Mahesh bedas

Mahesh bedas One and only Kannada

23/05/2024
10/05/2024
ಕರ್ನಾಟಕದ ಹೆಮ್ಮೆಯ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀ ರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು...
02/01/2024

ಕರ್ನಾಟಕದ ಹೆಮ್ಮೆಯ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀ ರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.

ಮೈಸೂರು ಮೂಲದ ಪ್ರಖ್ಯಾತ ಶಿಲ್ಪಿ ಶ್ರೀ ಅವರು ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ರಾಮಮಂದಿರದ ವಿಗ್ರಹದ ಕೆತ್ತನೆಯನ್ನು ನೆರವೇರಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

10/11/2023

ಭಾರತದ ಎರಡನೇ ಅತಿದೊಡ್ಡ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದ ಶ್ರೀನಿವಾಸ್ IFS ರವರು ಕಾಡುಗಳ್ಳ ವೀರಪ್ಪನ್ ನಿಂದ ಹತರಾಗಿ ಹುತಾತ್ಮರಾದದ್ದು 1991ರ ಈ ದಿನ ಅಂದರೆ ನವೆಂಬರ್10.

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳ ವರೆಗೂ (2014 ರ ವರೆಗೂ) ನವೆಂಬರ್10 ರಂದೇ 'ಅರಣ್ಯ ಹುತಾತ್ಮರ ದಿನ' ವನ್ನು ಆಚರಿಸಲಾಗುತ್ತಿತ್ತು. ತದನಂತರ ರಾಷ್ಟ್ರಮಟ್ಟದಲ್ಲಿ ಒಂದೇ ದಿನ ಅರಣ್ಯ ಹುತಾತ್ಮರ ದಿನ ಆಚರಿಸುವ ಸದುದ್ದೇಶದ ಕೇಂದ್ರ ಪರಿಸರ ಸಚಿವಾಲಯದ ಸೂಚನೆಯ ಮೇರೆಗೆ ಸೆಪ್ಟೆಂಬರ್ 11 ರಂದು (ರಾಜಸ್ಥಾನದಲ್ಲಿ ಮರಗಳ ರಕ್ಷಣೆಗಾಗಿ ಹೋರಾಡಿದ ಬೀಷ್ಣೋಯಿಗಳ ಸಾಮೂಹಿಕ ಹತ್ಯಾಕಾಂಡದ ದಿನ) ಹುತಾತ್ಮರ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು.

ವೀರಪ್ಪನ್ ಕಾರ್ಯಚರಣೆಯ ಯಾವುದೇ ಪುಸ್ತಕ ಓದಿ ಅಲ್ಲಿ ಶ್ರೀನಿವಾಸ್ ಸರ್ ರವರ ಹೆಸರು ಉಲ್ಲೇಖವಾಗದೆ ರಕ್ತಸಿಕ್ತ ಕತೆಯ ಅಧ್ಯಾಯಗಳು ಮುಕ್ತಾಯವಾಗವು. ಅವುಗಳನ್ನು ಓದಿದಾಗ ವೀರಪ್ಪನ ಹುಟ್ಟೂರಾದ ತಮಿಳುನಾಡು ಕರ್ನಾಟಕದ ಗಡಿಭಾಗದ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗೋಪೀನಾಥಂ ಗ್ರಾಮದ ಮುಖ್ಯ ದೇವಾಲಯದಲ್ಲಿ ಶ್ರೀನಿವಾಸ್ ರವರ ಪೋಟೋ ಇಟ್ಟು ಏಕೆ ಇಂದಿಗೂ ಪೂಜಿಸಲಾಗುತ್ತಿದೆ? ಎಂಬ ಪ್ರಶ್ನೆಗೆ ಅಲ್ಲಿ ಉತ್ತರ ದೊರೆಯುತ್ತದೆ. ವೀರಪ್ಪನ್ ಎನ್ ಕೌಂಟರ್ ಕಾರ್ಯಚರಣೆಯನ್ನು ಯಶಸ್ವಿಗೊಳಿಸಿದ ತಮಿಳುನಾಡಿ IPS ಅಧಿಕಾರಿ ಕೆ.ವಿಜಯ್ ಕುಮಾರ್ ರವರ Veerappan: Chasing the brigand ಇರಬಹುದು, ಕಾರ್ಯಚರಣೆ ಮೂಲಕ ಮೊದಲ ಬಾರಿಗೆ ವೀರಪ್ಪನ್ ತಂಡದ ಹಲವರ ಎಡೆಮುರಿ ಕಟ್ಟಿ ವೀರಪ್ಪನ್ ತಂಡಕ್ಕೆ ದೊಡ್ಡ ಹೊಡೆತ ಕೊಟ್ಟ ಕರ್ನಾಟಕದ IPS ಅಧಿಕಾರಿ ಶಂಕರ್ ಬಿದರಿಯವರ ಸತ್ಯ ಮೇವ ಜಯತೆ ಬರಬಹುದು, ಪೋಲಿಸ್ ಅಧಿಕಾರಿ ಟೈಗರ್ ಬಿ.ಬಿ. ಅಶೋಕ್ ರವರ 'ಹುಲಿಯ ನೆನಪುಗಳು' ಪುಸ್ತಕ ಇರಬಹುದು, ಮೊನ್ನೆ Netflix ನಲ್ಲಿ ಬಿಡುಗಡೆಗೊಂಡು ಸದ್ದು ಮಾಡಿದ 'The Hunt for Veerappan' ಸಾಕ್ಷ್ಯಚಿತ್ರ ಇರಬಹುದು... ಅಲ್ಲೆಲ್ಲಾ ಈ ಉಲ್ಲೇಖಗಳನ್ನು ಕಾಣಬಹುದು.

~ ಸಂಜಯ್ ಹೊಯ್ಸಳ

10/11/2023

Life and cricket have many parallels. Sometimes, like a spring, what pulls you back is also what propels you forward.

During yesterday’s game, Glenn Maxwell’s cramps constrained his footwork. He had to stay put at the crease, but that enabled him to have a steady head, watch the ball closely and let his hand-eye coordination do the work, backed by exceptional bat-speed.

Different formats of the game, and stages of the game require different footwork. And sometimes, no footwork becomes great footwork too ☺️

ಕಬ್ಬನ್ ಪಾರ್ಕ್
13/08/2023

ಕಬ್ಬನ್ ಪಾರ್ಕ್

Address

Hanur
571490

Telephone

+919620999152

Website

Alerts

Be the first to know and let us send you an email when Mahesh bedas posts news and promotions. Your email address will not be used for any other purpose, and you can unsubscribe at any time.

Share


Other Digital creator in Hanur

Show All