Bharatiya Itihas Sankalan Samiti Karnataka

Bharatiya Itihas Sankalan Samiti Karnataka Bharatiya Itihas Sankalan Samiti an organization to rewrite True Indian History.
(8)

Bharateeya Itihasa Sankalana Samiti was founded by the revered Moropant Pingle in 1973, with a central objective of creating a historiography for India through native, Indian endeavor so as to counteract the numerous conscious and unconscious prejudices, misinterpretations, deprecations as well as under valuations which Western – especially the British-historians had imbibed into History of India.

31/01/2024
31/01/2024
https://www.youtube.com/watch?v=DPWYHyVSPTAIt is the video presentation to trace foot prints of Sri Ram before and after...
07/01/2024

https://www.youtube.com/watch?v=DPWYHyVSPTA

It is the video presentation to trace foot prints of Sri Ram before and after Sita Swayamwar. The presentation is based on research works and locating through Google map for accuracy. There are more than 400 such identified places that are located in the map. One of the place may be near our village or town, city

Keep sharing with your contacts

Route shows the places where Sri Ram's foot prints are worshipped, marking his travel before and after Sita Swayamvar. Exact places are Ram's yatra is locat...

https://www.youtube.com/watch?v=x08igUNJUogArcheological remains of Sri Ramajanmabhooki, Ayodhya
07/01/2024

https://www.youtube.com/watch?v=x08igUNJUog

Archeological remains of Sri Ramajanmabhooki, Ayodhya

Find out the archeological evidences of existence of temple beneath the disputed structure at Sri Ramajanmabhoomi Ayodya Dham

https://youtu.be/DPWYHyVSPTA?feature=shared
06/01/2024

https://youtu.be/DPWYHyVSPTA?feature=shared

Route shows the places where Sri Ram's foot prints are worshipped, marking his travel before and after Sita Swayamvar. Exact places are Ram's yatra is locat...

26/12/2023
24/12/2023
22/12/2023

Two Day workshop and Training on Swa-Itihasa, Swa-Samskruti & Swa-Shikshana

राष्ट्रीय संगोष्ठी भारतीय इतिहास में आर्थिक दृष्टिकोण:कृषि,पशुपालन एवं वाणिज्य अखिल भारतीय इतिहास संकलन योजना,नई दिल्ली ...
03/12/2023

राष्ट्रीय संगोष्ठी भारतीय इतिहास में आर्थिक दृष्टिकोण:कृषि,पशुपालन एवं वाणिज्य अखिल भारतीय इतिहास संकलन योजना,नई दिल्ली एवं छत्रपति शाहू जी महाराज विश्वविद्यालय, कानपुर के संयुक्त तत्वाधान में आयोजित कार्यक्रम का सजीव प्रसारण देखने के लिये क्लिक करें👇🏻

राष्ट्रीय संगोष्ठी भारतीय इतिहास में आर्थिक दृष्टिकोण:कृषि,पशुपालन एवं वाणिज्य अखिल भारतीय इतिहास संकलन योजना,.....

संघ के प्रचारक एवं अखिल भारतीय इतिहास संकलन योजना के पूर्व संगठन सचिव जी का आज दिनांक 13 मई 2023 को स्वर्गवास हो गया है ...
13/05/2023

संघ के प्रचारक एवं अखिल भारतीय इतिहास संकलन योजना के पूर्व संगठन सचिव जी का आज दिनांक 13 मई 2023 को स्वर्गवास हो गया है | योजना परिवार विनम्र श्रद्धांजलि अर्पित करता है| ईश्वर उन्हे अपने श्रीचरणों में स्थान दें।

