Chittara

Chittara Chittara’ is No.1 Cine and Lifestyle Kannada Monthly magazine in karnataka.

Chittara Film Magazine
No.216, 1st Floor, 5th main, Hampinagar, Vijayanagar 2nd Stage,
Bangalore 560040
Phone : +080-40902312

 ’s   is all set to release on April 10th! 🎥
14/01/2025

’s is all set to release on April 10th! 🎥

Here's the stunning new poster of   unveiled this  !
14/01/2025

Here's the stunning new poster of unveiled this !

ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ನಾಯಕನ ಪರಿಚಯ ನಾಳೆ 10.05ಕ್ಕೆ! 🔥    .r
14/01/2025

ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ನಾಯಕನ ಪರಿಚಯ ನಾಳೆ 10.05ಕ್ಕೆ! 🔥



.r

14/01/2025

ಪ್ರೆಸ್ ಕ್ಲಬ್ ಅವಾರ್ಡ್ ಸ್ವೀಕರಿಸಿದ ಖುಷಿ ಹಂಚಿಕೊಂಡ ಚಿತ್ತಾರ ಸಂಸ್ಥೆಯ ಸಂಸ್ಥಾಪಕರಾದ ಕೆ ಶಿವಕುಮಾರ್ | Chittara

14/01/2025

BBK 11: ಸೆಮಿ-ಫಿನಾಲೆಯ ರಭಸಕ್ಕೆ ಸೂತ್ರ ಹರಿದ ಪಟವಾಯ್ತಾ ಕಲರ್​ಫುಲ್ ದೋಸ್ತಿ? | Bigg Boss Kannada | Chittara

ಎಳ್ಳಿನಂತೆ ಶುದ್ಧವಾಗಿರಲಿ ನಿಮ್ಮ ಜೀವನಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತುನಿಮ್ಮೆಲ್ಲರಿಗೂ 2025ರ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗ...
14/01/2025

ಎಳ್ಳಿನಂತೆ ಶುದ್ಧವಾಗಿರಲಿ ನಿಮ್ಮ ಜೀವನ
ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು
ನಿಮ್ಮೆಲ್ಲರಿಗೂ 2025ರ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

13/01/2025

BBK 11: ಬರ್ತಿದೆ ಹೊಸ ಶೋ - Boys v/s Girls | Bigg Boss Kannada | Chittara

13/01/2025

ವರ್ತೂರು ಸಂತೋಷ್‌ ಅವರ ವಿಶೇಷ ಸಂದರ್ಶನ - 02 | Varthur Santhosh Interview | Hallikar odeya | Chittara

13/01/2025

BBK 11: ಸೆಮಿ-ಫಿನಾಲೆ ಅಖಾಡದಲ್ಲಿ ದೋಸ್ತಿಗಳು ದೂರ ದೂರ! | Bigg Boss Kannada | Chittara

ಶ್ರೇಯಸ್ ಕೆ ಮಂಜು ನಟನೆಯ, ಮಧುಗೌಡ ಗಂಗೂರ್ ಅವರ ನಿರ್ದೇಶನದ 'ದಿಲ್ ದಾರ್' ಚಿತ್ರದಲ್ಲಿ ಕೀರ್ತಿ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ!...
13/01/2025

ಶ್ರೇಯಸ್ ಕೆ ಮಂಜು ನಟನೆಯ, ಮಧುಗೌಡ ಗಂಗೂರ್ ಅವರ ನಿರ್ದೇಶನದ 'ದಿಲ್ ದಾರ್' ಚಿತ್ರದಲ್ಲಿ ಕೀರ್ತಿ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ! 🎬

ನಟಿ ಅದಿತಿ ಪ್ರಭುದೇವ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! 🎉✨
13/01/2025

ನಟಿ ಅದಿತಿ ಪ್ರಭುದೇವ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! 🎉✨

13/01/2025

BBK 11: ಸೆಮ್ಮಿ-ಫಿನಾಲೆಯಲ್ಲಿ ಮಣ್ಣು ಮುಕ್ಕಿಸೋಕೆ ಸ್ಕೆಚ್ ರೆಡಿ! | Bigg Boss Kannada | Chittara

ಕರ್ನಾಟಕದ ಪ್ರತಿಷ್ಠಿತ ಪ್ರೆಸ್ ಕ್ಲಬ್ ಸಂಸ್ಥೆ 2024ನೇ ಸಾಲಿನ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಚಿತ್ತಾರ ಶಿವಕುಮಾರ್ ಅವರನ್ನು ಪ್ರಶಸ್ತಿ ...
12/01/2025

ಕರ್ನಾಟಕದ ಪ್ರತಿಷ್ಠಿತ ಪ್ರೆಸ್ ಕ್ಲಬ್ ಸಂಸ್ಥೆ 2024ನೇ ಸಾಲಿನ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಚಿತ್ತಾರ ಶಿವಕುಮಾರ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು , ನಮ್ಮ ಚಿತ್ತಾರ ಪತ್ರಿಕೆಯನ್ನು ಕರ್ನಾಟಕದ ನೆಚ್ಚಿನ ಪತ್ರಿಕೆಯಾಗಿ ಮಾರ್ಪಡಿಸಿದ ನಮ್ಮ ಹೆಮ್ಮೆಯ ಸಂಸ್ಥಾಪಕರಿಗೆ ಅವರ ಶ್ರಮಕ್ಕೆ ಸಂದ ಸಾರ್ಥಕ ಪುರಸ್ಕಾರಕ್ಕೆ ಚಿತ್ತಾರ ಬಳಗ ಅಭಿನಂದನೆ ಸಲ್ಲಿಸುತ್ತದೆ.

  video song from   reaches   + VIEWS and is trending at  #14 for music on YouTube!
12/01/2025

video song from reaches + VIEWS and is trending at #14 for music on YouTube!

