ABC News Karnataka

ABC News Karnataka ಕನ್ನಡಿಗನಿಂದ ❤️ ಕನ್ನಡಿಗರಿಗೆ 🙏🏻🙏🏻

ವಾರದ ಮದ್ಯೆ ಬಿಗ್ ಬಾಸ್ ನಿಂದ ಹೊರಹೋಗಬೇಕು ಇವರು ಅನ್ನೋ ಸ್ಪರ್ದಿ ಯಾರು ನಿಮ್ಮ ಅಭಿಪ್ರಾಯ ತಿಳಿಸಿ                     ABC News Karnatak...
15/01/2025

ವಾರದ ಮದ್ಯೆ ಬಿಗ್ ಬಾಸ್ ನಿಂದ ಹೊರಹೋಗಬೇಕು ಇವರು ಅನ್ನೋ ಸ್ಪರ್ದಿ ಯಾರು ನಿಮ್ಮ ಅಭಿಪ್ರಾಯ ತಿಳಿಸಿ ABC News KarnatakaABC News Karnataka

15/01/2025

ಸ್ನೇಹಿತ ಸರಿಗಮ ವಿಜಿ ಯನ್ನು ಭಾವುಕರಾಗಿ ನೋಡುತ ನಿಂತ ಹಿರಿಯ ನಟ ದೊಡ್ಡಣ್ಣ

15/01/2025

ಸರಿಗಮ ವಿಜಿ ಯವರನ್ನ ನೋಡಲು ಬಂದ ತರುಣ್ ಸುಧೀರ್

 #45   ❤️upendra
15/01/2025

#45 ❤️upendra

15/01/2025

ಸರಿಗಮ ವಿಜಿ ಯವರ ಅಂತಿಮ ದರ್ಶನ ಪಡೆದ ರಾಕ್ ಲೈನ್ ವೆಂಕಟೇಶ್

15/01/2025

ಸರಿಗಮ ವಿಜಿ ಯವರ ಧರ್ಮ ಪತ್ನಿ ಪತಿಯ ಅಂತಿಮ ಪಯಣದಲ್ಲಿ

15/01/2025

ಸರಿಗಮ ವಿಜಿ ಯವರ ಮಗ ತಂದೆಯ ಅಂತಿಮ ಪಯಣದಲ್ಲಿ

*ಯುವರಾಜ್ ಕುಮಾರ್ 'ಎಕ್ಕ' ಅಂಗಳಕ್ಕೆ ಬಂದ  ಸಲಗ ಸುಂದರಿ ಸಂಜನಾ ಆನಂದ್**'ಎಕ್ಕ'ಗೆ ನಾಯಕಿ ಸಲಗ ಬ್ಯೂಟಿ...ಯುವರಾಜ್ ಕುಮಾರ್ ಗೆ ಸಂಜನಾ ಆನಂದ್ ಜ...
15/01/2025

*ಯುವರಾಜ್ ಕುಮಾರ್ 'ಎಕ್ಕ' ಅಂಗಳಕ್ಕೆ ಬಂದ ಸಲಗ ಸುಂದರಿ ಸಂಜನಾ ಆನಂದ್*

*'ಎಕ್ಕ'ಗೆ ನಾಯಕಿ ಸಲಗ ಬ್ಯೂಟಿ...ಯುವರಾಜ್ ಕುಮಾರ್ ಗೆ ಸಂಜನಾ ಆನಂದ್ ಜೋಡಿ*

ರೋಹಿತ್ ಪದಕಿ ಸಾರಥ್ಯದ ಎಕ್ಕ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಅಂದುಕೊಂಡ ಮುಹೂರ್ತದಂದು ಅಂದರೆ ಜೂನ್ 6ಕ್ಕೆ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿರುವ ಚಿತ್ರತಂಡ ಸಂಕ್ರಾಂತಿ ಹಬ್ಬದ ವಿಶೇಷ ಹೊಸ ಅಪ್ ಡೇಟ್ ಕೊಟ್ಟಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಎಕ್ಕ' ಸಿನಿಮಾದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಇದೀಗ ಚಿತ್ರತಂಡ ಮತ್ತೊಬ್ಬ ನಾಯಕಿಯನ್ನು ಪರಿಚಯಿಸಿದೆ. ಸಲಗ ಸಿನಿಮಾದ ಸುಂದರಿ ಸಂಜನಾ ಆನಂದ್ ಎಕ್ಕ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತೊದಲು ಪ್ರೀತಿಯ ಮೊದಲ ಪರಿಚಯವಾಗಿ ಚಿತ್ರತಂಡ ಸಂಜನಾ ಆನಂದ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ.

ಇತ್ತೀಚೆಗಷ್ಟೇ ಪುನೀತ್ ರುದ್ರನಾಗ್ 'ಎಕ್ಕ' ತಂಡ ಸೇರಿಕೊಂಡಿದ್ದರು. ಈಗ ಸಂಜನಾ ಆನಂದ್ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಟಿಸಲಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದ ಸಂಜನಾ ನಂತರ ದುನಿಯಾ ವಿಜಯ್ ಕುಮಾರ್ ಅವರೊಂದಿಗೆ ಸಲಗ ಚಿತ್ರದಲ್ಲಿ ನಟಿಸಿದರು. ಸದ್ಯ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ಈಗ ಎಕ್ಕ ಚಿತ್ರತಂಡ ಸೇರ್ಪಡೆಯಾಗಿದ್ದಾರೆ.

