Kannada Siri ಕನ್ನಡ ಸಿರಿ

Kannada Siri ಕನ್ನಡ ಸಿರಿ Our page about kannada news related facts, devotional and health tips

03/02/2025

ಹಸಿ ತೊಗರಿ ಕಾಳು ಮಸಾಲೆ ಸಾಂಬಾರ್ ಒಮ್ಮೆ ಹೀಗೆ ಟ್ರೈ ಮಾಡಿ ಖಂಡಿತ ಎಲ್ಲರಿಗೂ ಇಷ್ಟ ಆಗುತ್ತದೆ..

02/02/2025

ಮಟನ್ ಸೂಕ್ಕ ಮಂಗಳೂರು ಶೈಲಿಯಲ್ಲಿ ಒಮ್ಮೆ ಟ್ರೈ ಮಾಡಿ ಖಂಡಿತ ಎಲ್ಲರಿಗೂ ಇಷ್ಟ ಆಗುತ್ತದೆ..

02/02/2025

ಭಾನುವಾರದ ಸ್ಪೆಷಲ್ ಮಟನ್ ಕೈಮಾ ಉಂಡೆ ಸಾಂಬಾರ್ ಮುದ್ದೆ ಜೊತೆಗೆ ಸೂಪರ್ ಕಾಂಬಿನೇಷನ್..

27/01/2025

ಆಂಧ್ರ ಸ್ಟೈಲ್ ನಲ್ಲಿ ಹೈದರಬಾದಿ ಗ್ರೀನ್ ಚಿಕನ್ ಫ್ರೈ ನೀವು ಯಾವತ್ತೂ ಟ್ರೈ ಮಾಡಿಲ್ಲ ಅಂದ್ರೆ ಒಮ್ಮೆ ಹೀಗೆ ಮಾಡಿ ತುಂಬಾ ರುಚಿಯಾಗಿರುತ್ತದೆ..

26/01/2025

ಪಕ್ಕಾ ಹಳ್ಳಿ ಶೈಲಿಯಲ್ಲಿ ಮಟನ್ ಸಾರು ರಾಗಿ ಮುದ್ದೆ ಒಳ್ಳೇ ಕಾಂಬಿನೇಷನ್ ಅಲ್ವಾ ಯಾರಿಗೆಲ್ಲಾ ಇಷ್ಟ...

26/01/2025

ಭಾನುವಾರದ ಸ್ಪೆಷಲ್ ಚಿಕನ್ ರೆಸಿಪಿ ಒಮ್ಮೆ ಹೀಗೆ ಮಾಡಿದ್ರೆ ಮತ್ತೆ ಮತ್ತೆ ಇದೇ ರೀತಿ ಮಾಡ್ತೀರಾ ಅಷ್ಟು ರುಚಿಯಾಗಿರುತ್ತದೆ..

25/01/2025

ಕೆಮ್ಮು ಶೀತ ಗಂಟಲು ನೋವು ಆದಾಗ ಈ ರೀತಿ ಕಷಾಯ ಮಾಡಿ ಕುಡಿಯಿರಿ ಬೇಗನೆ ವಾಸಿ ಆಗುತ್ತೆ..

24/01/2025

ಕಲ್ಮಿ ಚಿಕನ್ ಲೆಗ್ ರೋಸ್ಟ್ ಮನೆನಲ್ಲಿ ಸಕ್ಕತ್ ರುಚಿಯಾಗಿ ಹೀಗೆ ಮಾಡಿ ಖಂಡಿತ ಎಲ್ಲರಿಗೂ ಇಷ್ಟ ಆಗುತ್ತದೆ..

23/01/2025

ಸಿಂಪಲ್ ಚಿಕನ್ ಮಸಾಲ ಯಾವುದೇ ತರ ಮಸಾಲೆ ರುಬ್ಬದೆ ಹೀಗೆ ಮಾಡಿ ತುಂಬಾ ರುಚಿಯಾಗಿರುತ್ತದೆ..

