ಹಂಸಲೇಖ ಸರ್ 🙏
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು 💛❤️
#immadi_karnatabala
ಇವರು United wander ಮೊಹಮ್ಮದ್ ಸೀನಾನ್ ಅಂತ ಕರ್ನಾಟಕ ಬಾವುಟ 💛❤️ಹಾರಿಸುತ್ತ ಕನ್ನಡ ದಲ್ಲಿ ವಿಡಿಯೋ ಮಾಡುತ್ತ ಕರ್ನಾಟಕ ದ ಕಾರು ಚಲಾಯಿಸುತ್ತ ವಿಶ್ವವ🌏 ಸುತ್ತುತ್ತಿದ್ದಾರೆ...
ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ಇವರಿಗೆ CEAT Tyres ನವರು ಹೀಗೆ ಮಾಡಬಹುದ... ❓❓😡😡😡
ಕನ್ನಡಿಗರು ceat tyre ರವರೊಂದಿಗಿನ ವ್ಯವಹಾರ ಕೈ ಬಿಡಬೇಕಿದೆ.. #BoycottCEAT_Tyre
#immadi_karnatabala
ಕನ್ನಡವಿಲ್ಲದ ಬೋರ್ಡ್ ಗಳಿಗೆ ಮಸಿ ಬಳಿಯದೆ ಇನ್ನೇನು ಫೇರ್ ಅಂಡ್ ಲವ್ಲಿ ಹಚ್ಬೇಕ..???
ಕರ್ನಾಟಕದಲ್ಲಿ ಕನ್ನಡವೇ ಮೊದಲು ಕನ್ನಡಿಗನೇ ಸಾರ್ವಭೌಮ 💛❤️
ಕೃಪೆ: ಮೂರ್ತಿ ಕನ್ನಡಿಗ
#immadi_karnatabala
ನಮ್ಮ ನಡುವೆ ಇರುವ ನಿರಾಭಿಮಾನಿ ಕನ್ನಡಿಗರಿಗೆ ಈ ವೀಡಿಯೊ ಅರ್ಪಣೆ..!!
ಇವರ ಈ ಕನ್ನಡ ಅಭಿಮಾನಕ್ಕೆ ಶರಣು ಶರಣಾರ್ಥಿ 💛❤
#immadi_karnatabala
ಯಾರ್ಯಾರಿಗೋ ಲೈಕ್ ಕೊಡೋ ಬದಲು ಇಂತಹವರನ್ನು ಅರಸಿ ಆಶೀರ್ವದಿಸಿ 😍👏👏👏
ಕೃಪೆ : ಲಯನ್ ಜಯರಾಜ್ ನಾಯ್ಡು
#immadi_karnatabala
ಕನ್ನಡ ಬಿಗ್ಗ್ ಬಾಸ್ ನಲ್ಲಿ ಕೇಳೋ ವಾಯ್ಸ್ ಇವರದ್ದೇ ನೋಡಿ..
