ಮಯೂರ Mayura

ಮಯೂರ Mayura 'Mayura' A kannada Monthly magazine published by TPML. A reputed media company which also publishes Deccan Herald, Prajavani and Sudha

ಜನವರಿ ತಿಂಗಳ ಮಯೂರದ ಕಾವ್ಯತೋರಣದಲ್ಲಿ... #ಅಕ್ಷತಾಕೃಷ್ಣಮೂರ್ತಿ #ಸತ್ಯಮಂಗಲಮಹಾದೇವ  #ನಿರ್ಮಲಮರಡಿಹಳ್ಳಿ #ಕನಕರಾಜ್‌ಆರನಕಟ್ಟೆ ಅವರ ಕವಿತೆಗಳು....
28/12/2024

ಜನವರಿ ತಿಂಗಳ ಮಯೂರದ ಕಾವ್ಯತೋರಣದಲ್ಲಿ...

#ಅಕ್ಷತಾಕೃಷ್ಣಮೂರ್ತಿ
#ಸತ್ಯಮಂಗಲಮಹಾದೇವ
#ನಿರ್ಮಲಮರಡಿಹಳ್ಳಿ
#ಕನಕರಾಜ್‌ಆರನಕಟ್ಟೆ ಅವರ ಕವಿತೆಗಳು...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಕಾವ್ಯಸಂಕ #ಆರಿಫ್‌ರಾಜಾ #ಇಟಲಿಕವಯಿತ್ರಿ #ಫ್ಲಮಿನಿಯಾಕೊಲೆಲ್ಲಾ
://www.facebook.com/mayuramonthly

ಈ ಬಾರಿಯ ಕಾವ್ಯಸಂಕದಲ್ಲಿ ಇಟಲಿ ಕವಯಿತ್ರಿ ಫ್ಲಮಿನಿಯಾ ಕೊಲೆಲ್ಲಾ ಸಂದರ್ಶನ.ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...         #ಸುಧಾ  #ಪ್ರಜಾವಾಣಿ ...
27/12/2024

ಈ ಬಾರಿಯ ಕಾವ್ಯಸಂಕದಲ್ಲಿ ಇಟಲಿ ಕವಯಿತ್ರಿ ಫ್ಲಮಿನಿಯಾ ಕೊಲೆಲ್ಲಾ ಸಂದರ್ಶನ.

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಕಾವ್ಯಸಂಕ #ಆರಿಫ್‌ರಾಜಾ #ಇಟಲಿಕವಯಿತ್ರಿ #ಫ್ಲಮಿನಿಯಾಕೊಲೆಲ್ಲಾ
://www.facebook.com/mayuramonthly

'ತಾಳಮದ್ದಲೆಯಲ್ಲಿ ‘ಅಹಂ’ಗೆ ಜಾಗವಿಲ್ಲ’... ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರ ಸಂದರ್ಶನ ಜನವರಿ ತಿಂಗಳ ಮಯೂರದಲ್ಲಿ...ಫಾಲೋ ಮಾಡಿ; ಅಪ...
26/12/2024

'ತಾಳಮದ್ದಲೆಯಲ್ಲಿ ‘ಅಹಂ’ಗೆ ಜಾಗವಿಲ್ಲ’... ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಶಿ ಅವರ ಸಂದರ್ಶನ ಜನವರಿ ತಿಂಗಳ ಮಯೂರದಲ್ಲಿ...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಲಲಿತಮಂಟಪ #ಕೋಡಿಬೆಟ್ಟುರಾಜಲಕ್ಷ್ಮಿ #ಪ್ರಭಾಕರಜೋಶಿ #ತಾಳಮದ್ದಲೆ
://www.facebook.com/mayuramonthly

ಚಂಬಲ್ ಕಣಿವೆ ಅಂದಾಕ್ಷಣ ಡಕಾಯಿತರೇ ನೆನಪಾಗುತ್ತಾರೆ. ಅದರೆ, ಈ ಡಕಾಯಿತರು ಆ ಡಕಾಯಿತರಂಥಲ್ಲ... ಹಾಗಿದ್ದರೆ ಯಾರಿವರು? ಕುತೂಹಲ ತಣಿಸಿಕೊಳ್ಳಲು ಕ...
25/12/2024

ಚಂಬಲ್ ಕಣಿವೆ ಅಂದಾಕ್ಷಣ ಡಕಾಯಿತರೇ ನೆನಪಾಗುತ್ತಾರೆ. ಅದರೆ, ಈ ಡಕಾಯಿತರು ಆ ಡಕಾಯಿತರಂಥಲ್ಲ... ಹಾಗಿದ್ದರೆ ಯಾರಿವರು? ಕುತೂಹಲ ತಣಿಸಿಕೊಳ್ಳಲು ಕಲೀಮ್ ಉಲ್ಲಾ ಅವರ ಕಾಡಿಗೆ ಕಣ್ಣು ಓದಿ....

