ಈ ಬೆವರ್ಸಿ ನನ್ ಮಗನ ಹೆಸರು ಕಿಶೋರ..!!
ಮೂಲತಃ ಚಿಕ್ಕಮಗಳೂರಿನ ಅಲ್ದೂರಿನವ..!!
ಬೆಂಗಳೂರಿನ ಕೆಂಗೇರಿ ಬಳಿಯ ಮೈಲಸಂದ್ರದಲ್ಲಿ 4 ಸ್ವಂತ ಪಿಜಿ ಹೊಂದಿದ್ದಾನೆ ಹಾಗೂ ಅಲ್ದೂರಿನಲ್ಲಿ 60 ಎಕರೆ ತೋಟ ಇದೆ..!!
ನಾನು 15 ಸಾವಿರಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದಿನಿ ಮತ್ತು ಐದು ಎಕರೆ, ಜಮೀನು ಇದೆ, ನಾನು ರೈತರ ಮಗ ಅಂತ ಡವ್ ಮಾಡ್ತಾವನೆ..!!
ನಿಮ್ಮಗಿರೋ ಜ್ಞಾನ ನಮ್ಮ #ರಣಧೀರ_ಹರೀಶ್ ಅಣ್ಣಾಗ ಇದ್ದಿದ್ದರೆ ನೀವು ಇವತ್ತು ಈ ವಿಡಿಯೋ ಮಾಡ್ತಿರಲಿಲ್ಲ...
#ಜೈ_ಹಿಂದ್...
#ಜೈ_ಕರ್ನಾಟಕ..
ಮೋದಿ ದ್ವೇಷಿಗಳಿಗೆ ಹೇಳುತ್ತಿದ್ದೇನೆ. 2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗ್ತಾರೆ. ಪ್ರತಿ ಮನೆ ಕೇಸರಿ ಆಗಿರುತ್ತದೆ, ಇಡೀ ದೇಶ ರಾಮರಾಜ್ಯವಾಗುತ್ತದೆ. ಅದೇ ಘೋಷಣೆ ಒಂದೇ ಹೆಸರು ಜೈ ಶ್ರೀ ರಾಮ್ ಜೈ ಶ್ರೀ ರಾಮ್...🚩🚩🚩
ಪ್ರಧಾನಿ ನರೇಂದ್ರ ಮೋದಿ ದೇಶ-ವಿದೇಶ ಸುತ್ತುತ್ತಲೇ ಇರುತ್ತಾರೆ. ಒಂದಿಲ್ಲೊಂದು ಕಾರ್ಯನಿಮಿತ್ತ ನಾನಾ ಪ್ರದೇಶಗಳಿಗೆ ಭೇಟಿ ನೀಡುವ ನರೇಂದ್ರ ಮೋದಿಯವರು ನೋಡಬೇಕಾದ ಕನಸಿನ ಜಾಗವನ್ನು ಇನ್ನೂ ನೋಡಿಲ್ಲ! ಈ ಜಾಗಕ್ಕೆ ಭೇಟಿ ನೀಡಬೇಕು ಎಂಬುದು ಮೋದಿಯ ಬಹುದಿನದ ಕನಸಂತೆ! ವಿಶೇಷವೆಂದರೆ ಮೋದಿ ಕನಸಿನ ಈ ಜಾಗ ನಮ್ಮ ಕರ್ನಾಟಕದಲ್ಲೇ ಇದೆ.
ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟವನ್ನು ನೋಡಬೇಕು ಎಂಬುದು ನರೇಂದ್ರ ಮೋದಿಯವರ ಕನಸು. ಆದರೆ, ಇಲ್ಲಿಗೆ ಭೇಟಿ ನೀಡುವ ಕಾಲ ಇನ್ನೂ ಕೂಡಿ ಬರುತ್ತಿಲ್ಲ ಎಂದು ಅಂಜನಾದ್ರಿ ಬೆಟ್ಟದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅಭಿಪ್ರಾಯಪಟ್ಟಿದ್ದಾರೆ.
ಹನುಮ ಜನಿಸಿದ ನಾಡು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ಪವನಸುತ ಆಂಜನೇಯನ ದರ್ಶನ ಪಡೆಯಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಆಸೆ. ಸಾಧು-ಸಂತರ ಸಮ್ಮೇಳನಕ್ಕೆ ಆಗಮಿಸುವಂತೆ ಅವರಿಗೆ ಹಾಗೂ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಆಹ್ವಾನ ನೀಡಲಾಗಿದೆ. ರಾಷ್ಟ್ರಪತಿಗಳು ಬರುವ ನಿರೀಕ್ಷೆ ಇದೆ. ಆದರೆ, ಯಾವ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ ಎನ್ನುವುದು ಗೊತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್, ಅವರ ಸಹೋದರ ಪಂಕಜ್ ಮೋದಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದಿದ್ದಾರೆ. ನರೇಂದ್ರ ಮೋದಿಯವರೂ ಸಹ ಮುಂದಿನ ದಿನಗಳಲ್ಲಿ ಬೆಟ್ಟಕ್ಕೆ ಭೇಟಿ ನೀಡಬಹುದು ಎಂದು ವಿದ್ಯಾದಾಸ ಬಾಬಾ ಹೇಳಿದ್ದಾರೆ.