ಇನ್ನು ಟೈಟಲ್‌ಗೆ ತಕ್ಕಂತೆ ಎಕ್ಕ ಪಕ್ಕಾ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ವಿಕ್ರಂ ಹತ್ವಾರ್‌ ಕಥೆ ಆಧರಿಸಿ ಚಿತ್ರಕ್ಕೆ ರೋಹಿತ್‌ ಪದಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯ ಹೆಗಡೆ ಸಿನಿಮಾಟೋಗ್ರಫಿ, ದೀಪು.ಎಸ್‌. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ಅಮರ್ ಪ್ರೊಡಕ್ಷನ್ ವಿನ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ.

ರಕ್ಷಿತಾ ಪ್ರೇಮ್ ತಮ್ಮ ರಾಣಾ ರವರ ಹೊಸ ಚಿತ್ರಕೆ ತರುಣ್ ಸುಧೀರ್ ನಿರ್ಮಾಣ
15/01/2025

ರಕ್ಷಿತಾ ಪ್ರೇಮ್ ತಮ್ಮ ರಾಣಾ ರವರ ಹೊಸ ಚಿತ್ರಕೆ ತರುಣ್ ಸುಧೀರ್ ನಿರ್ಮಾಣ

15/01/2025

ನಟ ಸಂಕಲನಕಾರ ನಾಗೇಂದ್ರ ಅರಸ್ ಮಾತಿಗೆ ಸಭೆ ಗಪ್ ಚುಪ್

15/01/2025

ಎಂತ ಮಾತ್ ಹೇಳಿದ್ರಿ ಕಿಚ್ಚ ಸುದೀಪ್ 🔥🔥| Kiccha Sudeep

ABC News Karnataka Kiccha Sudeep 24x7

15/01/2025

ತುಂಬಾ ಇಷ್ಟ ಪಟ್ಟು ಕನ್ನಡಿಗರಿಗಾಗಿ ನೈಜತೆ ಇರೋ ಸಿನಿಮಾ ಕೊಟ್ಟಿದಿವಿ ಹರಸಿ,Kora ಚಿತ್ರದ ನಿರ್ಮಾಪಕ ಮೂರ್ತಿ

15/01/2025

ನನ್ನ ಒರಟ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು ತುಂಬಾ ಸಮಯ ತಗೊಂಡು ಕೋರ ಮಾಡಿದೀನಿ ನೈಜತೆ ತುಂಬಾ ಇದೆ | Orata Shree | Kora movie | Sunamikitti

15/01/2025

ವಿಷ್ಣು ಸರ್ ಎಷ್ಟು ಸಾರಿ ಆ ಒಂದು ಪದ ನನಗೆ ಹೇಳಿ ಹೇಳಿ ಕಡೆಗೆ ಈ ಮಾತ್ ಹೇಳಿದ್ರು

ಗಗನ ಗಿಲ್ಲಿ ಎಷ್ಟು ಬಾರಿ ಸ್ಟೇಜ್ ಮೇಲೆ ಬಂದ್ರು ಬೆಂಕಿ ಪರ್ಫಾರ್ಮೆನ್ಸ್ ಅಲ್ವಾ ಏನಂತೀರಾ ❤️❤️
15/01/2025

ಗಗನ ಗಿಲ್ಲಿ ಎಷ್ಟು ಬಾರಿ ಸ್ಟೇಜ್ ಮೇಲೆ ಬಂದ್ರು ಬೆಂಕಿ ಪರ್ಫಾರ್ಮೆನ್ಸ್ ಅಲ್ವಾ ಏನಂತೀರಾ ❤️❤️

15/01/2025

ಒಂದು ಹುಡುಗಿ ಕೈ ಕೊಟ್ಟಿದ್ ತಕ್ಷಣ ಜೀವನ ಮುಗಿದು ಹೋಗುತ್ತಾ |Venkateshaya Namaha | Harishraj

15/01/2025

venkateshaya Namaha | ದೇವರ ಹೆಸರು ಇಟ್ಕೊಂಡು ಈ ತರ ಸಬ್ಜೆಕ್ಟ್ | Harish raj

13/01/2025

ನನಗೆ ಮೊದಲ ಸಂಬಳ 10 ರೂಪಾಯಿ ಕೊಟ್ಟಿದ್ದು ದ್ವಾರಕೀಶ್ ಸರ್ ಎಲ್ಲಿ ಗೊತ್ತಾ | Dwarkish | Sharan

Sharan Hruday

Address

Timmaiah Road, Basaveshwarnagar
Bangalore
560079

Alerts

Be the first to know and let us send you an email when ABC News Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ABC News Karnataka:

Videos

Share

Please visit our FACEBOOK PAGE & YOUTUBE Channel for promotions Thank you

we encourage buisness developement plans here please do take a survey of our page & youtube channel for any advertisements