ಫಾಲೋ ಮಾಡಿ, ಅಪ್‌ಡೇಟ್ ನೋಡಿ...

#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಕಾಡಿಗೆಕಣ್ಣು #ಕಲೀಮ್‌ಉಲ್ಲಾ #ಚಂಬಲ್‌
://www.facebook.com/mayuramonthly

ಲಂಡನ್ನಿನಲ್ಲೊಬ್ಬ ಬಾಡಿಗೆ ಕವಿ... ಕುರಿತು ಜನವರಿ ತಿಂಗಳ ಮಯೂರದಲ್ಲಿ ಬರೆದಿದ್ದಾರೆ ಲೇಖಕ ಎಸ್. ದಿವಾಕರ್. ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ......
24/12/2024

ಲಂಡನ್ನಿನಲ್ಲೊಬ್ಬ ಬಾಡಿಗೆ ಕವಿ... ಕುರಿತು ಜನವರಿ ತಿಂಗಳ ಮಯೂರದಲ್ಲಿ ಬರೆದಿದ್ದಾರೆ ಲೇಖಕ ಎಸ್. ದಿವಾಕರ್.

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಪ್ರಬಂಧ #ಎಸ್‌ದಿವಾಕರ್ #ಲಂಡನ್‌ಕವಿ
://www.facebook.com/mayuramonthly

ಕನ್ನಡ ಸಣ್ಣಕಥೆಯ ಹೊಸ ಪಯಿರು ಒಂದು ಸಹೃದಯಿ ಸಮೀಕ್ಷೆ... ಜನವರಿ ತಿಂಗಳ ಮಯೂರದಲ್ಲಿ...ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...               #ಸು...
23/12/2024

ಕನ್ನಡ ಸಣ್ಣಕಥೆಯ ಹೊಸ ಪಯಿರು ಒಂದು ಸಹೃದಯಿ ಸಮೀಕ್ಷೆ... ಜನವರಿ ತಿಂಗಳ ಮಯೂರದಲ್ಲಿ...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಸುರೇಶ್‌ನಾಗಲಮಡಿಕೆ #ಹೊಸತಲೆಮಾರಿನಕಥನ
://www.facebook.com/mayuramonthly

ಖ್ಯಾತ ಛಾಯಾಗ್ರಾಹಕ ಕಲೀಮ್ ಉಲ್ಲಾ ಅವರು ಬರೆಯುವ ಕಾಡಿಗೆ ಕಣ್ಣು ಅಂಕಣದಲ್ಲಿ ಈ ಬಾರಿ ಲಾಟ್ ಪಂಚರ್ ಎಂಬ ಹಳ್ಳಿಯ ಅನುಭವ ಕಥನಫಾಲೋ ಮಾಡಿ; ಅಪ್‌ಡೇಟ...
16/12/2024

ಖ್ಯಾತ ಛಾಯಾಗ್ರಾಹಕ ಕಲೀಮ್ ಉಲ್ಲಾ ಅವರು ಬರೆಯುವ ಕಾಡಿಗೆ ಕಣ್ಣು ಅಂಕಣದಲ್ಲಿ ಈ ಬಾರಿ ಲಾಟ್ ಪಂಚರ್ ಎಂಬ ಹಳ್ಳಿಯ ಅನುಭವ ಕಥನ
ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ..ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ.. #ಕನ್ನಡವಿಮರ್ಶೆ.
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಕಾಡಿಗೆಕಣ್ಣು #ಕಲೀಮ್‌ಉಲ್ಲಾ #ಲಾಟ್‌ಪಂಚರ್
://www.facebook.com/mayuramonthly

