ಸಪ್ತಪದಿ ತುಳಿದ ನವ ಜೋಡಿಗೆ ಕಾದಿತ್ತು ಬಿಗ್ ಶಾಕ್ ..!!
ಸಪ್ತಪದಿ ತುಳಿದ ನವ ಜೋಡಿಗೆ ಕಾದಿತ್ತು ಬಿಗ್ ಶಾಕ್ ..!!
ಸರ್ಕಾರಿ ಜಮೀನು ಮೇಲೆ ಭೂಗಳ್ಳರ ಕಣ್ಣುಕೋಟಿ ಕೊಟಿ ನುಂಗಿದ್ರಾ..?
ಕಂದಾಯ ಇಲಾಖೆಯಲ್ಲಿ ನೂರಾರು ಕೋಟಿ ಡೀಲ್
ಸರ್ಕಾರಿ ಜಮೀನು ಮೇಲೆ ಭೂಗಳ್ಳರ ಕಣ್ಣುಕೋಟಿ ಕೊಟಿ ನುಂಗಿದ್ರಾ..?ಸಬ್ರಿಜಿಸ್ಟಾರ್ ಸ್ವರ್ಣಲತಾ
ಬೆಳಗವಿಯಲ್ಲಿ ಪ್ರಧಾನಿ ವಿರುದ್ಧ ಗುಡುಗಿದ ಮಾಜಿ ಸಿಎಂ ಸಿದ್ದರಾಮಯ್ಯ!
ಮೋದಿ....ನೀವ್ ಏನ್ ಮಾಡಿದ್ದೀರಾ ಅದನ್ನ ಮೊದಲು ಹೇಳಿ? ಬೆಳಗವಿಯಲ್ಲಿ
ಪ್ರಧಾನಿ ವಿರುದ್ಧ ಗುಡುಗಿದ ಮಾಜಿ ಸಿಎಂ ಸಿದ್ದರಾಮಯ್ಯ!
ಕರ್ತವ್ಯಕ್ಕೆ ತಡವಾಗಿ ಹಾಜರಾಗಿದ್ದಕ್ಕೆ ನೋಟಿಸ್ ನೀಡಿದ್ದ ಬೆಂಗಳೂರಿನ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ಗೆ ಪೇದೆ ಶ್ರೀಧರ್ ಉತ್ತರ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
#bangalore #police #allegations #notice #jayanagarpolice #policeinspector
ಶಿರಗುಪ್ಪಿ ಗ್ರಾಮದ ಆರ್ ಎಸ್ ಪಾಟೀಲ ಮನೆ ಮೇಲೆ ಐಟಿ ದಾಳಿ
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ, ಶಿರಗುಪ್ಪಿ ಗ್ರಾಮದ ಆರ್ ಎಸ್ ಪಾಟೀಲ ಮನೆ ಮೇಲೆ ಐಟಿ ದಾಳಿ. ಆರ್ ಎಸ್ ಪಾಟೀಲ ಪ್ರಥಮ ದರ್ಜೆ ಗುತ್ತಿಗೆದಾರ, ಚಿಕ್ಕೋಡಿ ಪಟ್ಟಣದ ಪ್ರಕಾಶ್ ವಂಟಮುತ್ತೆ ನಿವಾಸದ ಮೇಲೆ ಐಟಿ ದಾಳಿ.
#belgaum #chikodi #it #itraid #incometax #itofficers
ಕೋಲಾರ ಬ್ರೇಕಿಂಗ್ : ಬಿಜೆಪಿಗೆ ವೋಟ್ ಹಾಕುತ್ತೇನೆಂದ ವ್ಯಕ್ತಿಯ ಕೈ ಮುರಿದ ಅಪರಿಚಿತ,
ಕೋಲಾರ : ವಕೀಲರೊಬ್ಬರ ಜೊತೆ ಮಾತನಾಡುತ್ತಾ ಮೋದಿ ಹಾಗೂ ಬಿಜೆಪಿಗೆ ಈ ಬಾರಿ ಮತ ಹಾಕಿ ಎಂದು ಹೇಳಿ ಮುಂದೆ ಬರುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿ ಕೈ ಮುರಿದು ಪರಾರಿ.
#bjp #kolar #handfracture #police #crime
ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಕನ್ನಡದಲ್ಲಿ ಭಾಷಣ ಆರಂಭ.