माननीय श्री हरीभाऊजी चिंतामणराव वझे
जन्म : 4 आक्टोबर 1932...जन्मस्थान बेळगांव - वडगांव,कर्नाटक
तीन बहिनें ओर तीन भाई ऐसा इनका पूरा परिवार
M.Sc. with Organic Chemistry
1956 से प्रचारक जिल्हा प्रचारक,विभाग प्रचारक, घोष प्रमुख, बौध्दिक प्रमुख अंत में शारीरिक प्रमुख ऐसी इनकी स॔घ जीवन गाथा
बाल रामायण,किशोर महाभारत इनके द्वारा लिखित पुस्तकें..एक प्रगाढ वक्ता,लेखक, गायक,घोष वादक
तत्पश्चात विद्या भारती संस्था में दायित्व के साथ सक्रिय सहभागितालगभग 20 वर्षों तक संघटन मंत्री,अनेकानेक अखिल भारतीय स्तरीय कार्यक्रम*
तदनंतर अखिल भारतीय इतिहास संकलन योजना में समावेश
आदरणीय श्रीराम साठेजी के साथ उनके मार्गदर्शन में एक तप कार्यरत
योजना के संस्थापक सदस्य और दक्षिण भारतीय संघटन मंत्री का दायित्व, ई.सन.1996 से अखिल भारतीय संघटन मंत्री के नाते कार्यभार संभाला।
भोपाल के 1996 के चतुर्थ अधिवेशन से लेकर गोरखपुर के 2009 के अधिवेशन इनके हस्ते,इनकी कारकीर्द में संपन्न ! इतनाही नहीं तो मैसूर का दशम अधिवेशन भी इनके ही मार्गदर्शन में, सक्रिय सहभागिता से सफलतापूर्वक संपन्न हुआ।
कार्य के हेतु भारतभर प्रवास अनेकानेक विद्वत गोष्ठी, प्रांतीय समितियोंका गठन, अभ्यास वर्ग, कार्यशाला, अधिवेशन,परिसंवाद,संगोष्ठियां,केंद्रीय बैठकोंका आयोजन-नियोजन
सरस्वती नदी शोध अभियान...documentary film of 35 minutes prepared by Dr Chandraprakash Dwivedi in English.In 2011, release of Saraswati book in 14 languages for four standard...Amar Chitra Gatha, for 5th to 7th , 8th to 10th & intermediate junior college and degree & PG.*Published under the banner of Sri Babasaheb Apte Smarak Samithi, Bangalore

*ಬಾಳ್ ಕುಳಿ -ಬಾಲ್ಗುಳಿ-ಬಾಗಳಿ*ಸಾವಿರ ವರ್ಷಗಳ ಹಿಂದೆ ವೈದಿಕ ಅಗ್ರಹಾರ, 6ನೇ ವಿಕ್ರಮಾದಿತ್ಯ (ತ್ರಿಭುವನಮಲ್ಲನ) ಯುದ್ಧ ಭೂಮಿ, ಸಾಂಸ್ಕೃತಿಕ ಕೇಂ...
18/03/2023

*ಬಾಳ್ ಕುಳಿ -ಬಾಲ್ಗುಳಿ-ಬಾಗಳಿ*
ಸಾವಿರ ವರ್ಷಗಳ ಹಿಂದೆ ವೈದಿಕ ಅಗ್ರಹಾರ, 6ನೇ ವಿಕ್ರಮಾದಿತ್ಯ (ತ್ರಿಭುವನಮಲ್ಲನ) ಯುದ್ಧ ಭೂಮಿ, ಸಾಂಸ್ಕೃತಿಕ ಕೇಂದ್ರ, ಪ್ರಸಿದ್ಧ ಏಳು ವಂಶಗಳು ಆಳಿದ ನಾಡಾಗಿದ್ದ ಬಾಗಳಿ ಕನ್ನಡಿಗರ ಸ್ಮೃತಿಯಿಂದ ಅಳಿಸಿ ಹೋಗಿತ್ತು. ಇತಿಹಾಸದ ಪುಟಗಳಿಂದ ಮತ್ತೆ ಅದರ ವೈಭವವನ್ನು ಹೆಕ್ಕಿತಗೆಯುವ ಕಾರ್ಯ *ಬಾಗಳಿಯ ಇತಿಹಾಸ ಮತ್ತು ಸಂಸ್ಕೃತಿ, ರಾಷ್ಟ್ರೀಯ ವಿಚಾರ ಸಂಕಿರಣ* 17-3-2023 ಶುಕ್ರವಾರ ಬಾಗಳಿ ಗ್ರಾಮದಲ್ಲಿ ನಡೆಯಿತು. ಈ ಮೂಲಕ ಕಳೆದು ಹೋಗಿದ್ದ ಇತಿಹಾಸವನ್ನು ಮತ್ತೆ ಜನಮಾನಸಕ್ಕೆ ತರುವಂತ ಕೆಲಸ ಆರಂಭವಾಗಿದೆ. ಬಾಗಳಿ ಗ್ರಾಮ ದಾವಣಗೆರೆ ಜಿಲ್ಲೆಯ, ಹರಪನಹಳ್ಳಿ ತಾಲ್ಲೂಕಿನಿಂದ 9 ಕಿ.ಮೀ ದೂರದಲ್ಲಿದೆ.

