ಕಲ್ಯಾಣ ಕರ್ನಾಟಕ

ಕಲ್ಯಾಣ ಕರ್ನಾಟಕ Boost Your Online Presence with ಕಲ್ಯಾಣ ಕರ್ನಾಟಕ ! Grow your business, property, vehicle sales, and leadership visibility! to attract more viewers.

WhatsApp: 9607629999

ಇದು ಮಾಧ್ಯಮವಲ್ಲ ಮಾಧ್ಯಮಕ್ಕೆ ಇದಕ್ಕೆ ಸಂಬಂಧವಿಲ್ಲ ,ಇದರ ಪ್ರತಿನಿಧಿ‌ ಇಲ್ಲ,ಇದು ರಾಜಕೀಯ ರಹಿತವಾದ ಖಾತೆ ಫೋಟೋ,ವೀಡಿಯೊ, ನಮ್ಮದಲ್ಲ ಕಲ್ಯಾಣ ಕರ್ನಾಟಕ UPIID: 9607629999@ibl
Use our channel to promote your company, product, personal development, political party commercials, etc. only 300 rupees per post ನಾಯಕರ ಪ್ರಚಾರ, ನಿಮ್ಮ ದಿನನಿತ್ಯದ ದಿನಚರಿ ವಿಶೇಷತೆ, ಶುಭಾಶಯಗಳು, ಪಕ್ಷಗಳ ಪ್ರಚಾರ, ಹುಟ್ಟು ಹಬ್ಬ ಮತ್ತು ಮದುವೆ ವಾರ

್ಷಿಕೋತ್ಸವದ ಶುಭಶಯಗಳು, ವೈಯಕ್ತಿಕ ಚಿತ್ರಗಳು ಕಲ್ಯಾಣ ಕರ್ನಾಟಕ ಮೂಲಕ ಹಂಚಿಕೊಳ್ಳಿ, ಕೇವಲ 300 ರೂಪಾಯಿಯಲ್ಲಿ ಪ್ರತಿ ಪೊಸ್ಟ್ ಗೆ. UPIID ಗೆ 300 ರೂಪಾಯಿ ನಿಮ್ಮ ಗೂಗಲ್ ಪೇ ಫೋನ್‌ಪೆ,ಪೇಟಿಯಂ ಇತ್ಯಾದಿ ಬಳಸಿ

(Above mentioned article is brand desk content. This article is a paid publication and does not have journalistic/editorial involvement of IDPL, and IDPL claims no responsibility whatsoever)

Rachita Ram spotted in Hampi ♥️💛
03/02/2025

Rachita Ram spotted in Hampi ♥️💛

02/02/2025

ಬೋರ್ಡ್‌ ಮೇಲೆ 'ಶುಭವಾಗಲಿ' ಎಂದು ಬರೆಯಲು ತಡಕಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ - ಕನ್ನಡ ಬರೆಯಲು ಸಚಿವರ ಪರದಾಟ

01/02/2025
ಬೀದರ್ ನಿಂದ ಪ್ರಯಾಗ ರಾಜ್ ಸ್ಪೆಷಲ್ ರೈಲು
01/02/2025

ಬೀದರ್ ನಿಂದ ಪ್ರಯಾಗ ರಾಜ್ ಸ್ಪೆಷಲ್ ರೈಲು

ಅತ್ಯುತ್ತಮ ಚುನಾವಣಾ ಪದ್ಧತಿ ಅಳವಡಿಸಿದ್ದರಿಂದ ಭಾರತೀಯ ಚುನಾವಣೆ ಆಯೋಗದಿಂದ ಪ್ರಶಸ್ತಿ ಪಡೆದುಕೊಂಡು ಕಲ್ಯಾಣ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿ...
01/02/2025

ಅತ್ಯುತ್ತಮ ಚುನಾವಣಾ ಪದ್ಧತಿ ಅಳವಡಿಸಿದ್ದರಿಂದ ಭಾರತೀಯ ಚುನಾವಣೆ ಆಯೋಗದಿಂದ ಪ್ರಶಸ್ತಿ ಪಡೆದುಕೊಂಡು ಕಲ್ಯಾಣ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಕಲಬುರ್ಗಿ ಜಿಲ್ಲೆಯ ಉತ್ಸಾಹಿ ಜಿಲ್ಲಾಧಿಕಾರಿಗಳಾದ ಫೌಝಿಯಾ ತರುನ್ನುಮ ಅವರಿಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರೊಂದಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆಯು ಕಲಬುರ್ಗಿ ಸ್ಥಾನಿಕ ಸಂಪಾದಕರಾದ ಶ್ರೀ ದೇವಯ್ಯ ಗುತ್ತೇದಾರ್ ಹಾಗೂ ಇತರರಿದ್ದರು.

