Udaya TV

Udaya TV Welcome to The Official Page of UdayaTV. Watch UdayaTV Programs anytime and anywhere on http://sunnxt.com
(1905)

01/01/2025

Watch Radhika on UDAYA TV | Mon - Sat| 06:00 PM |

01/01/2025

ಸತ್ಯಮೂರ್ತಿಯವರ ಪರಿಸ್ಥಿತಿಯನ್ನು ಕೇಳಿ ತಳಮಳಗೊಂಡಿದ್ದಾನೆ ಕರ್ಣ.

ವೀಕ್ಷಿಸಿ 'ಸೂರ್ಯವಂಶ' ಸೋಮ - ಶನಿ ರಾತ್ರಿ 8ಕ್ಕೆ ನಿಮ್ಮ ಉದಯ ಟಿವಿಯಲ್ಲಿ.

| Mon-Sat | 8 PM

01/01/2025

ಹೊಸ ವರ್ಷಕ್ಕೆ, ಹೊಸ ಹುರುಪಿನೊಂದಿಗೆ ಬದಲಾಗಿ ಬಂದಿರುವ ಶಾಂಭವಿ ಧಾರವಾಹಿಯ ಅಶೋಕ್‌ ಪಾತ್ರಧಾರಿ ಧನುಷ್ ಅವರು ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

ವೀಕ್ಷಿಸಿ 'ಶಾಂಭವಿ' ಸೋಮ - ಶನಿ ರಾತ್ರಿ 7:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ.

| Mon-Sat | 7:30 PM

01/01/2025

ಹೆತ್ತವರ ಮಡಿಲು ಸೇರಿರೋ ಮೈನಾಳಿಗೆ ಕಂಟಕವಾಗಿದ್ದಾನೆ ಕೃಷ್ಣ.

ವೀಕ್ಷಿಸಿ “ಮೈನಾ” ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ.

| Everyday | 9 PM

01/01/2025

ದೈವ ಸನ್ನಿಧಿಯಲ್ಲಿ ಮುಖಾಮುಖಿಯಾಗೆ ಬಿಟ್ರಾ ಅರ್ಜುನ್ ಹಾಗೂ ಸೇವಂತಿ.

ವೀಕ್ಷಿಸಿ ‘ಸೇವಂತಿ’ ಪ್ರತಿದಿನ ರಾತ್ರಿ 10:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ.

| Everyday | 10:30 PM

01/01/2025

ಗುಣಮುಖವಾಗಿರೋ ಶಿವಾಗಾಮಿಯ ಬೆನ್ನೇರಿ ಬಂದಿದ್ದಾನೆ ರಾವಣ್

ವೀಕ್ಷಿಸಿ 'ಶಾಂಭವಿ' ಸೋಮ - ಶನಿ ರಾತ್ರಿ 7:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ.

| Mon-Sat | 7:30 PM

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಟನೆಯ 'ದ್ರೋಣ' ಚಿತ್ರ ಈಗ ನಿಮ್ಮ ಉದಯ ಟಿವಿಯಲ್ಲಿ
01/01/2025

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಟನೆಯ 'ದ್ರೋಣ' ಚಿತ್ರ ಈಗ ನಿಮ್ಮ ಉದಯ ಟಿವಿಯಲ್ಲಿ

01/01/2025

ದುಷ್ಟರ ಪಿತೂರಿಯಿಂದ ಬಲಿಪಶು ಆಗ್ತಾರಾ ಸತ್ಯಮೂರ್ತಿ?

ವೀಕ್ಷಿಸಿ 'ಸೂರ್ಯವಂಶ' ಸೋಮ - ಶನಿ ರಾತ್ರಿ 8 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ.

| Mon-Sat | 8 PM

01/01/2025

ಅಖಿಲಾಳ ಕುಚೇಷ್ಟೆಯಿಂದ ಅಭಯ್ ಬದುಕಲ್ಲಿ ಹೊಸ ಸಂಕಷ್ಟಗಳು ಎದುರಾಗುತ್ತಾ?

