Namtalkies bharath

Namtalkies bharath Online Media of Kannada Film Industry Movie online promoter

ಜೈ ಆಂಜನೇಯ🙏🙏
18/01/2025

ಜೈ ಆಂಜನೇಯ🙏🙏

ನಮ್ಮ ಚಂದನವನದ ಹೆಸರಾಂತ ನಟಿ ಮೇಘನಾ ರಾಜ್ ಸರ್ಜಾ ಅವರನ್ನ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಆಹ್ವಾನಿಸಲಾಯಿತು! ನಮ್ ಟಾಕೀಸ್ ಆಯೋಜನೆಯ ಖಳನಟ ಸ...
17/01/2025

ನಮ್ಮ ಚಂದನವನದ ಹೆಸರಾಂತ ನಟಿ ಮೇಘನಾ ರಾಜ್ ಸರ್ಜಾ ಅವರನ್ನ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಆಹ್ವಾನಿಸಲಾಯಿತು! ನಮ್ ಟಾಕೀಸ್ ಆಯೋಜನೆಯ ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯಲಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಇದೇ ಜನವರಿ 25 ಹಾಗು 26ರಂದು ನಡೆಯಲಿದೆ!

Live Streaming on

https://youtube.com/


ಓಂ ಸಾಯಿ ರಾಮ್, ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏
16/01/2025

ಓಂ ಸಾಯಿ ರಾಮ್, ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏

ರಘು-ಅನು ದಂಪತಿಯನ್ನ FCL ಗೆ ಆಹ್ವಾನಿಸಿದ್ದಾಯಿತು! ಇದೇ ಜನವರಿ 25 ಹಾಗೂ 26ರಂದು ನಡೆಯಲಿರುವ ಖಳನಟ ಸುಧೀರ್ ಅವರ ಸ್ಮರಣೆಯ, ನಮ್ ಟಾಕೀಸ್ ಆಯೋಜನ...
15/01/2025

ರಘು-ಅನು ದಂಪತಿಯನ್ನ FCL ಗೆ ಆಹ್ವಾನಿಸಿದ್ದಾಯಿತು! ಇದೇ ಜನವರಿ 25 ಹಾಗೂ 26ರಂದು ನಡೆಯಲಿರುವ ಖಳನಟ ಸುಧೀರ್ ಅವರ ಸ್ಮರಣೆಯ, ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ಚಂದನವನದ ಸ್ಟಾರ್ ಜೋಡಿಯಾದ ಅನು ಪ್ರಭಾಕರ್ ಹಾಗು ರಘು ಮುಖರ್ಜಿ ಅವರನ್ನ ಆಹ್ವಾನಿಸಲಾಯಿತು.

Live Streaming on

https://youtube.com/


ಇದೇ ಜನವರಿ 25 ಹಾಗು 26ರಂದು ನಡೆಯಲಿರುವ ನಮ್ ಟಾಕೀಸ್ ಆಯೋಜನೆಯ ಖಳನಟ ಸುಧೀರ್ ಅವರ ಸ್ಮರಣೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಕರ್ನಾಟಕ ರಕ್ಷ...
15/01/2025

ಇದೇ ಜನವರಿ 25 ಹಾಗು 26ರಂದು ನಡೆಯಲಿರುವ ನಮ್ ಟಾಕೀಸ್ ಆಯೋಜನೆಯ ಖಳನಟ ಸುಧೀರ್ ಅವರ ಸ್ಮರಣೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಟಿ.ಜಿ ಜಗದೀಶ್ ಗೌಡ ಅವರನ್ನು ಆಹ್ವಾನಿಸಲಾಯಿತು

Live Streaming on

https://youtube.com/


ಇದೇ ಜನವರಿ 25 ಹಾಗು 26ರಂದು ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯುತ್ತಿರುವ, ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ ...
14/01/2025

ಇದೇ ಜನವರಿ 25 ಹಾಗು 26ರಂದು ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಡೆಯುತ್ತಿರುವ, ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ನಮ್ಮೆಲ್ಲರ ನೆಚ್ಚಿನ ಲವ್ಲೀ ಸ್ಟಾರ್ ಪ್ರೇಮ್ ಅವರನ್ನ ಆಹ್ವಾನಿಸಲಾಯಿತು.