#immadi_karnatabala
ಪಕ್ಷ ಯಾವುದಾದರೇನು ಕರ್ನಾಟಕದಲ್ಲಿ ಕನ್ನಡವೇ ಮೊದಲು 💛❤
#immadi_karnatabala
ಇಡೀ ಜಗತ್ತಿನಲ್ಲಿ ಒಂದು ಭಾಷೆಯನ್ನು ಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸುವುದು ನಮ್ಮ ಕನ್ನಡ ನಾಡಿನಲ್ಲಿ ಮಾತ್ರ 💛❤️
#immadi_karnatabala
ಚಾಲುಕ್ಯರ ನಾಡಲ್ಲಿ ದಕ್ಷಿಣ ಪಥೇಶ್ವರನೆ ಸಾರ್ವಭೌಮ 💛❤️
#immadi_karnatabala
ಆಗಿನ ಕಾಲದಲ್ಲೇ ನಮ್ಮ ಮೆಟ್ರೋ ಕನಸು ಕಂಡಂತ ಕನ್ನಡ ನಾಡಿನ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ಶಂಕರ್ ನಾಗ್ ರವರಿಗೆ ಹುಟ್ಟು ಹಬ್ಬದ ನಲ್ವಾರೈಕೆಗಳು💛❤🙏🙏🙏
#immadi_karnatabala #shankarnag #shankarnagsongs
ಕನ್ನಡದ ಕಂದ 💛❤️🫰
ಪೂರ್ತಿ ವಿಡಿಯೋ ನೋಡಿ
ಇಂತಹ ಪ್ರತಿಭೆಯನ್ನು ಹರಸಿ ಬೆಳೆಸಿ
ಪ್ರತಿಯೊಂದು ಮನ ಮನೆಯಲ್ಲೂ ಕನ್ನಡದ ಕಂಪು ಕನ್ನಡನಾಡು ತುಂಬಲಿ ಕನ್ನಡಿಗರ ಮನೆ ಮನದಲ್ಲಿ ಸದಾ ಮೊಳಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಕನ್ನಡನಾಡು 💛❤️🫰
#immadi_karnatabala
ಕನ್ನಡಿಗರು ವಿಶಾಲ ಹೃದಯದವರು ಅಂತ ಸುಮ್ಮನೆ ಇದ್ದು ಸ್ವಾಭಿಮಾನ ಮರೆತು ಇಂದು ಪರಭಾಷಿಕರ ಬಳಿ ಕನ್ನಡದಲ್ಲಿ ಸೇವೆ ಕೊಡಿ ಎಂದು ಬೇಡುವ ಪರಿಸ್ಥಿತಿಗೆ ಬಂದಿದ್ದೇವೆ
ಕೃಪೆ : ಕನ್ನಡಿಗ ದೇವರಾಜ್
#immadi_karnatabala
ಇವರಿಗಿರುವ ಕನ್ನಡ ಅಭಿಮಾನ ನಮ್ಮ ನಾಡಿನವರಿಗೆ ಇಲ್ಲದಿರುವುದು ವಿಪರ್ಯಾಸ 😔
ಬರ್ಲಿಂಗ್ ಕನ್ನಡಿಗರಿಗೆ ಶರಣು ಶರಣಾರ್ಥಿ 💛❤
#immadi_karnatabala
ಅಜ್ಜಿ ಮಾತಿಗೆ ಜೈ ಎಂದ ಕನ್ನಡಿಗರು
ಬೆಂಗಳೂರಿನ ಕನ್ನಡ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದವರಿಗೆ ಅಜ್ಜಿಯೊಬ್ಬರು ಚಳಿ ಬಿಡಿಸಿದ್ದಾರೆ.
#immadi_karnatabala #kannadalanguage #oldagewomen #kannada #kannadanews
ಕನ್ನಡ ಬಾವುಟ ಕನ್ನಡಿಗರ ಗುರುತು ಮತ್ತು ಸಂಕೇತ ಹಾಗೆ ಉಸಿರು ಕೂಡ,
ತಲಕಾವೇರಿ ಕರುನಾಡಿನ ಒಂದು ಭಾಗ ಕೊಡಗಿಗೆ ಏನೇ ಆದರೂ ನೆರವಿಗೆ ಬರುವುದು ಕನ್ನಡಿಗರೇ ಹೊರತು ಯಾವುದೇ ಧರ್ಮವಲ್ಲ ..!!
ಕನ್ನಡ ಬಾವುಟಕ್ಕೆ ಯಾವುದೇ ಜಾತಿ ಧರ್ಮ ಇಲ್ಲ ಅಷ್ಟಕ್ಕೂ ಅಲ್ಲಿ ಹಾರಿಸಿರುವುದು ಕನ್ನಡಿಗರ ಅಸ್ತಿತ್ವವೇ ಹೊರತು ಬೇರೆ ಯಾವುದೇ ದೇಶದ ಬಾವುಟ ಅಲ್ಲ ಮಿಸ್ಟರ್ ಪ್ರತೀಕ್ ಪೊನ್ನಣ್ಣನವರೇ....
