ತಮ್ಮೆನಹಳ್ಳಿ ಗ್ರಾಮದ ಶ್ರೀ ಪಾರ್ವತಿ ಸಮೇತ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತೀಕ ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ರಮ
ಅರಣ್ಯ ಅಧಿಕಾರಿಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ: 26-11-2024 ರಂದು ಕೋಲಾರ- ಬಂಗಾರಪೇಟೆ ಮುಖ್ಯರಸ್ತೆಯ ಗಾಜಲದಿನ್ನೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ರೈತರೊಂದಿಗೆ ರಸ್ತೆ ತಡೆದು ಬೃಹತ್ ಪ್ರತಿಭಟನಾ ಧರಣಿ
ಐನೋರಹೊಸಹಳ್ಳಿ ಹಾಲು ಡೈರಿನಲ್ಲಿ ಅಕ್ರಮ ನಡೆದಿರುವುದು ಸತ್ಯ ಎಂದು, ನಿರ್ದೇಶಕರುಗಳ ರಾಜೀನಾಮೆ ನೀಡಿ ಪ್ರೆಸ್ ಮೀಟ್...
ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ & ಕಾರ್ಯದರ್ಶಿ ಅಕ್ರಮಕ್ಕೆ ಬೇಸತ್ತು ಸದಸ್ಯರ ರಾಜೀನಾಮೆ..!?
ರೈತ ಸಂಘ ಮಾಡಿದ ಪ್ರತಿಭಟನೆ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು
ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯ ಅನೇಕ ಅಕ್ರಮ ಹಾಗೂ ಅವಿನೀತಿ ಬಗ್ಗೆ ತನಿಖೆ ನಡೆಸುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮೇಗೌಡ ನೇತೃತ್ವದಲ್ಲಿ KMF ಶಿಬಿರ ಕಚೇರಿ ಎದುರು ಪ್ರತಿಭಟನೆ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು
ಚಿಕ್ಕಯಳೇಸಂದ್ರ ಗ್ರಾಮದ ರಾಜಶೇಖರ ಅವರನ್ನು ಮಾರಣಾoತಿಕ ಹಲ್ಲೆ ನಡೆಸಿರುವವರ ಜಾಮೀನು ವಜಾಗೊಳಿಸಬೇಕೆಂದು ಅಂಬೇಡ್ಕರ್ ಸೇವಾ ಸಮಿತಿಯಿಂದ ತಹಸೀಲ್ದಾರ್ ಮನವಿ ಪತ್ರ ನೀಡಲಾಯಿತು
ಮಾವಹಳ್ಳಿ ಮಜಾರ ಮಾರುತಿ ನಗರದಲ್ಲಿ ಪ್ರಕಾಶ್ ಎಂಬುವರಿಂದ ಜಮೀನು ವಿಚಾರದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ವಿಜಯ್ ಕುಮಾರ್ ಎಂಬುವರು ಮಾಧ್ಯಮಗಳ ಮುಂದೆ ತಮ್ಮ ಅಲಳನ್ನು ಹೇಳಿಕೊಂಡಿದ್ದಾರೆ..!?
ಜಮೀನು ವಿವಾದ ಕುರಿತು ನ್ಯಾಯಾಲಯದಿಂದ ಇನ್ಜೆನ್ಕ್ಷನ್ ಆದೇಶ ಇದ್ದರು ಸಹ ದುರಳುತನ ತೋರುತ್ತಿರುವ ಮಾರುತಿ ನಗರದ ವಿಜಯ್‌ಕುಮಾರ್ ಹಾಗೂ ಕುಟುಂಬಸ್ಥರು, ಪ್ರಕಾಶ್ ಕುಟುಂಬಸ್ಥರ ಆರೋಪವೇನು..!?
ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭೀಮ್ ಪ್ರಜಾ ಸಂಘದ ತಾಲ್ಲೂಕು ಮಹಿಳಾ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವೈಟ್ ಫೀಲ್ಡ್ ಮುರುಗೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭೀಮ್ ಪ್ರಜಾ ಸಂಘದ ತಾಲ್ಲೂಕು ಮಹಿಳಾ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವೈಟ್ ಫೀಲ್ಡ್ ಮುರುಗೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಐಬಿಎಂ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ನ 1992- 2003 ಬ್ಯಾಚ್ ನ ರಿ ಯೂನಿಯನ್ ಇವೆಂಟ್ ಅನ್ನು ಆಯೋಜನೆ ಮಾಡಲಾಗಿತ್ತು