ಇದು ಶಿವಶರಣರ ನಾಡು, ನಾನು ಈ ಭೂಮಿಗೆ ನಮಿಸುತ್ತೇನೇ. ನನಗೆ ಬಹಳ ಹತ್ತಿರವಾಗಿದ್ದವರು
ಡಾ ಶಿವಕುಮಾರ್ ಸ್ವಾಮಿಜೀಯವರು ಎಂದಾ ಪ್ರಧಾನಿ ಮೋದಿ, ಪ್ರಪಂಚದಾಂತ್ಯ ಭಾರತದ ಪರ ಜೈಕರ ಆಗುತ್ತಿದೆ ಅದಕ್ಕೆ ಕಾರಣ ಅದು ಜನಸಾಮಾನ್ಯರು, ೨೦೧೪ ರಲ್ಲಿ ಒಂದೊಂದು ಮತಗಳಿಂದ ಪ್ರಪಂಚದಲ್ಲಿ ಭಾರತದ ಹೆಸರು ಕೇಳಿ ಬರುತ್ತಿದೆ. ದೇಶ ಒಂದು ಮಹಾನ್ ಶಕ್ತಿಯಾಗಿ ತೆರಳುತ್ತಿದೆ. .
#pmmodilive #modispeech #chitradurga #modispeakskannada #modispeechtoday #latestpmmodivideos #modiinkarnataka
ಕುಡಿಯುವ ನೀರಿಗಾಗಿ ಚುನಾವಣೆ ಬಹಿಷ್ಕಾರ.
ವಿಜಯಪುರ : ವಿಜಯಪುರ ಜಿಲ್ಲೆಯ ಅತಾಲಟ್ಟಿಯಲ್ಲಿ ಮತದಾನ ಬಹಿಷ್ಕಾರ.
#viajyapura #waterproblem #nowaterplaces #drinkingwaterproblem #breakingnews #proterstforwater #
Cinema Loka
Cinema Loka
#sandalwood #kannadafilmindustry #kannadanewfilms #latestkannadamovies #upcomingkannadafilms
ಹರಪನಹಳ್ಳಿ : ಶಕ್ತಿ ದೇವತೆ ಉಚ್ಚoಗೆಮ್ಮನ ಜಾತ್ರಾ ಮಹೋತ್ಸವ
ಬಳ್ಳಾರಿ : ಏಪ್ರಿಲ್ 04 ರಂದು ಮಹಾಚತುರ್ದಶಿ ಹಾಗೂ ಓಕಳಿ ಗುಣಿ ಪೂಜೆ, ಏಪ್ರಿಲ್ 05 ರಂದು ಯುಗಾದಿ ಅಮಾವಾಸ್ಯೆ ಶ್ರೀ ದೇವಿಯ ಮಹಾ ಪೂಜೆ,ಏಪ್ರಿಲ್ 06 ರಂದುಶ್ರೀ ವಿಕಾರಿನಾಮ ಸಂವತ್ಸರ ಆರಂಭದಂದು ಶಕ್ತಿ ದೇವತೆ ಉಚ್ಚoಗೆಮ್ಮನ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯಗಳಲ್ಲಿ ಪಾದಗಟ್ಟೆಗೆ ಹೋಗಿ ಸಾವಿರಾರು ಊರಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಓಕಳಿ ಉತ್ಸವ ನಡೆಯಿತು ಇ ಓಕಳಿ ಉತ್ಸವದಲ್ಲಿ ಗ್ರಾಮದ ಜನರೂ ಎತ್ತಿನ ಗಾಡಿಯಲ್ಲಿ ನೀರು ತಂದು ಓಕಳಿ ಗುಣಿಯಲ್ಲಿ ತುಂಬಿಸಿರುತ್ತಾರೆ.
#bellary #godess #jatre #harapanahalli #temple #tradition #celebration #devotiaonltime #karnatakanews
ನೀರಿಗಾಗಿ ಹಾಹಾಕಾರ.
ಸಿಂದಗಿ : ಬೇಸಿಗೆ ಮುನ್ನವೇ ನೀರಿಗಾಗಿ ಹಾಹಕಾರ...
ಜಿಲ್ಲಾಡಳಿತಕ್ಕೆ ತಟ್ಟಿದ ಜೀವಜಲದ ಬಿಸಿ...
ಜನರು ಕುಡಿಯಲು ತೊಟ್ಟು ನೀರು ಕೊಟ್ಟು ಬದುಕಿಸಿ ಅಂತಾ ಪ್ರತಿಭಟಿಸುವಂತಹ ಶಕ್ತಿ ಕೂಡಾ ಯಿಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ.
#waterproblem #thrush #drinkingwater #sindagi