Shivaa Sainya

Shivaa Sainya Shivrajkumar sena samethi,Doddaballpura-561203

Pan india ಮೂಲಕ 100 ಕೋಟಿ 200 ಕೋಟಿ ಮಾಡಬಹುದು ಆದ್ರೆ ಒಂದೇ ಭಾಷೆ ಅಲ್ಲಿ 50+ ಕೋಟಿ ಗ್ರಾಸ್ ಕಲೆಕ್ಷನ್ ಮಾಡೋದು ಹುಡುಗಾಟಿಕೆ ಅಲ್ಲ ನೆನಪಿರಲಿ...
01/01/2025

Pan india ಮೂಲಕ 100 ಕೋಟಿ 200 ಕೋಟಿ ಮಾಡಬಹುದು ಆದ್ರೆ ಒಂದೇ ಭಾಷೆ ಅಲ್ಲಿ 50+ ಕೋಟಿ
ಗ್ರಾಸ್ ಕಲೆಕ್ಷನ್ ಮಾಡೋದು ಹುಡುಗಾಟಿಕೆ ಅಲ್ಲ
ನೆನಪಿರಲಿ ಇವ್ರು 80 ರ ದಶಕದ ಸೂಪರ್ ಸ್ಟಾರ್
ಎಲ್ಲಾ ಭಾಷೆ ಅವ್ರ ಜೊತೆಗೆ ಈಗ್ಲೂ ಟಫ್ ಕಾಂಪಿಟೇಶನ್ ಕೊಡ್ತೀರೋ ಲಿವಿಂಗ್ ಲೆಜೆಂಡ್ ❤️
ಇವತ್ತು ಅದ್ದೂರಿಯಾಗಿ ಐವತ್ತು ದಿನದ ಸೆಲೆಬ್ರೇಶನ್ ನಡೆಯಲಿದೆ 😍
Dr Shiva Rajkumar Geetha Pictures

ನನ್ನ ಶಿವಣ್ಣ ನಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ ಆ ದೇವರಿಗೆ ಶತಕೋಟಿ ನಮಸ್ಕಾರಗಳು 🙏
26/12/2024

ನನ್ನ ಶಿವಣ್ಣ ನಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ ಆ ದೇವರಿಗೆ ಶತಕೋಟಿ ನಮಸ್ಕಾರಗಳು 🙏

Block buster Bhairathi Rangal Now streaming on Amazon Prime
25/12/2024

Block buster Bhairathi Rangal Now streaming on Amazon Prime

ಇಂದು ಬಿಡುಗಡೆಯಾದ Kichcha Sudeep  ಅವರ MAX  ಚಿತ್ರವು ಶತದಿನೋತ್ಸವ ಪೂರೈಸಲಿ ಎಂದು ಹಾರಿಸುವ ಶಿವಣ್ಣ ಅಭಿಮಾನಿಗಳು 🙌
25/12/2024

ಇಂದು ಬಿಡುಗಡೆಯಾದ Kichcha Sudeep ಅವರ MAX ಚಿತ್ರವು ಶತದಿನೋತ್ಸವ ಪೂರೈಸಲಿ ಎಂದು ಹಾರಿಸುವ ಶಿವಣ್ಣ ಅಭಿಮಾನಿಗಳು 🙌

Thank you     sir
25/12/2024

Thank you sir

ಅಭಿಮಾನಿ ದೇವರುಗಳಿಗೆ ಸಿಹಿ ಸುದ್ದಿ ❤️
25/12/2024

ಅಭಿಮಾನಿ ದೇವರುಗಳಿಗೆ ಸಿಹಿ ಸುದ್ದಿ ❤️

ನಮ್ಮೆಲ್ಲರ ಪ್ರೀತಿಯ ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಕರುನಾಡಿನಾದ್ಯಂತ ಮೂಲೆ ಮೂಲೆಯಲ್ಲಿ ಪೂಜಿಸಿ ದೇವರನ್ನು ಸ್ಮರಿಸಿ ಪ್ರಾರ್ಥಿಸುತ್ತಿರುವ ಕನ...
24/12/2024

ನಮ್ಮೆಲ್ಲರ ಪ್ರೀತಿಯ ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಕರುನಾಡಿನಾದ್ಯಂತ ಮೂಲೆ ಮೂಲೆಯಲ್ಲಿ ಪೂಜಿಸಿ ದೇವರನ್ನು ಸ್ಮರಿಸಿ ಪ್ರಾರ್ಥಿಸುತ್ತಿರುವ ಕನ್ನಡ ನಾಡಿನ ಅಭಿಮಾನಿ ದೇವರುಗಳು..

