11/01/2025
#ಹೊಸಪೇಟೆ_ರೈಲುನಿಲ್ದಾಣದ_ಮಾಹಿತಿ
🔹ಕರ್ಣಾಟಕದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೊಸಪೇಟೆ ರೈಲು ನಿಲ್ದಾಣವು ಒಂದಾಗಿದೆ .
🔹ವಿಶ್ವ ವಿಖ್ಯಾತ ಹಂಪಿ ನಗರಕ್ಕೆ ಹತ್ತಿರದ ರೈಲು ನಿಲ್ದಾಣಗಳಲ್ಲಿ ಹೊಸಪೇಟೆ ರೈಲು ನಿಲ್ದಾಣ ಅಂದಾಜು 14-15 ಕಿಲೋಮೀಟರ್ ದೂರದಲ್ಲಿದೆ.
🔹ಹೊಸಪೇಟೆ ರೈಲು ನಿಲ್ದಾಣ #ಬಳ್ಳಾರಿ, #ಗದಗ ಮತ್ತು #ಕೊಟ್ಟೂರು ರೈಲು ಮಾರ್ಗಗಳನ್ನು ಒಳಗೊಂಡಿದೆ. ಈ ನಿಲ್ದಾಣವು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗಕ್ಕೆ ಸೇರಿದೆ. ಹಂಪಿಯ ಶಿಲಾ ಕಟ್ಟಡಗಳನ್ನು ಹೋಲುವ ನೂತನ ಕಟ್ಟಡವು ಆಕರ್ಷಿಣಿಯವಾಗಿದೆ.
🔹ಕರ್ನಾಟಕದ ಬಳ್ಳಾರಿ, ಕೊಪ್ಪಳ,ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ,ಬಾಗಲಕೋಟೆ, ವಿಜಯಪೂರ, ಚಿತ್ರದುರ್ಗ, ಕೊಟ್ಟೂರು, ಹರಿಹರ, ದಾವಣಗೆರೆ ಮೈಸೂರು, ಬೆಂಗಳೂರು, ಮಂಡ್ಯ, ತುಮಕೂರು , ಕಡೂರು , ಬೀರೂರು, ಹಾವೇರಿ,ಸಿಂಧನೂರು, ಗಂಗಾವತಿ ಮುಂತಾದ ನಗರಳಿಗೆ ರೈಲು ಸಂಪರ್ಕ ಇದೆ.. ಇನ್ನೂ ಹೊಸಪೇಟೆ ನಿಲ್ದಾಣದಿಂದ ಹೈದರಾಬಾದ್, ವಿಜಯವಾಡ, ಚೆನ್ನೈ, ತಿರುಪತಿ, ಮುಂಬೈ, ಭುವನೇಶ್ವರ್, ಶಾಲೀಮರ್ (ಹೌರಾ), ಶಿರಡಿ, ಕೊಲ್ಹಾಪುರ, ಗೋವ, ಭೋಪಾಲ್, ಝಾನ್ಸಿ, ಕರ್ನೂಲ್, ಹಜರತ್ ನಿಜಾಮುದ್ದೀನ್ (ನವ ದೆಹಲಿ), ಜೈಪುರ್, ಅಜ್ಮೀರ್, ಪುಣೆ, ಮೀರಜ್, ಸೋಲಾಪುರ ಇನ್ನೂ ಮುಂತಾದ ಭಾರತದ ಇತರೆ ರಾಜ್ಯಗಳಿಗೆ ಸಹಾ ರೈಲು ಸಂಪರ್ಕ ಹೊಂದಿದೆ.
🔹ಪ್ರತಿದಿನ ಅಂದಾಜು #35ಕ್ಕೆ ಹೆಚ್ಚಿನ ರೈಲು ಗಾಡಿಗಳು ಹೊಸಪೇಟೆ ರೈಲು ನಿಲ್ದಾಣದಿಂದ ಹಾದು ಹೋಗುತ್ತವೆ.
🔸ಪ್ರಸ್ತುತ #ಹೊಸಪೇಟೆ ರೈಲು ನಿಲ್ದಾಣದಿಂದ ಹೊರಡುವ ರೈಲು ಗಾಡಿಗಳು ಈ ಕೆಳಕಂಡಂತೆ ಇವೆ.
🗓️ #ವಾರದಲ್ಲಿ ಸಂಚರಿಸುವ ರೈಲು ಗಾಡಿಗಳು:-
🔹16532 ಬೆಂಗಳೂರು ಸಿಟಿ - ಅಜ್ಮೀರ್ ಗರೀಬ್ ನವಾಜ್ ಎಕ್ಸ್ಪ್ರೆಸ್ ಪ್ರತಿ ಭಾನುವಾರ
🔹16534 ಬೆಂಗಳೂರು ಸಿಟಿ- ಜೋಧಪುರ ಎಕ್ಸ್ಪ್ರೆಸ್ ಪ್ರತಿ ಸೋಮವಾರ
🔹 17314 ಚೆನ್ನೈ ಸೆಂಟ್ರಲ್ - ಹುಬ್ಬಳ್ಳಿ
ಎಕ್ಸ್ಪ್ರೆಸ್ ಪ್ರತಿ ಭಾನುವಾರ ಮತ್ತು ಶುಕ್ರವಾರ.
