FM Rainbow 101.3 Mhz, Bengaluru

FM Rainbow 101.3 Mhz, Bengaluru This is the Official page of FM Rainbow 101.3 , stay connected to know about your channel! Whatsap

Live commentary of the Swearing in ceremony of the Union council of Ministers from the studios of Akashvani, Bengaluru i...
09/06/2024

Live commentary of the Swearing in ceremony of the Union council of Ministers from the studios of Akashvani, Bengaluru in Kannada language. Commentators: Nanjundappa, Sr.Journalist, Narayana Swamy, Sr.journalist with Dr.Shankaranarayana and T V Vidyashankar, ADPs, Akashvani, Bengaluru

Here is a great opportunity. Connect with Akashvani, Bengaluru.
11/03/2024

Here is a great opportunity. Connect with Akashvani, Bengaluru.

ಆಕಾಶವಾಣಿ ಬೆಂಗಳೂರು - ಪ್ರಕಟಣೆ

Pathala GaradiLive programme On Monday October 9th 10 30 am to 11.30 am B M Laxmi Prasad DCO North East will participate...
07/10/2023

Pathala Garadi
Live programme
On Monday October 9th
10 30 am to 11.30 am
B M Laxmi Prasad DCO North East will participate in the live programme
Topic : online job fraud and OTP fraud.
Also victims of online fraud will share their experience.

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಯು ಆರ್ ರಾವ್ ಉಪಗ್ರಹ ಕೇಂದ್ರ ಇಸ್ರೋ ಬೆಂಗಳೂರು ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಪ್ರಾಯೋಜಿಸಿದೆ. ಎರಡನೆಯ ...
07/10/2023

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಯು ಆರ್ ರಾವ್ ಉಪಗ್ರಹ ಕೇಂದ್ರ ಇಸ್ರೋ ಬೆಂಗಳೂರು ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಪ್ರಾಯೋಜಿಸಿದೆ. ಎರಡನೆಯ ದಿನದ ಕಾರ್ಯಕ್ರಮದ ಪ್ರಾರಂಭದಲ್ಲಿ ಇಸ್ರೋದ ಯೋಜನಾ ನಿರ್ದೇಶಕರಾದ ಪಿ.ವೀರಮುತ್ತುವೇಲ್ ಅವರು ಚಂದ್ರಯಾನ-೩ ರ ಕುರಿತು ನೀಡಿದ ಮಾಹಿತಿ ಪ್ರಸಾರವಾಯಿತು. ISRO ಅಧಿಕಾರಿಗಳಾದ ಶಶಾಂಕ್ ಮತ್ತು ರವಿ ಉಪಸ್ಥಿತರಿದ್ದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಫ್ಲೋರಿನ್ ರೋಷ್ ಮತ್ತು ಆರ್ ಜೆ ನಾಗಶ್ರೀ ಉಪಸ್ಥಿತರಿದ್ದರು.

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಯು ಆರ್ ರಾವ್ ಉಪಗ್ರಹ ಕೇಂದ್ರ ಇಸ್ರೋ ಬೆಂಗಳೂರು ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಪ್ರಾಯೋಜಿಸಿದೆ. ಇಂದು ಆರ...
06/10/2023

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಯು ಆರ್ ರಾವ್ ಉಪಗ್ರಹ ಕೇಂದ್ರ ಇಸ್ರೋ ಬೆಂಗಳೂರು ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಪ್ರಾಯೋಜಿಸಿದೆ. ಇಂದು ಆರಂಭವಾದ ಕಾರ್ಯಕ್ರಮದಲ್ಲಿ ISRO ಅಧಿಕಾರಿಗಳಾದ ಅರುಣ್ ಕುಮಾರ್ ಮತ್ತು ಶಶಾಂಕ್ ಉಪಸ್ಥಿತರಿದ್ದರು. ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಶಂಕರನಾರಾಯಣ, ಕಾರ್ಯಕ್ರಮ ಅಧಿಕಾರಿಗಳಾದ ಎಸ್. ವಿದ್ಯಾಶಂಕರ್, ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಷ್ ಮತ್ತು ಆರ್ ಜೆ ರಮ್ಯ ಉಪಸ್ಥಿತರಿದ್ದರು.