ವಿಚಾರ ಸಂಕಿರಣವು
• ಮಿಥಿಕ್ ಸೊಸೈಟಿ, ಬೆಂಗಳೂರು,
• ಭಾರತೀಯ ಇತಿಹಾಸ ಅನುಸಂಧಾನ ಪರಿಷತ್(ICHR), ನವದೆಹಲಿ,
• ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ, ನವದೆಹಲಿ ಮತ್ತು
• ದಾವಣಗೆರೆ ವಿಶ್ವವಿದ್ಯಾಲಯ,
ಸಂಯುಕ್ತ ಆಶ್ರಯದಲ್ಲಿ ನೆರವೇರಿತು.

ವಿಚಾರ ಸಂಕಿರಣದಲ್ಲಿ ಒಟ್ಟು ಎಂಟು ಪ್ರಬಂಧಗಳು ಮಂಡನೆಯಾದವು. ಕ್ಷೇತ್ರ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಾಮಸ್ಥರಿಗೆ ತಮ್ಮ ಗ್ರಾಮದ ಇತಿಹಾಸದ ಮನವರಿಕೆ ಕೂಡ ಮಾಡಿಕೊಡಲಾಯಿತು.

ಪ್ರೊ. ಎನ್ ಕೊಟ್ರೇಶ್, ಉಪಾಧ್ಯಕ್ಷರು ಮಿಥಿಕ್ ಸೊಸೈಟಿ, ಅವರು ಪ್ರಸ್ತಾವಿಕ ಭಾಷಣ ಮಾಡಿದರು ಹಾಗೂ ಶ್ರೀ ಬಾಲಮುಕುಂದ ಪಾಂಡೇಯ, ರಾಷ್ಟ್ರೀಯ ಸಂಘಟನಾ ಸಚಿವ (ಆ.ಭಾ.ಇ.ಸಂ.ಯೋ) ಉದ್ಗಾಟನಾ ಭಾಷಣ ಮಾಡಿದರು. ಶ್ರೀ ಕೆ.ಎನ್ ಹಿರಿಯಣ್ಣಯ್ಯ, ಕೋಶಾಧ್ಯಕ್ಷರು ಮಿಥಿಕ್ ಸೊಸೈಟಿ ಅವರು ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಇತಿಹಾಸಕಾರರಾದ ಡಾಕ್ಟರ್ ದೇವರಕೊಂಡಾರೆಡ್ಡಿ ಅವರು ಸಮಾರೋಪ ಭಾಷಣ ಮಾಡಿದರು.
ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಸ್ಥಳೀಯ ಗ್ರಾಮಸ್ಥರ ಸಹಯೋಗ ಚೆನ್ನಾಗಿತ್ತು.

