ಸ್ನೇಹ ಸೇಡು/ Sneha Sedu

ಸ್ನೇಹ ಸೇಡು/ Sneha Sedu ಸ್ನೇಹ ಸೇಡು ಕನ್ನಡದ ವಾರಪತ್ರಿಕೆ

ಸ್ನೇಹ ಸೇಡು ಕನ್ನಡದ ವಾರಪತ್ರಿಕೆಯಾಗಿದ್ದು, ಕಳೆದ ಏಳು ವರ್ಷಗಳಿಂದ ಜನತೆಗೆ ಪ್ರಚಲಿತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳನ್ನು ನೀಡುತ್ತಾ ಬರುತ್ತಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕೆಲವು ದಿನಗಳಿಂದ ವಾರಪತ್ರಿಕೆಯು ಸ್ಥಗಿತಗೊ‌ಂಡಿತ್ತು. ಆದರೆ ಈಗ ಮತ್ತೆ ಸ್ನೇಹ ಸೇಡು ಪತ್ರಿಕೆ ಓದುಗರಿಗೆ
ಪ್ರಚಲಿತ ವಿದ್ಯಾಮಾನಗಳ ವಿಶ್ಲೇಷಣೆ, ರಾಜಕೀಯ ಸುದ್ದಿಗಳು, ಮನರಂಜನೆ, ಶಿಕ್ಷಣ, ಆರೋಗ್ಯ, ಮಹಿಳಾ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳನ್ನು ಉಣಬಡಿಸಲು ಬಿ.ಎನ್.ಲಕ್ಷ್ಮಣ ದೀಕ್ಷಿತ್ ಅವರ ಮುಂದಾಳತ್ವದಲ್ಲಿ ಸಂಪಾದಕೀಯ ಬಳಗ ಸಿದ್ಧವಾಗಿದೆ.

Address

Centre Of Homeopathy, 1611, East End Main Road, Jayanagar 9th Block, Near Pump House Bus Stop
Bangalore

Telephone

+919481885994

Website

Alerts

Be the first to know and let us send you an email when ಸ್ನೇಹ ಸೇಡು/ Sneha Sedu posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸ್ನೇಹ ಸೇಡು/ Sneha Sedu:

Share

Category

Nearby media companies