18/04/2023
ಮಿಸ್ಟರ್ ರವೀಂದ್ರ ಅವರೇ ನಾಮಪತ್ರ ಸಲ್ಲಿಸಿದ್ವ, ಪ್ರಚಾರಕ್ಕೆ ಹೋದ್ವ ಬಂದ್ವ ಅಷ್ಟೇ ಇರ್ಬೇಕು ಅದು ಬಿಟ್ಟು ನಾಲಿಗೆ ಉದ್ದಾ ಇದೆ ಅಂತ ಸುಮಲತಾ ಅವರ ಬಗ್ಗೆ ಮಾತಾಡೋದಲ್ಲ
ಯಾಕೆ ಅಷ್ಟು ಬೇಗ ಮರೆತು ಹೋಯ್ತಾ ನಿಮ್ಮವರು ಮಾತಾಡಿ ಮಾತಾಡಿ ಜನ ಮಂಡ್ಯದಲ್ಲಿ ಮಾತಾಡದೆ ಇರೋ ತರ ಮುಟ್ಟಿನೋಡಿ ಕೊಳ್ಳೋ ಹಾಗೆ ಮಾಡಿದ್ದು 😂