Kalyan karnataka news channel

Kalyan karnataka news channel DAILY LOCAL NEWS UPDATES, BRAND PROMOTION, ADS,ENTERTAINMENT.
(1)

03/02/2025

ಸ್ವಾತಂತ್ರ ಸೇನಾನಿ ಅಪಮಾನ ಖಂಡಿಸಿ ಅಫ್ಜಲ್ಪುರ್ ಪಟ್ಟಣದಲ್ಲಿ ಭೋವಿ ವಡ್ಡಾರ್ ಸಮಾಜದಿಂದ ಬೃಹತ್ ಪ್ರತಿಭಟನೆ. Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

03/02/2025

ಅಫ್ಜಲ್ಪುರ್ ಸಾವಿತ್ರಿಬಾಯಿ ಫುಲೆ ಅವರ 194ನೇ ಅದ್ದೂರಿ ಜಯಂತೋತ್ಸವ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

03/02/2025

ಯಳಸಂಗಿ ಶ್ರೀ ಸಿದ್ಧಾರೂಢ ಮಠದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾಗಿ , ಐತಿಹಾಸಿಕ ಕಾರ್ಯಕ್ರಮಕ್ಕೆ ಬಂತು ರಾಜ್ಯ ಕಳೆ , Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

02/02/2025

ನಾನು ಯಾವತ್ತೂ ರಾಜೀನಾಮೆ ಕೊಡಬೇಕಿತ್ತು, ಈಗ ಕೊಟ್ಟಿದ್ದೇನೆ- ಬಿಆರ್ ಪಾಟೀಲ್ ಸುದ್ದಿಗೋಷ್ಠಿ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

02/02/2025

ನಮ್ಮ ಸುರಕ್ಷತೆಗೆ ಕರಾಟೆ ಕಡ್ಡಾಯಗೊಳಿಸಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಸರ್ಕಾರಕ್ಕೆ ಅಗ್ರಹ

01/02/2025
ಪ್ರಶಸ್ತಿ  ಅರ್ಜಿ ಅಹ್ವಾನ 💐💐💐
01/02/2025

ಪ್ರಶಸ್ತಿ ಅರ್ಜಿ ಅಹ್ವಾನ 💐💐💐

01/02/2025

ನನ್ನ ವಿರುದ್ಧ ಷಡ್ಯಂತ್ರ ಮಾಡುವವರಿಗೆ ದತ್ತ ಮಹಾರಾಜ್ ಒಳ್ಳೆಯದು ಮಾಡಲಿ - ಬಿ ವೈ ವಿಜಯೇಂದ್ರ ಟಾಂಗ್.
ದೇವಲ ಗಾಣಗಾಪುರ ಕ್ಷೇತ್ರಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿ ಹಿರಿಯ ನಾಯಕರಿಗೆ ಟಾಂಗ್.. ಯಾರು ಏನೇ ಮಾಡಿದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ವಿಜಯೇಂದ್ರ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

31/01/2025

ಹೊನ್ನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಂದ 76ನೇ ಗಣರಾಜ್ಯೋತ್ಸವ! ನೋಡುವಂತಿದೆ ಸರ್ಕಾರಿ ಶಾಲೆಯ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ! Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

31/01/2025

ಆಳಂದ ನಾನ್ ವೆಜ್ ಪ್ರಿಯರಿಗೆ ಹಬ್ಬವೋ ಹಬ್ಬ! ದಿಲ್ಲಿ ದರ್ಬಾರ್ ಹೋಟೆಲ್ ಆರಂಭ! Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

31/01/2025

ಯಳಸಂಗಿ ಗ್ರಾಮದಲ್ಲಿ ಸದ್ಗುರು ಸಿದ್ಧಾರೂಢ ಸ್ವಾಮೀಜಿ ಅಮೃತ ಶಿಲಾಮೂರ್ತಿ ಅದ್ದೂರಿ ಮೆರವಣಿಗೆ! ಬೀದರ್ ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತಿ.. ಭಕ್ತರೊಂದಿಗೆ ಹೆಜ್ಜೆ ಹಾಕಿದ ಶ್ರೀ ಪರಮಾನಂದ ಸ್ವಾಮೀಜಿ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

31/01/2025

ಶಿವಮೊಗ್ಗ ಪತ್ರಿಕಾ ಭವನಕ್ಕೆ ಬೀಗ ಜಡಿದು ಕಾನಿಪಧ್ವನಿ ಬೃಹತ್ ಪ್ರತಿಭಟನೆ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

31/01/2025

ಕಲಬುರಗಿ ಸ್ಟಾರ್ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಲು ಅಪರೂಪದ ಶಸ್ತ್ರ ಚಿಕಿತ್ಸೆ. Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

31/01/2025

ಹಸರಗುಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತ ಅಧ್ಯಕ್ಷರಾಗಿ ಯಶವಂತ ಪಟ್ಟೆದಾರ್ ಉಪಾಧ್ಯಕ್ಷರಾಗಿ ಉಪೇಂದ್ರ ಪೂಜಾರಿ ಅವಿರೋಧ ಆಯ್ಕೆ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

30/01/2025

ಕಲ್ಬುರ್ಗಿ ಡುಬ್ಲಿಕೇಟ್ ಗುತ್ತಿಗೆದಾರರ ಹಾವಳಿ! ಕಳಪೆ ರಸ್ತೆ ಕಾಮಗಾರಿ ನಿರ್ಮಾಣ! ಇಲಾಖೆ ಅಧಿಕಾರಿಗಳು ಶಾಮೀಲು ಶಂಕೆ ! ಕಠಿಣ ಕ್ರಮಕ್ಕೆ ಆಗ್ರಹ.. Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

30/01/2025

ಕಲಬುರಗಿ ನೂತನ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸ್ಥಾನದಿಂದ ಪ್ರಬಲ ಆಕಾಂಕ್ಷಿಗಳಿಗೆ ನಿರಾಶೆ ! ನಾಯಕರ ವಿರುದ್ಧ ಆಕ್ರೋಶ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

30/01/2025

ಅಫ್ಜಲ್ಪುರ್ ಸೇವಾ ನಗರ ತಾಂಡಾದ ನವಶಕ್ತಿ ಪುಣ್ಯಶ್ರಮದಲ್ಲಿ ಅಗ್ಗಿ ಜಾತ್ರಾ ಮಹೋತ್ಸವ. Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

29/01/2025

ಫೆಬ್ರವರಿ 2ರಂದು ಅಫ್ಜಲ್ ಪುರ್ ಪಟ್ಟಣದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತೋತ್ಸವ Kalyan karnataka news channel ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್

Address

Near Devinagar Arch Vishkarama Complex Kalburagi
Gulbarga
585102

Alerts

Be the first to know and let us send you an email when Kalyan karnataka news channel posts news and promotions. Your email address will not be used for any other purpose, and you can unsubscribe at any time.

Videos

Share