Book Brahma - Kannada

Book  Brahma - Kannada A Global Kannada Literary platform

(3)

02/02/2025

ಇಲ್ಲಿಗೆ ಬರದೆ ಎಲ್ಲಿಗೆ ಹೋಗ್ತಿಯ ಅಂದ್ರು ನೀಲಮ್ಮ..! - ದೀಕ್ಷಿತ್‌ ನಾಯರ್‌

ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಕೃತಿ ಕುರಿತು ದೀಕ್ಷಿತ್‌ ಮಾತು

ಕನಸುಗಳ ಇನ್ಫಿನಿಟಿ ಆಶ್ರಯದಲ್ಲಿ ದೀಕ್ಷಿತ್‌ ನಾಯರ್‌ ಅವರ ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
https://youtu.be/BgqxxuMqnLE?si=wO0PwFfVX7QbsWvO

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

02/02/2025

ರವಿ ಬೆಳೆಗೆರೆ ಹೆಸರು ಉಳಿಸಲು ʻಹಾಯ್‌ ಬೆಂಗಳೂರುʼ ಆರಂಭಿಸಿದೆ - ಭಾವನಾ ಬೆಳಗೆರೆ

ಹಾಯ್‌ ಬೆಂಗಳೂರು ಬಗ್ಗೆ ಭಾವನಾ ಬೆಳಗೆರೆ ಮಾತು

ಕನಸುಗಳ ಇನ್ಫಿನಿಟಿ ಆಶ್ರಯದಲ್ಲಿ ದೀಕ್ಷಿತ್‌ ನಾಯರ್‌ ಅವರ ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
https://youtu.be/BgqxxuMqnLE?si=wO0PwFfVX7QbsWvO

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

ಲೇಖಕರಲ್ಲಿ ಬೇರಿಲ್ಲದೇ ಎತ್ತರಕ್ಕೆ ಬೆಳೆಯುವ ಹಂಬಲ ಇದೆ - ಶಿವರಾಜ ಬ್ಯಾಡರಹಳ್ಳಿhttps://youtu.be/GdCiIYDEPwkಸಾಹಿತ್ಯ ವಿಮರ್ಶೆ, ಕವಿತೆ, ಪ...
02/02/2025

ಲೇಖಕರಲ್ಲಿ ಬೇರಿಲ್ಲದೇ ಎತ್ತರಕ್ಕೆ ಬೆಳೆಯುವ ಹಂಬಲ ಇದೆ - ಶಿವರಾಜ ಬ್ಯಾಡರಹಳ್ಳಿ

https://youtu.be/GdCiIYDEPwk

ಸಾಹಿತ್ಯ ವಿಮರ್ಶೆ, ಕವಿತೆ, ಪ್ರಬಂಧ, ಕಥೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಜಾನಪದ ಕಲೆಗಳ ಬಗ್ಗೆ ಆಸಕ್ತಿಯುಳ್ಳ ಲೇಖಕ ಶಿವರಾಜ ಬ್ಯಾಡರಹಳ್ಳಿ ಅವರ ಬದುಕು, ಬರಹದ ಕುರಿತಾದ ಸಂವಾದ ಈ ವಾರದ ಬುಕ್‌ ಬ್ರಹ್ಮ ಮುಖಾ-ಮುಖಿಯಲ್ಲಿ. ಬುಕ್‌ ಬ್ರಹ್ಮ ಪ್ರದಾನ ಸಂಪಾದಕರಾದ ದೇವು ಪತ್ತಾರ ಅವರು ನಡೆಸಿಕೊಡುವ ವಾರಾಂತ್ಯದ ಸಂದರ್ಶನ.

ಮುಖಾ-ಮುಖಿ ಸಂದರ್ಶನಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಬಳಸಿ
https://www.youtube.com/playlist?list=PLV_y8YjE03WrtNanhqRvx3RIZsjvpcFbu

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

#ಶಿವರಾಜ_ಬ್ಯಾಡರಹಳ್ಳಿ

ಲೇಖಕರಲ್ಲಿ ಬೇರಿಲ್ಲದೇ ಎತ್ತರಕ್ಕೆ ಬೆಳೆಯುವ ಹಂಬಲ ಇದೆ - ಶಿವರಾಜ ಬ್ಯಾಡರಹಳ್ಳಿಸಾಹಿತ್ಯ ವಿಮರ್ಶೆ, ಕವಿತೆ, ಪ್ರಬಂಧ, ಕಥೆ ಹೀಗೆ ಸಾಹಿ...

