Movie Mantra

Movie Mantra ಕನ್ನಡ ಚಿತ್ರರಂಗದ ನೋ.೧ ಪೇಜ್. ಸ್ಯಾಂಡಲ್ವುಡ್ ನ ಎಲ್ಲ ಮಾಹಿತಿಗಾಗಿ ಫಾಲೋ ಮಾಡಿ, ನಿಮ್ಮ ಬೆಂಬಲ ನೀಡಿ � Now get to know more and latest updates on Sandalwood Movies.
(376)

celebrities with also a touch of Comedy

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬ 💥🤩
03/02/2025

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬ 💥🤩

*ಯಲ್ಲವ್ವ  ನಿನ್ನಲ್ಕ ಅಅ.. ಉಧೋ ಉಧೋ*🌿ಅಮ್ಮ ಹೇಳಿದ"ರಕ್ತಸತ್ಯ" ಪ್ರೇಮಕಥೆ.."ಈ ಚಿತ್ರವನ್ನು ಶ್ರೀ ರಾಧಿಕಾ ಕುಮಾರಸ್ವಾಮಿ ಅರ್ಪಿಸಿದ್ದಾರೆ. #ಜಾ...
03/02/2025

*ಯಲ್ಲವ್ವ ನಿನ್ನಲ್ಕ ಅಅ.. ಉಧೋ ಉಧೋ*🌿

ಅಮ್ಮ ಹೇಳಿದ
"ರಕ್ತಸತ್ಯ" ಪ್ರೇಮಕಥೆ.."

ಈ ಚಿತ್ರವನ್ನು ಶ್ರೀ ರಾಧಿಕಾ ಕುಮಾರಸ್ವಾಮಿ ಅರ್ಪಿಸಿದ್ದಾರೆ.
#ಜಾತರೆ ಎಂಬ ಮುದ್ದಾದ ಕಿರುಚಿತ್ರ ಮಾಡಿದ ಯುವ ನಿರ್ದೇಶಕ ಚೆನ್ನಬಸವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಆರ್ಯ ಚಿತ್ರದ ನಾಯಕ ನಟನಾಗಿರುವ ಈ ಚಿತ್ರಕ್ಕೆ, ರಾ_ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು. ಸಾಕಷ್ಟು ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಎ.ಪಿ. ಅರ್ಜುನ್ ಗರಡಿಯ ಹುಡುಗ,
ಚೆನ್ನಬಸವ ೮೦ ರ ಕಾಲಘಟ್ಟದಲ್ಲಿ ನಡೆಯುವ ಸತ್ಯ ಘಟನೆ ಆಧಾರಿತ ಕಥೆಯನ್ನು ಹೇಳಲು ಹೊರಟಿದ್ದಾರೆ.
#ವಿವೇಕ್_ಚಕ್ರವರ್ತಿ ಅವರ ಸಂಗೀತ ಸಂಯೋಜನೆಯಿರಲಿದೆ.

#ಯಲ್ಲವ್ವ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ
———————-
’s


musician

ಗುರುನಂದನ್ ನಟನೆಯ "ರಾಜು ಜೇಮ್ಸ್ ಬಾಂಡ್" ಚಿತ್ರದ ಟ್ರೈಲರ್ 💥🔥ಫೆಬ್ರವರಿ 14 ರಂದು ಬಿಡುಗಡೆ ❤️  In cinemas from February 14th.https://...
02/02/2025

ಗುರುನಂದನ್ ನಟನೆಯ "ರಾಜು ಜೇಮ್ಸ್ ಬಾಂಡ್" ಚಿತ್ರದ ಟ್ರೈಲರ್ 💥🔥
ಫೆಬ್ರವರಿ 14 ರಂದು ಬಿಡುಗಡೆ ❤️

In cinemas from February 14th.

https://youtu.be/gcJeb-wFuKE












pictures.official




ಕರಾಟೆ ಕಿಂಗ್ ಶಂಕರ್ ನಾಗ್ 🤩💥
02/02/2025

ಕರಾಟೆ ಕಿಂಗ್ ಶಂಕರ್ ನಾಗ್ 🤩💥

ಪ್ರೇಕ್ಷಕರ & ವಿಮರ್ಶಕರ ಮನ ಗೆದ್ದಿರುವ "ಛೂ ಮಂತರ್" 25 ದಿನ ಪೂರೈಸಿ ಮುನ್ನುಗ್ಗುತ್ತಿದೆ💥🔥𝗛𝗢𝗥𝗥𝗜𝗙𝗬𝗜𝗡𝗚 𝗕𝗟𝗢𝗖𝗞𝗕𝗨𝗦𝗧𝗘𝗥 💥
02/02/2025

ಪ್ರೇಕ್ಷಕರ & ವಿಮರ್ಶಕರ ಮನ ಗೆದ್ದಿರುವ "ಛೂ ಮಂತರ್" 25 ದಿನ ಪೂರೈಸಿ ಮುನ್ನುಗ್ಗುತ್ತಿದೆ💥🔥

𝗛𝗢𝗥𝗥𝗜𝗙𝗬𝗜𝗡𝗚 𝗕𝗟𝗢𝗖𝗞𝗕𝗨𝗦𝗧𝗘𝗥 💥









ಶಿವಣ್ಣ ದಂಪತಿಗಳು 🥰❤️
02/02/2025

ಶಿವಣ್ಣ ದಂಪತಿಗಳು 🥰❤️

ಪ್ರೇಕ್ಷಕರು & ವಿಮರ್ಶಕರಿಂದ ಮೆಚ್ಚುಗೆ ಪಡೆದಿರುವ ಕಾಡುಮಳೆ ಸಿನಿಮಾವನ್ನು ಮಿಸ್ ಮಾಡ್ದೆ ಹತ್ತಿರದ ಚಿತ್ರ ಮಂದಿರಗಳಲ್ಲಿ ವೀಕ್ಷಿಸಿ ❤️ .studio...
02/02/2025

