Kannada News Channel Speed News kannada is a professional regional news channel in Karnataka which is setup and being entirely run by journalists.
(10)
Address
No 47, 1st Floor, SY No 12/1, Uttarahalli Main Road, Above ICICI Bank
Bangalore
560061
Telephone
Website
Alerts
Be the first to know and let us send you an email when Speed News Kannada posts news and promotions. Your email address will not be used for any other purpose, and you can unsubscribe at any time.
Contact The Business
Send a message to Speed News Kannada:
Shortcuts
SPEED NEWS KANNADA TV
ಮಾಧ್ಯಮಗಳು ತಮ್ಮ ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸುದ್ದಿಗಳ ಮೇಲಿನ ನಂಬಿಕೆ ಇಂದಿನ ದೊಡ್ಡ ಸವಾಲಾಗಿ ಪರಿಣಮಿಸಿದೆ.. ಇಂತಹ ಸಂದಿಗ್ಧ ಕಾಲಮಾನದಲ್ಲಿ ಯಾವ ಸುದ್ದಿಯೂ ತನ್ನ ಮಹತ್ವವನ್ನು ಕಳೆದುಕೊಳ್ಳದೆ.. ಅನರ್ಥವನ್ನೂ ಪಸರಿಸದೆ ಸುದ್ದಿ ಮೌಲ್ಯವನ್ನು ಕಾಪಾಡಬೇಕಿದೆ.. ಬೇರೆ ಎಲ್ಲವುಗಳಿಗಿಂತ ಸೋಷಿಯಲ್ ಮೀಡಿಯಾ ಇಂತಹ ಅನಾಹುತಕ್ಕೆ, ಆತಂಕಕ್ಕೆ ಈಡಾಗುತ್ತಿದೆ.. ಇದೆಲ್ಲವನ್ನೂ ಗ್ರಹಿಸುತ್ತಿರುವ ನಾವು ಒಂದು ನಂಬಿಕಾರ್ಹ ಪ್ರಯತ್ನಕ್ಕೆ ಮುಂದಾಗಿದ್ದೇವೆ.. ಇದರ ಪ್ರತಿರೂಪವೇ ನಿಮ್ಮ ಸ್ಪೀಡ್ ನ್ಯೂಸ್ ಕನ್ನಡ ವಾಹಿನಿ.. ಇಲ್ಲಿ ಪ್ರತಿ ಕ್ಷಣದ ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಸ್ಪೀಡ್ ನ್ಯೂಸ್ ಕನ್ನಡ ನೀಡಲಿದೆ. ಸಾಮಾಜಿಕ ಸ್ಥಿತ್ಯಂತರಗಳು, ಜನಪರ ಹೋರಾಟಗಳು, ಅಂತಃಕರಣದ ಚಳವಳಿಗಳು ಸೇರಿದಂತೆ ಅನೇಕ ವಿದ್ಯಮಾನಗಳನ್ನು, ಅದರ ಹಿಂದಿನ ನೈಜ ವಿಶ್ಲೇಷಣೆಗಳನ್ನು ವೀಕ್ಷಕರಿಗೆ ತಿಳಿಸುವುದು ಸ್ಪೀಡ್ ನ್ಯೂಸ್ ಕನ್ನಡ ವಾಹಿನಿಯ ಉದ್ದೇಶ. ಈ ನಮ್ಮ ಉದ್ದೇಶಕ್ಕೆ ನಿಮ್ಮ ಸಲಹೆ ಸಹಕಾರವೂ ಇರಲಿ. ಸ್ಪೀಡ್ ನ್ಯೂಸ್ ಕನ್ನಡ, ಸುದ್ದಿ ನಿಮ್ಮದು ವೇಗ ನಮ್ಮದು.