ಕ್ಲಾಸಿಕಲ್ ಸಾಹಿತ್ಯಾನುವಾದ: ಆಧುನಿಕ ಕ್ಲಾಸಿಕ್ ಸಾಹಿತ್ಯಾನುವಾದದ ಕುರಿತ ವಿಶ್ಲೇಷಣೆ ಡಿಸೆಂಬರ್ ತಿಂಗಳ ಮಯೂರದಲ್ಲಿ...ಫಾಲೋ ಮಾಡಿ; ಅಪ್‌ಡೇಟ್ಸ್...
13/12/2024

ಕ್ಲಾಸಿಕಲ್ ಸಾಹಿತ್ಯಾನುವಾದ: ಆಧುನಿಕ ಕ್ಲಾಸಿಕ್ ಸಾಹಿತ್ಯಾನುವಾದದ ಕುರಿತ ವಿಶ್ಲೇಷಣೆ ಡಿಸೆಂಬರ್ ತಿಂಗಳ ಮಯೂರದಲ್ಲಿ...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಮಯೂರವಿಶೇಷ #ಶಶಿಕುಮಾರ್ #ಮಲೆಗಳಲ್ಲಿಮದುಮಗಳು #ಕುವೆಂಪು #ಸಂಸ್ಕಾರ #ಯುಆರ್‌ಅನಂತಮೂರ್ತಿ
://www.facebook.com/mayuramonthly

ಡಿಸೆಂಬರ್ ತಿಂಗಳ ಮಯೂರದಲ್ಲಿ ಅಕ್ಷರಸಾಲಿನ ಬೆಳಕು ಎಲ್.ಎಸ್. ಶೇಷಗಿರಿರಾವ್ ಅವರ ಕುರಿತು ಬರಹ, ಖ್ಯಾತ ವಿಮರ್ಶಕ ಎಚ್‌.ಎಸ್. ರಾಘವೇಂದ್ರ ರಾವ್ ಅವ...
11/12/2024

ಡಿಸೆಂಬರ್ ತಿಂಗಳ ಮಯೂರದಲ್ಲಿ ಅಕ್ಷರಸಾಲಿನ ಬೆಳಕು ಎಲ್.ಎಸ್. ಶೇಷಗಿರಿರಾವ್ ಅವರ ಕುರಿತು ಬರಹ, ಖ್ಯಾತ ವಿಮರ್ಶಕ ಎಚ್‌.ಎಸ್. ರಾಘವೇಂದ್ರ ರಾವ್ ಅವರ ಸಂದರ್ಶನ, ಎಂದಿನಂತೆ ಮನಕ್ಕೆ ಮುದ ನೀಡುವ ಕಾವ್ಯಸಂಕ, ಕಾಡಿಗೆ ಕಣ್ಣು, ಲಲಿತಮಂಟಪ, ಅಂಬೇಡ್ಕರ್ ಕುರಿತು ವಿಶಿಷ್ಟ ಬರಹ ಪಠಣ ಕುತೂಹಲದಲ್ಲಿ... ಒಂದಕ್ಕಿಂತ ಒಂದು ವಿಭಿನ್ನ ಕಥೆಗಳು, ಕವಿತೆಗಳು, ಪ್ರಬಂಧಗಳು, ಒಂದೇ ಎರಡೇ.. ಮಯೂರವೆಂದರೆ ಅಪಾರ ಓದಿನ ಭಂಡಾರ.
ಇಂದೇ ಮಯೂರ ಖರೀದಿಸಿ ನಿಮ್ಮ ಕುತೂಹಲ ತಣಿಸಿಕೊಳ್ಳಿ...
ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ
://www.facebook.com/mayuramonthly

ಒಂದು ಹಿಡಿ ಪ್ರೀತಿಗಾಗಿ ಅಲೆಯುವ ಕುರಿತು ಮೋದೂರು ತೇಜ ಬರೆದ ಕಥೆ ಕಿಚ್ಚಿಲ್ಲದ ಬೇಗೆಯಲಿ... ಡಿಸೆಂಬರ್ ತಿಂಗಳ ಮಯೂರದಲ್ಲಿ...ಫಾಲೋ ಮಾಡಿ; ಅಪ್‌ಡ...
10/12/2024

ಒಂದು ಹಿಡಿ ಪ್ರೀತಿಗಾಗಿ ಅಲೆಯುವ ಕುರಿತು ಮೋದೂರು ತೇಜ ಬರೆದ ಕಥೆ ಕಿಚ್ಚಿಲ್ಲದ ಬೇಗೆಯಲಿ... ಡಿಸೆಂಬರ್ ತಿಂಗಳ ಮಯೂರದಲ್ಲಿ...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಮೋದೂರುತೇಜ #ಕಿಚ್ಚಿಲ್ಲದಬೇಗೆಯಲಿ
://www.facebook.com/mayuramonthly

