ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ಜೀವ ಬೆದರಿಕೆ...! 25 ಲಕ್ಷ ಕ್ಕೆ ಸೂಪಾರಿ ಆರೋಪ...!
ಅಲ್ಲಂಪ್ರಭು ಪಾಟೀಲ್ ಅವರ 67ನೇ ಹುಟ್ಟುಹಬ್ಬ ಅಭಿಮಾನಿಗಳಿಂದ ಅದ್ದೂರಿಯಾಗಿ ಆಚರಿಸಲಾಯಿತು #navakarnatakatv #allamprabu Patil MLA 67 birthday
ಲಕ್ಷ್ಮಿಕಾಂತ್ ಸ್ವಾದಿ ನೇತೃತ್ವದಲ್ಲಿ ಹಿಂದೂಜಾಗೃತಿ ಸೇನೆ ವತಿಯಿಂದ ಬ್ರಹತ್ ಪ್ರತಿಭಟನೆ #navakarnatakatv #ಹಿಂದೂ ಜಾಗೃತಿ ಸೇನೆ ಕಲಬುರಗಿ #
ದಿ.ವಿಠ್ಠಲ ಹೇರೂರ ಅವರ 11 ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ನಿತೀನ್ ಗುತ್ತೇದಾರ್ ಭಾಗಿ #dattaganagapur #ವಿಠ್ಠಲ ಹೇರೂರ #dckalaburagi #NitinGuttedar
ಚರಂಡಿ ನೀರು ಭೀಮಾ ನದಿಗೆ ಆತಂಕದಲ್ಲಿ ಗ್ರಾಮಸ್ಥರು ಮತ್ತು ದತ್ತ ಭಕ್ತರುkalaburaginews #navakarnatakatv #priyakkharge #dattaganagapur#cmsiddaramayya #cmsiddaramayya #dckalaburagi #afzalpur #devalganagapur #mypatil #panchayat devala Ganagapur #zb #zpkalaburagi #mypatil
ದೇವಲ ಗಾಣಗಾಪೂರದ ವಾರ್ಡ್ ನಂಬರ್ 4 ಮತ್ತು 5ರ ಸಮಸ್ಯೆಗಳಿಗೆ ಕಿವಿ ಕೊಡದ ಗ್ರಾಮ ಪಂಚಾಯಿತಿ ಜನರ ಆಕ್ರೋಶ #navakarnatakatv #fauziyatarnumdckalaburagi #devalganagapur #mypatil #ದೇವಲ ಗಾಣಗಾಪೂರ ಗ್ರಾಮ ಪಂಚಾಯತ್ #afzalpur
ಆಳಂದ್ :ಗ್ರಾಮ ಪಂಚಾಯತಿ ಪಿಡಿಒ ಲೋಕಾ ಬಲೆಗೆ
ಲಂಚ ಪಡೆಯುವಾಗ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಪಿಡಿಓ ಲೋಕಾಯುಕ್ತರ ಬಲೆಳಗೆ ಬಿದ್ದಿರುವ ಘಟನೆ ಇಂದು ನಡೆದಿದೆ.
ಆಳಂದ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಪಿಡಿಒ ಉಮ್ಮಣ್ಣ ದನ್ನಿ ಗ್ರಾಮ ಪಂಚಾಯತ್ ಸದಸ್ಯ ವಿಠ್ಠಲ್ ರಾಠೋಡ್ ಬಳಿ ₹7,000 ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾನೆ. ಇನ್ನು ಫಾರಂ ನಂಬರ್ 11 ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಅಭಿವೃದ್ಧಿ ಕಾಣದ ದೇವಲ ಗಾಣಗಾಪೂರ ಕಣ್ಣಿದ್ದು ಕುರುಡರಾದ್ರಾ! ಶಾಸಕ ಮತ್ತು ಜಿಲ್ಲಾಡಳಿತ...? #kalaburaginews #navakarnatakatv #priyakkharge #devalganagapur #dattatreya temple Ganagapur #dkshivakumar #cmsiddaramayya #karnatakdhrmikdattielakhe #afzalpur #mypatil #fauziyatarnumdckalaburagi
ಮಕ್ಕಳ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸಹಕಾರಿ: ಬಿ ಇ ಓ ಜ್ಯೋತಿ ಪಾಟೀಲ್ #navakarnatakatv #pratibhakaranji devalaganagapur #educqtoindepartment #devalaganagaput #yatirajschool
ಕಲಬುರ್ಗಿ ತೊಗರಿ ಬೆಳೆಗೆ ವಿಚಿತ್ರ ರೋಗ ರೃತರ ಹಿತರಕ್ಷಣೆಗೆ ವಿಜ್ಞಾನಗಳಿಗೆ ಬುಲಾವ್ ಶಾಸಕ ಬಿ ಆರ್ ಪಾಟೀಲ್ #BRPATIL #gulbarganews #navakarnatakatv #kharge
ದಲಿತ ಭೋವಿ ವಡ್ಡರ ಸಮಾಜದ 80 ವರ್ಷದ ವೃದ್ಧ ಮಹಿಳೆ ಮೇಲೆ ಅ*ತ್ಯಾಚಾರ
25- 11- 2024 ರಂದು ಕಲ್ಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ
ಶಹಾಬಾದ್ ಪಟ್ಟಣದಲ್ಲಿ ಅಂಗವಿಕಲರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