Live Streaming on

https://youtube.com/


ಮಕರ ಸಕ್ರಾಂತಿ ಹಬ್ಬದ ಶುಭಾಶಯಗಳು 💐
14/01/2025

ಮಕರ ಸಕ್ರಾಂತಿ ಹಬ್ಬದ ಶುಭಾಶಯಗಳು 💐



14/01/2025
14/01/2025
ಸುಗ್ಗಿ ಸಂಭ್ರಮ ಶುರುವಾಗಿದೆ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ. ಯಶಸ್ಸು ಹಾಗೂ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ ಎಲ್ಲರಿಗೂ ಮಕರ ಸಂಕ್ರಾ...
14/01/2025

ಸುಗ್ಗಿ ಸಂಭ್ರಮ ಶುರುವಾಗಿದೆ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ. ಯಶಸ್ಸು ಹಾಗೂ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.💐

ಇದೇ ಜನವರಿ 25-26ರಂದು ನಡೆಯಲಿರುವ ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ - 12ಕ್ಕೆ ನಮ್ಮ ಚಂದನವನದ ಹೆಸರಾಂತ ನಿರ್ದೇಶ...
12/01/2025

ಇದೇ ಜನವರಿ 25-26ರಂದು ನಡೆಯಲಿರುವ ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ - 12ಕ್ಕೆ ನಮ್ಮ ಚಂದನವನದ ಹೆಸರಾಂತ ನಿರ್ದೇಶಕ ಹಾಗು ಚಿತ್ರಸಾಹಿತಿ ಚೇತನ್ ಕುಮಾರ್ ಅವರನ್ನು ಆಹ್ವಾನಿಸಲಾಯಿತು!

Live Streaming on

https://youtube.com/


ಇದೇ ಜನವರಿ 25-26ರಂದು ಅದ್ದೂರಿಯಾಗಿ ನಡೆಯಲಿರುವ ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್ - 12 ಪಂದ್ಯಕೂಟಕ್ಕೆ ಅಶ್ವಿನಿ ಪುನೀತ್ ರಾಜ...
12/01/2025

ಇದೇ ಜನವರಿ 25-26ರಂದು ಅದ್ದೂರಿಯಾಗಿ ನಡೆಯಲಿರುವ ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್ - 12 ಪಂದ್ಯಕೂಟಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲಾಯಿತು

Live Streaming on

https://youtube.com/


ಆನಂದ್ ಆಡಿಯೋ ಮುಖ್ಯಸ್ಥ ಶ್ಯಾಮ್ ಛಾಬ್ರಿಯಾ ಅವರನ್ನ ಇದೇ ಜನವರಿ 25 ಹಾಗು 26ರಂದು ನಡೆಯಲಿರುವ, ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ...
10/01/2025

ಆನಂದ್ ಆಡಿಯೋ ಮುಖ್ಯಸ್ಥ ಶ್ಯಾಮ್ ಛಾಬ್ರಿಯಾ ಅವರನ್ನ ಇದೇ ಜನವರಿ 25 ಹಾಗು 26ರಂದು ನಡೆಯಲಿರುವ, ನಮ್ ಟಾಕೀಸ್ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್ - 12 ಪಂದ್ಯಾಟಕ್ಕೆ ಆಹ್ವಾನಿಸಲಾಯಿತು.

Live Streaming on

https://youtube.com/


ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಠಿತ ಫ್ಯಾನ್ಸ್ ಕ್ರಿಕೆಟ್ ಲೀಗ್ - 12 ಪಂದ್ಯಾ...
06/01/2025

ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಖಳನಟ ಸುಧೀರ್ ಅವರ ಸ್ಮರಣೆಯಲ್ಲಿ ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಠಿತ ಫ್ಯಾನ್ಸ್ ಕ್ರಿಕೆಟ್ ಲೀಗ್ - 12 ಪಂದ್ಯಾಟ ನಡೆಯುತ್ತಿದ್ದು, ಈ ಕ್ರೀಡಾಕೂಟಕ್ಕೆ, ಅವರ ಪುತ್ರ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಅವರನ್ನ ಆಹ್ವಾನಿಸಿದ ಸಮಯ♥️🏏

Live Streaming on

https://youtube.com/


Address

Bangalore

Telephone

+919731944449

Website

Alerts

Be the first to know and let us send you an email when Namtalkies bharath posts news and promotions. Your email address will not be used for any other purpose, and you can unsubscribe at any time.

Contact The Business

Send a message to Namtalkies bharath:

Share