D Boss Association Vijayapur

D Boss Association Vijayapur Contact information, map and directions, contact form, opening hours, services, ratings, photos, videos and announcements from D Boss Association Vijayapur, Film/Television studio, Bijapur.

23/12/2024

ಮೀನಾ ತೂಗುದೀಪ ಶ್ರೀನಿವಾಸ್ ಅಮ್ಮ, ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಮತ್ತು ಕುಟುಂಬದವರು ರವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು .🙏

23/12/2024

ಅನ್ನದಾತ ಲೋಕಕ್ಕೆ ದಾರಿದೀಪವಂತೆ. ಇಂದಿಗೂ ದೇಶದ ಬೆನ್ನೆಲುಬಾಗಿ ನಿಂತಿರುವ ನಮ್ಮ ರೈತರ ನಿತ್ಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಮಾನ್ಯತೆ ಸಿಗಲಿ ಎಂಬುದೇ ನಮ್ಮ ಬಯಕೆ. ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು💚🙏

ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರದ ಮೂರನೇ...
17/12/2024

ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರದ ಮೂರನೇ ಹಾಡು “Atom Bomb” ವಿಡಿಯೋ ಸಾಂಗ್ ನಾಳೆ ಮಧ್ಯಾನ 3:33ಕ್ಕೆ ಸರಿಗಮ ಸೌತ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ😍

Only one day left until the
explodes!!! ( Join us tomorrow at 3:33 PM on the "SAREGAMA" YouTube Channel.

in theaters from 24th January 2025

17/12/2024

Only one day left until the
explodes!!! ( Join us tomorrow at 3:33 PM on the "SAREGAMA" YouTube Channel.

in theaters from 24th January 2025

We ar.e excited to present the "ATOM BOMB" song from the film ROYAL. Your love and support mean the world to us!





Q _pr_ em,



16/12/2024

2 more days to go!

Get ready to witness the most explosive track of the year - 'Atom Bomb'!

Releasing on Dec 18th!

less

16/12/2024

ಬಾಸ್😍❤️

ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರದ ಮೂರನೇ...
15/12/2024

ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರದ ಮೂರನೇ ಹಾಡು “Atom Bomb” ವಿಡಿಯೋ ಸಾಂಗ್ ಡಿಸೆಂಬರ್ 18 ರಂದು ಮಧ್ಯಾನ 3:33ಕ್ಕೆ ಸರಿಗಮ ಸೌತ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ😍

The countdown has officially started! Only 3 days left until the explodes!!! 🔥

in theatres from 24th January 2025

ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರದ ಮೂರನೇ...
15/12/2024

ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರದ ಮೂರನೇ ಹಾಡು “Atom Bomb” ವಿಡಿಯೋ ಸಾಂಗ್ ಡಿಸೆಂಬರ್ 18 ರಂದು ಮಧ್ಯಾನ 3:33ಕ್ಕೆ ಸರಿಗಮ ಸೌತ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ😍

Get ready for an EXPLOSION video song releasing on 18th-December at 3:33pm stay tuned

is cominggggggg!

in theatres on 24th January 2025

ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ "ಹನುಮ ಜಯಂತಿ" ಯ ವಿಷೇಶವಾದ ಈ ದಿನ ಬೆಲ್ ಮಂಜೂರಾಗಿ ಹೊರಬರುತ್ತಿರುವ ನಮ್ಮ "ಡಿ"ಬಾಸ್❤️Darshan Thoogude...
13/12/2024

ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ "ಹನುಮ ಜಯಂತಿ" ಯ ವಿಷೇಶವಾದ ಈ ದಿನ ಬೆಲ್ ಮಂಜೂರಾಗಿ ಹೊರಬರುತ್ತಿರುವ ನಮ್ಮ "ಡಿ"ಬಾಸ್❤️

Darshan Thoogudeepa Srinivas



ಬಾಸ್ ಕಷ್ಟದ ಸಮಯದಲ್ಲಿ ಸದಾ ಬಾಸ್ ಜೊತೆಗೆ ನಿಂತ Dhanveerrah ಅಣ್ಣ ಅವರಿಗೆ ಸಮಸ್ತ ತೂಗುದೀಪ ಅಭಿಮಾನಿಗಳ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ...
13/12/2024