🔹12649 ಯಶವಂತಪುರ - ಹಜರತ್ ನಿಜಾಮುದ್ದೀನ್ ಕರ್ಣಾಟಕ ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್ ಪ್ರತಿ ಭಾನು, ಸೋಮ, ಬುಧ , ಶುಕ್ರ ಮತ್ತು ಶನಿವಾರ.
🔹17313 ಹುಬ್ಬಳ್ಳಿ - ಚೆನ್ನೈ ಸೆಂಟ್ರಲ್ ಎಕ್ಸ್ಪ್ರೆಸ್ ಪ್ರತಿ ಬುಧವಾರ ಮತ್ತು ಶುಕ್ರವಾರ.
🔹17322 ಜಸೀದಿ - ವಾಸ್ಕೋ ಎಕ್ಸ್ಪ್ರೆಸ್ ಪ್ರತಿ ಬುಧವಾರ.
🔹18047 ಶಾಲಿಮಾರ್ - ವಾಸ್ಕೋ ಅಮರಾವತಿ ಎಕ್ಸ್ಪ್ರೆಸ್ ಪ್ರತಿ ಸೋಮ, ಬುಧ, ಗುರು ಮತ್ತು ಶನಿವಾರ.
🔹17321 ವಾಸ್ಕೋ - ಜಸೀದಿ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ.
🔹18048 ವಾಸ್ಕೋ - ಶಾಲಿಮಾರ್ ಅಮರಾವತಿ ಎಕ್ಸ್ಪ್ರೆಸ್ ಪ್ರತಿ ಭಾನು, ಮಂಗಳ, ಗುರು ಮತ್ತು ಶುಕ್ರವಾರ.
🔹12650 ಹಜರತ್ ನಿಜಾಮುದ್ದೀನ್ - ಯಶವಂತಪುರ ಕರ್ಣಾಟಕ ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್ ಪ್ರತಿ ಭಾನು , ಸೋಮ, ಮಂಗಳ, ಬುಧ ಮತ್ತು ಶುಕ್ರವಾರ.
🔹16531 ಅಜ್ಮೀರ್ - ಬೆಂಗಳೂರು ಸಿಟಿ ಎಕ್ಸ್ಪ್ರೆಸ್ ಪ್ರತಿ ಮಂಗಳವಾರ.
🔹16533 ಜೋಧಪುರ - ಬೆಂಗಳೂರು ಸಿಟಿ ಎಕ್ಸ್ಪ್ರೆಸ್ ಪ್ರತಿ ಗುರುವಾರ.
🔹17419/17021 ತಿರುಪತಿ/ಹೈದರಾಬಾದ್ - ವಾಸ್ಕೋ ಎಕ್ಸ್ಪ್ರೆಸ್ ಪ್ರತಿ ಗುರುವಾರ.
🔹17039 ಸಿಕಂದರಾಬಾದ್ - ವಾಸ್ಕೋ ಎಕ್ಸ್ಪ್ರೆಸ್ ಪ್ರತಿ ಬುಧವಾರ ಮತ್ತು ಶುಕ್ರವಾರ.
🔹17420/17022 ವಾಸ್ಕೋ - ತಿರುಪತಿ/ಹೈದರಾಬಾದ್ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ.
🔹17040 ವಾಸ್ಕೋ- ಸಿಕಂದರಾಬಾದ್ ಎಕ್ಸ್ಪ್ರೆಸ್ ಪ್ರತಿ ಗುರುವಾರ ಮತ್ತು ಶನಿವಾರ.
