Bhima TV

Bhima TV Welcome to Bhima Tv Kannada Your go-to source for breaking news, insightful analysis, and stories that matter across the globe. Stay informed with us!

26/12/2024

ಯಾದಗಿರಿ ಜಿಲ್ಲೆಯ ಸುರಪುರ ಅದ್ದೂರಿಯಾಗಿ ನಡೆದ ಶ್ರೀ ದ್ಯಾಮವ್ವ ಜಾತ್ರೆ | BHIMA TV KANNADA

23/12/2024

ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಬಗ್ಗೆ ಸಚಿವ MB ಪಾಟೀಲ್ ಹೇಳಿದ್ದೇನು?

18/12/2024

🔴LIVE | karnataka legislative assembly Day 07. ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

17/12/2024

🔴LIVE | karnataka legislative assembly Day 06. ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Watch Bhima tv Kannada for Live Updates, Breaking News, Political News,
Crime,Entertainment News and Film news, Sandalwood, Sports News, etc

Bhima tv Kannada is the most preferred 24-hour Kannada news channel
covering the latest news in politics, entertainment, Sandalwood,
business and sports. Stay tuned for all the breaking news in Kannada

Subscribe To Bhima Tv Kannada:https://youtube.com/channel/UCtSblsSjpJ7tljqMiCZtcPQ
Download Bhima Tv IOS App:https://play.google.com/store/apps/details?id=com.cleverideas.streamingbharat.bhimatv

Bhima tv/ Bhima News / Latest kannada news Karnataka News | Kannada News
|Karnataka News Live | Karnataka News Channel Live Streaming | Kannada News TV | Kannada Breaking News.

16/12/2024

🔴LIVE | karnataka legislative assembly Day 05. ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Watch Bhima tv Kannada for Live Updates, Breaking News, Political News,
Crime,Entertainment News and Film news, Sandalwood, Sports News, etc

Bhima tv Kannada is the most preferred 24-hour Kannada news channel
covering the latest news in politics, entertainment, Sandalwood,
business and sports. Stay tuned for all the breaking news in Kannada

Subscribe To Bhima Tv Kannada:https://youtube.com/channel/UCtSblsSjpJ7tljqMiCZtcPQ
Download Bhima Tv IOS App:https://play.google.com/store/apps/details?id=com.cleverideas.streamingbharat.bhimatv

Bhima tv/ Bhima News / Latest kannada news Karnataka News | Kannada News
|Karnataka News Live | Karnataka News Channel Live Streaming | Kannada News TV | Kannada Breaking News.

14/12/2024

"ಹೊಸ ಮುನ್ನುಡಿ ಬರೆಯುವುದಕ್ಕೆ ಹೊರಟಿದ್ದೇವೆ" | BHIMATV
#ಕಾಂಗ್ರೆಸ್

14/12/2024

ನೀವು ಹೇಳಿದಂಗೆ ಕೇಳಕ್ ಆಗಲ್ಲ ಎಂದು ಆರ್ ಅಶೋಕ್ ಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ |BHIMA TV KANNADA

ಬಸವಣ್ಣನ ಮಠ ಈದ್ಗಾ ಮಾಡೋಕೆ ಹೊರಟಿದ್ದೀರಾ C M Siddaramaiah vs R Ashok

13/12/2024

🔴LIVE | karnataka legislative assembly Day 04. ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Watch Bhima tv Kannada for Live Updates, Breaking News, Political News,
Crime,Entertainment News and Film news, Sandalwood, Sports News, etc

Bhima tv Kannada is the most preferred 24-hour Kannada news channel
covering the latest news in politics, entertainment, Sandalwood,
business and sports. Stay tuned for all the breaking news in Kannada

Subscribe To Bhima Tv Kannada:https://youtube.com/channel/UCtSblsSjpJ7tljqMiCZtcPQ
Download Bhima Tv IOS App:https://play.google.com/store/apps/details?id=com.cleverideas.streamingbharat.bhimatv

Bhima tv/ Bhima News / Latest kannada news Karnataka News | Kannada News
|Karnataka News Live | Karnataka News Channel Live Streaming | Kannada News TV | Kannada Breaking News.

12/12/2024

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ ಜನಾರ್ದನ ರೆಡ್ಡಿ ಹೇಳಿಕೆ |

12/12/2024

ಮುರುಡೇಶ್ವರದಲ್ಲಿ ನೀರು ಪಾಲಾದ ನಾಲ್ವರು ವಿದ್ಯಾರ್ಥಿನಿಯರಿಗೆ ಜಿಲ್ಲಾಡಳಿತ ವತಿಯಿಂದ ಅಂತಿಮ ನಮನ..!

ಮಾಜಿ ಮುಖ್ಯಮಂತ್ರಿಗಳಾದ S M Krishna ರವರು ವಿಧಿವಶ.S. M. Krishna ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು...
10/12/2024

ಮಾಜಿ ಮುಖ್ಯಮಂತ್ರಿಗಳಾದ S M Krishna ರವರು ವಿಧಿವಶ.

