Bijapur News

Bijapur News Bijapur's News, Views & Analysis
(6)

Bijapur Anjuman ka Election
23/12/2022

Bijapur Anjuman ka Election

05/12/2022

Jo Corporator Elect Huye hain un ko hi Corporator bulana na k un Mardan ko Betanda ko.
Kya ye sahi hai

05/12/2022

Bijapur me Lady Corporator ke Mardan our Bete Apech Corporator Hain kar ko Sanman kar Lerain. Ha ha ha....

23/11/2022
21/11/2022

ಶಿವಾನಂದ್ ಪಾಟೀಲ್ ಪಾಲಿಕೆ ಚುನಾವಣೆಯಲ್ಲಿ ಮಾಡಿದ್ದು ಏನು ಗೊತ್ತೇ ? ವಿಜಯಪುರ ನಗರದಿಂದ ತಾವು ಚುನಾವಣೆಗೆ ಸ್ಪರ್ಧೆ ಮಾಡಲು ಪೂರ್ವ ತಯಾರಿಯಾಗಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಇಲ್ಲಿರುವ ನಗರದ 2018ರ ಕ್ಯಾಂಡಿಡೇಟ್ ವೀಕ್ ಆಗಿದ್ದಾರೆ ಎಂದು ತೋರಿಸಲು ಹೋಗಿ ಇವರು ಮಾಡಿರುವ ಡಬಲ್ ಗೇಮ್ ಜನರಿಗೆ ಗೊತ್ತಾಗಿಬಿಟ್ಟಿದೆ. ಈಗ ಎಲ್ಲರೂ ಗುಸು-ಗುಸು ಪಿಸು-ಪಿಸು ಮಾತನಾಡುತ್ತಿದ್ದಾರೆ. ಹರಕಬಾಯಿ ಯತ್ನಾಳ್ ಅಂತೂ ಬಹಿರಂಗವಾಗಿ ಹೇಳಿದ್ದಾರೆ.

20/11/2022

ಬಸವನ ಬಾಗೇವಾಡಿ, ಇಂಡಿ, ಬಬಲೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲ ಮತಕ್ಷೇತ್ರಗಳಲ್ಲಿ ಕಾಂಗ್ರೆಸ, ಜೆಡಿಎಸ, ಕೆಲ ಕಡೆ ಬಿಜೆಪಿನೂ (ಸಿಂದಗಿ) ಮುಸ್ಲಿಮರ ಮತ ಪಡೆದು ಗೆಲ್ಲುತ್ತದೆ ಗೆದ್ದು ನಾಯಕರು ಶಾಸಕರಾಗುತ್ತಾರೆ. ಆದರೆ ಬಿಜಾಪುರ ನಗರಕ್ಕೆ ಬಂದಾಗ ಎಲ್ಲರೂ ಮುಸ್ಲಿಮರಿಗೆ ಕೈ ಕೊಡುತ್ತಾರೆ ಏಕೆ ?
ಇದು ಮುಸ್ಲಿಮರ ಪ್ರಶ್ನೆ

16/11/2022

ಬಿಜಾಪುರ ಪಾಲಿಕೆಯಲ್ಲಿ 50% ಆಯ್ಕೆಯಾಗಿದ್ದು ಹೆಣ್ಣು ಮಕ್ಕಳು ಆದರೆ ಸನ್ಮಾನ ಅವರ ಗಂಡಂದಿರಿಗೆ ಏಕೆ ?
ಆಯ್ಕೆಯಾದ ಗಂಡಸರು ತಮ್ಮ ಹೆಂಡತಿಯರಿಗೆ ಸನ್ಮಾನ ಮಾಡಿಸುವಿರಾ ?
ವಾರ್ಡಗಳ ಅಭಿವೃದ್ಧಿ ಕೆಲಸಗಳು ಹೆಣ್ಣುಮಕ್ಕಳೆ ಮಾಡಲಿ ಅವರ ಗಂಡಂದಿರು ಬಂದು ದರ್ಪ ತೋರಿಸಿದರೆ ಪ್ರಶ್ನೆ ಮಾಡಿ.

16/11/2022

ಬೇಡ ಜಂಗಮ ಮೀಸಲಾತಿ ಬಗ್ಗೆ ಪ್ರಶ್ನೆ ಕೇಳಿದ ವರದಿಗಾರನ ಮೇಲೆ ಯತ್ನಾಳ್ ಗರಂ. ಕಾರಣ ಏನು ?

16/11/2022

ಬಿಜಾಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ ಸೋಲಿಗೆ ಶಿವಾನಂದ ಪಾಟೀಲ ಕಾರಣ.
ಶಿವಾನಂದ ಪಾಟೀಲ ಕುತಂತ್ರದಿಂದ ಪಾಲಿಕೆ ಸದಸ್ಯರು ಗೆದ್ದುಬರುವಂತಹ ಕಡೆಗಳಲ್ಲಿ ಸೋತಿದ್ದಾರೆಂದು ಜನ ಮಾತಾಡುತ್ತಿದ್ದಾರೆ. ಇದು ಸರಿನಾ ?

16/11/2022

ಮುಸ್ಲಿಮರು ಬಿಜಾಪುರ-ಬಾಗಲಕೋಟೆ ಜಿಲ್ಲೆಯ 16 ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮತ ನೀಡಬೇಕು ಆದರೆ ಮುಸ್ಲಿಮರಿಗೆ ಒಂದು ಟಿಕೆಟ್ ನೀಡಲು ಕಾಂಗ್ರೆಸ್ ಮೀನಮೇಶ ಯನಿಸುತ್ತಿರುವುದು ಸರಿಯೇ ?

14/11/2022

ಬಸವನ ಬಾಗೇವಾಡಿಯಿಂದ ಬಿಜೆಪಿ ಅಭ್ಯರ್ಥಿ ಅಪ್ಪುಗೌಡ ಅಥವಾ ಬೆಳ್ಳುಬ್ಬಿ ಯಾರಾಗಬಹುದು ?

14/11/2022

ಬಿಜಾಪುರ ಬಿಜೆಪಿ ಟಿಕೆಟ್ ಬಸನಗೌಡಗೆ ಕಟ್ ಆಗುತ್ತಾ ?

14/11/2022

ಸಿಂದಗಿ ಕ್ಷೇತ್ರದಿಂದ ಕಾಂಗ್ರೆಸ್ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡಲಿದೆಯೇ ?

14/11/2022

ಇಂಡಿ ಕ್ಷೇತ್ರದಲ್ಲಿ ಯಶವಂತಪುರಗೌಡ ವಿರುದ್ಧ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲ್ ಗೆಲ್ಲುತ್ತಾರೆಯೇ ?

14/11/2022

ನಾಗಠಾಣ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವಾನಂದ ಚೌಹಾನ್ ಸ್ಪರ್ಧಿಸಲಿದ್ದಾರೆಯೇ ?

14/11/2022

ದೇವರ ಹಿಪ್ಪರಗಿ ಕ್ಷೇತ್ರದಿಂದ ಎಸ್ ಆರ್ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆಯೇ ?

Address

Near Bus Station
Bijapur
586101

Website

Alerts

Be the first to know and let us send you an email when Bijapur News posts news and promotions. Your email address will not be used for any other purpose, and you can unsubscribe at any time.

Videos

Share

Nearby media companies


Other Media/News Companies in Bijapur

Show All