ವಿಶ್ವ ಪ್ರಾಣಿ ಕಲ್ಯಾಣ ದಿನದ ಪ್ರಯುಕ್ತ ಆಕಾಶವಾಣಿ ಬೆಂಗಳೂರು101.3 ಎಫ್ ಎಂ ವಾಹಿನಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಶ್...
05/10/2023

ವಿಶ್ವ ಪ್ರಾಣಿ ಕಲ್ಯಾಣ ದಿನದ ಪ್ರಯುಕ್ತ ಆಕಾಶವಾಣಿ ಬೆಂಗಳೂರು101.3 ಎಫ್ ಎಂ ವಾಹಿನಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಶ್ರೀಯುತ ಹರ್ಷ ನರಸಿಂಹಮೂರ್ತಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಪ್ರಸಾರವಾಯಿತು. ಕಾರ್ಯಕ್ರಮ ಅಧಿಕಾರಿಗಳಾದ ವಿದ್ಯಾಶಂಕರ್ ಹಾಗೂ ಆರ್ ಜೆ ರಮ್ಯ ಉಪಸ್ಥಿತರಿದ್ದರು.

ಸಿನಿದನಿ ಕಾರ್ಯಕ್ರಮದಲ್ಲಿ ಕಂಠದಾನ ಕಲಾವಿದೆ ಮೇಘ ಜಕಾತಿ ಅವರೊಂದಿಗೆ 101.3 ಎಫ್ ಎಂ ವಾಹಿನಿಯ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಷ್ ಹಾಗೂ ಆರ...
04/10/2023

ಸಿನಿದನಿ ಕಾರ್ಯಕ್ರಮದಲ್ಲಿ ಕಂಠದಾನ ಕಲಾವಿದೆ ಮೇಘ ಜಕಾತಿ ಅವರೊಂದಿಗೆ 101.3 ಎಫ್ ಎಂ ವಾಹಿನಿಯ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಷ್ ಹಾಗೂ ಆರ್ ಜೆ ರಮ್ಯ

ಇಸ್ರೋ ಪ್ರಾಯೋಜಿಸುತ್ತಿರುವ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಆಕಾಶವಾಣಿಯಲ್ಲಿ  ಅಕ್ಟೋಬರ್ 4ರಿಂದ ಅಕ್ಟೋಬರ್ 9ರವರೆಗೆ, ಪ್ರತಿದಿನ ಮಧ್ಯಾಹ್ನ 3-4 ...
04/10/2023

ಇಸ್ರೋ ಪ್ರಾಯೋಜಿಸುತ್ತಿರುವ ವಿಶೇಷ ರಸಪ್ರಶ್ನೆ ಕಾರ್ಯಕ್ರಮ

ಆಕಾಶವಾಣಿಯಲ್ಲಿ
ಅಕ್ಟೋಬರ್ 4ರಿಂದ ಅಕ್ಟೋಬರ್ 9ರವರೆಗೆ, ಪ್ರತಿದಿನ ಮಧ್ಯಾಹ್ನ 3-4 ಘಂಟೆಯವರೆಗೆ ನಾವು ಕೇಳುವ ಪ್ರಶ್ನೆಗಳಿಗೆ ಕೇಳುಗರು ಉತ್ತರಿಸಬಹುದು.

ನಾವು ಕೇಳುವ ಬಾಹ್ಯಾಕಾಶ ಮತ್ತು ಉಪಗ್ರಹ ಸಂಬಂಧಿತ ಪ್ರಶ್ನೆಗಳಿಗೆ ಕೇಳುಗರು ಉತ್ತರಗಳನ್ನು ನಮ್ಮ ವಾಟ್ಸಾಪ್ ನಂಬರ್ 9480901013ಗೆ ಕಳುಹಿಸುವ ಮೂಲಕ, ಆಕರ್ಷಕ ಬಹುಮಾನ ಗೆಲ್ಲಬಹುದು. ಸರಿ ಉತ್ತರ ಕಳುಹಿಸಿದ ಕೇಳುಗರ ಹೆಸರುಗಳನ್ನು ಕೊನೆಯ ದಿನ ಅಂದರೆ ಅಕ್ಟೋಬರ್ 10 ರಂದು ಮಧ್ಯಾಹ್ನ 3 ಗಂಟೆಯ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು. ಇಸ್ರೋ ಅಧಿಕಾರಿಗಳು ವಿಜೇತರನ್ನು ಸಂಪರ್ಕಿಸಿ, ನಿಮ್ಮ ವಿಳಾಸಕ್ಕೆ ಬಹುಮಾನ ತಲುಪಿಸುತ್ತಾರೆ.

Address

Bangalore
560001

Alerts

Be the first to know and let us send you an email when FM Rainbow 101.3 Mhz, Bengaluru posts news and promotions. Your email address will not be used for any other purpose, and you can unsubscribe at any time.

Contact The Business

Send a message to FM Rainbow 101.3 Mhz, Bengaluru:

Videos

Share

Category