ಭಾರತೀಯ ಇತಿಹಾಸ ಸಂಕಲನ ಸಮಿತಿ ಮೈಸೂರು ಮತ್ತು  ರೋಟರಿ ಮೈಸೂರು ಅವರ ನೇತೃತ್ವದಲ್ಲಿ  ಡಾ.ವಿ.ರಂಗನಾಥ್ ಅವರಿಂದ Indian National Flag - Hopes...
19/01/2023

ಭಾರತೀಯ ಇತಿಹಾಸ ಸಂಕಲನ ಸಮಿತಿ ಮೈಸೂರು ಮತ್ತು ರೋಟರಿ ಮೈಸೂರು ಅವರ ನೇತೃತ್ವದಲ್ಲಿ ಡಾ.ವಿ.ರಂಗನಾಥ್ ಅವರಿಂದ Indian National Flag - Hopes and Aspiration of the people of India ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಂಗನಾಥ್ ಜೀ ಯವರು ಅಮೋಘವಾಗಿ ಮಾತನಾಡಿದರು. ಜೊತೆಯಲ್ಲಿ ರೋಟರಿಯ ಮೋಹನ್ , ಡಾ.ಎಸ್.ಬಿ.ಎಮ್.‌ ಪ್ರಸನ್ನ , ದಿವ್ಯಾ ವಿನಯ್, ಬಾಲಸುಬ್ರಹ್ಮಣ್ಯಂ, ಹರಿ ಪ್ರಸಾದ್ ಉಪಸ್ಥಿತರಿದ್ದರು

On behalf of BISS DHARWAD Prof. Basavraj Akki Ji delivered lecture on FREEDOM MOVEMENT IN BOMBAY KARNATAKA & KARNATAKA S...
18/12/2022

On behalf of BISS DHARWAD Prof. Basavraj Akki Ji delivered lecture on FREEDOM MOVEMENT IN BOMBAY KARNATAKA & KARNATAKA STATE SEPERSTELY IN PRIVATE DEGREE COLLEGE AT BYADI HAVERI DISTRICT. EXPLAINED THE IMPORTANCE IF BISS IN PROMOTING HISTORY

ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಹಾಗೂ ಶ್ರೀ ಶಾರದಾ ಪದವಿ ಪೂವ೯ ಕಾಲೇಜು ಬಸ್ರೂರು ಇವರ ವತಿಯಿಂದ ಬಸ್ರೂರು ಐತಿಹಾಸಿಕ ಸ್ಥಳ...
06/12/2022

ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಹಾಗೂ ಶ್ರೀ ಶಾರದಾ ಪದವಿ ಪೂವ೯ ಕಾಲೇಜು ಬಸ್ರೂರು ಇವರ ವತಿಯಿಂದ ಬಸ್ರೂರು ಐತಿಹಾಸಿಕ ಸ್ಥಳಗಳ ಭೇಟಿಗಾಗಿ "ಬಸರೂರು ಪಾರಂಪರಿಕ ನಡಿಗೆ" ಕಾಯ೯ಕ್ರಮ ನಡೆಯಿತು.

ಸುಮಾರು ನೂರಕ್ಕೂ ಅಧಿಕ ವಿದ್ಯಾಥಿಗಳಿಗೆ ಒಂದು ದಿನದ ಐತಿಹಾಸಿಕ ಸ್ಥಳಗಳ ಭೇಟಿ ಕಾಯ೯ಕ್ರಮ ನಡೆಯಿತು.

ತುಳುವೇಶ್ವರ,ನಖರೇಶ್ವರ,ಮಂತ್ರಿಗಳ ಮನೆ,ಶಾಸನ ಕಲ್ಲು ವೀಕ್ಷಣೆ ಇನ್ನೂ ಅನೇಕ ಸ್ಥಳಗಳ ಭೇಟಿ ಕಾಯ೯ಕ್ರಮ ನಡೆಯಿತು.