12/01/2025

BBK 11: ನಿವಾರಣೆ ಆಗುತ್ತಾ ಅಡಚಣೆ? | Bigg Boss Kannada | Chittara

 ಅವರ   ಚಿತ್ರದ ಮುಹೂರ್ತ ಇಂದು ಕಡುಮಲ್ಲೇಶ್ವರ ದೇವಾಲಯದಲ್ಲಿ ನಡೆಯಿತು.
12/01/2025

ಅವರ ಚಿತ್ರದ ಮುಹೂರ್ತ ಇಂದು ಕಡುಮಲ್ಲೇಶ್ವರ ದೇವಾಲಯದಲ್ಲಿ ನಡೆಯಿತು.

‘ನನ್ನ ಕೆಲಸ ನಾನು ನೋಡಿಕೊಂಡು ಇರುತ್ತೇನೆ. ಶುಕ್ರವಾರ ಬಿಡುಗಡೆ ಆಗುವ ನನ್ನ ಸಿನಿಮಾ ಹಿಟ್ ಆದರೆ ನನಗೆ ಸಾಕು. ಯಾರ್ಯಾರೋ ಏನೇನೋ ಅರಚಾಡುತ್ತಿರತ್...
12/01/2025

‘ನನ್ನ ಕೆಲಸ ನಾನು ನೋಡಿಕೊಂಡು ಇರುತ್ತೇನೆ. ಶುಕ್ರವಾರ ಬಿಡುಗಡೆ ಆಗುವ ನನ್ನ ಸಿನಿಮಾ ಹಿಟ್ ಆದರೆ ನನಗೆ ಸಾಕು. ಯಾರ್ಯಾರೋ ಏನೇನೋ ಅರಚಾಡುತ್ತಿರತ್ತಾರೆ. ಸುದೀಪ್ ಅವರ ಬಗ್ಗೆ ಮಾತನಾಡಬೇಕು, ಇದರ ಬಗ್ಗೆ ರಿಯಾಕ್ಷನ್ ಕೊಡಬೇಕು ಅನ್ನುತ್ತಿರುತ್ತಾರೆ. ಆದರೆ ನಾನು ನಮ್ಮ ಮನೆಯಲ್ಲಿ ಆರಾಮವಾಗಿ ಟೀ ಕುಡಿದುಕೊಂಡು ಇರುತ್ತೀನಿ. ಸಮಾಜಕ್ಕೆ, ಸೊಸೈಟಿಗೆ ಏನಾದರೂ ಸಮಸ್ಯೆ ಆಗುತ್ತಿದೆ ಅಂದಾಗ, ನನ್ನ ಆಪ್ತರ ವಿಚಾರ ಬಂದಾಗ ನಾನು ವೇದಿಕೆಗೆ ಇಳಿಯುತ್ತೇನೆ’

ಬಿಗ್​ಬಾಸ್ ಮನೆಯಲ್ಲಿ ರಜತ್ ತುಸು ಡಾಮಿನೆಂಟ್, ಸುದೀಪ್ ಎದುರು ತಾವು ಗೆಲ್ಲಲು ಬಂದಿದ್ದರುವುದು, ನನಗೆ ಯಾರೂ ಗೆಳೆಯರಲ್ಲ ಎಲ್ಲರೂ ಪ್ರತಿಸ್ಪರ್ಧಿ...
12/01/2025

ಬಿಗ್​ಬಾಸ್ ಮನೆಯಲ್ಲಿ ರಜತ್ ತುಸು ಡಾಮಿನೆಂಟ್, ಸುದೀಪ್ ಎದುರು ತಾವು ಗೆಲ್ಲಲು ಬಂದಿದ್ದರುವುದು, ನನಗೆ ಯಾರೂ ಗೆಳೆಯರಲ್ಲ ಎಲ್ಲರೂ ಪ್ರತಿಸ್ಪರ್ಧಿಗಳು. ಯಾರ ಬಗ್ಗೆಯೂ ನನಗೆ ಮಮಕಾರ ಇಲ್ಲ, ನನಗೆ ಈ ಆಟ ಗೆಲ್ಲುವುದು ಬಿಟ್ಟು ಬೇರೆ ಯೋಚನೆ ಇಲ್ಲ ಎಂದೆಲ್ಲ ಹೇಳುತ್ತಾರೆ. ಆದರೆ ಉಸ್ತುವಾರಿ ವಹಿಸಿಕೊಂಡಾಗ ಫೇವರಿಸಮ್ ಮಾಡುತ್ತಾರೆ. ರಜತ್​ರ ಈ ಕಳ್ಳಾಟವನ್ನು ಸುದೀಪ್ ಹೊರಗೆಳೆದಿದ್ದಾರೆ.

Address

#216, 1st Floor, 5th Main, Hampinagar, RPC Layout, Vijayanagar 2nd Stage
Bangalore
560040

Alerts

Be the first to know and let us send you an email when Chittara posts news and promotions. Your email address will not be used for any other purpose, and you can unsubscribe at any time.

Contact The Business

Send a message to Chittara:

Videos

Share