Vijay Thoogudeepa

Vijay Thoogudeepa 💛 ಕನ್ನಡಿಗ ❤️
Fan Of Thoogudeepa Family ❤️
D BOSS 🙏
Be Good And Do Good
ತಲೆ ಹಿಡಿಬೇಡಿ ತಲೆ ಹೊಡಿಬೇಡಿ.

BOSS & ATTIGE 💞🫶
16/01/2025

BOSS & ATTIGE 💞🫶

ಸದಾ ಹೀಗೆ ಇರಲಿ  ಈ ಪ್ರೀತಿ ಬಾಂಧವ್ಯ ❤️🫶🔥🙌
16/01/2025

ಸದಾ ಹೀಗೆ ಇರಲಿ ಈ ಪ್ರೀತಿ ಬಾಂಧವ್ಯ ❤️🫶🔥🙌

  🫶
16/01/2025

🫶

ಮಣ್ಣಿನ ಮಕ್ಕಳು "ಅನ್ನದಾತರು "🙏🫶❤️Darshan Thoogudeepa Srinivas Boss Darshan Puttannaiah ❤️
15/01/2025

ಮಣ್ಣಿನ ಮಕ್ಕಳು "ಅನ್ನದಾತರು "🙏🫶❤️

Darshan Thoogudeepa Srinivas Boss Darshan Puttannaiah ❤️

ನೋಡಲೆರಡು ಕಣ್ಣು ಸಾಲದು 🫶ಯಾವ ಕೆಟ್ಟ ದೃಷ್ಟಿ ಇವರ ಮೇಲೆ ಬೀಳದಿರಲಿ ದೇವರೆ 🙏
15/01/2025

ನೋಡಲೆರಡು ಕಣ್ಣು ಸಾಲದು 🫶
ಯಾವ ಕೆಟ್ಟ ದೃಷ್ಟಿ ಇವರ ಮೇಲೆ ಬೀಳದಿರಲಿ ದೇವರೆ 🙏



Million Dollars pic 🔥❤️🙏Darshan Thoogudeepa Srinivas Boss Dinakar Thoogudeepa Anna
14/01/2025

Million Dollars pic 🔥❤️🙏

Darshan Thoogudeepa Srinivas Boss Dinakar Thoogudeepa Anna

Dinakar Thoogudeepa Anna Family  ❤️
14/01/2025

Dinakar Thoogudeepa Anna Family ❤️

BOSS WISH 🙏🙏🙏🙏🙏
14/01/2025

BOSS WISH 🙏🙏🙏🙏🙏

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ.

ತೂಗುದೀಪ ಫಾರಂನಲ್ಲಿ ಸಂಕ್ರಾಂತಿ ಆಚರಣೆ ❤️
14/01/2025

ತೂಗುದೀಪ ಫಾರಂನಲ್ಲಿ ಸಂಕ್ರಾಂತಿ ಆಚರಣೆ ❤️

ವರ್ಷದ ಮೊದಲ ಫೋಟೋ ಬಾಸ್ & ಅತ್ತಿಗೆ 🙏❤️🥰ಸೆಲೆಬ್ರಿಟಿಗಳಿಗೆ ಸಂಕ್ರಾಂತಿ ಹಬ್ಬಕ್ಕೆ ಸೊಬಗು ತಂದ ಫೋಟೋ ❤️
14/01/2025

ವರ್ಷದ ಮೊದಲ ಫೋಟೋ ಬಾಸ್ & ಅತ್ತಿಗೆ 🙏❤️🥰

ಸೆಲೆಬ್ರಿಟಿಗಳಿಗೆ ಸಂಕ್ರಾಂತಿ ಹಬ್ಬಕ್ಕೆ ಸೊಬಗು ತಂದ ಫೋಟೋ ❤️

ನಮ್ಮ  ಅಣ್ಣನ ಪುತ್ರ "ಸೂರ್ಯ ದಿನಕರ್" ಅವರು ರಾಯಲ್ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುತ್ತಿದ್ದಾರೆ ❤️ all The Best Surya 💐
04/01/2025

ನಮ್ಮ ಅಣ್ಣನ ಪುತ್ರ "ಸೂರ್ಯ ದಿನಕರ್" ಅವರು ರಾಯಲ್ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುತ್ತಿದ್ದಾರೆ ❤️ all The Best Surya 💐

03/01/2025
ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಪ್ಪಾಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು!
30/12/2024

ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಪ್ಪಾಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು!

Once again Happy Birthday My Life-wife ❤️🫶🥰
29/12/2024

Once again Happy Birthday My Life-wife ❤️🫶🥰

The Phenomenon that Revived the Kannada Industry, which was literally at it's Lowest 🔥It's 1 Year for the Biggest ever B...
29/12/2024

The Phenomenon that Revived the Kannada Industry, which was literally at it's Lowest 🔥

It's 1 Year for the Biggest ever Box Office Sensation in KFI - Kaatera 💥



ಸಾಸುವೆಯಷ್ಟು ಜಗಳ, ಬೆಟ್ಟದಷ್ಟು ಪ್ರೀತಿ, ನನ್ನ ಸೋಲು ಗೆಲುವಿನ ಪ್ರತಿ ಹೆಜೆಯಲ್ಲೂ ಜೊತೆಯಾಗಿ ಹೆಜ್ಜೆ ಇಡುತ್ತಿರುವ ನನ್ನ ಪ್ರೀತಿಯ ಧರ್ಮಪತ್ನಿಗ...
29/12/2024

ಸಾಸುವೆಯಷ್ಟು ಜಗಳ, ಬೆಟ್ಟದಷ್ಟು ಪ್ರೀತಿ, ನನ್ನ ಸೋಲು ಗೆಲುವಿನ ಪ್ರತಿ ಹೆಜೆಯಲ್ಲೂ ಜೊತೆಯಾಗಿ ಹೆಜ್ಜೆ ಇಡುತ್ತಿರುವ ನನ್ನ ಪ್ರೀತಿಯ ಧರ್ಮಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು 💐 🫶❤️

Address

Bangalore

Website

Alerts

Be the first to know and let us send you an email when Vijay Thoogudeepa posts news and promotions. Your email address will not be used for any other purpose, and you can unsubscribe at any time.

Videos

Share