ಈ ಸಮಯದಲ್ಲಿ ಶ್ರೀ ಶಾರದಾ ಪದವಿ ಪೂವ೯ ಕಾಲೇಜು ಬಸ್ರೂರು ಇಲ್ಲಿಯ ಪ್ರಾಂಶುಪಾಲರು ಶ್ರೀ ನಾರಾಯಣ ಪೈ ಹಾಗೂ ಇತಿಹಾಸ ವಿಭಾಗದ ಉಪನ್ಯಾಸಕಿ ಆಶಾ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಉಡುಪಿ ಜಿಲ್ಲೆ ಖಜಾಂಚಿ ಮಹೇಶ್ ಕಿಣಿ ಉಪಸ್ಥಿತಿಯಲ್ಲಿ ನಡೆಯಿತು.

ನಮಸ್ತೆ, ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಜಿಲ್ಲಾ ಬೈರಠ್ ವಿಷಯ:೧. ಜಿಲ್ಲಾ ಸಮಿತಿ ರಚನೆ ಕುರಿತು ೨. ಸಂಘಟನೆಯ ಇತರೆ ವಿಚಾ...
04/12/2022

ನಮಸ್ತೆ,

ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ

ಜಿಲ್ಲಾ ಬೈರಠ್

ವಿಷಯ:
೧. ಜಿಲ್ಲಾ ಸಮಿತಿ ರಚನೆ ಕುರಿತು
೨. ಸಂಘಟನೆಯ ಇತರೆ ವಿಚಾರ
೩.ಮಂದಿರ ಸ್ವಚ್ಚತೆ ಹಾಗೂ ಪರಿಚಯ
೪.ಮುಂದಿನ ದಿನಗಳಲ್ಲಿ ಸಂಘಟನೆ‌ ವಿಸ್ತಾರದ ಕುರಿತು
೫. ರಾಜ್ಯ ಸಮಿತಿ ಸದಸ್ಯರಿಂದ ಹಾಗೂ ಜಿಲ್ಲಾ ಸಂಚಾಲಕರಿಂದ ಇತರೆ ವಿಷಯಗಳು

ಅಭ್ಯಾಗತರು:
ಶ್ರೀ ಅಜಯ್ ಕುಮಾರ್ ಶಮಾ೯ ಶಿವಮೊಗ್ಗ
ಸ್ವತಂತ್ರ ಸಂಶೋಧಕರು ಹಾಗೂ ರಾಜ್ಯ ಸಮಿತಿ ಸದಸ್ಯರು ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ

ದಿನಾಂಕ : 04. 12.2022
ಭಾನುವಾರ
ಸ್ಥಳ : ನೀರೋಣಿ ರಸ್ತೆ ಬಸ್ರೂರು

ಸಮಯ: 9.45 ಸ್ವಚ್ಚತೆ ಗಣ್ಯರಿಂದ ಚಾಲನೆ
10.15 ಸ್ವಚ್ಚತೆ ಕಾಯ೯ಕತ೯ರಿಂದ ಪ್ರಾರಂಭ
12‌.30 : ಬೈಠಕ್
1.00 ಮುಕ್ತಾಯ

ಧನ್ಯವಾದ,

ಇಂತಿ ನಿಮ್ಮವ
ಶ್ರೀ ಪ್ರದೀಪ ಕುಮಾರ್ ಬಸ್ರೂರು
ಜಿಲ್ಲಾ ಸಂಚಾಲಕರು
ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ

https://youtu.be/V8Nj2CsONzc
12/11/2022

https://youtu.be/V8Nj2CsONzc

One Day National Seminar on Bharatiya Itihas, Samskruti & Rashtriyate Organized by: Bharatiya Itihas Sankalan Samithi, Bidar

This is the December issue of Tiger comics, produced by Kerala team of Karyakartas.  Itihasa Sankalana Samiti’s our Vice...
10/11/2022

This is the December issue of Tiger comics, produced by Kerala team of Karyakartas. Itihasa Sankalana Samiti’s our Vice President Sri Narasimhan ji involved in scripting the history of *Hiriya Kempe Gowdaru*. The founder of Bengaluru.

