Unknown Trollers

Unknown Trollers Memes, Trolls , info All in One Page :) ;)
All About Karnataka :)

U19 Women's T20 World Cup 2025   🇮🇳 ✌️🏆
02/02/2025

U19 Women's T20 World Cup 2025 🇮🇳 ✌️🏆

ತೊಂದರೆ ಆಗಿದೆ ಅಂತ ಗೊತ್ತಾಗಿದ್ದು ಮಾರ್ಚ್ ಅಲ್ಲಿ ಮಾರ್ಚ್ ಇಂದ ಡಿಸೆಂಬರ್ ಅಲ್ಲಿ 2 ಡು ಸರ್ಜರಿ ಆಗಿದೆ Shivanna : 45 ಸಿನಿಮಾ ನಿರ್ಮಾಪಕರಿಗೆ...
01/02/2025

ತೊಂದರೆ ಆಗಿದೆ ಅಂತ ಗೊತ್ತಾಗಿದ್ದು ಮಾರ್ಚ್ ಅಲ್ಲಿ
ಮಾರ್ಚ್ ಇಂದ ಡಿಸೆಂಬರ್ ಅಲ್ಲಿ 2 ಡು ಸರ್ಜರಿ ಆಗಿದೆ
Shivanna : 45 ಸಿನಿಮಾ ನಿರ್ಮಾಪಕರಿಗೆ ತೊಂದರೆ ಆಗ್ಲೇಬಾರದು ಶೂಟಿಂಗ್ ಮಾಡಿಕೊಡೋದಕ್ಕೆ ನನಗೆ ಅನುಮತಿ ಕೊಡಿ ಡಾಕ್ಟರ್
Arjun janya : ಪರವಾಗಿಲ್ಲ ಅಣ್ಣ 45 ಸಿನಿಮಾ ಶೆಡ್ಯೂಲ್ ಮುಂದಕ್ಕೆ ಹಾಕೊತೀವಿ
Shivanna : ಬೇಡವೇ ಬೇಡ ಮುಗಿಸಿ ಕೊಟ್ಟೇ ಹೋಗ್ತೀನಿ
45 ಸಿನಿಮಾ ದಲ್ಲಿ ಶಿವಣ್ಣನಿಗೆ 9 Getup ಇದೆ ಬೇರೆ ಹೀರೋ ಗಳಾಗಿದ್ರೆ 5-6 ಡೇಸ್ ತೊಗೋತಿದ್ರು ಹುಷಾರಿಲ್ಲ ಅಂತ ಗೊತ್ತಿದ್ರು ಸುಸ್ತು ಆಗಿದ್ರು 2 ಡೇ ದಿನದಲ್ಲಿ ಮುಗಿಸಿಕೊಟ್ರು
Hats off To You Shivanna ನಿಮಗೆ ನಿಮ್ಮ dedication ಗೆ ನಿಮ್ಮ ಸಿನಿಮಾ ವೃತ್ತಿ ಗೆ
ಹೆಮ್ಮೆ ಇಂದ ಹೇಳ್ಕೊಳ್ತೀನಿ ನಿಮ್ಮ ಅಭಿಮಾನಿ ನಾನು ಅಂತ ❤️

01/02/2025

ನಿಜ ಅಲ್ವಾ.. ಇದು ಏಕೋ ಮನಸಿಗೆ ಬಹಳ ಹತ್ತಿರ ಆಯ್ತು.... ಮಕ್ಕಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ 🩶

Vc:basavahnnayaka

Ashte.....
31/01/2025

Ashte.....

30/01/2025

Last alli a nagu 😂😂😂😂

100% nija alva 😂
30/01/2025

100% nija alva 😂

29/01/2025

👌🏻👌🏻 kid.... Song full keli 😂

ಹುಟ್ಟು ಹಬ್ಬದ ಶುಭಾಶಯಗಳು ಯಂಗ್ ಡೈನಮಿಕ್ ಪ್ರಣಮ್ ದೇವರಾಜ್ 🥳💐
29/01/2025

ಹುಟ್ಟು ಹಬ್ಬದ ಶುಭಾಶಯಗಳು ಯಂಗ್ ಡೈನಮಿಕ್ ಪ್ರಣಮ್ ದೇವರಾಜ್ 🥳💐










Idre **** nemmadiyag irbeku....
29/01/2025

Idre **** nemmadiyag irbeku....

26/01/2025

ಓಡ್ರೋ ಓಡ್ರೋ ಸರ್ಜಾ ಅಡ್ಡದಿಂದ ಹೊಸ Song. ಕೇಳ್ಕೊಂಡ್ ಆರಾಮಾಗಿ ಮಲಗಿ 😉😉
ಗೂಳಿ ಬರ್ತಿದೆ 😉😉

5Crore + Votes Hanumanta 🔥🏆
26/01/2025

5Crore + Votes Hanumanta 🔥🏆

Well Played Trivikram 👏🏻
26/01/2025

Well Played Trivikram 👏🏻

BBK 11 Winner Hanumanta 🏆
26/01/2025

BBK 11 Winner Hanumanta 🏆

Winner Yaru!? Rajat 2nd RunnerUp.....
26/01/2025

Winner Yaru!?
Rajat 2nd RunnerUp.....

Yappa 😂😂
26/01/2025

Yappa 😂😂

Cup Yarige!?
26/01/2025

Cup Yarige!?

ಕೊನೆಗೂ Finale Episode ಅಲ್ಲಿ ನಾವು ಅಂದು ಹೇಳಿದ್ದ ನಮ್ಮ ಮನಸಿನ ಮಾತನ್ನು ಹೇಳಿದರು 😂😂🙏🏻
26/01/2025

ಕೊನೆಗೂ Finale Episode ಅಲ್ಲಿ ನಾವು ಅಂದು ಹೇಳಿದ್ದ ನಮ್ಮ ಮನಸಿನ ಮಾತನ್ನು ಹೇಳಿದರು 😂😂🙏🏻

🙏🏻🙏🏻

26/01/2025

BBK winner yaru andre.....

Address

Davangere

Alerts

Be the first to know and let us send you an email when Unknown Trollers posts news and promotions. Your email address will not be used for any other purpose, and you can unsubscribe at any time.

Contact The Business

Send a message to Unknown Trollers:

Videos

Share