ಬಾಸ್ ಕಷ್ಟದ ಸಮಯದಲ್ಲಿ ಸದಾ ಬಾಸ್ ಜೊತೆಗೆ ನಿಂತ Dhanveerrah ಅಣ್ಣ ಅವರಿಗೆ ಸಮಸ್ತ ತೂಗುದೀಪ ಅಭಿಮಾನಿಗಳ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ❤️🤝

Boss Is Back😍❤️
13/12/2024

Boss Is Back😍❤️

ಕಡೆಗೂ ಮಡದಿಯ ಹಾರೈಕೆ, ಸೆಲೆಬ್ರಿಟಿಗಳ ಆಶಿರ್ವಾದ ಫಲ ನೀಡಿದೆ. ಬಾಕ್ಸಾಫಿಸ್ ಗಜ ಮತ್ತೆ ಅಬ್ಬರಿಸಲಿ, ಸ್ಯಾಂಡಲ್ವುಡ್ ಸಾರಥಿಗೆ ಶುಭವಾಗಲಿ❤️ಮೈಸೂರಿನ ಆರಡಿಯ ತೂಗುದೀಪ ರಾರಾಜಿಸಲಿ.
ಕಾಲಾಯ ತಸ್ಮೈ ನಮಹ✨
King is Back ♥️
Boss Love you

13/12/2024

ಹನುಮ ಜಯಂತಿ ದಿನದಂದು ಬಾಸ್ ಗೆ ಬೇಲ್ ಸಿಕ್ಕಿದೆ ಪ್ರಭು ಹನುಮನ ಕೃಪೆ ದರ್ಶನ್ ಅಣ್ಣನ ಮೇಲೆ ಯಾವಾಗ್ಲೂ ಇರ್ಲಿ ಜೈ ಶ್ರೀ ರಾಮ ಜೈ ಹನುಮ🚩❤️

ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ  ಬೆಲ್ ಸಿಕ್ಕಿ ಹೊರಬರುತ್ತಿರುವ ಬಾಸ್..😍
13/12/2024

ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ ಬೆಲ್ ಸಿಕ್ಕಿ ಹೊರಬರುತ್ತಿರುವ ಬಾಸ್..😍

ನಮ್ಮ ದಿನಕರ್ ತೂಗುದೀಪ ಅಣ್ಣನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಯಲ್ ಚಿತ್ರವು ಮುಂದಿನ ವರ್ಷ 2025 ಜನವರಿ 24ರಂದು ಬಿಡುಗಡೆಯಾಗಲಿದೆ , ಬಾಸ...
10/12/2024

ನಮ್ಮ ದಿನಕರ್ ತೂಗುದೀಪ ಅಣ್ಣನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಯಲ್ ಚಿತ್ರವು ಮುಂದಿನ ವರ್ಷ 2025 ಜನವರಿ 24ರಂದು ಬಿಡುಗಡೆಯಾಗಲಿದೆ , ಬಾಸ್ ಅಭಿಮಾನಿಗಳು ನಿಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಆದಷ್ಟು ಈ ಚಿತ್ರವನ್ನು ಪ್ರಮೋಟ್ ಮಾಡಿ

30/11/2024

DBoss Craze In Channapattana 🔥🙏🫶

Darshan Thoogudeepa Srinivas Boss 🙏

ಕಸ್ತೂರಿ ಕನ್ನಡ ಗೆಳೆಯರ ಬಳಗದ ವತಿಯಿಂದ 24ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ವಿಲ್ಸನ್ ಗಾರ್ಡನ್ ನಲ್ಲಿ ಡಿ ಬಾಸ್ ಅವರ ಬೃಹತ್ ಬ...
27/11/2024

ಕಸ್ತೂರಿ ಕನ್ನಡ ಗೆಳೆಯರ ಬಳಗದ ವತಿಯಿಂದ 24ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ವಿಲ್ಸನ್ ಗಾರ್ಡನ್ ನಲ್ಲಿ ಡಿ ಬಾಸ್ ಅವರ ಬೃಹತ್ ಬ್ಯಾನರ್ ಹಾಕಿದ್ದಾರೆ ❤️‍🔥
👑

Address

Bijapur

Website

Alerts

Be the first to know and let us send you an email when D Boss Association Vijayapur posts news and promotions. Your email address will not be used for any other purpose, and you can unsubscribe at any time.

Videos

Share