The comic series involved tales of Indigenous personalities of Bharat which are not covered in any of the comics like even Amar Chitra Katha.

Please do subscribe to get your copies. Forward to your friends, colleagues, Schools, Balagokulas and encourage kids to read.

https://tigercomics.in/

ಈ ದಿನ (05-11-2022, ಶನಿವಾರ), ಭಾರತೀಯ ಇತಿಹಾಸ ಸಂಕಲನ ಸಮಿತಿ, ಬಳ್ಳಾರಿ ಜಿಲ್ಲೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಡೂರು ಹಾಗೂ ಪುರಾತತ್ವ ವ...
05/11/2022

ಈ ದಿನ (05-11-2022, ಶನಿವಾರ), ಭಾರತೀಯ ಇತಿಹಾಸ ಸಂಕಲನ ಸಮಿತಿ, ಬಳ್ಳಾರಿ ಜಿಲ್ಲೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಡೂರು ಹಾಗೂ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕಮಲಾಪುರ ಇವರಗಳ ಸಂಯುಕ್ತಾಶ್ರಯದಲ್ಲಿ ಈ ದಿನ ಮಾಸಿಕ ಬೌದ್ದಿಕ ಕಾರ್ಯಕ್ರಮ ಮತ್ತು ಸಂಡೂರಿನ ಕೃಷ್ಣಾನಗರ ಕೋಟೆ ಮಹಾದ್ವಾರ ಸ್ವಚ್ಫತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲಿಗೆ, ಐತಿಹಾಸಿಕ ಸ್ಮಾರಕಗಳ ಸ್ವಚ್ಫತೆ ಕಾರ್ಯ ಕೈಗೊಳ್ಳಬೇಕು ಎಂಬ ಈ ಹಿಂದಿನ ಮಾಸಿಕ ಬೈಠಕ್ ನ ನಡಾವಳಿಯಂತೆ ಸಂಡೂರಿನ ಕೃಷ್ಣಾನಗರ ಕೋಟೆಯ ಮಹಾದ್ವಾರವನ್ನು ಸ್ವಚ್ಛಗೊಳಿಸಲಾಯಿತು.

ತದನಂತರ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಡೂರನಲ್ಲಿ ವಿಶೇಷ ಮಾಸಿಕ ಬೌದ್ದಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಸಮಿತಿಯ ಲೆಕ್ಕ ಪತ್ರ ಪ್ರಮುಖರಾದ ಶ್ರೀ ನರಸಿಂಹ ತಳವಾರ ರವರು ವೇದಿಕೆಯ ಮೇಲಿದ್ದ ಎಲ್ಲಾ ಅತಿಥಿಗಳನ್ನು ಪರಿಚಯಿಸಿಕೊಡುವುದರ ಜೊತೆಗೆ ಜಿಲ್ಲಾ ಸಮಿತಿಯ ಇಲ್ಲಿಯವರೆಗಿನ ಕಾರ್ಯಚಟುವಟಿಕೆಗಳನ್ನು ಸಭಿಕರಿಗೆ ತಿಳಿಸಿಕೊಟ್ಟರು.

ಡಾ. ಪಂಪನಗೌಡ ಎಂ.ಆರ್ ಇವರು ಗೊಂಡ್ವಾನ ಇತಿಹಾಸ ಎಂಬ ವಿಷಯದ ಮೇಲೆ ವಿಶೇಷ ಬೌದ್ದಿಕ ನೀಡಿದರು. ಗೊಂಡ್ವಾನ ಭೂ ಸಿದ್ದಾಂತವನ್ನು ಭಾರತದ ಇತಿಹಾಸಕ್ಕೆ ಸಮೀಕರಿಸಿದರು.

