ಕರಿಕಾಪಿ ವಿತ್ ಶ್ರೀಮತಿ ಕುಂತಿ ಬೋಪಯ್ಯ | Kunti Bopaiah
ಮಾದರಿ ಶಿಕ್ಷಕಿಯಾಗಿ ಸಾವಿರಾರು ಮಕ್ಕಳ ಬಾಳನ್ನು ಬೆಳಗಿದವರು ಶ್ರೀಮತಿ ಕುಂತಿ ಬೋಪಯ್ಯನವರು. ತಮ್ಮ ಸರಳತೆ ಮತ್ತು ಶಿಸ್ತು ಬದ್ದ ಜೀವನದಿಂದ ತಮ್ಮ ಸಹೋದ್ಯೋಗಿಗಳಿಗೂ ಇವರು ಮಾದರಿಯಾದವರು. ಪತಿಯವರು ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿದ್ದಾಗಲೂ ತಮ್ಮ ಶಿಕ್ಷಕಿ ಕೆಲಸದಲ್ಲಿ ಮುಂದುವರಿದು ರಾಜಕೀಯದ ಸ್ಥಾನಮಾನಗಳು ಶಾಶ್ವತವಲ್ಲವೆಂಬ ಪ್ರಬುದ್ಧ ನಿಲುವುಗಳನ್ನು ಪ್ರತಿನಿಧಿಸಿದವರು.
#kuntibopaiah #sportsschool #kodagu #arebhasheinterview #karikapi
ಎರಡು ವರ್ಷಗಳ ಹಿಂದೆ ಬಂದ ಅರೆಭಾಷೆ ಚ್ಯಾಟ್ ಶೋ ಕರಿಕಾಫಿ ಸೀಸನ್ ಒನ್ ನಿವ್ಗೆ ನೆನಪಿರ್ದು. ವಿವಿಧ ಕ್ಷೇತ್ರದ ಸಾಧಕರ ಪರಿಚಯನ ನಿಮ್ಗೆ ಮಾಡ್ಸಿದ್ದೊ.
ಕೆಲವು ಹಿರಿಯರ ಸಂದರ್ಶನಗ ಮುಂದಿನ ಜನಾಂಗದವ್ಕೆ ನೋಡಿಕೆ ಡಾಕ್ಯುಮೆಂಟರಿಯಾಗಿ ಉಳ್ಕಣ್ದೆ!
ಸೀಸನ್ ಟೂ ತಯಾರಾವುಟು..
ಮತ್ತಷ್ಟು ಸಾಧಕರ ಪರಿಚಯ ಮಾಡ್ಸುವೆ..
ನೀವು ರೆಡಿನಾ ? #ಕರಿಕಾಪಿ
ಸಂಸ್ಕೃತಿ ಸಾಹಿತ್ಯದ ಜೊತೆಗೆ ರಾಜಕೀಯ ಸಾಧಕರ ಹೆಜ್ಜೆ ಗುರುತನ್ನು ಸಾಶ್ವತವಾಗಿಸಿದ ಹಿರಿಮೆ ಕರಿಕಾಪಿ ಸೀಸನ್ 1 ಗೆ ಸಲ್ಲುತ್ತದೆ. ಕೊಡಗಿನಲ್ಲಿರುವ ಇನ್ನಷ್ಟು ಸಾಧಕರನ್ನು ಪರಿಚಯಿಸುವ ಉತ್ಸಾಹದೊಂದಿಗೆ ಪ್ರಣಾಮ್ ಭಾರತ್ ಹಾಗು ಇನ್ಫೋಮೈಂಡ್ಜ್ ಸಹಯೋಗದಲ್ಲಿ ಕರಿಕಾಪಿ season 2 ಲೋಗೋ ಟೀಸರ್ ಬಿಡುಗಡೆಗೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನಾಡಿನ ಹೆಸರಾಂತ ಸಾಧಕರ ಪರಿಚಯ ನಿಮಗಾಗಿ . #karikapi2 #karikapiseason2 #karikapi #kodagu #sullia #mangalore #bangalore #interviews
𝑰𝒏𝒇𝒐𝑴𝒊𝒏𝒅𝒛 𝑺𝒉𝒐𝒕𝒔: 𝑭𝒊𝒏𝒂𝒍𝒍𝒚, 𝑾𝒆 𝑭𝒐𝒖𝒏𝒅 𝑻𝒉𝒆 𝑼𝒍𝒕𝒊𝒎𝒂𝒕𝒆 𝑺𝒐𝒍𝒖𝒕𝒊𝒐𝒏
InfoMindz Shots
Finally, we found it
Edits: Bharath Revenkar
Feat. Dayananda Hulimane
Rithesh Noojibailu
Concept Venilgowda Mottana
Note: Just for the entertainment purpose
-
#infomindz #corona #comedy #covid_19 #news #fun #coronafunny
KariKaapi with Geetha Montadka
ಇಂದಿನ ಕರಿಕಾಪಿಯ ಅತಿಥಿ, ಹಿರಿಯ ರಂಗಭೂಮಿ ಕಲಾವಿದೆ,
ಮಹಿಳಾ ಸಬಲೀಕರಣದ ಪ್ರತಿಪಾದಕರು
ಶ್ರೀಮತಿ ದೇವಜನ ಗೀತಾ ಮೋಂಟಡ್ಕ
Geetha Montadka
Karikaapi with InfoMindz is the first kind of Arebhashe Chat Show in Digital Media.