ಮಕ್ಕಳ ಮನಸಿಗೆ ಮುದ ನೀಡುವ ಕಥೆ ನಾಗ. ಡಿಸೆಂಬರ್ ತಿಂಗಳ ಮಯೂರದಲ್ಲಿ.. #ತಮ್ಮಣ್ಣಬೀಗಾರ  #ನಾಗಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...           #...
09/12/2024

ಮಕ್ಕಳ ಮನಸಿಗೆ ಮುದ ನೀಡುವ ಕಥೆ ನಾಗ. ಡಿಸೆಂಬರ್ ತಿಂಗಳ ಮಯೂರದಲ್ಲಿ..
#ತಮ್ಮಣ್ಣಬೀಗಾರ #ನಾಗ
ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ
://www.facebook.com/mayuramonthly

ಮಕ್ಕಳ ಮನಸಿಗೆ ಮುದನೀಡುವ ಕಥೆ ನಾಗ.  #ನಾಗ  #ತಮ್ಮಣ್ಣಬೀಗಾರಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ           #ಸುಧಾ  #ಪ್ರಜಾವಾಣಿ  #ಮಯೂರ  #ಡೆಕ್...
08/12/2024

ಮಕ್ಕಳ ಮನಸಿಗೆ ಮುದನೀಡುವ ಕಥೆ ನಾಗ.
#ನಾಗ #ತಮ್ಮಣ್ಣಬೀಗಾರ
ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ತಮ್ಮಣ್ಣಬೀಗಾರ #ನಾಗ #ನಕ್ಷತ್ರಪಟ
://www.facebook.com/mayuramonthly

ಹಾಡ್ಲಹಳ್ಳಿ ನಾಗರಾಜ್ ಅವರ ಮಾಟಣ್ಣನ ಮೆಣಸಿನ ತೋಟ... ಕಥೆ ಡಿಸೆಂಬರ್ ತಿಂಗಳ ಮಯೂರದಲ್ಲಿ....ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...           #ಸ...
08/12/2024

ಹಾಡ್ಲಹಳ್ಳಿ ನಾಗರಾಜ್ ಅವರ ಮಾಟಣ್ಣನ ಮೆಣಸಿನ ತೋಟ... ಕಥೆ ಡಿಸೆಂಬರ್ ತಿಂಗಳ ಮಯೂರದಲ್ಲಿ....

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ...
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಹಾಡ್ಲಹಳ್ಳಿನಾಗರಾಜ್ #ಮಾಟಣ್ಣನಮೆಣಸಿನತೋಟ #ಕಥೆ
://www.facebook.com/mayuramonthly

 #ಮರುಮದುವೆ ಮಾಡಿಕೊಳ್ಳೋ ಎಂದ ಅಮ್ಮನ ಮಾತಿಗೆ ಕರುಣಾಕರ ಮನಸು ಚಡಪಡಿಸತೊಡಗಿತ್ತು... ತನ್ನಂತರಂಗದ ತುಮುಲವನ್ನು ಹೇಳಿಕೊಳ್ಳುವುದಾದರೂ ಹೇಗೆ? ಒಂದ...
07/12/2024

#ಮರುಮದುವೆ ಮಾಡಿಕೊಳ್ಳೋ ಎಂದ ಅಮ್ಮನ ಮಾತಿಗೆ ಕರುಣಾಕರ ಮನಸು ಚಡಪಡಿಸತೊಡಗಿತ್ತು... ತನ್ನಂತರಂಗದ ತುಮುಲವನ್ನು ಹೇಳಿಕೊಳ್ಳುವುದಾದರೂ ಹೇಗೆ? ಒಂದೆಡೆ ಮಗಳ ಭವಿಷ್ಯ, ಮತ್ತೊಂದೆಡೆ ತನ್ನ ಬದುಕಿನ ಒಳಸತ್ಯ...