ಕರ್ನಾಟಕ ಸರ್ಕಾರ ವತಿಯಿಂದ ಕೊಡಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ವಿಜಯ ಕರ್ನಾಟಕ ಪತ್ರಿಕೆಯು ಕಲಬುರ್ಗಿ ಸ್ಥಾನಿಕ ಸಂಪಾದಕರ...
01/02/2025

ಕರ್ನಾಟಕ ಸರ್ಕಾರ ವತಿಯಿಂದ ಕೊಡಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ವಿಜಯ ಕರ್ನಾಟಕ ಪತ್ರಿಕೆಯು ಕಲಬುರ್ಗಿ ಸ್ಥಾನಿಕ ಸಂಪಾದಕರು, ಆತ್ಮೀಯರಾದ ಶ್ರೀ ದೇವಯ್ಯ ಗುತ್ತೇದಾರ್ ಅವರಿಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರೊಂದಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು. ಭಾಲ್ಕಿ ವಿಜಯ ಕರ್ನಾಟಕ ಪತ್ರಿಕೆಯು ವರದಿಗಾರರು, ಆತ್ಮೀಯರಾದ ಸುರೇಶ್ ಕನ್ನಶೆಟ್ಟಿ ಹಾಗೂ ಇತರರಿದ್ದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಹೊಟೆಲ್ ಪರಾಗ್ ನಲ್ಲಿ ...
01/02/2025

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಹೊಟೆಲ್ ಪರಾಗ್ ನಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಸುರಕ್ಷತೆ ಮತ್ತು ಆನ್ ಲೈನ್ ಮೂಲಕ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಕ್ಷಣಾ ಕ್ರಮಗಳ ಕುರಿತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಭಾಗವಹಿಸಿ, ಮಾತನಾಡಿದೆ ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ನ್ಯಾಯಾಧೀಶರಾದ ಸನ್ಮಾನ ಶ್ರೀ ರಘುನಾಥ ಸರ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ. ನಾಗಣ್ಣ ಗೌಡ, ಸದಸ್ಯರಾದ ವೆಂಕಟೇಶ್, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯೆ ರೂಪಾ ಹಾಗೂ ಇತರರಿದ್ದರು.

31/01/2025

ಬೆಂಗಳೂರು ನಗರಕ್ಕೆ ಅತಿ ಅವಶ್ಯಕವಾದ ಹೆಸರಘಟ್ಟ ಹುಲ್ಲುಗಾವಲು ಮತ್ತು ಕೆರೆಗಳನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿರುವ ಸಿಎಂ , ಡಿಸಿಎಂ ಹಾಗೂ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳು.

ಈ ಮಹತ್ವದ ನಿರ್ಧಾರದಿಂದ 133 ಪ್ರಭೇದದ ಪಕ್ಷಿಗಳು, ಅಪರೂಪದ ವನ್ಯಜೀವಿಗಳು ಹಾಗೂ ನೈಸರ್ಗಿಕ ಸಸ್ಯಗಳು ಸಂರಕ್ಷಿತವಾಗಲಿವೆ. ಜೊತೆಗೆ, ಹೆಸರಘಟ್ಟ ಕೆರೆ ಮತ್ತು ಸುತ್ತಮುತ್ತಲಿನ ಪರಿಸರ ಭವಿಷ್ಯದ ತಲೆಮಾರಿಗೆ ಪೂರಕವಾಗಿ ಉಳಿಯಲಿದೆ.

ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಉಳಿವಿಗೆ ಸ್ಪಂದಿಸಿದ ಈ ತೀರ್ಮಾನವು ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದು, ಬೆಂಗಳೂರಿಗರಿಗೆ ಅತ್ಯಮೂಲ್ಯವಾದ ಹಸಿರು ಲಂಗ್ ಸ್ಪೇಸ್ ಆಗಲಿದೆ.

Mumbai to Goa in just 6 hoursThe   project in   is set to be completed by May-June 2025, significantly reducing travel t...
31/01/2025

Mumbai to Goa in just 6 hours

The project in is set to be completed by May-June 2025, significantly reducing travel time between and from 12 to 6 hours.

ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ...
30/01/2025

ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ ಎಂಬ ಶಿರ್ಷಿಕೆ ಮಕ್ಕಳೊಂದಿಗೆ ಮುಕ್ತ ಸಂವಾದ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿವೀಶ ಒರ್ಡಿಯಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಗೌರವಾನ್ವಿತ ನ್ಯಾಯಾಧೀಶರಾದ ಮರಿಯಪ್ಪ ಸರ್, ಡಿವೈಎಸ್ಪಿ ಅರುಣಕುಮಾರ, ಡಿಡಿಪಿಐ ಚೆನ್ನಬಸಪ್ಪ ಮುಧೋಳ, ಡಿಡಿ ವೀರಣ್ಣ ಗೌಡ, ಡಿಸಿಪಿಓ ಪ್ರೇಮ ಮೂರ್ತಿ ಹಾಗೂ ಇತರರಿದ್ದರು. ಜಿಲ್ಲೆಯ ವಿವಿಧ ತಾಲ್ಲೂಕಗಳ ಮಕ್ಕಳು ಭಾಗವಹಿಸಿದ್ದರು.

