ಇತ್ತೀಚೆಗೆ ಮುಂಬಯಿ ಬಾಂದ್ರಾ ಬೀಚ್ ನಲ್ಲಿ ಸ್ವಂತ ಪುಟಾಣಿ ಮಕ್ಕಳಲ್ಲಿ ಮೊಬೈಲ್ ಕೊಟ್ಟು ಸಾಗರದ ಅಲೆಗಳ ಮಧ್ಯೆ ಫೋಸ್ ನೀಡುತ್ತಿದ್ದಂತೆಯೇ ದಂಪತಿ ಕಡಲ ಕಡೆ ಸೇರಿ ಸಾವನ್ನಪ್ಪಿದ ದುರಂತವಿದು. ಈ ದೃಶ್ಯವನ್ನು ಮಕ್ಕಳೇ ಸೆರೆ ಹಿಡಿದ ಭೀಕರ ಘಟನೆ ಮೊಬೈಲ್ ಪ್ರಿಯರಿಗೆ ಇನ್ನಾದರೂ ಪಾಠವಾಗಲಿ.
Popular News ಕನ್ನಡ 24×7
ಶರೀರ ಬಿಟ್ಟು ಆತ್ಮ ಹೊರಗೆ ಹೋಗುವ ಭೀಕರ ದೃಶ್ಯ😱😱
Popular News ಕನ್ನಡ 24×7
ಬಹು ನಿರೀಕ್ಷಿತ ಚಂದ್ರಯಾನ ಯಶಸ್ವಿ ಉಡಾವಣೆ.
ನಬಕ್ಕೆ ಹಾರಿದ ಚಂದ್ರಯಾನ - 3 ನೌಕೆ. ಚಂದ್ರನತ್ತ ಹೊರಟ GSLV-Mk3 ರಾಕೆಟ್. 3ನೆಯ ಬಾರಿ ಚಂದ್ರನತ್ತ ಇಸ್ರೋ ತನ್ನ ಪಯಣ ಆರಂಭಿಸಿದೆ. ಆಗಸ್ಟ್ 23 ರಕ್ಕೆ ಚಂದ್ರನ ಅಂಗಳದಲ್ಲಿ ಕಾಲಿಡಲಿರುವ ನೌಕೆ.
#ISRO #Chandrayana3
Popular News ಕನ್ನಡ 24×7
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡಲು ಸಾರ್ವಜನಿಕರ ಹತ್ತಿರ ಎರಡು ರೂ ವಸೂಲಿ ಮಾಡುವುದು ಕಂಡು ಕಾಣದಂತೆ ವರ್ತನೆ ತೋರಿಸುವ ಡಿಪೋ ಮ್ಯಾನೇಜರ್.
Popular News ಕನ್ನಡ 24×7
Siddaramaiah
ಇಟಲಿಯಲ್ಲಿ ಮೊಳಗಿದ RSS ಸಂಘದ ಗೀತೆ.
#RSS
RSS
Popular News ಕನ್ನಡ 24×7
ಹಲ್ಕಾ ಸ್ವಾಮಿಗಳಿಗೆ ಎಚ್ಚರಿಕೆ!! ಹೇಳಿಕೆ
ಶೇರ್ ಮಾಡಿ ಎಲ್ಲರಿಗು ಜಾಗೃತಿ ಮೂಡಿಸಿ.
Popular News ಕನ್ನಡ 24×7
ಧರ್ಮವನ್ನ ಮನೆಯಲ್ಲಿ ಆಚರಿಸಿ ಮೊದಲು ಟೋಪಿ ತೆಗಿರಿ, ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಟೋಪಿ ತೆಗೆಸಿದ ಮಹಿಳೆ. ವಿಡಿಯೋ ವೈರಲ್!...
.
.
.
..
#viralvideo #KannadaNews #KSRTC #karnatakaksrtc #BusConductors
Popular News ಕನ್ನಡ 24×7
ದಯವಿಟ್ಟು ಈ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಮಳೆಗಾಲದಲ್ಲಿ ವಿದ್ಯುತ್ ಕಂಬವನ್ನು ಮುಟ್ಟಬಾರದು ಏಕೆಂದರೆ ಕಂಬದಲ್ಲೂ ಸಹ ವಿದ್ಯುತ್ ಚಲಿಸುತ್ತದೆ ಇದು ಅಪಾಯಕ್ಕೆ ಕಾರಣವಾಗಬಹುದು.
Popular News ಕನ್ನಡ 24×7
ಮುಸಲ್ಮಾನರ ಮಸೀದೆ ಸ್ವಾಮೀಜಿಗಳು ಉದ್ಘಾಟನೆ ಮಾಡ್ಯಾರ್ರಿಪಾ ಅದೆಂಗ ಈ ಸುದ್ದಿ ನೋಡ್ರಿ.
Popular News ಕನ್ನಡ 24×7
For promotion Contact: [email protected]
ಬಿಎಂಎಂ ಫ್ಯಾಕ್ಟರಿ ಇಂಚಾರ್ಜ್ ಶ್ರೀ ಡಿ ಬಿ ನಾಯಕ್ ಇವರಿಗೆ " INTERNATIONAL HUMAN DEVELOPMENT UNIVERSITY" ಕಡೆಯಿಂದ ಡಾಕ್ಟರೇಟ್ ಪದವಿ ದೊರಕಿದೆ ನಮ್ಮ ಕ್ಷೇತ್ರಕ್ಕೆ ಇದು ಹೆಮ್ಮೆಯ ವಿಷಯ ಶ್ರೀ D B NAIK ಅವರಿಗೆ ಅಭಿನಂದನೆಗಳು.
#ಹಗರಿಬೊಮ್ಮನಹಳ್ಳಿ
#nemirajnaikmla
ಹಗರಿಬೊಮ್ಮನಹಳ್ಳಿಯಲ್ಲಿ ಸ್ಟಂಟ್ ಮಾಡಿದ ಯುವಕರ ಸ್ಥಿತಿ.ದಯವಿಟ್ಟು ಯುವಕರು ಈ ರೀತಿ ಸ್ಟಂಟ್ ಮಾಡಬೇಡಿ ನಿಮ್ಮ ಜೀವಕ್ಕೆ ಅಪಾಯವನ್ನು ತರಬೇಡಿ
#ಹಗರಿಬೊಮ್ಮನಹಳ್ಳಿ
ಎಲ್ಲಾ ದಾನಕ್ಕಿಂತ ಅನ್ನದಾನವೇ ಶ್ರೇಷ್ಠದಾನ.
#ಜೆಡಿಎಸ್
#ಹಗರಿಬೊಮ್ಮನಹಳ್ಳಿ
#nemirajnaikmla
#Hagaribommanahalli