23/01/2025

ಯಾವಾಗ್ಲೂ ಒಂದೇ ತರ ಚಟ್ನಿ ಮಾಡಿ ಬೊರಗಿದ್ರೆ ಒಮ್ಮೆ ಹೀರೆಕಾಯಿ ಚಟ್ನಿ ಮಾಡಿ ಬಾಯಿಗೆ ಒಂದೊಳ್ಳೆ ರುಚಿ ಕೊಡುತ್ತೆ..m

22/01/2025

ಕೇವಲ ಹತ್ತು ನಿಮಿಷದಲ್ಲಿ ಮಿಶ್ರ ಮೊಳಕೆ ಕಾಳು ಪಲ್ಯ ಮಾಡಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು..

22/01/2025

ಹೋಟೆಲ್ ಗಿಂತಲೂ ರುಚಿಯಾಗಿ ಮನೆಯಲ್ಲಿ ನ್ಯಾಚುರಲ್ ಆಗಿ ಚಿಕನ್ ಬಿರಿಯಾನಿ ಮಾಡಿ ರುಚಿಗೆ ಫಿದಾ ಆಗ್ತೀರಾ ಅಷ್ಟು ರುಚಿಯಾಗಿರುತ್ತದೆ..

21/01/2025

ಯೂಟ್ಯೂಬ್ ಚಾನಲ್ ಸ್ಟಾರ್ಟ್ ಮಾಡಿದಾಗ ಮೊದಲ ಬಾರಿ ವಿಡಿಯೋ ಮಾಡಿ ವಾಯ್ಸ್ ಓವರ್ ಕೊಟ್ಟಿರೋದು ಕೆಲವೊಂದು ತಪ್ಪುಗಳಾಗಿವೆ ಕ್ಷಮೆ ಇರಲಿ..

21/01/2025

ಡ್ರೈ ಶಾವಿಗೆ ಪಾಯಸ ಒಮ್ಮೆ ಟ್ರೈ ಮಾಡಿ ತುಂಬಾ ರುಚಿಯಾಗಿರುತ್ತದೆ..

19/01/2025

ಭಾನುವಾರದ ಸ್ಪೆಷಲ್ ಮೂರಿಗೆ ಸಾಂಬಾರ್ ಒಣಗಿಸಿದ ಮಟನ್ ಸಾರು ನಮ್ ಕಡೆ ತುಂಬಾ ಪೇಮಸ್ ನಿಮ್ಮ ಕಡೆ...

18/01/2025

ಬಾಳೆ ಎಲೆಯಲ್ಲಿ ಫಿಷ್ ಫ್ರೈ ಒಮ್ಮೆ ಹೀಗೆ ಟ್ರೈ ಮಾಡಿ ಫಿಷ್ ತಿನ್ನದೇ ಇರುವವರು ಸಹ ತುಂಬಾ ಇಷ್ಟ ಪಟ್ಟು ತಿಂತಾರೆ...

17/01/2025

ಯಾವುದೇ ರೆಡಿ ಪೌಡರ್ ಬಳಸದೆ ಮನೆನಲ್ಲಿ ನ್ಯಾಚುರಲ್ ಆಗಿ ಎಗ್ ರೈಸ್ ಮಾಡಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು..

17/01/2025

ನಮ್ಮ ಚಿತ್ರದುರ್ಗ ಚಳ್ಳಕೆರೆ ಕಡೆ ಮಾಡುವ ರೀತಿಯಲ್ಲಿ ಬದನೆಕಾಯಿ ಎಣ್ಣೆಗಾಯಿ ಚಪಾತಿ ರೊಟ್ಟಿ ಜೊತೆಗೆ ಸೂಪರ್ ಕಾಂಬಿನೇಷನ್ ಆಗುತ್ತೆ ಒಮ್ಮೆ ಟ್ರೈ ಮಾಡಿ..

Address

Chitradurga
Chitradurga
577520

Alerts

Be the first to know and let us send you an email when Kannada Siri ಕನ್ನಡ ಸಿರಿ posts news and promotions. Your email address will not be used for any other purpose, and you can unsubscribe at any time.

Videos

Share