ಇಂದು ಕರ್ನಾಟಕದ ನಾಡಿನಾದ್ಯಂತ ನಮ್ಮೆಲ್ಲರ ಪ್ರೀತಿಯ ಶಿವಣ್ಣ ಆದಷ್ಟು ಬೇಗ ಗುಣಮುಖರಾಗಲೆಂದು ಕರ್ನಾಟಕದ ವಿವಿಧ ಕಡೆಯಲ್ಲಿ ಶಿವಣ್ಣ ಹೆಸರಿನಲ್ಲಿ ದ...
24/12/2024

ಇಂದು ಕರ್ನಾಟಕದ ನಾಡಿನಾದ್ಯಂತ ನಮ್ಮೆಲ್ಲರ ಪ್ರೀತಿಯ ಶಿವಣ್ಣ ಆದಷ್ಟು ಬೇಗ ಗುಣಮುಖರಾಗಲೆಂದು ಕರ್ನಾಟಕದ ವಿವಿಧ ಕಡೆಯಲ್ಲಿ ಶಿವಣ್ಣ ಹೆಸರಿನಲ್ಲಿ ದೇವಸ್ಥಾನಗಳಲ್ಲಿ ಅರ್ಚನೆ, ಪೂಜೆ ಮಾಡಿಸಿ, ಮಾಡಿಸುತ್ತಿರುವ ಅಭಿಮಾನಿ ದೇವರುಗಳು 💖
Dr Shiva Rajkumar

Stylish Icon of   New York City  United States of America Dr Shiva Rajkumar Geetha Pictures Yuva Rajkumar
21/12/2024

Stylish Icon of
New York City United States of America

Dr Shiva Rajkumar Geetha Pictures Yuva Rajkumar

ಅಪ್ಪು ಉಪ್ಪಿ ಯುಐ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅಲಂಕೃತ ಗೊಂಡಿರುವ ಭಾವಚಿತ್ರ..All the best
20/12/2024

ಅಪ್ಪು ಉಪ್ಪಿ ಯುಐ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅಲಂಕೃತ ಗೊಂಡಿರುವ ಭಾವಚಿತ್ರ..
All the best

Biggest Block Buster of the year 🔥🔥
19/12/2024

Biggest Block Buster of the year 🔥🔥

ನಮ್ಮೆಲ್ಲರ ಪ್ರೀತಿಯ ಹ್ಯಾಟ್ರಿಕ್ ಹೀರೋ ಡಾ ಶಿವಣ್ಣ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್ ರವರು Dr Shiva Rajkumar ನಮ್ಮ ...
18/12/2024

ನಮ್ಮೆಲ್ಲರ ಪ್ರೀತಿಯ ಹ್ಯಾಟ್ರಿಕ್ ಹೀರೋ ಡಾ ಶಿವಣ್ಣ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್ ರವರು

Dr Shiva Rajkumar
ನಮ್ಮ ಶಿವಣ್ಣ ನಮ್ಮ ಹೆಮ್ಮೆ

Unseen pic of Legendary   Dr Shiva Rajkumar Raghavendra Rajkumar Puneeth Rajkumar Geetha Pictures Vinay Rajkumar Yuva Ra...
18/12/2024

Unseen pic of Legendary
Dr Shiva Rajkumar Raghavendra Rajkumar

Puneeth Rajkumar Geetha Pictures Vinay Rajkumar Yuva Rajkumar

Happy birthday Niveditha shivrajkumar Geetha Pictures
16/12/2024

Happy birthday Niveditha shivrajkumar

Geetha Pictures

Witness The Rise Of A Daredevil | This 2025 Dr Shiva Rajkumar
15/12/2024

Witness The Rise Of A Daredevil | This 2025

Dr Shiva Rajkumar

ಜನಭರಿತ ಭರ್ಜರಿ 5ನೇ ವಾರದಲ್ಲಿ ರಣಗಲ್ಲುವಿನ ಗೆಲುವಿನ ನಾಗಾಲೋಟ ಮುಂದುವರೆಸಿದ ಕನ್ನಡಿಗರು
13/12/2024

ಜನಭರಿತ ಭರ್ಜರಿ 5ನೇ ವಾರದಲ್ಲಿ ರಣಗಲ್ಲುವಿನ ಗೆಲುವಿನ ನಾಗಾಲೋಟ ಮುಂದುವರೆಸಿದ ಕನ್ನಡಿಗರು

ಭರ್ಜರಿ 25 ನೇ ದಿನ ರಣಗಲ್ಲುವಿನ ಗೆಲುವು...Geetha Pictures Dr Shiva Rajkumar
09/12/2024

ಭರ್ಜರಿ 25 ನೇ ದಿನ ರಣಗಲ್ಲುವಿನ ಗೆಲುವು...
Geetha Pictures Dr Shiva Rajkumar

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಕೆ ತೀರಿಸಿದ ಡಾ.ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ದಂಪತಿಗಳು ❤👑
07/12/2024

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಕೆ ತೀರಿಸಿದ ಡಾ.ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ದಂಪತಿಗಳು ❤👑

Address

Bangalore
561203

Website

Alerts

Be the first to know and let us send you an email when Shivaa Sainya posts news and promotions. Your email address will not be used for any other purpose, and you can unsubscribe at any time.

Contact The Business

Send a message to Shivaa Sainya:

Videos

Share

Category