#immadi_karnatabala
ದೇವಾ ನೀ ಕಟ್ಟಿದ ನಾಡಲ್ಲಿ ಯಾರ ಯಾರದ್ದೋ ಪ್ರತಿಮೆ ಇದೆ ಆದರೆ ನಿನ್ನ ಪ್ರತಿಮೆಯೇ ಇಲ್ಲವಲ್ಲಾ ದೇವಾ 😔
#immadi_karnatabala
ಬೆಂಗಳೂರಿನ ಸಹಕಾರ ನಗರದಲ್ಲೊಂದು ಅರಮನೆಯಂತಹ ಬಸ್ ನಿಲ್ದಾಣ 😍💛❤️
ಈ ಕನ್ನಡ ಬಸ್ ನಿಲ್ದಾಣ ನಿರ್ಮಾಣ ಮಾಡಿದ ಪುಣ್ಯಾತ್ಮನಿಗೆ ಶರಣು ಶರಣಾರ್ಥಿ 🙏🙏🙏
ಕೃಪೆ : ಕರ್ನಾಟಕ ಪುಡ್ ವರ್ಕರ್ಸ್
#immadi_karnatabala #mysore #dasara #karnatakarathna #kannada #Karnataka #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #love #kannadiga #sandalwoodactress
ಇಂತವರು ಕರುನಾಡಿಗೆ ಏತಕ್ಕೆ ಬರ್ತಾರೆ 😡
ಕೃಪೆ: ನನ್ ಮಿನಿ ರೇಡಿಯೋ
#immadi_karnatabala #mysore #dasara #karnatakarathna #kannada #Karnataka #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #love #kannadiga #sandalwoodactress
ಈ ನಾಡಲ್ಲಿ ಹುಟ್ಟಿದ್ದು ನನ್ನ ಪುಣ್ಯ 💛❤️
ಕೃಪೆ : ಜಿ ಸಿ ಚಂದ್ರಶೇಖರ್
#immadi_karnatabala #mysore #dasara #karnatakarathna #kannada #Karnataka #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #love #kannadiga #sandalwoodactress
ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ, ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೇನೂ ಬೇಕಿಲ್ಲ 👊
ಕರ್ನಾಟಕದಲ್ಲಿ ಕನ್ನಡವೇ ಮೊದಲು 💛❤️
ಕೃಪೆ ಆರ್ ಡಿ ಅನಿಲ್
#immadi_karnatabala #mysore #dasara #karnatakarathna #kannada #Karnataka #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #love #kannadiga #sandalwoodactress
ಬೆಳಗಾವಿ ವಿಮಾನದಲ್ಲಿ ಮೊಳಗಿದ ನಮ್ಮ ಕನ್ನಡ 💛❤
ಬೆಳಗಾವಿಯಿಂದ ದೆಹಲಿಗೆ ಹೋಗುವ ವಿಮಾನದಲ್ಲಿ ಕನ್ನಡದಲ್ಲಿ ಎಲ್ಲರನ್ನು ಸ್ವಾಗತಿಸಿದರು. 😍
#immadi_karnatabala #mysore #dasara #karnatakarathna #kannada #Karnataka #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #kannadiga
ಹಳ್ಳಿಯ ಸೊಗಡಿನಲ್ಲಿ ಕನ್ನಡ ಹಬ್ಬದ ಸಂಭ್ರಮ 💛❤️
#immadi_karnatabala #kannada_rajyotsava #KarnatakaFlag #kannada #karnataka
ಸದಾ ಕನ್ನಡಕ್ಕಾಗಿ ಮಿಡಿಯುವ ನನ್ನೆಲ್ಲ ಕನ್ನಡ ಮನಸುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤
#immadi_karnatabala #KarnatakaFlag #kannada
#ಕರ್ನಾಟಕ #ಕನ್ನಡಿಗ #kannada_rajyotsava
ಇದು ಚಿಂದಿ ಅಂದ್ರೆ "ಕರ್ನಾಟಕ ಪ್ರಥಮ ಪ್ರೌಢ ಸಾಮ್ರಾಟ ಇಮ್ಮಡಿ ಪುಲಕೇಶಿ 😍👑
#immadi_karnatabala
ಸಾಮಾನ್ಯ ಜನರಿಗಿರುವ ಭಾಷೆ ಬಗೆಗಿನ ಸಾಮಾನ್ಯ ಜ್ಞಾನ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಇಲ್ಲದಿರುವುದು ವಿಪರ್ಯಾಸ ..!!