30/01/2025
ಬಳ್ಳಾರಿ ಜೀನ್ಸ್‌ ಉದ್ಯಮ ಸ್ಥಗಿತಬಳ್ಳಾರಿ ಜೀನ್ಸ್‌ ಉದ್ಯಮವು ಸ್ತಬ್ಧಗೊಂಡಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಘಟಕ ಬಂದ್‌...
29/01/2025

ಬಳ್ಳಾರಿ ಜೀನ್ಸ್‌ ಉದ್ಯಮ ಸ್ಥಗಿತ

ಬಳ್ಳಾರಿ ಜೀನ್ಸ್‌ ಉದ್ಯಮವು ಸ್ತಬ್ಧಗೊಂಡಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಘಟಕ ಬಂದ್‌ ಮಾಡಬೇಕಾದ ಆತಂಕ ಜೀನ್ಸ್‌ ಡೈಯಿಂಗ್‌ ಉದ್ಯಮಿಗಳನ್ನು ಕಾಡುತ್ತಿದೆ. ಬಾಂಗ್ಲಾ ಬಿಕ್ಕಟ್ಡಿನ ಲಾಭ ಪಡೆಯುವ ನಿರೀಕ್ಷೆಗೆ ಹೊಡೆತ ಬಿದ್ದಿದೆ.

29/01/2025

Bidar_Veerabhadreshwara_Rathotsava_2025__ವೀರಭದ್ರೇಶ್ವರ_ರಥೋತ್ಸವ,_ದೇವರ_ದರ್ಶನ_ಪಡೆದ_ಲಕ್ಷಾಂತರ_ಭಕ್ತರು

ಮಾನ್ಯರೆ,ನಾಳೆ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲಾರ ಒತ್ತಾಯದ ಮೇರೆಗೆ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದ್ದು ತಾವೂ ಆಗಮಿಸಿ ಆಶೀರ್ವದಿಸಿ ...
28/01/2025

ಮಾನ್ಯರೆ,

ನಾಳೆ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲಾರ ಒತ್ತಾಯದ ಮೇರೆಗೆ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದ್ದು ತಾವೂ ಆಗಮಿಸಿ ಆಶೀರ್ವದಿಸಿ ಊಟ ಮಾಡಲು ತಮ್ಮಲ್ಲಿ ಕೋರುತ್ತೇನೆ.

ದಿನಾಂಕ:-29/01/2025
ಸಮಯ:-12.00 ಗಂಟೆಗೆ
ಸ್ಥಳ:- ನನ್ನ ಸ್ವಂತ ಸ್ವಗೃಹ. ಎಮ್ ಎಮ್ ಬೇಗ್ ಫಂಕ್ಷನ್ ಹಾಲ್ ಹತ್ತಿರ ಬಸವಕಲ್ಯಾಣ

ನಿಮ್ಮ
ವಿಜಯ್ ಸಿಂಗ್
ಮಾಜಿ ವಿಧಾನ ಪರಿಷತ್ ಸದಸ್ಯರು.
Vijay Singh

ರಾಮನಗರ ಜಿಲ್ಲೆಯ ಆನೆ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಂದು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡ...
28/01/2025

ರಾಮನಗರ ಜಿಲ್ಲೆಯ ಆನೆ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಂದು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದೆನು. ಸಭೆಯಲ್ಲಿ ರಾಮನಗರ ಕ್ಷೇತ್ರದ ಶಾಸಕರಾದ ಶ್ರೀ ಇಕ್ಬಾಲ್ ಹುಸೇನ್, ಚನ್ನಪಟ್ಟಣ ಕ್ಷೇತ್ರದ ಶಾಸಕರಾದ ಶ್ರೀ ಸಿಪಿ ಯೋಗೇಶ್ವರ್, ಮಾಜಿ ಸಂಸದರಾದ ಶ್ರೀ , ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಆನೆ ಮತ್ತು ಮಾನವ ಸಂಘರ್ಷದಿಂದ ರೈತರಿಗೆ ಉಂಟಾಗುತ್ತಿರುವ ಬೆಳೆ ನಾಶ ಮತ್ತು ಜೀವ ಹಾನಿಯ ಕುರಿತು ಚರ್ಚೆ ನಡೆಯಿತು. ರೈತರು ತಮ್ಮ ಜಮೀನಿಗೆ ಹೋಗಲು ಹೆದರುವ ಪರಿಸ್ಥಿತಿಯು ತೀವ್ರಗೊಳ್ಳುತ್ತಿರುವುದನ್ನು ಗಮನಿಸಿ, ಈ ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

26/01/2025

ಮಾನ್ಯ ಪೌರಾಡಳಿತ ಸಚಿವರು ಮತ್ತು ಹಜ್ ರಹೀಂ ಖಾನ್ ಜೀ ಅವರು ಗೌರವಾನ್ವಿತ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಜಿ ಅವರೊಂದಿಗೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಜಯನಗರ ಜಿಲ್ಲೆಗೆ ಪ್ರಯಾಣ ಬೆಳೆಸಿದರು.

Address

Bidar

Alerts

Be the first to know and let us send you an email when ಕಲ್ಯಾಣ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಲ್ಯಾಣ ಕರ್ನಾಟಕ:

Share

Category