Gauribidanuru - ಗೌರಿಬಿದನೂರು

Gauribidanuru - ಗೌರಿಬಿದನೂರು Contact information, map and directions, contact form, opening hours, services, ratings, photos, videos and announcements from Gauribidanuru - ಗೌರಿಬಿದನೂರು, News & Media Website, Gauribidanur.

Permanently closed.
29/05/2023
Congratulations sir🎉🎉
26/01/2023

Congratulations sir🎉🎉

26/01/2023

ಮುತ್ತಿನಂಥ ವ್ಯಾಕ್ಯಾ......❤

ಇದು ನಮ್ಮ ಗೌರಿಬಿದನೂರಿನ ಹುದಗೂರು ಗ್ರಾಮದ  ಒಂದು ನರೇಗಾ ಬೋರ್ಡಿನ ಕತೆ ಮೊತ್ತ ಎಷ್ಟು ಮಾನವ ದಿನಗಳು ಎಷ್ಟು ಏನೂ ಇಲ್ಲಾ ಎಲ್ಲಾ ಲೂಟಿ ಲೂಟಿ ದಯವ...
09/01/2023

ಇದು ನಮ್ಮ ಗೌರಿಬಿದನೂರಿನ ಹುದಗೂರು ಗ್ರಾಮದ ಒಂದು ನರೇಗಾ ಬೋರ್ಡಿನ ಕತೆ ಮೊತ್ತ ಎಷ್ಟು ಮಾನವ ದಿನಗಳು ಎಷ್ಟು ಏನೂ ಇಲ್ಲಾ ಎಲ್ಲಾ ಲೂಟಿ ಲೂಟಿ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಇಲ್ಲಾ ಇಂತಹ ಎಷ್ಟೋ ಬೋರ್ಡ್ ಇದಾವೆ ಮುಂದಿನ ಹಂತಕ್ಕೆ ಹೋಗಬೇಕಾಗುತ್ತೆ ಎಂದೂ ಗ್ರಾಮದ ಯುವಕರು ತಿಳಿಸಿದ್ದಾರೆ .🙏

09/01/2023
ಶುಭವಾಗಲಿAnjan Ramachendra
06/01/2023

ಶುಭವಾಗಲಿ
Anjan Ramachendra

Here’s The First Glimpse of the LOVEREDDY, is hereThis film features Anjan Ramachendra& Shravani in lead roles and written & Directed by Smaran red...

ಗೌರಿಬಿದನೂರು ತಾಲೂಕಿನಲ್ಲೇ  #ಪ್ರಪ್ರಥಮ_ಬಾರಿಗೆ ಬೃಹತ್  #ಉದ್ಯೋಗ_ಮೇಳ! 150ಕ್ಕೂ ಹೆಚ್ಚು  #ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ನಿರುದ್ಯೋಗ...
06/01/2023

ಗೌರಿಬಿದನೂರು ತಾಲೂಕಿನಲ್ಲೇ #ಪ್ರಪ್ರಥಮ_ಬಾರಿಗೆ ಬೃಹತ್ #ಉದ್ಯೋಗ_ಮೇಳ! 150ಕ್ಕೂ ಹೆಚ್ಚು #ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ #ಸೃಷ್ಟಿ ಮಾಡುವ ಉದ್ದೇಶದೊಂದಿಗೆ #ಸ್ವಾಮಿ_ವಿವೇಕಾನಂದರ ಜನ್ಮದಿನದ ಪ್ರಯುಕ್ತವಾಗಿ #ಉದ್ಯೋಗ_ಮೇಳವನ್ನು ಹಮ್ಮಿಕೊಂಡಿದ್ದು.
#ಮನೆಗೊಂದು_ಉದ್ಯೋಗ ನಮ್ಮ ಯುವಕರುಗಳಿಗೆ ಸೃಷ್ಟಿ ಮಾಡಲೆಂದು #ನಿಮ್ಮ_ಅಣ್ಣನಾಗಿ, #ನಿಮ್ಮ_ಮನೆಯ ಒಬ್ಬ #ಸದಸ್ಯನಾಗಿ, ತಾಲೂಕಿನ ಎಲ್ಲಾ #ಯುವಕರುಗಳ ಅನುಕೂಲಕ್ಕಾಗಿ ಉದ್ಯೋಗ ಹೆಚ್ಚಿಸಲು ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. #ನೀವು_ಬನ್ನಿ_ನಿಮ್ಮವರನ್ನು_ಕರೆತನ್ನಿ ಅತಿ ಹೆಚ್ಚು #ವಿಧ್ಯಾರ್ಥಿಗಳು ಬಂದು ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂಬುದೇ ನನ್ನ #ಕೋರಿಕೆ.