ಕೊನೆಗೆ ಕರುಣಾಕರ ಏನು ತೀರ್ಮಾನಿಸಿದ... ಎಂಬ ಕುತೂಹಲವೇ... ಹಾಗಿದ್ದರೆ ಡಿಸೆಂಬರ್ ತಿಂಗಳ ಮಯೂರದಲ್ಲಿ ಸುಶಾಂತ್ ಕೋಟ್ಯಾನ್ ಅವರ #ನನ್ನಬದುಕುನನ್ನದು ಕಥೆ ಓದಿ...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ.ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಲಿಂಗತ್ವಅಲ್ಪಸಂಖ್ಯಾತ #ಸುಶಾಂತ್‌ಕೋಟ್ಯಾನ್
://www.facebook.com/mayuramonthly

ನಕ್ಸಲ್ ಕೂಂಬಿಂಗ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಪ್ರಿಸನ್ಸ್ ಡಿಜಿಪಿ ಪೆದ್ದಿಂಟಿ ರಂಗರಾವ್ಅವರ ಹೆಸರು ಕೇಳಿದರೆ ಸಾಕು ನಕ್ಸಲರ ಎದೆಗಳಲ್ಲಿ ನಡುಕ...
06/12/2024

ನಕ್ಸಲ್ ಕೂಂಬಿಂಗ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಪ್ರಿಸನ್ಸ್ ಡಿಜಿಪಿ ಪೆದ್ದಿಂಟಿ ರಂಗರಾವ್
ಅವರ ಹೆಸರು ಕೇಳಿದರೆ ಸಾಕು ನಕ್ಸಲರ ಎದೆಗಳಲ್ಲಿ ನಡುಕ ಹುಟ್ಟುತ್ತಿತ್ತು. ಆ ಕಾಲಘಟ್ಟದಲ್ಲಿ ನಡೆದ ಅನೇಕ ಘಟನೆಗಳು ರಂಗರಾವ್ ಅವರನ್ನು ಈಗಲೂ ಕಾಡುತ್ತಲೇ ಇರುತ್ತವೆ. ಅವತ್ತು ಕೂಡಾ ಆ ಘಟನೆ ನೆನಪಾಗಿ ಅವರ ಹೃದಯ ಭಾರವಾಗಿತ್ತು.‌...

ರಂಗರಾವ್ ಅವರನ್ನು ಕಾಡಿದ್ದ ಆ ಘಟನೆ ಯಾವುದು ಎಂಬ ಕುತೂಹಲವೇ ಹಾಗಿದ್ದರೆ ಡಿಸೆಂಬರ್‌ ತಿಂಗಳ ಮಯೂರದಲ್ಲಿ ಕೇಶವರೆಡ್ಡಿ ಹಂದ್ರಾಳ ಅವರು ಬರೆದ ಪ್ರಿಸನ್ ಕಥೆ ಓದಿ....
ಪ್ರೀತಿ–ದ್ವೇಷಗಳ ನಡುವೆ ವ್ಯವಸ್ಥೆಯಲ್ಲಿ ಉಯ್ಯಾಲೆ... #ಪ್ರಿಸನ್‌ #ಕೇಶವರೆಡ್ಡಿಹಂದ್ರಾಳ

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ..
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಪ್ರಿಸನ್‌ #ನಕ್ಸಲಿಸಂ #ಕೇಶವರೆಡ್ಡಿಹಂದ್ರಾಳ
://www.facebook.com/mayuramonthly

ಎಚ್.ಆರ್.ರಮೇಶ ಅವರ ಪಾರಿಜಾತದ ನೆರಳು ಕಥೆ ಡಿಸೆಂಬರ್ ತಿಂಗಳ ಮಯೂರದಲ್ಲಿ...ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ..           #ಸುಧಾ  #ಪ್ರಜಾವಾಣಿ...
05/12/2024

ಎಚ್.ಆರ್.ರಮೇಶ ಅವರ ಪಾರಿಜಾತದ ನೆರಳು ಕಥೆ ಡಿಸೆಂಬರ್ ತಿಂಗಳ ಮಯೂರದಲ್ಲಿ...