S. M. Krishna ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ದೂರದೃಷ್ಟಿಯ ನಾಯಕ, ಬೆಂಗಳೂರು ನಗರಕ್ಕೆ ಜಾಗತಿಕ ಮನ್ನಣೆ ಸಿಗಲು ಅವರ ಕೊಡುಗೆ ಅವಿಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಸಾಧನೆಗಳು ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿ.

ಬುದ್ಧಿವಂತ, ಸಜ್ಜನ, ಶಾಂತ ಸ್ವಭಾವದ ರಾಜಕೀಯ ನಾಯಕರನ್ನು ಕರ್ನಾಟಕ ಕಳೆದುಕೊಂಡಂತಾಗಿದೆ.

09/12/2024

🔴LIVE | karnataka legislative assembly Day 01. ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Watch Bhima tv Kannada for Live Updates, Breaking News, Political News,
Crime,Entertainment News and Film news, Sandalwood, Sports News, etc

Bhima tv Kannada is the most preferred 24-hour Kannada news channel
covering the latest news in politics, entertainment, Sandalwood,
business and sports. Stay tuned for all the breaking news in Kannada

Subscribe To Bhima Tv Kannada:https://youtube.com/channel/UCtSblsSjpJ7tljqMiCZtcPQ
Download Bhima Tv IOS App:https://play.google.com/store/apps/details?id=com.cleverideas.streamingbharat.bhimatv

Bhima tv/ Bhima News / Latest kannada news Karnataka News | Kannada News
|Karnataka News Live | Karnataka News Channel Live Streaming | Kannada News TV | Kannada Breaking News.

ಶಿವಾಜಿ ಚಿತ್ರವನ್ನು ರಿಷಬ್ ಶೆಟ್ಟಿ ಮಾಡಬೇಕಾ, ಬೇಡವಾ.?
04/12/2024

ಶಿವಾಜಿ ಚಿತ್ರವನ್ನು ರಿಷಬ್ ಶೆಟ್ಟಿ ಮಾಡಬೇಕಾ, ಬೇಡವಾ.?

03/12/2024

ಬ್ರಿಟನ್ ನಲ್ಲೂ ಕರ್ನಾಟಕದ ಗ್ಯಾರಂಟಿ ಬಗ್ಗೆ ಮಾತಾಡಿದ ಸಂತೋಷ್ ಲಾಡ್ Santosh lad speaks on Guarantee in Britain | BHIMATV

03/12/2024

ಹಾಸನದಲ್ಲಿ ಸಮಾವೇಶ ಉದ್ದೇಶ ಬಗ್ಗೆ ತಿಳಿಸಿಕೊಟ್ಟ ಡಿಕೆ ಶಿವಕುಮಾರ್ | DKS | Bhima TV

03/12/2024

ಬಸ್ಸು ನಿಲ್ಲಿಸಿದೆ ಇರುವುದಕ್ಕೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರದಾಟ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಹೈದರಾಬಾದಿನಲ್ಲಿ ಆತ್ಮಹ ..ತ್ಯೆಗೆ ಶರಣಾಗಿದ್ದಾ...
01/12/2024

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಹೈದರಾಬಾದಿನಲ್ಲಿ ಆತ್ಮಹ ..ತ್ಯೆಗೆ ಶರಣಾಗಿದ್ದಾರೆ.
ಮೂಲತ: ಹಾಸನ ಜಲ್ಲೆ ಸಕಲೇಶಪುರದ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. , ಮೇ 22, 2023 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶೋಭಿತಾ ಕಿರುತೆರೆಯಿಂದ ದೂರವಾಗಿ ಹೈದರಾಬಾದ್ ನಲ್ಲಿ ವಾಸವಾಗಿದ್ದರು. ಆದರೆ, ಮಧ್ಯರಾತ್ರಿ ಆತ್ಮಹ ..ತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ, ಆತ್ಮಹ ..ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಆರಂಭದಲ್ಲಿ ರಾಜ್ ಮ್ಯೂಸಿಕ್ ಚಾನೆಲ್ ನಲ್ಲಿ VJ ಆಗಿದ್ದ ಶೋಭಿತಾ, ನಂತರ ಬ್ರಹ್ಮಗಂಟು, ನಿನ್ನಿಂದಲೇ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.2015ರಲ್ಲಿ ಕುಮಾರ್ ದತ್ತ ಅವರೊಂದಿಗೆ ಎರಡೊಂದ್ಲಾ ಮೂರು ಹಾಗೂ "ಫಸ್ಟ್ ಡೇ, ಫಸ್ಟ್ ಷೋ" ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

Address

1148/1, 1st Floor, 10th C Cross Rd, West Of Chord Road 2nd Stage, West Of Chord Road, Stage 2
Bangalore
560086

Website

Alerts

Be the first to know and let us send you an email when Bhima TV posts news and promotions. Your email address will not be used for any other purpose, and you can unsubscribe at any time.

Share

Category