್ನು ಏರುತ್ತಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.*

12/01/2025

*ಸಾಮಾನ್ಯ ಜನರಿಂದ ಹುಟ್ಟಿದ ಜನಪದ ಕಲೆ ಜನ ಸಮೂಹದಿಂದಲೇ ಮಾಯವಾಗುತ್ತಿದೆ-ಗೊಲ್ಲಹಳ್ಳಿ ಶಿವಪ್ರಸಾದ*

12/01/2025

*ಕಾನೂನು ಭಾಹಿರ ಪುನರ್ ಪರಿಶೀಲನಾ ಪ್ರಕ್ರಿಯೆ* :

*ಪ್ರಕ್ರಿಯೆ ಸ್ಥಗಿತಗೊಳಿಸಲು ಸರ್ಕಾರದ ಮೇಲೆ ತೀವ್ರ ತರದ ಒತ್ತಡ-ರವೀಂದ್ರ ನಾಯ್ಕ.*

12/01/2025

*ವಾಹನ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಪಘಾತಗಳನ್ನು ತಪ್ಪಿಸಿ, ಅಮೂಲ್ಯ ಜೀವಗಳನ್ನು ರಕ್ಷಣೆ ಮಾಡಿಕೊಳ್ಳುವಂತೆ ಪಿಎಸೈ ರಾಜಶೇಖರ ವಿದ್ಯಾರ್ಥಿಗಳಿಗೆ ತಿಳಿಸಿದರು*

11/01/2025

ಸರ್ಕಾರಿ ನೌಕರರು ಕೆಲಸದ ಒತ್ತಡದಿಂದ ಹೊರಬಂದು ಕ್ರೀಡೆ ಹಾಗೂ ಮನೋರಂಜನೆಯಲ್ಲಿ ಭಾಗಿಯಾಗಲು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಇ.ಪಿಎಲ್. ಸಂಘಟನಾ ಸಮಿತಿ ಹೊನ್ನಾವರ ಇವರ ವತಿಯಿಂದ ಸರ್ಕಾರಿ ನೌಕರರ ಪರಿವಾರದ ಕ್ರಿಕೇಟ್ ಪಂದ್ಯಾವಳಿ, ಸಾಂಸ್ಕ್ರತಿಕ ಸಂಜೆ ಮತ್ತು ಅಭಿನಂದನಾ ಕಾರ್ಯಕ್ರಮ ಜನವರಿ 12 ರಿಂದ 14ರವರೆಗೆ ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕ ಅಧ್ಯಕ್ಷ ಅಣ್ಣಪ್ಪ ಮುಕ್ರಿ ಮಾಹಿತಿ ನೀಡಿದರು.

11/01/2025

ವೈಕುಂಠ ಏಕಾದಶಿ ಅಂಗವಾಗಿ ಭಟ್ಕಳ ತಾಲೂಖಿನ ವಿವಿಧ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿAದ ಜರುಗಿದವು..

11/01/2025

ಬೃಗು ಮಹರ್ಷಿಗಳ ತಪೋ ಭೂಮಿ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ, ಹರಿದು ಬಂದ ಭಕ್ತ ಸಾಗರ.

11/01/2025

ಕುಮಟಾ ತಾಲೂಕಿನ ಸಂತೆಗೂಳಿ ಪಂಚಾಯತ ವ್ಯಾಪ್ತಿಯ ಕೊಡುಮಡಗು ಸೇತುವೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.

11/01/2025

ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ

11/01/2025

ಮರದ ಬುಡಕ್ಕೆ ಕಾಂಕ್ರೀಟ್ ಹಾಕಿ ಕಾಂಪೌAಡ್ ನಿರ್ಮಾಣ ಮಾಡುವುದನ್ನು ಖಂಡಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಆಕ್ರೋಶ ವ್ಯಕ್ತಪಡಿಸಿದರು

11/01/2025

ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹಸಮ್ಮೇಳನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ “ಸಾಧನಾ 2024-2025”

11/01/2025

ಜನವರಿ 7ರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಆಶಾಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹೊನ್ನಾವರ ತಾಲೂಕಿನ ಹೆಚ್ಚಿನ ಆಶಾ ಕಾರ್ಯಕರ್ತೆಯರು ಭಾಗವಹಿಸಿ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ.

11/01/2025

ಖರ್ವಾ ವಿ. ಎಸ್. ಎಸ್ ಅಧ್ಯಕ್ಷರಾಗಿ ದೇವಾ ಸುಬ್ಬಯ್ಯ ಗೌಡ, ಉಪಾಧ್ಯಕ್ಷರಾಗಿ ವೆಂಕಟರಮಣ ಹೆಗಡೆ ಅಜೊಡ್ಲು ಅವಿರೋಧವಾಗಿ ಆಯ್ಕೆ.

11/01/2025

ಹೊನ್ನಾವರ ತಾಲೂಕಿನ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಜಾನನ ದೇವಿದಾಸ ನಾಯ್ಕ, ಉಪಾಧ್ಯಕ್ಷರಾಗಿ ದತ್ತಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Address

Gandinagar
Honavar

Alerts

Be the first to know and let us send you an email when Bhavana Tv Bhatkal posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhavana Tv Bhatkal:

Videos

Share

Category