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ..
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಎಚ್‌ಆರ್‌ರಮೇಶ #ಪಾರಿಜಾತದನೆರಳು
://www.facebook.com/mayuramonthly

ಶರಣ ಚಳವಳಿಯು ಎಲ್ಲಾ ರೀತಿಯ ತಾರತಮ್ಯವನ್ನು ನಿರಾಕರಿಸುವ ನೆಲೆಯನ್ನು ಹೊಂದಿದೆ. ಆದರೆ ಹೆಣ್ಣು ಗಂಡಿನ ತಾರತಮ್ಯ ನಿವಾರಣೆಯಲ್ಲಿ ಹಲವರಿಗೆ ಗೊಂದಲಗ...
04/12/2024

ಶರಣ ಚಳವಳಿಯು ಎಲ್ಲಾ ರೀತಿಯ ತಾರತಮ್ಯವನ್ನು ನಿರಾಕರಿಸುವ ನೆಲೆಯನ್ನು ಹೊಂದಿದೆ. ಆದರೆ ಹೆಣ್ಣು ಗಂಡಿನ ತಾರತಮ್ಯ ನಿವಾರಣೆಯಲ್ಲಿ ಹಲವರಿಗೆ ಗೊಂದಲಗಳು ಇದ್ದವು. ಅವರು ದಿನವೂ ಬಳಸುವ ಭಾಷೆಯಲ್ಲಿ ಅವರ ಆಶಯಕ್ಕೆ ವಿರುದ್ಧವಾದ ನಡೆಗಳಿದ್ದವು. ಇದೆಲ್ಲವನ್ನೂ ಅವರಿಗೆ ಮನಗಾಣಿಸುವ ಕೆಲಸವನ್ನು ಶರಣೆಯರು ಹೇಗೆ ಮಾಡಿದರು ಎಂಬುದನ್ನು ವಿಶ್ಲೇಷಿಸಿದ್ದಾರೆ ಚಿಂತಕಿ ಸಬಿತಾ ಬನ್ನಾಡಿ ಡಿಸೆಂಬರ್ ತಿಂಗಳ ಮಯೂರದಲ್ಲಿ....

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ..
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಅನುಭವಮಂಟಪ #ಸಬಿತಾಬನ್ನಾಡಿ #ಶರಣೆಯರುಮೆಚ್ಚಿದಅಣ್ಣಬಸವಣ್ಣ #ವಚನಸಾಹಿತ್ಯ #ಅಕ್ಕಮಹಾದೇವಿ #ಶಿವಶರಣೆಯರು #ಬಸವಣ್ಣ #ವಚನಚಳವಳಿ
://www.facebook.com/mayuramonthly

ಬಿಸಿಬಿಸಿ ಮಾತು... ಮಕ್ಕಳ ಜಗತ್ತಿನೊಳಗೊಂದು ಹಾಯಿದೋಣಿ ಸವಾರಿ!ರಾಜಶೇಖರ ಕುಕ್ಕುಂದಾ ಅವರ ಮಕ್ಕಳ ಪದ್ಯಗಳ ಕುರಿತು ವಿಶ್ಲೇಷಿಸಿದ್ದಾರೆ ಗೌರಿ.ಫಾಲ...
03/12/2024

ಬಿಸಿಬಿಸಿ ಮಾತು... ಮಕ್ಕಳ ಜಗತ್ತಿನೊಳಗೊಂದು ಹಾಯಿದೋಣಿ ಸವಾರಿ!
ರಾಜಶೇಖರ ಕುಕ್ಕುಂದಾ ಅವರ ಮಕ್ಕಳ ಪದ್ಯಗಳ ಕುರಿತು ವಿಶ್ಲೇಷಿಸಿದ್ದಾರೆ ಗೌರಿ.

ಫಾಲೋ ಮಾಡಿ; ಅಪ್‌ಡೇಟ್ಸ್‌ ನೋಡಿ..
#ಸುಧಾ #ಪ್ರಜಾವಾಣಿ #ಮಯೂರ #ಡೆಕ್ಕನ್‌ಹೆರಾಲ್ಡ್ #ಕಥೆ #ಕನ್ನಡಕಥೆ #ಕನ್ನಡಸಣ್ಣಕಥೆ #ಕನ್ನಡಸಾಹಿತ್ಯ #ಗೌರಿ #ರಾಜಶೇಖರಕುಕ್ಕುಂದಾ #ಮಕ್ಕಳಪದ್ಯ #ಬಿಸಿಬಿಸಿಮಾತು #ಮಕ್ಕಳಕಾವ್ಯ #ಮಕ್ಕಳಸಾಹಿತ್ಯ
://www.facebook.com/mayuramonthly

Address

No. 75, Mahathma Gandhi Road
Bangalore
560001

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918045557264

Alerts

Be the first to know and let us send you an email when ಮಯೂರ Mayura posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮಯೂರ Mayura:

Share

Category