02/02/2025

ಯಾರೂ ನಡೆಯದ ದಾರಿಯಲ್ಲಿ ನಡೆಯೂದು ಯಶಸ್ಸು - ಜೋಗಿ

ಯಶಸ್ಸಿನ ಬಗ್ಗೆ ಜೋಗಿ ಮಾತು

ಕನಸುಗಳ ಇನ್ಫಿನಿಟಿ ಆಶ್ರಯದಲ್ಲಿ ದೀಕ್ಷಿತ್‌ ನಾಯರ್‌ ಅವರ ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
https://youtu.be/BgqxxuMqnLE?si=wO0PwFfVX7QbsWvO

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

02/02/2025

ನಿಂದಕರಿಲ್ಲದೇ ಬದುಕಿನಲ್ಲಿ ಗೆಲ್ಲಬಲ್ಲಿರಾ? - ಅಜ್ಜಂಪುರ ಎಸ್‌. ಶ್ರುತಿ

ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಕೃತಿ ಕುರಿತು ಶ್ರುತಿ ಮಾತು

ಕನಸುಗಳ ಇನ್ಫಿನಿಟಿ ಆಶ್ರಯದಲ್ಲಿ ದೀಕ್ಷಿತ್‌ ನಾಯರ್‌ ಅವರ ʻಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
https://youtu.be/BgqxxuMqnLE?si=wO0PwFfVX7QbsWvO

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

ಒಡೆದ ಮನಸ್ಸುಗಳ ನಡುವೆ ಸೇತುವೆ ಕಟ್ಟುವ ಪ್ರಯತ್ನ ಮಾಡಿದ್ದೇನೆ..ದೀಕ್ಷಿತ್ ನಾಯರ್ ಅವರು ತಮ್ಮ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ’ ಕೃತಿಗ...
02/02/2025

ಒಡೆದ ಮನಸ್ಸುಗಳ ನಡುವೆ ಸೇತುವೆ ಕಟ್ಟುವ ಪ್ರಯತ್ನ ಮಾಡಿದ್ದೇನೆ..

ದೀಕ್ಷಿತ್ ನಾಯರ್ ಅವರು ತಮ್ಮ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ’ ಕೃತಿಗೆ ಬರೆದ ಲೇಖಕನ ಮಾತು.

https://www.bookbrahma.com/features/odeda-manasugala-naduve-sethuve-kattuva-prayathna-maadiddene

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲುಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಪೆರಮಾತಿನ...
02/02/2025

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು

ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು’ ಕುರಿತು ಬರೆದಿದ್ದಾರೆ.

https://www.bookbrahma.com/news/peramaathina-shikshana-kela-samyegala-shikshanadalli-solu

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿಯ ಮುಖ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನhttps://www.bookbrahma.com/news/kendra-sahitya-akadem...
02/02/2025

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿಯ ಮುಖ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

https://www.bookbrahma.com/news/kendra-sahitya-akademi-2025-ne-saalina-kendra-sahithya-akademyia-mukhya-prashastige-krutigala-avhana

#ಕೇಂದ್ರ_ಸಾಹಿತ್ಯ_ಅಕಾದೆಮಿ

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

📢 Avalokana | Special Interview 🎶✨"When everything goes digital, we will be left with nothing to show." – Preema JohnWha...
02/02/2025

📢 Avalokana | Special Interview 🎶✨

"When everything goes digital, we will be left with nothing to show." – Preema John

What happens when music, history, and digital transformation collide? 🤔 Join us for an exclusive conversation with Preema John, Director of the Indian Music Experience Museum, as she shares insights on preserving musical heritage in the digital age.

Hosted by Swathi Rao (Manager, Book Brahma)

🗓 February 03, 2025
⏰ 06:00 PM
📺 Watch on the Book Brahma YouTube Channel👇
🔗https://youtube.com/
And don't forget to hit that subscribe button below to stay updated on all our latest content!

ತಾಯ್ತನವನ್ನು ರೋಮ್ಯಾಂಟಿಕ್ ಪರಿಕಲ್ಪನೆಯಲ್ಲಿ ನೋಡುವವರ ಮಧ್ಯೆ ನಿಲ್ಲುವ ಕೃತಿಯಿದುಪವಿತ್ರಾ ಎಸ್ ಅವರು ಸುಧಾ ಆಡುಕಳ ಅವರ "ಎಂದೂ ಹುಟ್ಟದ ಮಗುವಿಗ...
02/02/2025

ತಾಯ್ತನವನ್ನು ರೋಮ್ಯಾಂಟಿಕ್ ಪರಿಕಲ್ಪನೆಯಲ್ಲಿ ನೋಡುವವರ ಮಧ್ಯೆ ನಿಲ್ಲುವ ಕೃತಿಯಿದು

ಪವಿತ್ರಾ ಎಸ್ ಅವರು ಸುಧಾ ಆಡುಕಳ ಅವರ "ಎಂದೂ ಹುಟ್ಟದ ಮಗುವಿಗೆ ಪತ್ರ" ಕೃತಿ ಕುರಿತು ಬರೆದ ವಿಮರ್ಶೆ.

https://www.bookbrahma.com/features/tayithanavannu-romantic-parikalpaneyalli-noduvavara-madhye-nilluva-krutiyidu

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

02/02/2025

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಜಾನಪದ ಕಲೆಗಳ ಬಗ್ಗೆ ಆಸಕ್ತಿಯುಳ್ಳ ಲೇಖಕ ಶಿವರಾಜ ಬ್ಯಾಡರಹಳ್ಳಿ ಅವರ ಮುಖಾ-ಮುಖಿ ಸಂದರ್ಶನ