ಸ್ಥಳ: ಸಾಯಿ ಕೃಷ್ಣ ಕನ್ವೆನ್ಷನ್ ಹಾಲ್ ಮುದ್ದಣ್ಣ ಟ್ರಸ್ಟ್ ಮುಂಬಾಗ
#ಬೈಪಾಸ್_ರೋಡ್_ಗೌರಿಬಿದನೂರು
ದಿನಾಂಕ: 12/01/2023

21/11/2022

ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಯುವಕ ನವೀನ್ ನಿರ್ದೇಶನದಲ್ಲಿ ಮೂಡಿಬಂದಿರುವ *ಪಾಲಾರ್* ಕನ್ನಡ ಸಿನೆಮಾದ ಟ್ರೈಲರ್ ಇದೇ ನವಂಬರ್ ತಿಂಗಳ 28 ರಂದು ಸಂಜೆ 7 ಗಂಟೆಗೆ *SouNavi Creations* YouTube ಸೌನವಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಲಿದೆ. https://youtube.com/ ,

*ಕಾರ್ತಿಕಮಾಸದ ಕಡೇ ಸೋಮವಾರದಂದು ಹಿರೇಬಿದನೂರಿನ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವದ  ಇವತ್ತಿನ ಪೂಜೆಯ ವಿಶೇಷ ಅಲಂಕಾರ*
21/11/2022

*ಕಾರ್ತಿಕಮಾಸದ ಕಡೇ ಸೋಮವಾರದಂದು ಹಿರೇಬಿದನೂರಿನ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವದ ಇವತ್ತಿನ ಪೂಜೆಯ ವಿಶೇಷ ಅಲಂಕಾರ*

ನಮ್ಮ ಗೌರಿಬಿದನೂರು ತಾಲೂಕಿನ ಕುದುರೆಬೇಲ್ಯದ ರಾಜಶೇಖರ್ ಮದಕರಿ ನಾಯಕ ಎಂಬ ಯುವ ಗ್ರಾಮ ಪಂಚಾಯಿತಿ ಸದಸ್ಯ ಪಡೆದ  ಸಂಬಳದ ಹಣವನ್ನು ತನ್ನ ಗ್ರಾಮದ ಬ...
19/11/2022

ನಮ್ಮ ಗೌರಿಬಿದನೂರು ತಾಲೂಕಿನ ಕುದುರೆಬೇಲ್ಯದ ರಾಜಶೇಖರ್ ಮದಕರಿ ನಾಯಕ ಎಂಬ ಯುವ ಗ್ರಾಮ ಪಂಚಾಯಿತಿ ಸದಸ್ಯ ಪಡೆದ ಸಂಬಳದ ಹಣವನ್ನು ತನ್ನ ಗ್ರಾಮದ ಬಡ ಕುಟುಂಬದ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವ ಕಾರಣ(ಹೊದಿಕೆ ) ಸ್ಪೆಟರ್ ಗಳನ್ನು ವಿತರಣೆ ಮಾಡಿದ್ದಾರೆ ನಿಮಗೆ ನಮ್ಮ ಪೇಜ್ ನ ವತಿಯಿಂದ ಧನ್ಯವಾದಗಳು,

14/10/2022

ಕಲ್ಲೂಡಿ ಕೆರೆಯ ಕೋಡಿ ಹಾನಿಯಾಗಿ ನೀರು ಬೆಂಗಳೂರು-ಹಿಂದೂಪುರ ರಸ್ತೆಯಲ್ಲಿ ಹರಿಯುತ್ತಿರುವ ಕಾರಣದಿಂದಾಗಿ ಇಂದು ಕೆ.ಆರ್.ಡಿ.ಸಿ.ಎಲ್.ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಥಳೀಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.🙏

25/09/2022

ಬದುಕು
# # # # # #

ತಲೆ ಮೇಲೆ ಭಾರ
ಕಂಕುಳಲ್ಲಿ ಮಗು ಜೋಳಿಗೆ ಹಾರ
ಭುಜಗಳಿಗೆ ಬ್ಯಾಗುಗಳ ದಾರ
ವ್ಯಾಪಾರವಾದರೆ ಹೊಟ್ಟೆಗೆ ಆಹಾರ
ಇಲ್ಲದಿರೆ ತುಸು ಉಪಹಾರ

ಈ ಮಾತೆಯರು ಇಷ್ಟು ಭಾರ ಹೊತ್ತು ನನಗೆ ಗೊತ್ತಿರುವ ಹಾಗೆ
ಸುಮಾರು ಹತ್ತು ಕಿ.ಮೀ. ನೆಡೆದಾಡಿಕೊಂಡು ಮಾರಾಟ ಮಾಡುತ್ತಾರೆ.
ಈ ವಿಶೇಷ ಶಕ್ತಿ ಹೆಂಗಸರಿಗೆ ಜಾಸ್ತಿ. ಅದರಲ್ಲಿ ಹಳ್ಳಿ ಹೆಂಗಸರಲ್ಲಿ ತುಸು
ಇನ್ನೂ ಹೆಚ್ಚು. ಭಾರತದ ಎಲ್ಲಾ ರಸ್ತೆಯ ಉದ್ದ ಅಗಲ ಎಲ್ಲೇ ನೋಡಿ
ಈ ರೀತೀ ಮಾರಾಟಗಾರರು ಮಾತೆಯರೆ ಕಾಣಿಸುತ್ತಾರೆ.
Pc

Address

Gauribidanur

Website

Alerts

Be the first to know and let us send you an email when Gauribidanuru - ಗೌರಿಬಿದನೂರು posts news and promotions. Your email address will not be used for any other purpose, and you can unsubscribe at any time.

Videos

Share