ವೀಕ್ಷಿಸಿ 'ಗಂಗೆ-ಗೌರಿ' ಪ್ರತಿದಿನ ರಾತ್ರಿ 10 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ.

| Everyday | 10 PM

01/01/2025

ನಂಜಪ್ಪ-ಸಾವಿತ್ರಿ ದಂಪತಿಗಳು 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ನೋಡೋಕೆ ಖಾರ ತಿಂಡಿ ಜೊತೆ ರೆಡಿ ಆಗ್ಬಿಟ್ಟಿದಾರೆ. ನೀವು ರೆಡಿನಾ?

ವೀಕ್ಷಿಸಿ 'ಅಣ್ಣತಂಗಿ' ಸೋಮ - ಶನಿ ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ.

| Mon-Sat | 7 PM

01/01/2025

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಟನೆಯ 'ದ್ರೋಣ' ಚಿತ್ರ ಇಂದು ಮಧ್ಯಾಹ್ನ 2:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ

ವಿಶಿಷ್ಟ ಸಂಗೀತ ಸಂಯೋಜನೆ, ರೀ ರೆಕಾರ್ಡಿಂಗ್ ಮತ್ತು ಮಾಸ್ ಪ್ರಿಯರು ಮೆಚ್ಚಿಕೊಳ್ಳುವಂತಹ ಹಾಡುಗಳನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿರುವ "ರವಿ ಬ...
01/01/2025

ವಿಶಿಷ್ಟ ಸಂಗೀತ ಸಂಯೋಜನೆ, ರೀ ರೆಕಾರ್ಡಿಂಗ್ ಮತ್ತು ಮಾಸ್ ಪ್ರಿಯರು ಮೆಚ್ಚಿಕೊಳ್ಳುವಂತಹ ಹಾಡುಗಳನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿರುವ "ರವಿ ಬಸ್ರುರ್" ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

01/01/2025

ಅಣ್ಣ - ತಂಗಿ ಧಾರಾವಾಹಿಯ ಕುಟುಂಬದಿಂದ ಸರ್ವರಿಗೂ ಹೊಸ ವರ್ಷದ ಶುಭಾಶಯಗಳು..!!

ವೀಕ್ಷಿಸಿ 'ಅಣ್ಣತಂಗಿ' ಸೋಮ - ಶನಿ ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ.

| Mon-Sat | 7 PM

01/01/2025

ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಸಿನಿಮಾ 'ಚಕ್ರವ್ಯೂಹ' ಇಂದು ಬೆಳಗ್ಗೆ 9ಕ್ಕೆ ನಿಮ್ಮ ಉದಯ ಟಿವಿಯಲ್ಲಿ

ಹೊಸ ವರ್ಷದ ಪ್ರಯುಕ್ತ ಈ ಎರಡು ಸಿನಿಮಾಗಳು ನಿಮಗಾಗಿ ನಿಮ್ಮಉದಯ ಟಿವಿಯಲ್ಲಿ ತಪ್ಪದೆ ವೀಕ್ಷಿಸಿ.
01/01/2025

ಹೊಸ ವರ್ಷದ ಪ್ರಯುಕ್ತ ಈ ಎರಡು ಸಿನಿಮಾಗಳು ನಿಮಗಾಗಿ ನಿಮ್ಮಉದಯ ಟಿವಿಯಲ್ಲಿ ತಪ್ಪದೆ ವೀಕ್ಷಿಸಿ.

31/12/2024

ಹೊಸ ವರ್ಷ, ಹೊಸ ಕನಸುಗಳು, ಹೊಸ ಸಾಧನೆಗಳ ವರ್ಷವಾಗಲಿ. 2025 ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.. ಉದಯ ಟಿವಿಯ ಸಮಸ್ತ ವೀಕ್ಷಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು - 2025

Address

Bangalore

Website

Alerts

Be the first to know and let us send you an email when Udaya TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Udaya TV:

Videos

Share

Category