.
ಇದೇ ಬಡ ರೈತನ ಕಾಲಿಗೆ ಬಿದ್ದು ವೋಟು ಪಡೆದ ಒಬ್ಬ ಅವಿವೇಕಿ ಶಾಸಕ, ಆ ರೈತ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ತನ್ನ ಸೇವಕನ ಹತ್ತಿರ ಹೋದಗ ಆ ರೈತನಿಗೆ ಕಾಲಿನಲ್ಲಿ ಹೊದ್ದು ದರ್ಪ ತೋರಿಸುತ್ತಿರುವ ರಾಮನಗರದ ಅವಿವೇಕಿ ಶಾಸಕ ಇಕ್ಬಾಲ್ ಹುಸೇನ್
ಕನ್ನಡ ಪರ ಹೋರಾಟ ಸಂಘಟನೆಗಳಿಂದ ಈ ದಿನ ಕೆಆರ್ಎಸ್ ಡ್ಯಾಮ್ ಗೆ ಮುತ್ತಿಗೆ
ಕನ್ನಡ ಪರ ಹೋರಾಟ ಸಂಘಟನೆಗಳಿಂದ ಈ ದಿನ ಕೆಆರ್ಎಸ್ ಡ್ಯಾಮ್ ಗೆ ಮುತ್ತಿಗೆ.
ಕನ್ನಡ ಪರ ಸಂಘಟನೆಗಳು ಸತತ ಒಂದು ತಿಂಗಳಿಂದ ಹೋರಾಟ ಮಾಡುತ್ತಿದ್ದರು ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವ, ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿರುವ ದುಷ್ಟ ಸರ್ಕಾರದ ವಿರುದ್ಧ.
@followers ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ ಪಾಂಡವಪುರ ರೈತಸಂಘದ ಸುದ್ದಿಗಳುರೈತದಳ - ಜೆಡಿಎಸ್ರೈತ ಮಿತ್ರ DK Shivakumar Chief Minister of Karnataka Siddaramaiah
ಕಾರ್ಖಾನೆಗಳಲ್ಲಿ ಅಗ್ಗದ ದರದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ತಯಾರಿಸುವ ವಿಧಾನ
ಕಾರ್ಖಾನೆಗಳಲ್ಲಿ ಅಗ್ಗದ ದರದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ತಯಾರಿಸುವ ವಿಧಾನ
ಕುಣಿಗಲ್ ತಾಲೂಕು ಕೃಷಿ ಇಲಾಖೆಯ ಅವ್ಯವಸ್ಥೆಯನ್ನು ಕಂಡು ಆಕ್ರೋಶವನ್ನು ಹಾಕಿದ ಸಾರ್ವಜನಿಕರು
ಕುಣಿಗಲ್ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳು ಸಮಯಕ್ಕೆ ಬಾರದೆ ಹಾಗೂ ಅವ್ಯವಸ್ಥೆಯನ್ನು ಕಂಡು ಆಕ್ರೋಶಗೊಂಡ KRS ಪಕ್ಷದ ಕಾರ್ಯಕರ್ತರು.. @followers N Chaluvarayaswamy
ಸಾಲು ಮರದ ತಿಮ್ಮಕ್ಕನವರು ಆರೋಗ್ಯವಾಗಿದ್ದಾರೆ ಎಂದು ಅವರ ಪುತ್ರ Umesh Vanasiri ರವರು ಈ ವಿಡಿಯೋವನ್ನು ಹೆಂಚಿಕೊಂಡಿದ್ದಾರೆ.
ವದಂತಿಗಳಿಗೆ ಕಿವಿಕೊಡಬೇಡಿ, ಸುಳ್ಳು ಸುದ್ಧಿಗಳನ್ನು ನಂಬಬೇಡಿ
#salumaradathimmakka
Powertvnews power fight ಕೆ ಆರ್ ಎಸ್ ಪಕ್ಷ ಕುಣಿಗಲ್ - KRS Party Kunigal
"Do you know Naatu? Because if not, you're about to."
Watch as Bollywood superstar Deepika Padukone announces the live performance of RRR's ‘Naatu Naatu’ at the Oscars 2023. ✨
Deepika Padukone ActressDeepika Padukone Fan ClubDeepika - Singer
ಜೆಸಿಬಿ ಪಕ್ಷದ ನಾಯಕರುಗಳು, ಲೋಕಾಯುಕ್ತ ಆಫೀಸಿನ ಹೊಸ್ತಿಲನೇ ತುಳಿಯದೆ ಇರುವಾಗ,
ಕೆಆರ್ಎಸ್ ಪಕ್ಷದ ಸೈನಿಕರು ಲೋಕಾಯುಕ್ತ ಕಾರ್ಯವೈಖರಿಯನ್ನು ಪ್ರಶ್ನಿಸಿ ಅವರ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ.
Karnataka Rashtra SamithiRaghu Janagere KRSರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಿ.RKR - Ravi Krishna Reddyಕೆ ಆರ್ ಎಸ್ ಪಕ್ಷ ಕುಣಿಗಲ್ - KRS Party Kunigal
Karnataka Rashtra SamithiRaghu Janagere KRSRKR - Ravi Krishna Reddyಕೆ ಆರ್ ಎಸ್ ಪಕ್ಷ ಕುಣಿಗಲ್ - KRS Party Kunigal
ಆನೇಕಲ್ ತಾಲ್ಲೂಕು ಜಿಗಣಿ ಪಟ್ಟಣದ BESCOM ಕಚೇರಿಯ AEE ಭರತ್ ಚೌಹಾಣ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ. ಭ್ರಷ್ಟ ಅಧಿಕಾರಿ ಜೈಲುಪಾಲು.
KRS ಪಕ್ಷದ ಸೈನಿಕರ ಬಳಿಯೇ ಲಂಚ ಕೇಳಿದ ಅಧಿಕಾರಿ. ವಿದ್ಯುತ್ ಗುತ್ತಿಗೆದಾರರಾದ ಶಶಿಶೇಖರ್'ರಿಂದ ಲೋಕಾಯುಕ್ತಕ್ಕೆ ದೂರು. ಲಂಚ ತೆಗೆದುಕೊಳ್ಳುವ ಸಮಯದಲ್ಲಿ (07-03-2023) ಲೋಕಾಯುಕ್ತ ಪೊಲೀಸರಿಂದ ದಾಳಿ. ಭ್ರಷ್ಟನನ್ನು ಬಂಧಿಸಿ ಅಂದೇ ಜೈಲಿಗಟ್ಟಿದ ಲೋಕಾಯುಕ್ತ ಅಧಿಕಾರಿಗಳು.
Karnataka Rashtra Samithi ಅಧ್ಯಕ್ಷರಾದ RKR - Ravi Krishna Reddy ರವರ ಹೇಳಿಕೆ