ತಪ್ಪದೇ ವೀಕ್ಷಿಸಿ..
ಫೆಬ್ರವರಿ 2, ಭಾನುವಾರ ಸಂಜೆ 06 ಗಂಟೆಗೆ
ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್‌ನಲ್ಲಿ

       #ದಿನೋಕ್ತಿ
02/02/2025

#ದಿನೋಕ್ತಿ

01/02/2025

ʻಅತಿಮಾನುಷʼ ಒಂದು ಕಮರ್ಷಿಯಲ್‌ ಕಾದಂಬರಿ - ಗುರುರಾಜ ಕೊಡ್ಕಣಿ

ʻಅತಿಮಾನುಷʼ ಕಾದಂಬರಿ ಬಗ್ಗೆ ಗುರುರಾಜ ಕೊಡ್ಕಣಿ ಮಾತು

ಡಾ. ಸಂಧ್ಯಾ ಎಸ್‌.ಪೈ ಅವರ ಕೇರಳ ಮಾಂತ್ರಿಕರ ನಿಗೂಢ ಕಥೆಗಳು, ಕೈರಳೀ ಕಥೆಗಳು, ಗುರುರಾಜ ಕೋಡ್ಕಣಿ ಅವರ ಅತಿಮಾನುಷ್ಯ, ವಸುಮತಿ ಉಡುಪ ಅವರ ಇದು ಕತೆಯಲ್ಲ ಜೀವನ, ಪ್ರಾಪ್ತಿ, ಹಾಗೂ ಚಂದ್ರಕಾಂತ ಪೋಕಳೆ ಅವರ ದೇವರು ಹೊರಟನು ಕೃತಿಗಳು ಬಿಡುಗಡೆ ಕಾರ್ಯಕ್ರಮ.

ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಬಳಸಿ
https://www.youtube.com/live/WCtesrkwh18?si=n4V57SYibZUCRoAz

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

ಗುರುರಾಜ ಕೊಡ್ಕಣಿ

01/02/2025

ಕೂಡಿ ಬದುಕಬೇಕೆಂಬುದೇ ಸಂವಿಧಾನದ ತತ್ವ - ಎಚ್‌.ಟಿ. ಪೋತೆ

ಕಥನಕಾರ, ಅಂಬೇಡ್ಕರ್‌ವಾದಿ, ಲೇಖಕ ಪ್ರೊ.ಎಚ್.ಟಿ. ಪೋತೆ ಅವರ ಝೂಮ್‌ With ಬುಕ್‌ ಬ್ರಹ್ಮ ಸಂದರ್ಶನದ ಆಯ್ದ ಭಾಗ. ನಿರೂಪಕಿ ಮುನ್ನುಡಿ ಯಾಪಲಪರವಿ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ.

ಎಚ್.ಟಿ. ಪೋತೆ ಅವರ ಸಂಪೂರ್ಣ ಸಂದರ್ಶನ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
https://youtu.be/j2dBJrlLF3M?si=Nq5t4mPNaZVkNJWh

ಯುವ ಬರಹಗಾರರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಝೂಮ್‌ With ಬುಕ್‌ ಬ್ರಹ್ಮ ಸಂದರ್ಶನಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಬಳಸಿ.
https://www.youtube.com/playlist?list=PLV_y8YjE03Wqc5USEYFIkSVKCovoC3Wpt

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

01/02/2025

ಮರಾಠಿಯ ಶೋಧನಾ ಗ್ರಂಥಗಳನ್ನು ಅನುವಾದ ಮಾಡಲು ಹೇಳಿದ್ದು ಎಂ.ಎಂ. ಕಲಬುರ್ಗಿ - ಚಂದ್ರಕಾಂತ ಪೋಕಳೆ

ಅನುವಾದದ ಅನುಭವದ ಬಗ್ಗೆ ಚಂದ್ರಕಾಂತ ಪೋಕಳೆ ಮಾತು

ಡಾ. ಸಂಧ್ಯಾ ಎಸ್‌.ಪೈ ಅವರ ಕೇರಳ ಮಾಂತ್ರಿಕರ ನಿಗೂಢ ಕಥೆಗಳು, ಕೈರಳೀ ಕಥೆಗಳು, ಗುರುರಾಜ ಕೋಡ್ಕಣಿ ಅವರ ಅತಿಮಾನುಷ್ಯ, ವಸುಮತಿ ಉಡುಪ ಅವರ ಇದು ಕತೆಯಲ್ಲ ಜೀವನ, ಪ್ರಾಪ್ತಿ, ಹಾಗೂ ಚಂದ್ರಕಾಂತ ಪೋಕಳೆ ಅವರ ದೇವರು ಹೊರಟನು ಕೃತಿಗಳು ಬಿಡುಗಡೆ ಕಾರ್ಯಕ್ರಮ.

ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಬಳಸಿ
https://www.youtube.com/live/WCtesrkwh18?si=n4V57SYibZUCRoAz

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Address

3 Road Floor, V-4 RK Complex, KSSIDC Compound, Electronics City Phase 1
Bangalore
560100

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 6pm

Telephone

+917892608118

Alerts

Be the first to know and let us send you an email when Book Brahma - Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Book Brahma - Kannada:

Videos

Share