ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವವಾಗಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟ ಘೋಷಣೆ
ನೀವೇ ತಿರಸ್ಕರಿಸಿದ NDA ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ: ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ ಬರುತ್ತದೆ #Election2024 #election #mpelection
👙ಬಿಕಿನಿ ಧರಿಸಿ ಬಸ್ಸಿಗೆ ಹತ್ತಿದ ಮಹಿಳೆ
Delhi: A woman boarded a bus wearing a bikini #delhibus #bikiniwoman
📢ಮತದಾನದ ದಿನದಂದು ಐಟಿ ಬಿಟಿ ಕಂಪನಿಗಳಿಗೆ ರಜೆ
holiday for itbt companies in bangalore on polling day
🍦 ಐಸ್ ಕ್ರೀಮ್ ತಿಂದು ಅವಳಿ ಕಂದಮ್ಮಗಳ ಸಾವು?😭
Death of twins after eating ice cream?#twinsdeath #twochildrendied #icecream
ಚಿಕ್ಕಬಳ್ಳಾಪುರದಲ್ಲಿ ಸಿಎಂ ಸಿದ್ಧರಾಮಯ್ಯ ಆರ್ಭಟ. #sidramaiya #election #Election2024
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ರವರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪರವಾಗಿದ್ದು ಅವರನ್ನು ಚುನಾವಣಾ ಆಯೋಗವು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಅಂಬೇಡ್ಕರ್ ಪೀಪಲ್ ಪಾರ್ಟಿ ಅಭ್ಯರ್ಥಿ ಸಿ. ಎಂ ಕೃಷ್ಣ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸುದ್ದಿಘೋಷ್ಟಿಯಲ್ಲಿ ಆಗ್ರಹಿಸಿದರು. #election #karnataka
#Election2024
ಗ್ರಾಮಸ್ಥರಿಗೆ ಭಯವನ್ನುಂಟು ಮಾಡಿದ ಚಿರತೆ ಕೊನೆಗೂ ಬೋನಿಗೆ
#cheethaattack
ಚಾಮರಾಜನಗರ : ಕಳೆದ ಹಲವು ದಿನಗಳಿಂದ ಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಿಗೆ ಭಯವನ್ನುಂಟು ಮಾಡಿದ ಚಿರತೆ ಕೊನೆಗೂ ಬೋನಿಗೆ ಬಿದ್ದಿರುವ ಘಟನೆ ಗುರುವಾರದಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕಹನಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದ ಸುತ್ತಮುತ್ತಲ ಜಮೀನುಗಳಿಗೆ ಆಗಾಗ್ಗೆ ನುಗ್ಗಿ ಹಸು, ಕುರಿ, ನಾಯಿಗಳನ್ನು ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ಧಾಳಿ ನೆಡೆಸುತ್ತಿದ್ದ ಚಿರತೆಯ ಬಗ್ಗೆ ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯ ಸೆರೆಗೆ ಕಾರ್ಯ ರೂಪಿಸಿ ಮೂಗಣ್ಣ ಎಂಬವರ ಜಮೀನಿನಲ್ಲಿ ಬೋನಿಟ್ಟು ಚಿರತೆಯನ್ನು ಸೆರೆಹಿಡಿದಿದ್ದು, ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರನ್ನ ಬಿಟ್ಟಿದ್ದಾರೆ
😡ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ..!!
Attack On Jai Sriram Slogan: Accused Who Says Truth During The Trial
ಚಾಮರಾಜನಗರ : ಕೃಷಿ ಜಮೀನಿಗೆ ದಾಳಿಮಾಡಿದ ಕಾಡಾನೆಯನ್ನು ರೈತರು ಟ್ರ್ಯಾಕ್ಟರ್ ಮೂಲಕ ಹಿಮ್ಮೆಟ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ನಡೆದಿದೆ. #elephantonroad #election #Election2024
ಚಾಮರಾಜನಗರ: ಚುನಾವಣೆಯಲ್ಲಿ ಈಡೇರಿಸಲಾಗದ ಗ್ಯಾರಂಟಿ ಕಾರ್ಡುಗಳನ್ನು ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರರಿಗೆ ಹಂಚಿಕೆ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ಬಿಜೆಪಿ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ದೂರು ನೀಡಿದೆ. #karnataka #Election2024 #election
ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ #accident #karnatakatotamilnaduhighway #highwayaccident #2hoursdelayed
ಚಿಕ್ಕಬಳ್ಳಾಪುರ ರಣಾಂಗಣಕ್ಕೆ ಸಿಎಂ ಎಂಟ್ರಿ #election2024 #election #karnataka #banglore #mpelection2024
ವಿಜೃಂಭಣೆಯ ಇತಿಹಾಸ ಪ್ರಸಿದ್ಧ ರಂಗನಾಥ ಸ್ವಾಮಿ ಜಲದಿ ಮಹೋತ್ಸವ #treditional #election #karnataka #Election2024
ದಲಿತ ಸಂಘರ್ಷ ಸಮಿತಿ ವತಿಯಿಂದ ಸುದ್ದಿಗೋಷ್ಟಿ #Election2024 #election #LokSabha #mpelection2024
ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆ ಮತ್ತೆ ಮತ್ತೆ ಸಂಕಷ್ಟ ಎದುರಾಗ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಎದುರಿಸಿದ ಜನರ ವಿರೋಧ ಈಗಲೂ ಮುಂದುವರೀತಿದೆ. ಮೊನ್ನೆ ಒಕ್ಕಲಿಗರು ರೆಬಲ್ ಆಗಿದ್ರೆ ಇವತ್ತು ದಲಿತ ಸಂಘಟನೆಗಳು ರೆಬಲ್‌ಆಗಿವೆ #karnataka #elections #Election2024 #mpelection2024
ಪಬ್ಲಿಸಿಟಿಗಾಗಿ ದಲಿತರ ಮನೆಯಲ್ಲಿ ಊಟ ಮಾಡುವ ಡ್ರಾಮಾ #election #Election2024 #mpelection2024 #publicity
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯಹಟ್ಟಿ ಹಾಗೂ ಪಳನಿಮೇಡು ಮಾರ್ಗ ಮದ್ಯೆ ಗೋಶಾಲೆಗೆ ಮೇವು ತುಂಬಿಕೊಂಡು ತೆರುಳುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ #accident #karnataka #elections #election2024
🙏🏻ಇಂದು 'ದ್ವಾರಕೀಶ್' ಅಂತ್ಯಕ್ರಿಯೆ
Dwarkish' funeral today #dwarkish #dwarkishfuneral #dwarkishrip #filmindustry #thelegend
🙏ಬಾಲಕರಾಮನ ಹಣೆಯ ಮೇಲೆ ಸೂರ್ಯ ತಿಲಕ☀️
Surya Tilak on Balakaram's forehead #RamaNavami #suryatilakonforehead #rama #navami
😱ಛತ್ತೀಸ್ ಗಢದಲ್ಲಿ 29 ನಕ್ಸಲರ ಎನ್ಕೌಂಟರ್ !
29 Naxals encounter in Chhattisgarh! #29Naxalsencounter #Encounter #élection #chhattisgarh