07/12/2024
ಇದೇ 9/12/2024 ರ ಸೋಮವಾರ ಅಡ್ಡಾಂಡಕಾರ್ಯಪ್ಪ ಅವರ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನ ಬೆಂಗಳೂರಿನ ಕಲಾಗ್ರಾಮದಲ್ಲಿ ನೆಡೆಯುತ್ತದೆ
ನಾಟಕದ ಕೆಲವೇ ಆಸನಗಳು ಉಳಿದಿದ್ದು ಬರುವವರು ಕೂಡಲೇ ನಿಮ್ಮ ಆಸನವನ್ನು ಕಾಯ್ದಿರಿಸಿಕೊಳ್ಳಿ
ಸಂಪರ್ಕಿಸಿ - 70229 58575
ಪ್ರವೀಣ್ ರಾಷ್ಟ್ರ ರಕ್ಷಣಾ ಪಡೆ