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಬಾಷೆ 💛❤
#immadi_karnatabala
ಕರುನಾಡಲ್ಲಿ ಬದುಕೋಕೆ ಶೋಕಿ ಮಾಡೋಕೆ ಅನ್ನ ನೀರು ಕೆಲಸ ಎಲ್ಲಾ ಬೇಕು ಕನ್ನಡ ಭಾಷೆ ಮಾತ್ರ ಬೇಡ ಈ ತಿರುಬೋಕಿಗಳಿಗೆ 😡
ಕನ್ನಡ ಕಲೀರಿ ಇಲ್ಲ ಕರ್ನಾಟಕ ಬಿಟ್ಟು ತೊಲಗಿ ಅಷ್ಟೆ 👊
#immadi_karnatabala
ವಾಟಾಳ್ ಸರ್ ರಾಕ್ 🔥 ಗೂಗಲ್ ಆಂಟಿ ಶಾಕ್ 💥
#immadi_karnatabala
ಡಾಕ್ಟರ್ ಬ್ರೋ ಚೀನಾ ಬಗೆಗಿನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಚೀನಾದಲ್ಲಿ ಇಪ್ಪತ್ತು ವರ್ಷಗಳಿಂದ ವಾಸವಿರುವ ಕನ್ನಡಿಗ..!!!
#immadi_karnatabala
ಉಳ್ಳವರಿಗೆ ಒಂದು ನ್ಯಾಯ ಅಮಾಯಕರಿಗೆ ಒಂದು ನ್ಯಾಯ ಅಂತ ಸಾಬೀತು ಪಡಿಸಿದ ನಮ್ಮ ಕಾನೂನಿನ ವ್ಯವಸ್ತೆ 😡
ಜಗ್ಗೇಶ್ ಡೈರೆಕ್ಟಾಗಿ ಹೇಳಿದ್ರು ಕೂಡ ಅರೆಷ್ಟ್ ಮಾಡೋದಿಲ್ಲ ಅಮಾಯಕ ಸಂತೋಷ್ ಅನ್ನ ಬಂಧನ ಮಾಡ್ತರೆ ಅಂದ್ರೆ ಅರ್ಥ ಮಾಡ್ಕೊಳಿ ನಮ್ಮ ವ್ಯವಸ್ಥೆ ಹೇಗಿದೆ ಅಂತ
#immadi_karnatabala
ರಾಜಕಾರಣಿಗಳ ವಿರುದ್ಧ ರೊಚ್ಚಿಗೆದ್ದ ನಾಗರಾಜ್ ಕೊಟ್ಟೂರು 👌
ಉಳ್ಳವರು ಶಿವಾಲಯ ಮಾಡುವರಯ್ಯ| ನಾನೇನ ಮಾಡಲಿ ಬಡವನಯ್ಯಾ||. ಎನ್ನ ಕಾಲೇ ಕಂಬವು ದೇಹವೇ ದೇಗುಲ| ಶಿರವೇ ಹೋನ್ನ ಕಳಶವಯ್ಯ||.
ಕೃಪೆ: ನಾಗರಾಜು ಕೊಟ್ಟೂರು
#immadi_karnatabala