ಪ್ರೇಕ್ಷಕರು & ವಿಮರ್ಶಕರಿಂದ ಮೆಚ್ಚುಗೆ ಪಡೆದಿರುವ ಕಾಡುಮಳೆ ಸಿನಿಮಾವನ್ನು ಮಿಸ್ ಮಾಡ್ದೆ ಹತ್ತಿರದ ಚಿತ್ರ ಮಂದಿರಗಳಲ್ಲಿ ವೀಕ್ಷಿಸಿ ❤️

.studios .rh









ಚಾಲೆಂಜಿಂಗ್ ಸ್ಟಾರ್ ದರ್ಶನ್ 💥🤩
02/02/2025

ಚಾಲೆಂಜಿಂಗ್ ಸ್ಟಾರ್ ದರ್ಶನ್ 💥🤩

02/02/2025

ಗೆಳೆತನದ ಮಹತ್ವ ತಿಳಿಸುವ "ಬೇಗೂರು ಕಾಲೋನಿ" ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ 💥🔥







_kashyap

:




ನಟ ಪ್ರಮೋದ್ ಶೆಟ್ಟಿ ದಂಪತಿ ❤️🥰
02/02/2025

ನಟ ಪ್ರಮೋದ್ ಶೆಟ್ಟಿ ದಂಪತಿ ❤️🥰

ಬಾಡಿಗಾರ್ಡ್ ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಆಚರಿಸಿದ ರಾಕಿ ಬಾಯ್ 💥❤️
01/02/2025

ಬಾಡಿಗಾರ್ಡ್ ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಆಚರಿಸಿದ ರಾಕಿ ಬಾಯ್ 💥❤️

ಈ ವರ್ಷದ ಮೊದಲ 𝗛𝗶𝘁 ಕನ್ನಡ ಸಿನಿಮಾ "ಛೂ ಮಂತರ್" 🔥🔥25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ❤️🙌𝗛𝗢𝗥𝗥𝗜𝗙𝗬𝗜𝗡𝗚 𝗕𝗟𝗢𝗖𝗞𝗕𝗨𝗦𝗧𝗘𝗥 💥             ...
01/02/2025

ಈ ವರ್ಷದ ಮೊದಲ 𝗛𝗶𝘁 ಕನ್ನಡ ಸಿನಿಮಾ "ಛೂ ಮಂತರ್" 🔥🔥
25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ❤️🙌

𝗛𝗢𝗥𝗥𝗜𝗙𝗬𝗜𝗡𝗚 𝗕𝗟𝗢𝗖𝗞𝗕𝗨𝗦𝗧𝗘𝗥 💥









Love mocktail ಮೂವಿ ಶೂಟಿಂಗ್ ಸಮಯದ ಫೋಟೋಸ್ 🥰❤️
01/02/2025

Love mocktail ಮೂವಿ ಶೂಟಿಂಗ್ ಸಮಯದ ಫೋಟೋಸ್ 🥰❤️

ಶ್ರೇಯಸ್ ಮಂಜು & ಪ್ರಿಯಾ ವಾರಿಯರ್ ಅಭಿನಯದ ವಿಷ್ಣುಪ್ರಿಯ ಚಿತ್ರದ "ಸುಮ್ಮನೆ ಸುಮ್ಮನೆ " ಸಾಂಗ್ ಇದೀಗ ಬಿಡುಗಡೆಯಾಗಿದೆ ❤️✨💖🔥 Don't miss it!...
01/02/2025

ಶ್ರೇಯಸ್ ಮಂಜು & ಪ್ರಿಯಾ ವಾರಿಯರ್ ಅಭಿನಯದ ವಿಷ್ಣುಪ್ರಿಯ ಚಿತ್ರದ "ಸುಮ್ಮನೆ ಸುಮ್ಮನೆ " ಸಾಂಗ್ ಇದೀಗ ಬಿಡುಗಡೆಯಾಗಿದೆ ❤️✨

💖🔥 Don't miss it!

🔗:
https://youtu.be/qpO4FQSBZJQ?si=8V3f29djhNoWV0-a





ಹಿರಿಯ ನಟಿ ತಾರಾ ಅವರ ಕುಟುಂಬ ❤️
01/02/2025

ಹಿರಿಯ ನಟಿ ತಾರಾ ಅವರ ಕುಟುಂಬ ❤️

01/02/2025

ಗೆಳೆತನದ ಮಹತ್ವ ತಿಳಿಸುವ "ಬೇಗೂರು ಕಾಲೋನಿ" ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ 💥🔥







_kashyap

:




ಸಿದ್ದು ಮೂಲಿಮನಿ ಹಾಗೂ  ಪ್ರಿಯಾ ಆಚಾರ್  ದಂಪತಿ ❤😍
01/02/2025

ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಆಚಾರ್ ದಂಪತಿ ❤😍

Address

Bangalore
560098

Opening Hours

Monday 9:30am - 7pm
Tuesday 9:30am - 7pm
Wednesday 9:30am - 7pm
Thursday 9:30am - 7pm
Friday 9:30am - 7pm
Saturday 9:30am - 7pm

Alerts

Be the first to know and let us send you an email when Movie Mantra posts news and promotions. Your email address will not be used for any other purpose, and you can unsubscribe at any time.

Contact The Business

Send a message to Movie Mantra:

Videos

Share