Arebashe is the language spoken in Kodagu and some parts of Dakshina Kannada including Sullia and Puttur
This Arebhashe show concentrates on interviewing famous personalities.
Do like, share and subscribe
YouTube Channel: https://www.youtube.com/channel/UCTDoe7cVoIIYse05MM37YaA
#infomindz #karikaapi #arebhashe #madikeri #sullia #coorg #kodagu #mangalore
KariKaapi with Dr. Purushottama Bilimale
Episode 5:
ಡಾ. ಪುರುಷೋತ್ತಮ ಬಿಳಿಮಲೆ
ಹಿರಿಯ ಸಾಹಿತಿ,
ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ದೆಹಲಿ
Dr. Purushottama Bilimale
Senior Writer, Professor
JNU , Delhi
KariKaapi with InfoMindz is the first kind of Arebhashe Chat Show in Digital Media.
Arebashe is the language spoken in Kodagu and some parts of Dakshina Kannada including Sullia and Puttur.
This Arebhashe show concentrates on interviewing famous personalities.
Do like, share and subscribe
YouTube Channel: https://www.youtube.com/channel/UCTDoe7cVoIIYse05MM37YaA
#sullia #arebhashe #karikaapi #language #kodagu #mangalore #bangalore #virajpete #arebashe #jnu #writer #literature #madikeri #arebhashesahithya #kannada #delhi
Karikaapi with InfoMindz Ft. Chandrajith Belliappa Poojarimane
Chandrajith Belliappa Chan , One among the raising Story writer of Raksh*th Shetty Team. His work in Avane Shrimannaraya is marvalous. Changing his career from IT to Film Industry itself is a Story.
His best wishes to Karikaapi with InfoMindz
ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಕೊಡಗಿನ ಪ್ರತಿಭೆ ಚಂದ್ರಜಿತ್ ಬೆಳ್ಯಪ್ಪ ಪೂಜಾರಿರ.
ಅವನೇ ಶ್ರೀಮನ್ನಾರಾಯಣ ಸಿನೆಮಾದ ಕತೆಯನ್ನು ಬರೆಯುವಲ್ಲಿ ಇವರ ಕೊಡುಗೆ ಸಾಕಷ್ಟಿದೆ.
"Raksh*th Shetty and 7 Odds" ತಂಡದ ಅವಿಭಾಜ್ಯ ಅಂಗ.
ಇವರಿಂದ ಕರಿಕಾಪಿ ವಿಥ್ ಇನ್ಫೋಮೈಂಡ್ಜ್ ತಂಡಕ್ಕೆ ಶುಭ ಹಾರೈಕೆ.
#karikaapi #infomindz #sullia #dakshinakannada #kodagu #arebhashe #avaneshrimannarayana