Entertainer

ಸಂಸ್ಕೃತಿ ಇಲ್ಲದಿದ್ದರೆ ಸಂಸ್ಕಾರ ಬೆಳೆಯುವುದಿಲ್ಲ ⛳ಸಂಸ್ಕಾರ ಇಲ್ಲದಿದ್ದರೆ ದೇಶ ಉಳಿಯುವುದಿಲ್ಲ 🙏ನನ್ನ ಹಿಂದೂ ಧರ್ಮ ಸಂಸ್ಕೃತಿ ವಿಶ್ವಕ್ಕೆ ಶ್ರ...
11/03/2023

ಸಂಸ್ಕೃತಿ ಇಲ್ಲದಿದ್ದರೆ ಸಂಸ್ಕಾರ ಬೆಳೆಯುವುದಿಲ್ಲ ⛳
ಸಂಸ್ಕಾರ ಇಲ್ಲದಿದ್ದರೆ ದೇಶ ಉಳಿಯುವುದಿಲ್ಲ 🙏
ನನ್ನ ಹಿಂದೂ ಧರ್ಮ ಸಂಸ್ಕೃತಿ ವಿಶ್ವಕ್ಕೆ ಶ್ರೇಷ್ಟ ಧರ್ಮ
ಜೈ ಹಿಂದ್ ಜೈ ಭುವೇಶ್ವರಿ 🙏
🕉️🚩🚩🚩

ನೀವು ಯಾವ ಬ್ರಾಂಡ್ ಸೋಪ್, ಶಾಂಪೂ, ಪೇಸ್ಟ್ ಬಳಕೆ ಮಾಡ್ತೀರಾ ಅಂತ  #ಧರ್ಮಸ್ಥಳ,  #ಸುಬ್ರಹ್ಮಣ್ಯ'ದಂತ ಪವಿತ್ರ ಕ್ಷೇತ್ರಗಳ ಸ್ನಾನಘಟ್ಟಕ್ಕೆ ಬಂದು...
11/03/2023

ನೀವು ಯಾವ ಬ್ರಾಂಡ್ ಸೋಪ್, ಶಾಂಪೂ, ಪೇಸ್ಟ್ ಬಳಕೆ ಮಾಡ್ತೀರಾ ಅಂತ #ಧರ್ಮಸ್ಥಳ, #ಸುಬ್ರಹ್ಮಣ್ಯ'ದಂತ ಪವಿತ್ರ ಕ್ಷೇತ್ರಗಳ ಸ್ನಾನಘಟ್ಟಕ್ಕೆ ಬಂದು ಹೇಳೋದೇನೂ ಬೇಡ. ಪವಿತ್ರ ಸ್ನಾನ ಮಾಡಿಕೊಂಡು ಹೋಗಿ ಸಾಕು. ಸ್ನಾನ ಮಾಡಿ ಹೋಗುವಾಗ ನೀವು ತಂದ ವಸ್ತುವನ್ನು ವಾಪಸ್ ಹಿಡ್ಕೊಂಡು ಹೋಗಿ... ಕೆಲವರು ಮೂರು ತಿಂಗಳು ಸ್ನಾನನೇ ಮಾಡದವರ ಹಾಗೆ, ವರ್ಷಕ್ಕೆ ಎರಡೇ ಸಲ ಹಲ್ಲುಜ್ಜುವವರ ಹಾಗೆ ಮಾಡ್ತಾರೆ. ಇದನ್ನೆಲ್ಲಾ ಮಾಡೋಕೆ ಮಂಜುನಾಥನ, ಸುಬ್ರಹ್ಮಣ್ಯನ ಸನ್ನಿಧಿಗೆ ಬರಬೇಕಾ? ಮನೆಯ ಬಾತ್ ರೂಮ್ ಇಲ್ವಾ? ಭಕ್ತಿಯ ಹೆಸರಲ್ಲಿ ಶೋಕಿ ಎಲ್ಲಾ ಬೇಕಾ?.

ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಅಲ್ಲಿನ ಸ್ವಚ್ಛತೆ ಕಾಪುಡುದು ನಮ್ಮ ಜವಾಬ್ದಾರಿ, ಆದ್ಯ ಕರ್ತವ್ಯ... ಆಗುದಿಲ್ಲ ಅಂದ್ರೆ ಎಲ್ಲಿಗೂ ಹೋಗದೆ ಮನೆಯಲ್ಲಿ ಬಿದ್ದಿದ್ರೆ ಆಯ್ತು.....

#ಧರ್ಮಸ್ಥಳ #ಸ್ಥಾನಘಟ್ಟ
#ಸುಬ್ರಮಣ್ಯ

Pic of the day
10/03/2023

Pic of the day

NC37
10/03/2023

NC37

Comment madi 😂
01/03/2023

Comment madi 😂

ಪ್ರತಿದಿನ ಬೆಳಗ್ಗೆ ರಾಜಧಾನಿ ಬೆಂಗಳೂರಿನ ಬ್ಯಾಂಕ್ ಕಾಲನಿನಲ್ಲಿ ದಿನಪತ್ರಿಕೆಯ ಏಜೆಂಟರುಗಳು ತಮ್ಮ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುತ್ತಾರೆ... ...
12/02/2023

