17/01/2025
ಮಾರುತಿ ಸುಜುಕಿ ಇ ವಿಟಾರಾ ಅಂತಿಮವಾಗಿ ಅನಾವರಣಗೊಂಡಿದೆ. ಇದನ್ನು ಹಾರ್ಟೆಕ್ಟ್-ಇ ಪ್ಲಾಟ್ಫಾರ್ಮ್ನಡಿ ಅಭಿವೃದ್ಧಿಪಡಿಸಲಾಗಿದೆ...
ಕನ್ನಡದ ಪ್ರಪ್ರಥಮ ವಾಹನ ಜಾಲತಾಣ https://kannada.drivespark.com ಕನ್ನಡದ ಪ್ರಪ್ರಥಮ ವಾಹನ ಜಾಲತಾಣ http://kannada.drivespark.com/
No. 2, 1st Main, 1st Block, Koramangala, Jakkasandra Extension
Bangalore
560034
Be the first to know and let us send you an email when DriveSpark Kannada posts news and promotions. Your email address will not be used for any other purpose, and you can unsubscribe at any time.
Send a message to DriveSpark Kannada:
ಕನ್ನಡದ ಪ್ರಪ್ರಥಮ ವಾಹನ ಜಾಲತಾಣ ಡ್ರೈವ್‌ಸ್ಪಾರ್ಕ್ ಕನ್ನಡ ತಂಡವು ಆಟೋಮೊಬೈಲ್ ಜಗತ್ತಿನ ವಿದ್ಯಮಾನಗಳ ಕುರಿತು ಸ್ಪಷ್ಟ ಮಾಹಿತಿಯನ್ನು ಓದುಗ ಮಿತ್ರರಿಗೆ ಸರಿಯಾದ ಸಮಯಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದು, ಸುದ್ದಿಯ ಜೊತೆಗೆ ವಾಹನಗಳ ತಾಂತ್ರಿಕ ಮಾಹಿತಿಗಳ ಕುರಿತು ತಜ್ಞರಿಂದ ಸಲಹೆಯನ್ನು ಕೂಡಾ ಪಡೆದುಕೊಳ್ಳಬಹುದಾದ ವೇದಿಕೆಯಾಗಿದೆ.
Mission : ನಾವು ಆಟೋಮೊಬೈಲ್ ಸುದ್ದಿ ಮತ್ತು ಇತರ ಲೇಖನಗಳ ಬರವಣಿಗೆಯ ವೇಗ ಮತ್ತು ಗುಣಮಟ್ಟದ ವ್ಯಾಪ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕಾರು ಮತ್ತು ಬೈಕ್ ಡೇಟಾಬೇಸ್ ವಿಸ್ತರಿಸುವಲ್ಲಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಡ್ರೈವ್‌ಸ್ಪಾರ್ಕ್ ಕನ್ನಡ ತಂಡವು ಇತ್ತೀಚಿನ ಕಾರು ಮತ್ತು ಬೈಕ್‌ಗಳ ಸಂಪೂರ್ಣ ಮಾಹಿತಿಯನ್ನು ಒಂದೇ ಸೂರಿನಡಿ ಪಡೆಯಲು ಕೆಲಸ ಮಾಡುತ್ತಿದೆ.
Company Overview: ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣವು ಓನ್‌ಇಂಡಿಯಾ ಸುದ್ದಿ ಸಂಸ್ಥೆಯ ಆಟೋಮೊಬೈಲ್ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿನ ಸುದ್ದಿಗಳ ಜೊತೆಗೆ ಹೊಸ ವಾಹನಗಳ ಬಿಡುಗಡೆ ಮಾಹಿತಿ, ವಾಹನ ಸಲಹೆ ಮತ್ತು ಸ್ವಾರಸ್ಯಕರ ಸುದ್ದಿಗಳನ್ನು ಸಹ ನೀಡಲಾಗುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲದೇ ಇಂಗ್ಲಿಷ್, ಹಿಂದಿ, ತಮಿಳು, ತೆಲಗು ಮತ್ತು ಮಲೆಯಾಳಂ ಭಾಷೆಗಳಲ್ಲೂ ಕೂಡಾ ಸುದ್ದಿ ಪ್ರಸಾರ ಜಾಲವನ್ನು ಹೊಂದಿರುವ ಡ್ರೈವ್‌ಸ್ಪಾರ್ಕ್ ತಂಡವು ಅತ್ಯುತ್ತಮ ಮಾಹಿತಿಯುಳ್ಳ ವಿಡಿಯೋಗಳನ್ನು ಸಹ ಓದುಗರಿಗೆ ತಲುಪಿಸುತ್ತಿದೆ.
Founded in: 2011ರಲ್ಲಿ