🔹07393 ಹೊಸಪೇಟೆ-ಹುಬ್ಬಳ್ಳಿ ಡೆಮು ಪ್ರತಿ ಭಾನುವಾರ
🔹 07394 ಹುಬ್ಬಳ್ಳಿ-ಹೊಸಪೇಟೆ ಡೆಮು ಪ್ರತಿ ಸೋಮವಾರ
🔹16217ಮೈಸೂರು - ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ಪ್ರತಿ ಸೋಮವಾರ
🔹16218 ಸಾಯಿನಗರ ಶಿರಡಿ - ಮೈಸೂರು ಎಕ್ಸ್ಪ್ರೆಸ್ ಪ್ರತಿ ಬುಧವಾರ
Ballari Jn. Rail Info
🔸 #ಪ್ರತಿದಿನ ಸಂಚರಿಸುವ ರೈಲು ಗಾಡಿಗಳು
🔹17329 ಹುಬ್ಬಳ್ಳಿ - ವಿಜಯವಾಡ ಎಕ್ಸ್ಪ್ರೆಸ್
🔹17416 ಕೊಲ್ಹಾಪುರ- ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್
🔹17330 ವಿಜಯವಾಡ - ಹುಬ್ಬಳ್ಳಿ ಎಕ್ಸ್ಪ್ರೆಸ್
🔹17415 ತಿರುಪತಿ - ಕೊಲ್ಹಾಪುರ ಹರಿಪ್ರಿಯಾ ಎಕ್ಸ್ಪ್ರೆಸ್
🔹16592 ಮೈಸೂರು - ಹುಬ್ಬಳ್ಳಿ ಹಂಪಿ ಎಕ್ಸ್ಪ್ರೆಸ್
🔹17225 ನರಸಾಪುರ - ಹುಬ್ಬಳ್ಳಿ ಅಮರಾವತಿ ಎಕ್ಸ್ಪ್ರೆಸ್.
🔹17226 ಹುಬ್ಬಳ್ಳಿ - ನರಸಾಪುರ ಅಮರಾವತಿ ಎಕ್ಸ್ಪ್ರೆಸ್
🔹07397 ಹೊಸಪೇಟೆ - ಬಳ್ಳಾರಿ ಡೆಮು ಸ್ಪೆಶಲ್ ( ಭಾನುವಾರ ಹೊರತು ಪಡಿಸಿ..6 ದಿನಗಳು)
🔹07395 ಬಳ್ಳಾರಿ - ದಾವಣಗೆರೆ ಡೆಮು ಸ್ಪೆಶಲ್ ( ಭಾನುವಾರ ಹೊರತು ಪಡಿಸಿ..6 ದಿನಗಳು)
🔹57402 ಹುಬ್ಬಳ್ಳಿ - ತಿರುಪತಿ ಪ್ಯಾಸೆಂಜರ್.
🔹56911 ಹುಬ್ಬಳ್ಳಿ - ಗುಂತಕಲ್ಲು ಪ್ಯಾಸೆಂಜರ್
🔹57401 ತಿರುಪತಿ - ಹುಬ್ಬಳ್ಳಿ ಪ್ಯಾಸೆಂಜರ್
🔹56912 ಗುಂತಕಲ್ಲು - ಹುಬ್ಬಳ್ಳಿ ಪ್ಯಾಸೆಂಜರ್
11416 ಹೊಸಪೇಟೆ - ಸೊಲ್ಲಾಪುರ DEMU ಎಕ್ಸ್ಪ್ರೆಸ್
🔹06244 ಹೊಸಪೇಟೆ - ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್
🔹11140 ಹೊಸಪೇಟೆ - ಮುಂಬೈ CSMT SF ಎಕ್ಸ್ಪ್ರೆಸ್
🔹56530 ಹೊಸಪೇಟೆ - ಹರಿಹರ ಪ್ಯಾಸೆಂಜರ್
🔹07396 ದಾವಣಗೆರೆ - ಬಳ್ಳಾರಿ ಡೆಮು (ಭಾನುವಾರ ಹೊರತು ಪಡಿಸಿ, 6 ದಿನಗಳು)
🔹07398 ಬಳ್ಳಾರಿ - ಹೊಸಪೇಟೆ ಡೆಮು (ಭಾನುವಾರ ಹೊರತು ಪಡಿಸಿ, 6 ದಿನಗಳು)
🔹16591 ಹುಬ್ಬಳ್ಳಿ - ಮೈಸೂರು ಹಂಪಿ ಎಕ್ಸ್ಪ್ರೆಸ್
🔹56529 ಹರಿಹರ - ಹೊಸಪೇಟೆ ಪ್ಯಾಸೆಂಜರ್
🔹11139 ಮುಂಬೈ CSMT - ಹೊಸಪೇಟೆ SF ಎಕ್ಸ್ಪ್ರೆಸ್
🔹56519 KSR ಬೆಂಗಳೂರು - ಹೊಸಪೇಟೆ ಪ್ಯಾಸೆಂಜರ್
🔹11415 ಸೋಲಾಪುರ - ಹೊಸಪೇಟೆ DEMU ಎಕ್ಸ್ಪ್ರೆಸ್
🔹16546 ಸಿಂಧನೂರು - ಯಶವಂತಪುರ ಎಕ್ಸ್ಪ್ರೆಸ್
🔹16545 ಯಶವಂತಪುರ - ಸಿಂಧನೂರು ಎಕ್ಸ್ಪ್ರೆಸ್
🔹06546 ವಿಜಯಪುರ - ಯಶವಂತಪುರ ಎಕ್ಸ್ಪ್ರೆಸ್
🔹06545 ಯಶವಂತಪುರ - ವಿಜಯಪುರ ಎಕ್ಸ್ಪ್ರೆಸ್