Poornima M Gowda

Poornima M Gowda ರಾಜ್ಯ ವಕ್ತಾರೆ ಜಾತ್ಯತೀತ ಜನತಾದಳ ( JDS )

30/01/2025
30/01/2025

ಕೇಂದ್ರದ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾದ ಶ್ರೀ ಹೆಚ್‌.ಡಿ. ಕುಮಾರಸ್ವಾಮಿ ಅವರು, ಇಂದು ಕುಟುಂಬ ಸಮೇತರಾಗಿ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪ ದೇವರ ದರ್ಶನ ಪಡೆದರು. ಈ ವೇಳೆ ಅವರ ಧರ್ಮಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗ ಜೊತೆಯಲ್ಲಿದ್ದರು.

27/01/2025

ಕೊಟ್ಟ ಮಾತಿನಂತೆ "ವೈಜಾಗ್ ಉಕ್ಕಿನ ಕಾರ್ಖಾನೆ" ಉಳಿಸಿಕೊಟ್ಟ ಜನನಾಯಕ.

21/01/2025
ADVANCE HAPPY BIRTHDAY Nikhil Gowda ✨
21/01/2025

ADVANCE HAPPY BIRTHDAY Nikhil Gowda ✨

RINL ವೈಜಾಗ್ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ 11,440 ಕೋಟಿ ಅನುದಾನ ತಂದ ಕುಮಾರಣ್ಣ.
18/01/2025

RINL ವೈಜಾಗ್ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ 11,440 ಕೋಟಿ ಅನುದಾನ ತಂದ ಕುಮಾರಣ್ಣ.

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.ಈ ಸುಗ್ಗಿಯ ...
14/01/2025

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.ಈ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ ತರಲೆಂದು ಶುಭ ಹಾರೈಸುತ್ತೇನೆ.


ಂಕ್ರಾಂತಿ

#ಹಬ್ಬದ #ಸಮಸ್ತ #ಜನತೆಗೆ

10/01/2025
ರಾಜ್ಯದ ಅನೇಕ ರಸ್ತೆ-ಹೆದ್ದಾರಿಗಳ ಅಭಿವೃದ್ಧಿಗೆ HDK ಪಣ.
09/01/2025

ರಾಜ್ಯದ ಅನೇಕ ರಸ್ತೆ-ಹೆದ್ದಾರಿಗಳ ಅಭಿವೃದ್ಧಿಗೆ HDK ಪಣ.

ಇಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿರವರು PIL - ಉತ್ಪಾದನ ಆಧಾರಿತ ಉತ್ತೇಜನ ಯೋಜನೆಗೆ ಚಾಲನೆ ನೀ...
06/01/2025

ಇಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿರವರು PIL - ಉತ್ಪಾದನ ಆಧಾರಿತ ಉತ್ತೇಜನ ಯೋಜನೆಗೆ ಚಾಲನೆ ನೀಡಿದರು.

Address

Bangalore South
Bangalore
560071

Alerts

Be the first to know and let us send you an email when Poornima M Gowda posts news and promotions. Your email address will not be used for any other purpose, and you can unsubscribe at any time.

Videos

Share