ಪ್ರತಿದಿನ ಬೆಳಗ್ಗೆ ರಾಜಧಾನಿ ಬೆಂಗಳೂರಿನ ಬ್ಯಾಂಕ್ ಕಾಲನಿನಲ್ಲಿ ದಿನಪತ್ರಿಕೆಯ ಏಜೆಂಟರುಗಳು ತಮ್ಮ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುತ್ತಾರೆ... ಹೀಗೆ ಬಿಚ್ಚುವಾಗ ಬಂಡಲ್ ಮೇಲೆ ಸುತ್ತಿರುವ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದು ಪಕ್ಕಕ್ಕೆ ಎಸೆದು ಪತ್ರಿಕೆಗಳನ್ನು ಜೋಡಿಸಿಸುತ್ತಾರೆ... ಅಲ್ಲಿಗೆ ವಯಸ್ಸಾದ ಹಿರಿಯ ವ್ಯಕ್ತಿಯೊಬ್ಬರು ಬಂದು ಕೆಳಗೆ ಬಿದ್ದಿದ್ದ ಎಲ್ಲಾ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದುಕೊಂಡು ಜೋಡಿಸಿ ಕೊಳ್ಳುತ್ತಾರೆ... ಪ್ರತಿದಿನ ಹೀಗೆ ವೇಸ್ಟ್ ಎಂದು ಬಿಸಾಡುವ ಈ ಪೇಪರ್ ಗಳನ್ನು ತೆಗೆದುಕೊಂಡು ಹೋಗಿ ಅದನ್ನು ಪುಸ್ತಕದ ಅಳತೆಗೆ ಕತ್ತರಿಸಿ ಅದರಿಂದ ಬರೆಯುವ ನೋಟ್ ಬುಕ್ ತಯಾರಿಸುತ್ತಾರೆ, ಹಲವಾರು ನೊಟಬುಕ್ ಗಳನ್ನು ತಯಾರಿಸಿ ಇವರು ಮೈಸೂರು ರಸ್ತೆಯಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಹಂಚುತ್ತಾರೆ... ಇವರು ಬಂದರೆಂದರೆ ಸಾಕು ಮಕ್ಕಳು ಓಡೋಡಿ ಬಂದು "ನೊಟಬುಕ್ ತಾತಾ" ಎನ್ನುತ್ತಾ ಮುದ್ದಾಡುತ್ತಾರೆ.. ಹೀಗೆ ಯಾರಿಗೂ ತಿಳಿಯದ ಹಾಗೆ ಸಮಾಜಸೇವೆ ಮಾಡುತ್ತಿರುವ ಈ ಹಿರಿಯ ನಾಗರಿಕ ವ್ಯಕ್ತಿಯು ಹೆಸರು ಮೋಹನ್... ಇವರು ಐ.ಟಿ.ಐ ಕಂಪನಿಯ ನಿವೃತ್ತ ಉದ್ಯೋಗಿ, ತಮ್ಮ ಜೀವನದ ಕೊನೆಯ ಕಾಲದಲ್ಲಿ ಮನೆಯಲ್ಲಿ ಹಾಯಾಗಿ ಇರದೇ ಶಾಲಾ ಮಕ್ಕಳಿಗೆ ತಮ್ಮದೇ ಆದ ವಿಶಿಷ್ಟವಾದ ಸೇವೆ ಮಾಡುತ್ತಿರುವ ಇವರು ನಿಜಕ್ಕೂ ಎಲ್ಲರಿಗೂ ಮಾದರಿ..

ನಾಯ್ಯ ಅಂದ್ರೆ ನಾಯ್ಯ 😂😂
11/02/2023

ನಾಯ್ಯ ಅಂದ್ರೆ ನಾಯ್ಯ 😂😂

ಕನ್ನಡವೇ ಸತ್ಯ ಕನ್ನಡವೇ ನಿತ್ಯ
11/02/2023

ಕನ್ನಡವೇ ಸತ್ಯ ಕನ್ನಡವೇ ನಿತ್ಯ

03/02/2023

  boss  sir
31/01/2023

boss
sir

ಓಂ ಶಾಂತಿ
29/01/2023

ಓಂ ಶಾಂತಿ

26/01/2023
‘ಕ್ರಾಂತಿ’ ನೋಡಿ ಮನತುಂಬಿಕೊಳ್ಳುವುದಕ್ಕೆ ಇನ್ನು 2 ದಿನಗಳಷ್ಟೇ ಬಾಕಿ 😊ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ...
24/01/2023

‘ಕ್ರಾಂತಿ’ ನೋಡಿ ಮನತುಂಬಿಕೊಳ್ಳುವುದಕ್ಕೆ ಇನ್ನು 2 ದಿನಗಳಷ್ಟೇ ಬಾಕಿ 😊

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಕ್ರಾಂತಿ’ ಚಿತ್ರ ಜನವರಿ 26ರಿಂದ ವಿಶ್ವದಾದ್ಯಂತ ತೆರೆಕಾಣುತ್ತಿದೆ ☺️




https://instagram.com/enter.tainer007?igshid=ZDdkNTZiNTM=

21/01/2023

ಅಲ್ವಾ ಪ್ರೆಂಡ್ಸ್ 😂🤪

17/01/2023

ಮಿಸ್ ಯು ಅಪ್ಪು ಸರ್ 😭😭



Address

Chitradurga

Website

Alerts

Be the first to know and let us send you an email when Entertainer posts news and promotions. Your email address will not be used for any other purpose, and you can unsubscribe at any time.

Videos

Share

Category