ಹಾಸನ ಟಿವಿ - Hassan tv

ಹಾಸನ ಟಿವಿ - Hassan tv Contact information, map and directions, contact form, opening hours, services, ratings, photos, videos and announcements from ಹಾಸನ ಟಿವಿ - Hassan tv, Media/News Company, Hassan Tv, Hassan.

ಹಾಸನದ ಚರಿತ್ರೆ, ಇತಿಹಾಸ, ಜನಪದ , ಸಂಸ್ಕೃತಿಯ ಬಗ್ಗೆ ತಿಳಿಯೋಣ. ನಮ್ಮ ಹುಟ್ಟೂರು, ನೀವಿರುವ ಊರು, ನಿಮಗಿಷ್ಟವಾದ ಊರಿನ ಬಗ್ಗೆ, ಅದರ ಇತಿಹಾಸ, ಸಂಸ್ಕೃತಿ, ಜನಪದ ಆಚರಣೆಗಳನ್ನು ಹೊರಜನರಿಗೆ ತಿಳಿಸೋಣ.... ❤️

21/12/2024
21/12/2024

ನೀರು ಬಾಗಿಲು ಶ್ರೀ ಆಂಜನೇಯ ದೇವಾಲಯ
ಗಾಂಧಿ ಬಜಾರ್ ಹಾಸನ.🙏🙏🙏
ಹಾಸನ ಟಿವಿ ಹಾಸನ ಟಿವಿ ಹಾಸನ ಟಿವಿ - Hassan tv
ಹಾಸನ ನಮ್ಮ ಊರು - Haasana Namma Ooru
ಲೈಕ್ ಮಾಡಿ ಮತ್ತು ಶೇರ್ ಮಾಡಿ

20/12/2024

🙏🙏🙏

19/12/2024

ಓಂ ಶ್ರೀ ಗುರು ರಾಘವೇಂದ್ರಾಯ ನಮಃ

19/12/2024

ನುಡಿ ಜಾತ್ರೆಗೆ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಮೈದಾನದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆ.

ಬನ್ನಿ ಎಲ್ಲರೂ ನುಡಿ ಜಾತ್ರೆಯಲ್ಲಿ ಭಾಗವಹಿಸೋಣ, ಕಾರ್ಯಕ್ರಮ ಯಶಸ್ವಿಗೊಳಿಸೋಣ.

#87ನೇಅಖಿಲಭಾರತಕನ್ನಡಸಾಹಿತ್ಯಸಮ್ಮೇಳನ #ಕನ್ನಡಸಾಹಿತ್ಯಸಮ್ಮೇಳನ #ಸಾಹಿತ್ಯಸಮ್ಮೇಳನ #ಮಂಡ್ಯಸಾಹಿತ್ಯಸಮ್ಮೇಳನ #ಸಾಹಿತ್ಯಸಮ್ಮೇಳನಮಂಡ್ಯ #ಕನ್ನಡ #ಸಾಹಿತ್ಯ #ಮಂಡ್ಯ

18/12/2024

#ಸಂಕಷ್ಟ #ಚತುರ್ಥಿ ವ್ರತದ ಮಹತ್ವ ಹಾಗೂ ಅದರ ಆಚರಣೆಯಿಂದಾಗುವ ಒಳಿತುಗಳು
ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ...

#ವಕ್ರತುಂಡ, #ಗಜವದನ #ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ.
ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.
ಸಂಕಷ್ಟ ಹರ ಚತುರ್ಥಿಯ ಮಹತ್ವ:
ಸಂಕಷ್ಟ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.
ಆಚರಣೆ ಹೇಗೆ?
ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.
ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

🌺 🌺🌺🌺

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ
17/12/2024

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ

15/12/2024

ಓಂ ನಮಃ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ನಮಃ

ಲೈಕ್ ಮಾಡಿ ಮತ್ತು ಶೇರ್ ಮಾಡಿ

ಎಷ್ಟು ಜನ ಈ ರೀತಿ ಕೊಡಗಿನ ಕಿತ್ತಳೆ ತಿಂದಿದ್ದೀರಿ? ಉಪ್ಪು ಖಾರಾ ಹಾಕಿ ಕಿತ್ತಳೆ ತಿನ್ನುವ ಮಜವೇ ಬೇರೆ ಅಲ್ಲವೇ?
15/12/2024

ಎಷ್ಟು ಜನ ಈ ರೀತಿ ಕೊಡಗಿನ ಕಿತ್ತಳೆ ತಿಂದಿದ್ದೀರಿ? ಉಪ್ಪು ಖಾರಾ ಹಾಕಿ ಕಿತ್ತಳೆ ತಿನ್ನುವ ಮಜವೇ ಬೇರೆ ಅಲ್ಲವೇ?

ಲೈಕ್ ಮಾಡಿ ಮತ್ತು ಶೇರ್ ಮಾಡಿ
14/12/2024

ಲೈಕ್ ಮಾಡಿ ಮತ್ತು ಶೇರ್ ಮಾಡಿ

13/12/2024

ರಾಜಾ ಬೀದಿಗಳಲ್ಲಿ ಮೆರವಣಿಗೆ
58ನೇ ವರ್ಷದ ಹನುಮಜಯಂತಿ ಮಹೋತ್ಸವ ನೀರು ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಸ್ಥಾನ , ಗಾಂಧಿ ಬಜಾರ್ , ಹಾಸನ
#ಹನುಮಜಯಂತಿ

58ನೇ ವರ್ಷದ ಹನುಮಜಯಂತಿ ಮಹೋತ್ಸವದ ಪ್ರಯುಕ್ತ ಈ ದಿನದ ಅಲಂಕಾರ. ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ  ಹಾಸನ ನಮ್ಮ...
13/12/2024

58ನೇ ವರ್ಷದ ಹನುಮಜಯಂತಿ ಮಹೋತ್ಸವದ ಪ್ರಯುಕ್ತ ಈ ದಿನದ ಅಲಂಕಾರ.

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ
ಹಾಸನ ನಮ್ಮ ಊರು - Haasana Namma Ooru
ಹಾಸನ ಟಿವಿ ಹಾಸನ ಟಿವಿ ಹಾಸನ ಟಿವಿ - Hassan tv

13/12/2024

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ.
58 ನೇ ವರ್ಷದ ಹನುಮಜಯಂತಿ ಮಹೋತ್ಸವ
ಹಾಸನ ನಮ್ಮ ಊರು - Haasana Namma Ooru
ಹಾಸನ ಟಿವಿ ಹಾಸನ ಟಿವಿ ಹಾಸನ ಟಿವಿ - Hassan tv
Chandu Chandrushekar Harish Gowda

Address

Hassan Tv
Hassan
573201

Telephone

+919886463333

Website

Alerts

Be the first to know and let us send you an email when ಹಾಸನ ಟಿವಿ - Hassan tv posts news and promotions. Your email address will not be used for any other purpose, and you can unsubscribe at any time.

Share