ಡಾ. ಮಂಜನಾಯ್ಕ್ , ಸಹಾಯಕ ಪುರಾತತ್ವಜ್ಞ, ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕಮಲಾಪುರ ಇವರು ಮಾತನಾಡುತ್ತಾ ನಮ್ಮ‌ಸುತ್ತಮುತ್ತಲಿನ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕೆಂದರು. ಹಾಗೆಯೇ ನಿಮ್ಮ ನಿಮ್ಮ ಊರಿನ ಸುತ್ತಮುತ್ತಲಿನ ಪ್ರಾಚೀನ ವೀರಗಲ್ಲು, ಮೂರ್ತಿಶಿಲ್ಪ ಮತ್ತು ದೇವಾಲಯಗಳ ಸಂರಕ್ಷಣೆಗೆ ಮುಂದಾಗಿ, ದೊರೆತಿರುವ ವೀರಗಲ್ಲು, ಮೂರ್ತಿಶಿಲ್ಪಗಳ ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ಕಾಲೇಜುಗಳಲ್ಲಿನ ಇತಿಹಾಸ ಉಪನ್ಯಾಸಕರನ್ನು ಕೇಳಿ ತಿಳಿದುಕೊಳ್ಳಿರಿ ಎಂದೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತೀಯ ಇತಿಹಾಸ ಸಂಕಲನ ಸಮಿತಿ, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಡಾ. ಎಚ್. ತಿಪ್ಪೇಸ್ವಾಮಿಯವರು ಮಾತನಾಡಿ ಭಾರತೀಯ ಇತಿಹಾಸ ಸಂಕಲನ ಸಮಿತಿಯನ್ನು ಪರಿಚಯಿಸಿಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ ಕೋಟ್ರೇಶ್ ರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಇತಿಹಾಸವು ಕನ್ನಡಿ ಇದ್ದಂತೆ ಅದು ನಮ್ಮೆಲ್ಲರಿಗೂ ದಾರಿದೀಪ ಎಂದರು.

ವಿದ್ಯಾರ್ಥಿನಿ ಕುಮಾರಿ. ಕಾವೇರಿ ಪ್ರಾರ್ಥಿಸಿದರು, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಅರುಣಕುಮಾರ ರವರು ಸ್ವಾಗತಿಸಿದರು, ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಶೈಮುಲ್ಲಾ ಕೆ ರವರು ನಿರೂಪಿಸಿದರು. ಜಿಲ್ಲಾಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ. ಹನುಮಂತ ರೆಡ್ಡಿ ವೈ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಒಟ್ಟು ಉಪಸ್ಥಿತಿ : 65.

ಮಧ್ಯಾಹ್ನ ಊಟದ ನಂತರ ಡಾ. ತಿಪ್ಪೇಸ್ವಾಮಿ ಎಚ್ ಇವರ ನೇತೃತ್ವದಲ್ಲಿ ಬೈಠಕ್ ಸೇರಲಾಯಿತು. ಈ ಕೆಳಕಂಡ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

1. 2023 ರ ವರ್ಷದ ಜನವರಿ ಯಿಂದ ಡಿಸೆಂಬರ್ ವರೆಗಿನ ಬೌದ್ಧಿಕ ನಡೆಸಿಕೊಡುವವರು ಇವಾಗಿನಿಂದಲೆ ತಮ್ಮ ವಿಷಯಗಳ ಕುರಿತು ತಯಾರಿ ನಡೆಸಿಕೊಳ್ಳಲು ಸೂಚಿಸಲಾಯಿತು.
2. ಬೀದರ್ ನಲ್ಲಿ ಇದೇ ತಿಂಗಳು 12 ರಂದು ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಹೋಗುವುದರ ಬಗ್ಗೆ ಚರ್ಚಿಸಲಾಯಿತು.

Address

Yadava Smrithi
Bangalore
560020

Alerts

Be the first to know and let us send you an email when Bharatiya Itihas Sankalan Samiti Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharatiya Itihas Sankalan Samiti Karnataka:

Videos

Share

Category

Nearby media companies


Other Publishers in Bangalore

Show All